ಪ್ಯಾರಾಲಿಂಪಿಕ್ಸ್ : ಸೈಕ್ಲಿಂಗ್ನಲ್ಲಿ ಚಿನ್ನ ಗೆದ್ದ ದಂಪತಿ
Team Udayavani, Aug 28, 2021, 11:10 PM IST
ಟೋಕಿಯೊ : ಪ್ಯಾರಾಲಿಂಪಿಕ್ಸ್ ಸೈಕ್ಲಿಂಗ್ನಲ್ಲಿ ಗ್ರೇಟ್ ಬ್ರಿಟನ್ನ ನೀಲ್ ಮತ್ತು ಲೋರಾ ಫಾಚೀ ದಂಪತಿ ಚಿನ್ನದ ಪದಕ ಜಯಿಸಿ ಸುದ್ದಿಯಾಗಿದ್ದಾರೆ.
ನೀಲ್ ಮತ್ತು ಪೈಲಟ್ ಮ್ಯಾಟ್ ಜೋಡಿ ಪುರುಷರ ಸೈಕ್ಲಿಂಗ್ನ ಬಿ 1000 ಮೀ. ರೇಸ್ನಲ್ಲಿ 58.038 ಸೆಕೆಂಡ್ಸ್ನಲ್ಲಿ ಗುರಿ ಮುಟ್ಟಿ ಚಿನ್ನದ ಪದಕ ಗೆದ್ದರೆ, ಇತ್ತ ಮಹಿಳಾ ಸೈಕ್ಲಿಂಗ್ನಲ್ಲಿ ಲೋರಾ ಮತ್ತು ಹಾಲ್ ಜೋಡಿ ಬಿ 3000 ಮೀ. ನಲ್ಲಿ 3:19.60 ಸಮಯದಲ್ಲಿ ಗುರಿ ತಲುಪಿ ಚಿನ್ನದ ಪದಕ್ಕೆ ಕೊರಳೊಡ್ಡಿದರು.
ಇದನ್ನೂ ಓದಿ :ಭಾರತೀಯ ಕುಸ್ತಿ ಫೆಡರೇಷನ್’ನೊಂದಿಗಿನ ಒಪ್ಪಂದ ಮುಂದುವರಿಸಿದ ಟಾಟಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ
Tollywood: ಅಧಿಕೃತವಾಗಿ ರಿವೀಲ್ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್ ಡೇಟ್
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್?
Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?