ಇತಿಹಾಸ ತಿಳಿಯದೇ ಭವ್ಯ ಭಾರತ ನಿರ್ಮಾಣ ಅಸಾಧ್ಯ


Team Udayavani, Aug 30, 2021, 8:15 PM IST

thipaturu news

ತಿಪಟೂರು: ಪ್ರತಿಯೊಬ್ಬ ಭಾರತೀಯನೂ ದೇಶದಇತಿಹಾಸವನ್ನು ತಿಳಿಯಬೇಕಿದ್ದು,ದೇಶದ ನಿಜವಾದಇತಿಹಾಸ ತಿಳಿಯದೆ ಭವ್ಯ ಭಾರತ ನಿರ್ಮಾಣಸಾಧ್ಯವಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ತಿಳಿಸಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಎನ್‌ಸಿಸಿ ವಿಭಾಗದ ವತಿಯಿಂದ ಫಿಟ್‌ಇಂಡಿಯಾ ಫ್ರೀಡಂ ರನ್‌ 3.0 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭಾರತಕ್ಕೆ ಸ್ವಾತಂತ್ರÂ ಬಂದು 75ವರ್ಷ ಆಗಿರುವ ಪ್ರಯುಕ್ತ ಫಿಟ್‌ ಇಂಡಿಯಾಕಾರ್ಯಕ್ರಮ ದೇಶಾದ್ಯಂತ ಆಚರಿಸಲಾಗುತ್ತಿದೆ.

ಗಾಂಧೀಜಿ ನೇತೃತ್ವದ ಅಹಿಂಸಾ ಹೋರಾಟಸ್ವಾತಂತ್ರÂ ಹೋರಾಟದ ಸಂದರ್ಭದಲ್ಲಿ ಬಲಿದಾನಆದವರು ತಮ್ಮಯೌವ್ವನದಲ್ಲಿಯೇಪ್ರೀತಿಯಿಂದದೇಶಭಕ್ತಿ ಕಾರಣಕ್ಕೋಸ್ಕರ ನೇಣುಗಂಬಗಳಿಗೆಮುತ್ತಿಟ್ಟು ತಮ್ಮ ಪ್ರಾಣವನ್ನು ಕಳೆದುಕೊಂಡು.ದೇಶದ ಇತಿಹಾಸವನ್ನು ಸ್ಪಷ್ಟತೆಯಿಂದ ಬರೆಯದಕಾರಣಈದೇಶದಇತಿಹಾಸವುಸೋಲಿನ ಇತಿಹಾಸವನ್ನು ತಿಳಿಸುವ ಪ್ರಯತ್ನವಾಗಿದೆ ಎಂದರು.

ಪ್ರಪಂಚದ ಮೂಲೆ-ಮೂಲೆಗೆ ಹೋಗಿ ನಮ್ಮಋಷಿಮುನಿಗಳು ಯುದ್ಧವನ್ನು ಮಾಡಲಿಲ್ಲ. ಅವರಭೂಮಿ ಕದಿಯಲಿಲ್ಲ. ಧರ್ಮವನ್ನು ಹೇರಲಿಲ್ಲ.ಮೂಲೆ-ಮೂಲೆಗೆ ಹೋಗಿ ಜ್ಞಾನವನ್ನು, ಜೀವನದ ಬದುಕಿಗೆ ಅರ್ಥ ತಿಳಿಸಿದರು. ವಿದೇಶಿಯರಾದ ಗ್ರೀಸರು, ಪೋರ್ಚುಗಿಸರು, ಮೊಘಲರುಆಳ್ವಿಕೆ ಮಾಡಿದರು. 1857ರ ಪ್ರಥಮ ಸ್ವಾತಂತ್ರÂಧಂಗೆ ನಂತರ ಸ್ವಾತಂತ್ರÂ ತರುವುದು ಎಂದರೆ ಬ್ರಿಟಿಷರನ್ನು ಓಡಿಸಿ ರಾಜಗುರು ಆಳುವುದಲ್ಲ.

ಭಾರತಬದುಕಿದ್ದೆ ವಿಚಾರದ ಮೇಲಾದ್ದರಿಂದ ಒಳ್ಳೆಯಜೀವನಪದ್ಧತಿಯನ್ನು ರೂಪಿಸಿಕೊಳ್ಳಬೇಕುಎಂದರು.ಮೌಲ್ಯಯುತ ಶಿಕ್ಷಣ ಅಗತ್ಯ: ಬ್ರಿಟಿಷರ ಶಿಕ್ಷಣನೀತಿಯನ್ನು ವಿರೋಧಿಸಿ ನಮ್ಮ ನೆಲದ ಶಿಕ್ಷಣ ನಮಗೆಬೇಕಾಗಿದೆ. ಗಾಂಧೀಜಿ ಕನಸು ಅದೇ ಆಗಿತ್ತು.ಮೈಸೂರಿನಲ್ಲಿ ನಡೆದ ರೇಪ್‌ ಘಟನೆ ತಲೆ ತಗ್ಗಿಸುವಂತಾಗಿದ್ದು, ಆದ್ದರಿಂದ ಶಿಕ್ಷಣದಲ್ಲಿ ಮೌಲ್ಯ ಗಳಅವಶ್ಯಕವಿದ್ದು, ಒಳ್ಳೆಯ ಮೌಲ್ಯ ಗಳನ್ನು ಅಳವಡಿಸಿ ಕೊಂಡರೆ ಸದೃಢ ಭಾರತ ಸಾಧ್ಯ ಎಂದರು.

ತುಮಕೂರು ವಿವಿಯ ಸಿಂಡಿಕೇಟ್‌ ಸದಸ್ಯರಾಜು ಮಾತನಾಡಿ, ಸ್ವಾತಂತ್ರ್ಯಕ್ಕೋಸ್ಕರ ಲಕ್ಷಾಂತರಜನರು ಪ್ರಾಣಗಳನ್ನು ತೆತ್ತಿದ್ದಾರೆ. ಇವರ ಪರಿಶ್ರಮದಿಂದ ಬಂದಂತಹ ಸ್ವಾತಂತ್ರ್ಯವನ್ನು ರಕ್ಷಣೆಮಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.ಎನ್‌ಸಿಸಿಯಿಂದಉತ್ತಮ ಸಮಾಜನಿರ್ಮಾಣ:ಕಾಲೇಜಿನ ಪ್ರಾಂಶುಪಾಲ ಪೊ›. ಈರಯ್ಯ ಮಾತನಾಡಿ, ರಾಷ್ಟ್ರ ನಿರ್ಮಾಣದಲ್ಲಿ ಎನ್‌ಸಿಸಿ ಪಾತ್ರ ಮಹತ್ವವಾಗಿದೆ. ಎನ್‌ಸಿಸಿ ರಾಷ್ಟ್ರೀಯ ರಕಣೆ, ‌Ò ಸ್ವಯಂಸೇವೆ,ಶಿಸ್ತು, ಪ್ರಾಮಾಣಿಕತೆಯನ್ನು ಕಲಿಸುವಲ್ಲಿ ಸಕ್ರಿಯಪಾತ್ರ ಹೊಂದಿದೆ. ವಿದ್ಯಾರ್ಥಿಗಳಲ್ಲಿ ದೇಶಭಕ್ತಿ,ಜ್ಞಾನದ ಅರಿವು ವಾಸ್ತವಿಕ ಪ್ರಜ್ಞೆಯನ್ನು ತಿಳಿಸಿಉತ್ತಮ ಸಮಾಜ ನಿರ್ಮಾಣ ಮಾಡಿ ಸ್ವಚ f ಹಾಗೂಸುಭದ್ರ ಭಾರತ ನಿರ್ಮಾಣ ಮಾಡುವಲ್ಲಿ ನೆರವಾಗಲಿದೆ ಎಂದರು.

ಎನ್‌ಸಿಸಿ ಅಧಿಕಾರಿ ಡಾ.ಗಂಗಾಧರಯ್ಯ,ಪ್ರೊ.ನೀಲಕಂಠಸ್ವಾಮಿ,ಡಾ.ಎಂ.ಆರ್‌.ಚಿಕ Rಹೆಗ್ಗಡೆ,ಡಾ.ನಾಗಪ್ಪ, ಪ್ರೊ. ಮನೋಜ್‌ಕುಮಾರ್‌, ಪ್ರೊ.ಜಯಸಿಂಹ, ಪ್ರೊ.ಯಶೋಧ, ಡಾ.ಎಂ.ಜಿ. ಜ್ಯೋತಿ,ಪ್ರೊ.ಜಗದೇವಪ್ಪ, ಡಾ.ವೆಂಕಟೇಶ್‌ ಇದ್ದರು

ಟಾಪ್ ನ್ಯೂಸ್

6-kushtagi

Kushtagi: ಕಾರ್ಮಿಕ ದಿನಾಚರಣೆ ದಿನದಂದೇ ಪುರಸಭೆ ಪೌರ ಕಾರ್ಮಿಕ ಕಾಣೆ

4-by-ragh

LS Polls: ಮೋದಿ ಆಡಳಿತದಲ್ಲಿ ಭಾರತ 3ನೇ ಆರ್ಥಿಕ ಶಕ್ತಿ

3-huliyaru

Huliyar: ಮರದ ಕೊಂಬೆ ಬಿದ್ದು ಕಾರು ಜಖಂ

2-

LS Polls: ಸಂಸದರ ಅಭಿವೃದ್ಧಿ ಕಾರ್ಯದಿಂದ ಕಾಂಗ್ರೆಸ್‌ಗೆ ನಡುಕ: ಗಾಯತ್ರಿ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-huliyaru

Huliyar: ಮರದ ಕೊಂಬೆ ಬಿದ್ದು ಕಾರು ಜಖಂ

accident

Kunigal; ಬೈಕ್‌ಗೆ ಕಾರು ಡಿಕ್ಕಿ: ಯುವಕರಿಬ್ಬರು ಸ್ಥಳದಲ್ಲೇ ದುರ್ಮರಣ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

1-qwewqe

Kunigal: ಸಶಸ್ತ್ರಪಡೆಯ ಪೊಲೀಸ್ ಪೇದೆಯ ಕೊಲೆಗೆ ಯತ್ನ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

6-kushtagi

Kushtagi: ಕಾರ್ಮಿಕ ದಿನಾಚರಣೆ ದಿನದಂದೇ ಪುರಸಭೆ ಪೌರ ಕಾರ್ಮಿಕ ಕಾಣೆ

5-belagavi

Belagavi: ಗಡಿ ಹೋರಾಟದಲ್ಲಿ‌ ಯಶಸ್ವಿಯಾಗಲು ಒಂದಾಗಿ: ಮನೋಜ್‌ ಜರಾಂಗೆ ಪಾಟೀಲ

4-by-ragh

LS Polls: ಮೋದಿ ಆಡಳಿತದಲ್ಲಿ ಭಾರತ 3ನೇ ಆರ್ಥಿಕ ಶಕ್ತಿ

3-huliyaru

Huliyar: ಮರದ ಕೊಂಬೆ ಬಿದ್ದು ಕಾರು ಜಖಂ

2-

LS Polls: ಸಂಸದರ ಅಭಿವೃದ್ಧಿ ಕಾರ್ಯದಿಂದ ಕಾಂಗ್ರೆಸ್‌ಗೆ ನಡುಕ: ಗಾಯತ್ರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.