ಕಾಪು ಪೇಟೆಯಲ್ಲಿ ದೀಪಾವಳಿ ಹಬ್ಬಕ್ಕೆ ಭರ್ಜರಿ ವ್ಯಾಪಾರ, ವಹಿವಾಟು
ಘಟ್ಟದ ಮೇಲಿನ ಹೂವು ವ್ಯಾಪಾರಿಗಳಿಂದ ಸ್ಥಳೀಯರಿಗೆ ನಷ್ಟ ; ಹಸುರು ಪಟಾಕಿ ಸಿಗದೇ ಗೊಂದಲ
Team Udayavani, Nov 4, 2021, 5:21 PM IST
ಕಾಪು : ಎಲ್ಲೆಡೆ ದೀಪಾವಳಿಯ ಸಂಭ್ರಮ ಮನೆ ಮಾಡಿದ್ದು ಕಾಪು ಪೇಟೆಯಲ್ಲಿ ಗುರುವಾರ ಹೂವು, ಪಟಾಕಿ ಸಹಿತ ಹಬ್ಬಕ್ಕಾಗಿ ಸಾಮಾಗ್ರಿಗಳ ಖರೀದಿ ಜೋರಾಗಿ ನಡೆದಿದೆ.
ದೀಪಾವಳಿ ಹಬ್ಬಕ್ಕೆ ಮೊದಲೇ ಹೂವು, ತರಕಾರಿ, ಪಟಾಕಿಯ ದರದಲ್ಲಿ ಏರಿಕೆ ಕಂಡು ಬಂದಿದ್ದರೂ ಗ್ರಾಹಕರು ದಿನವಿಡೀ ಪೇಟೆಗೆ ಬಂದು ತಮಗೆ ಬೇಕಾದ ವಸ್ತುಗಳನ್ನು ಖರೀದಿಸಿ, ಹಬ್ಬಕ್ಕೆ ಸಂಭ್ರಮಕ್ಕೆ ಭರ್ಜರಿ ಸಿದ್ಧತೆ ನಡೆಸಿದ್ದಾರೆ.
ಕಾಪು ಪೇಟೆಯಲ್ಲಿ ಘಟ್ಟದ ಮೇಲಿನ ಹೂವು ವ್ಯಾಪಾರಿಗಳು ಮತ್ತು ರೈತರು ಬಂದು ಹೂವು ಮಾರಾಟ ಮಾಡಿದ್ದರಿಂದ ಸ್ಥಳೀಯ ವ್ಯಾಪಾರಿಗಳಿಗೆ ನಷ್ಟವುಂಟಾಗಿದ್ದು , ಬೇಡಿಕೆಯಷ್ಟು ಹಸುರು ಪಟಾಕಿ ಸಿಗದೇ ಪಟಾಕಿ ವ್ಯಾಪಾರಸ್ಥರು ತೊಂದರೆ ಎದುರಿಸುವಂತಾಯಿತು.
ಇದನ್ನೂ ಓದಿ :ವರ್ಷದಲ್ಲಿ ಒಂದಕ್ಕೆರಡು ವಾಹನಗಳ ಏರಿಕೆ; ಕರೂರಿನಲ್ಲಿ ವಾಹನಗಳ ಪೂಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ
ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್
Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ
Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ