ಬಲೂನ್ ಮಾರುತ್ತಿದ್ದ ಹುಡುಗಿ ಈಗ ಮಾಡೆಲ್!
Team Udayavani, Mar 10, 2022, 8:10 AM IST
ತಿರುವನಂತಪುರಂ: ಇತ್ತೀಚೆಗೆ ಕೇರಳದ ಕೋಳಿಕ್ಕೋಡ್ನ ದಿನಗೂಲಿ ನೌಕರನೊಬ್ಬ ಮಾಡೆಲ್ ಆಗಿದ್ದ ಸುದ್ದಿ ಹಲವಾರು ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಈಗ, ಕೇರಳದ ಕಣ್ಣೂರು ಜಿಲ್ಲೆಯ ಅಂದಲೂರು ಕಾವು ದೇವಸ್ಥಾನದ ಜಾತ್ರೆಯೊಂದರಲ್ಲಿ ಬೆಲೂನ್ ಮಾರುತ್ತಿದ್ದ ಪುಟ್ಟ ಹುಡುಗಿಯೊಬ್ಬಳು ಮಾಡೆಲ್ ಆಗಿ ಹೊರಹೊಮ್ಮಿರುವ ಸುದ್ದಿಯೊಂದು ಹೊರಬಿದ್ದಿದೆ.
ಇದಕ್ಕೆ ಕಾರಣ ಸಾಮಾಜಿಕ ತಾಣದಲ್ಲಿ ಪ್ರಕಟವಾದ ಆಕೆಯ ಚಿತ್ರಗಳು! ಜ.17ರಂದು ಕಿಸುº ಎಂಬ ಹುಡುಗಿ ಬಲೂನು ಮಾರಾಟ ಮಾಡುತ್ತಿದ್ದಳು. ಆಕೆಯ ವಿಶೇಷ ಮುಖಚರ್ಯೆಯನ್ನು ಗಮನಿಸಿದ ಛಾಯಾಗ್ರಾಹಕ ಅರ್ಜುನ್ ಕೃಷ್ಣನ್ ಆಕೆಯ ಚಿತ್ರಗಳನ್ನು ತೆಗೆದುಕೊಂಡರು. ನಂತರ ಪೋಷಕರ ಅನುಮತಿ ಪಡೆದು ಫೋಟೋಶೂಟ್ ನಡೆಸಿದರು. ಈ ವೇಳೆ ಆಕೆಯ ರೂಪವೇ ಬದಲಾಗುವಂತೆ ವಿಶೇಷವಾಗಿ ಅಲಂಕರಿಸಲಾಗಿತ್ತು.
ಇದನ್ನೂ ಓದಿ:ಕಳ್ಳರ ಕೈಚಳಕ : ಎಂಟು ಲಕ್ಷ ರೂ. ದೋಚಿ ಪರಾರಿಯಾದ ಖದೀಮರು
ಹಳೆಯ ಚಿತ್ರ ಹಾಗೂ ಬದಲಾದ ಚಿತ್ರ ನೋಡಿದ ನೆಟ್ಟಿಗರು ಮೆಚ್ಚುಗೆಯ ಮಹಾಪೂರ ಹರಿಸಿದ್ದಾರೆ. ರಾತ್ರೋರಾತ್ರಿ ಅಪರಿಚಿತ ಹುಡುಗಿ, ತಾರೆಯಾಗಿ ಬದಲಾಗಿದ್ದಾಳೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ
Andhra Pradesh; ಸಿಎಂ ಜಗನ್ ಪಕ್ಷಕ್ಕೆ ರೈತರು,ಟೆೃಲರ್, ಗೃಹಿಣಿಯರೇ ಸ್ಟಾರ್ ಪ್ರಚಾರಕರು!
Loksabha; ಮುಸ್ಲಿಮರಿಗೆ ಅಷ್ಟೇ ಅಲ್ಲ, ನನಗೂ 5 ಮಕ್ಕಳಿದ್ದಾರೆ: ಮೋದಿಗೆ ಖರ್ಗೆ ಟಕ್ಕರ್
ಉಗ್ರರಿದ್ದಲ್ಲೇ ನುಗ್ಗಿ ವಿನಾಶ; ಇದು ನವಭಾರತದ ಹೆಗ್ಗಳಿಕೆ: ಪ್ರಧಾನಿ ಮೋದಿ
Lok Sabha; ರಾಯ್ಬರೇಲಿ, ಅಮೇಠಿ ಕಾಂಗ್ರೆಸ್ ಅಭ್ಯರ್ಥಿಗಳ ಬಗ್ಗೆ ಇನ್ನೂ ಸಸ್ಪೆನ್ಸ್!