ಅಪರಿಚಿತರಿಗೆ ಕಿಸ್ ಮಾಡುವ ಟ್ರೆಂಡ್ ಆರಂಭ
Team Udayavani, Dec 20, 2022, 7:15 AM IST
ಬೀಜಿಂಗ್: ಚೀನದಲ್ಲಿ ಕೊರೊನಾ ಏರಿಕೆಯಾಗುತ್ತಿರುವ ನಡುವೆಯೇ ಅಲ್ಲೊಂದು ಹೊಸ ಡೇಟಿಂಗ್ ಪದ್ಧತಿ ಟ್ರೆಂಡ್ ಆಗುತ್ತಿದೆ.
“ಮೌಥ್ ಬಡ್ಡೀಸ್’ ಎಂದು ಕರೆಯುವ ಡೇಟಿಂಗ್ನಲ್ಲಿ ಆ್ಯಪ್ ಮೂಲಕ ಪರಿಚಯವಾಗುವ ಅಪರಿಚಿತರೊಡನೆ ಪರಸ್ಪರ ಕಿಸ್ ಮಾಡುವುದು. ಅದರಂತೆ, ಇಲ್ಲಿ ಅಪರಿಚಿತ ಯುವಕ ಮತ್ತು ಯುವತಿ ಪರಸ್ಪರ ಕಿಸ್ ಮಾಡುತ್ತಾರೆ. ಆದರೆ ಪ್ರೀತಿ, ಸಂಬಂಧ ಅಥವಾ ಲೈಂಗಿಕ ಕ್ರಿಯೆ ಎಂದು ಮುಂದುವರಿಯುವುದಿಲ್ಲ. ಕೇವಲ ಒಂದು ಸ್ಥಳದಲ್ಲಿ ಭೇಟಿಯಾಗಿ ಪರಸ್ಪರ ಚುಂಬಿಸುತ್ತಾರೆ. ಆದರೆ, ಕೊರೊನಾ ವ್ಯಾಪಿಸುವ ಭೀತಿಯಿರುವ ಕಾರಣ, ಹಲವರು ಈ ಟ್ರೆಂಡ್ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ
Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ