ಕಮೋಡು ಬಿಚ್ಚಿ ಕೈದಿಗಳು ಪರಾರಿ!
Team Udayavani, Jan 6, 2017, 6:42 AM IST
ಪ್ರಪಂಚದಾದ್ಯಂತ ಎಲ್ಲಾ ಕಳ್ಳರೆಲ್ಲರೂ ಒಂದೇ. ಭಾರತದ ಕಳ್ಳರಾದರೂ ಸರಿಯೇ ಅಮೆರಿಕ ಕಳ್ಳರಾದರೂ ಸರಿಯೇ. ಜೈಲಿನಿಂದ ತಪ್ಪಿಸಿಕೊಂಡು ಪರಾರಿಯಾಗಲು ಬಹುತೇಕ ಕಳ್ಳರೂ ಒಂದಿಲ್ಲೊಂದು ದಾರಿ ಹುಡುಕುವವರೇ. ಕ್ರಿಸ್ಮಸ್ ದಿನ ಬೆಳಗ್ಗೆ ಅಮೆರಿಕದ ಕೋಕ್ಕೌಂಟಿಯಲ್ಲಿನ ಬಂದೀಖಾನೆಯಲ್ಲಿ 6 ಕೈದಿಗಳು ಕಮೋಡನ್ನು ತೆಗೆದು ಬಿಲ ಮಾಡಿ ಅದರ ಮೂಲಕ ಪರಾರಿಯಾಗುವ ಪ್ರಯತ್ನ ಮಾಡಿದ್ದಾರೆ.
ಕಮೋಡಿನ ಬೋಲ್ಟಾಗಳು ತುಕ್ಕು ಹಿಡಿದಿದ್ದವು. ಅವುಗಳನ್ನು ಸುಲಭವಾಗಿ ತೆಗೆದ ಅವರು ಕಮೋಡ್ ಹಿಂದಿನ ಗೋಡೆ ಒಡೆದು, ಆ ಸಂದಿಯಿಂದ ತೆವಳಿ ಪರಾರಿಯಾಗಲು ಪ್ರಯತ್ನಿಸುತ್ತಿದ್ದರು. ಆದರೆ ಪೊಲೀಸರು ಐವರು ಕೈದಿಗಳನ್ನು ಹಿಡಿದರು. ಆದರೆ ಒಬ್ಬ ಪರಾರಿಯಾಗಿದ್ದಾನೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Bengaluru: ಕೆಂಡದಂಥ ಬಿಸಿಲಿಗೆ ಬಳಲಿದ ಬೆಂಗಳೂರಿಗರು
Crime: ವಿಚ್ಛೇದನ ಪಡೆಯಲು ಬಯಸಿದ್ದ ಹೆಂಡತಿಯ ಕೊಂದ ಪತಿ ಬಂಧನ
Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್ಗೆ ಭಾರಿ ಡಿಮ್ಯಾಂಡ್
Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ
Tragedy: ತನ್ನ ಅಪಾರ್ಟ್ಮೆಂಟ್ನಲ್ಲೇ ನೇಣಿಗೆ ಶರಣಾದ ಭೋಜ್ಪುರಿ ನಟಿ… ಕಾರಣ ನಿಗೂಢ