ಫೋಟೋಗಾಗಿ ಸಾವಿರ ಅಡಿ ಎತ್ತರದಲ್ಲಿ ಜೋತುಬಿದ್ದಳು! Watch Video
Team Udayavani, Feb 18, 2017, 5:15 AM IST
ಅಬ್ಬಬ್ಟಾ..! ಹುಡುಗಿಯರು ಫೋಟೋಗಾಗಿ ಏನೆಲ್ಲಾ ಸಾಹಸ ಮಾಡ್ತಾರೆ ನೋಡಿ! ಪ್ರಾಣವನ್ನು ಪಣಕ್ಕಿಟ್ಟು ಪೋಸು ನೀಡಿರುವ ರಷ್ಯಾ ರೂಪದರ್ಶಿ ಯೊಬ್ಬಳ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ದುಬೈನ 1, 004 ಅಡಿ ಎತ್ತರದ ಕಯಾನ್ ಟವರ್ ನಿಂದ ರೂಪದರ್ಶಿ ವಿಕಿ ಒಡಿಂ ತ್ಕೋವಾ ಪುರುಷನೊಬ್ಬನ ಕೈ ಹಿಡಿದು ಜೋತು ಬಿದ್ದು ಫೋಟೋ ತೆಗೆಸಿಕೊಂಡಿದ್ದಾಳೆ. ಇಸ್ಟಾಗ್ರಾಮ್ ಕ್ವೀನ್ ಎಂದೇ ಖ್ಯಾತಿ ಗಳಿಸಿರುವ ವಿಕಿ ಸಾಮಾಜಿಕ ಜಾಲತಾಣಗಳಲ್ಲಿ 3 ಲಕ್ಷಕ್ಕೂ ಹೆಚ್ಚು ಫಾಲೋವರ್ಗಳನ್ನು ಹೊಂದಿದ್ದಾರೆ. ಸ್ವತಃ ಅವರೇ ತಮ್ಮ ಫೋಟೋಗಳನ್ನು ಹರಿಬಿಟ್ಟಿದ್ದು, ಈ ಫೋಟೋಗೆ ಥರಹೇವಾರಿ ಕಮೆಂಟ್ಗಳು ಬಂದಿವೆಯಂತೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ