ಈ ಅಪ್ಪ-ಮಗಳದ್ದು ಜಗತ್ತಿನಲ್ಲೇ ಉದ್ದದ ನಾಲಿಗೆ
Team Udayavani, May 6, 2017, 4:26 AM IST
ಅಪ್ಪ, ಅಮ್ಮನಿಂದ ಮಕ್ಕಳು ಕೆಲ ಗುಣಗಳನ್ನೂ, ರೂಪವನ್ನು ಸಾಮಾನ್ಯವಾಗಿ ಪಡೆದಿರುತ್ತಾರೆ. ಮಕ್ಕಳ ಕಣ್ಣು, ಮೂಗು, ತುಟಿ ಅವರ ಪೋಷಕರಲ್ಲೊಬ್ಬರ ಚಹರೆ ಹೋಲುತ್ತದೆ. ಮತ್ತೆ ನಾಲಿಗೆ? ಅದೂ ಕೂಡ ಪೋಷಕರಿಂದ ಮಕ್ಕಳಿಗೆ ಬಳುವಳಿ ಬರುತ್ತದೆ ಎಂದು ನ್ಯೂಯಾರ್ಕ್ ನಲ್ಲಿರುವ ತಂದೆ, ಮಗಳು ತೋರಿಸಿಕೊಟ್ಟಿದ್ದಾರೆ.
ತಂದೆ ಬೈರಾನ್ರ ನಾಲಿಗೆ 3.37 ಇಂಚು ಉದ್ದ ಇದೆ. ಅವರು ಜಗತ್ತಿನಲ್ಲಿ ಅತಿ ಉದ್ದದ ನಾಲಿಗೆ ಹೊಂದಿರುವ ಪುರುಷ ಎಂದೇ ಗಿನ್ನಿಸ್ ದಾಖಲೆಗೆ ಸೇರಿದ್ದಾರೆ. ಇವರ ಮಗಳು ಎಮಿಲಿಯಾದ್ದು 2.88 ಇಂಚು ಉದ್ದದ ನಾಲಿಗೆ. ಈಕೆಯ ನಾಲಿಗೆ ಕ್ರೆಡಿಟ್ ಕಾರ್ಡ್ಗಿಂತಲೂ ದೊಡ್ಡದಾಗಿದೆಯಂತೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Ballari: ತಿಪ್ಪೆಗುಂಡಿಯಲ್ಲಿ ಸಿಕ್ಕಿದ್ದ ಹೆಣ್ಣುಮಗುವನ್ನು ದತ್ತು ಪಡೆದ ವಿದೇಶಿ ದಂಪತಿ
MLC Election; ಕೊರಿಯರ್ ಕಚೇರಿಯಲ್ಲಿ ಅಪಾರ ಗಿಫ್ಟ್ ಬಾಕ್ಸ್!!
RTE; ಶಿಕ್ಷಣ ಹಕ್ಕು ಕಾಯ್ದೆ ಅರ್ಜಿ ಅವಧಿ ವಿಸ್ತರಣೆ
Belagavi: ಇರಿದು ಯುವಕನ ಕೊಲೆ; ಆರೋಪಿಯ ಸೋದರಿಯನ್ನು ಪ್ರೀತಿಸುತ್ತಿದ್ದುದು ಕಾರಣ
Thailand Open Super 500: ಸಾತ್ವಿಕ್ – ಚಿರಾಗ್ ಕ್ವಾರ್ಟರ್ಫೈನಲಿಗೆ