ಮೊಸಳೆ ಮದುವೆಯಾದ ಮೆಕ್ಸಿಕನ್ ಮೇಯರ್!
Team Udayavani, Jul 4, 2017, 3:55 AM IST
ಸಕಾಲಕ್ಕೆ ಮಳೆಯಾಗದಿದ್ದರೆ ಕತ್ತೆಗಳಿಗೆ ಮದುವೆ ಮಾಡಿಸುವುದು, ಮನುಷ್ಯನಿಗೆ ನಾಯಿ ಜೊತೆ ಮದುವೆ ಮಾಡಿಸುವುದು ಇಂಥದ್ದೆಲ್ಲಾ ನಮ್ಮ ದೇಶದಲ್ಲಿ ಕಾಮನ್. ಈ ರೀತಿಯ ಮದುವೆಗಳು ದೂರದ ಮೆಕ್ಸಿಕೋದಲ್ಲೂ ನಡೆಯುತ್ತವೆ ಅಂದರೆ ನಂಬುತ್ತೀರ? ಹೌದು. ಇಲ್ಲಿಯ ಮೀನುಗಾರ ಸಮುದಾಯಕ್ಕೆ ಒಳ್ಳೆಯದಾಗಲಿ ಎಂದು ಮೆಕ್ಸಿಕನ್ ಮೇಯರ್ ಮೊಸಳೆಯನ್ನು ಶುಕ್ರವಾರ ಮದುವೆಯಾಗಿದ್ದಾರೆ. ಅದೂ ಕೂಡ ಅದ್ಧೂರಿಯಾಗಿ.
“ದ ಪ್ರಿನ್ಸಸ್’ ಎಂಬ ಈ ಮೊಸಳೆಗೆ ಮದುವೆಗೆಂದೇ ವಿಶೇಷ ವೆಡ್ಡಿಂಗ್ ಗೌನ್ ಹಾಕಲಾಗಿತ್ತು. ಎಷ್ಟೇ ಆಗಲಿ ಅದು ಮೊಸಳೆಯಲ್ಲವಾ, ಹಾಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಬಾಯಿಯನ್ನು ಗಟ್ಟಿಯಾಗಿ ಕಟ್ಟಲಾಗಿತ್ತು. ಮದುವೆ ಬಳಿಕ ಅದ್ಧೂರಿ ಮೆರವಣಿಗೆ ಕೂಡ ಇತ್ತು
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ
T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ