70 ರೂ ಗಾಗಿ ವಿದ್ಯಾರ್ಥಿನಿಯನ್ನು ಶಾಲೆಯಲ್ಲೇ ನಗ್ನಗೊಳಿಸಿದರು!
Team Udayavani, Nov 5, 2017, 10:30 AM IST
ಭೂಪಾಲ್ : ಸಹಪಾಠಿಯ 70 ರೂಪಾಯಿ ಕದ್ದಿದ್ದಾಳೆ ಎನ್ನುವ ಶಂಕೆಯಲ್ಲಿ ವಿದ್ಯಾರ್ಥಿನಿಯೊಬ್ಬಳನ್ನು ಶಿಕ್ಷಕಿ ನಗ್ನಗೊಳಿಸಿ ಹುಡುಕಾಡಿದಹೇಯ ಘಟನೆ ದಮೋಹ ಎಂಬಲ್ಲಿ ನಡೆದಿದೆ.
70 ರೂಪಾಯಿ ಕಳೆದುಕೊಂಡಿದ್ದ ವಿದ್ಯಾರ್ಥಿನಿ ನೀಡಿದ ದೂರಿನಂತೆ ಶಿಕ್ಷಕಿ ಹುಡುಕಾಟದ್ದಿದ್ದು, ಈ ವೇಳೆ ವಿದ್ಯಾರ್ಥಿನಿಯೊಬ್ಬಳ ಮೇಲೆ ಸಂಶಯದಲ್ಲಿ ಬ್ಯಾಗ್ಗಳನ್ನು ಹುಡುಕಾಡಿದ್ದಾರೆ. ಹಣ ಪತ್ತೆಯಾಗದೆ ಇದ್ದಾಗ ತಾನು ಹೆಣ್ಣಎನ್ನುವುದನ್ನು ಮರೆತು ಶಿಕ್ಷಕಿ ನಾಚಿಕೆಗೇಡಿನಕೃತ್ಯ ಎಸಗಿದ್ದಾರೆ ಎಂದು ಹೇಳಲಾಗಿದೆ.
ನಾನು ಹಣ ಕದ್ದಿರಲಿಲ್ಲ, ಒಪ್ಪದೆ ಇದ್ದಾಗ ನನ್ನ ಮತ್ತು ಸ್ನೇಹಿತೆಯ ಬಟ್ಟೆ ಬಿಚ್ಚಿಸಿ ಹುಡುಕಾಡಿದ್ದಾರೆ ಎಂದು ನೊಂದ ವಿದ್ಯಾರ್ಥಿನಿ ಹೇಳಿಕೊಂಡಿದ್ದಾಳೆ.
ಈ ಬಗ್ಗೆ ಶಿಕ್ಷಣ ಅಧಿಕಾರಿಗಳು ಶಾಲೆಯ ಪ್ರಿನ್ಸಿಪಾಲ್ಗೆ ಶೋಕಾಸ್ ನೊಟೀಸ್ ನೀಡಿದ್ದಾರೆ. ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ
Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ