2 ವರ್ಷ ಬಳಿಕ ಕಡಲಲ್ಲಿ ಇದ್ದ ಕ್ಯಾಮೆರಾ ಪತ್ತೆ


Team Udayavani, Apr 2, 2018, 4:51 AM IST

Sea-New.jpg

ಇದು ಒಂದು ಮುತ್ತಿನ ಕಥೆಯಲ್ಲ, ಸಮುದ್ರದಲ್ಲಿ ಸಿಕ್ಕ ಕ್ಯಾಮೆರಾದ ಕಥೆ. ತೈವಾನ್‌ನ ಬೀಚ್‌ನಲ್ಲಿ ಶಾಲಾ ಮಕ್ಕಳು ಶ್ರಮದಾನಕ್ಕೆ ಬಂದಿದ್ದಾಗ ಅವರಿಗೆ ವಸ್ತುವೊಂದು ಸಿಕ್ಕಿತ್ತು. ಕೆಸರು, ಕೊಳಕು ಮೆತ್ತಿಕೊಂಡಿದ್ದ ಆ ವಸ್ತು ಏನಿರಬಹುದು ಎಂಬ ಕುತೂಹಲದಿಂದ, ಕವರ್‌ ತೆಗೆದು ನೋಡಿದರೆ ಅಚ್ಚರಿ ಕಾದಿತ್ತು. ಒಳಗೆ ಇದ್ದಿದ್ದು ಕ್ಯಾಮೆರಾ. ಅದನ್ನು ಪಡೆದುಕೊಂಡ ಶಿಕ್ಷಕಿ ಕ್ಯಾಮೆರಾ ಆನ್‌ ಮಾಡಿ ನೋಡಿದರೆ, ಆನ್‌ ಆಯಿತು ಮಾತ್ರವಲ್ಲ, ಬ್ಯಾಟರಿಯಲ್ಲಿ ಚಾರ್ಜ್‌ ಕೂಡ ಇತ್ತು. ಒಳಗಿದ್ದ ಫೋಟೋಗಳಿಗೂ ಏನೂ ಆಗಿರಲಿಲ್ಲ. ತಕ್ಷಣ ಶಿಕ್ಷಕಿ, ಅದರಲ್ಲಿದ್ದ ಯುವತಿಯ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್‌ ಮಾಡಿದರು. 48 ಗಂಟೆಗಳ ಬಳಿಕ ಕ್ಯಾಮೆರಾದ ಮಾಲೀಕರು ಪತ್ತೆಯಾದರು. 2 ವರ್ಷಗಳ ಹಿಂದೆ ಕಳೆದುಹೋಗಿದ್ದ ಕ್ಯಾಮೆರಾ ಅದಾಗಿತ್ತು. ಟೋಕಿಯೋದ ಯುವತಿ ಸ್ಕೂಬಾ ಡೈವಿಂಗ್‌ ಮಾಡುವಾಗ ಕ್ಯಾಮೆರಾ ಕಳೆದುಹೋಗಿತ್ತು. ಇಶಿಗಾಕಿಯಲ್ಲಿ ಕಳೆದುಹೋಗಿದ್ದ ಕ್ಯಾಮೆರಾ 155 ಮೈಲು ದೂರದ ತೈವಾನ್‌ನಲ್ಲಿ ಸಿಕ್ಕಿದ್ದು ವಿಶೇಷ.

ಟಾಪ್ ನ್ಯೂಸ್

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌


MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.