ಬರೋಬ್ಬರಿ 5 ಕೋಟಿ ಫೇಸ್ಬುಕ್ ಖಾತೆಗಳು ಹ್ಯಾಕ್?
Team Udayavani, Sep 29, 2018, 3:29 PM IST
ವಾಷಿಂಗ್ಟನ್: ಸುಮಾರು 5 ಕೋಟಿ ಫೇಸ್ಬುಕ್ ಖಾತೆಗಳು ಭದ್ರತಾ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಫೇಸ್ಬುಕ್ ಬಹಿರಂಗಪಡಿಸಿದೆ. ಸಾಮಾಜಿಕ ಮಾಧ್ಯಮ ತಾಣದಲ್ಲಿರುವ ಸೌಲಭ್ಯವನ್ನು ಹ್ಯಾಕರ್ಗಳು ದುರುಪಯೋಗಪಡಿಸಿಕೊಂಡಿದ್ದಾರೆ.
ಬಳಕೆದಾರರು ತಮ್ಮ ಖಾತೆಗೆ ಪ್ರವೇಶ ಪಡೆಯಲು ನೀಡಲಾಗುವ ಡಿಜಿಟಲ್ ಕೀಗಳ ರೀತಿಯ ಅಕ್ಸೆಸ್ ಟೋಕನ್ಗಳನ್ನು ಹ್ಯಾಕರ್ಗಳು ಕದ್ದಿದ್ದಾರೆ. ಇದು ಕಳೆದ ವಾರ ನಮ್ಮ ಗಮನಕ್ಕೆ ಬಂದಿರುವುದಾಗಿ ಫೇಸ್ ಬುಕ್ ಹೇಳಿಕೊಂಡಿದೆ. 5 ಕೋಟಿ ಖಾತೆಗಳ ಅಕ್ಸೆಸ್ ಟೋಕನ್ಗಳನ್ನು ರಿಸೆಟ್ ಮಾಡಲಾಗಿದ್ದು, ಕಾನೂನು ಭದ್ರತಾ ದಳಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದೇವೆ ಎಂದು ಫೇಸ್ಬುಕ್ ಹೇಳಿದೆ.
ಆದರೆ ಫೇಸ್ ಬುಕ್ ಖಾತೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಲು ಸಾಧ್ಯವಿಲ್ಲ ಎಂದು ಫೇಸ್ ಬುಕ್ ಸಿಇಒ ಮಾರ್ಕ್ ಝುಗರ್ ಬರ್ಗ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ
Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್ಗೆ ಗೆಲುವು: ಮುನಿಯಪ್ಪ ವಿಶ್ವಾಸ
Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್
BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ
Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್; ಗೋಲ್ಡಿ ಬ್ರಾರ್ ಶೂಟೌಟ್ – ವರದಿ