facebook

 • Facebookಗೆ ಶಾಕ್ ನೀಡಿದ ಟಿಕ್ ಟಾಕ್: ಅತೀ ಹೆಚ್ಚು ಡೌನ್ ಲೋಡ್ ಆದ ಆ್ಯಪ್ ಎಂಬ ಹೆಗ್ಗಳಿಕೆ

  ನ್ಯೂಯಾರ್ಕ್: ಚೀನಾ ಮೂಲದ  ಟಿಕ್ ಟಾಕ್ ಆ್ಯಪ್,  ಫೇಸ್ ಬುಕ್ , ಮೆಸೆಂಜರ್ , ಇನ್ ಸ್ಟಾ ಗ್ರಾಂ ಹಿಂದಿಕ್ಕಿ ಜಗತ್ತಿನಲ್ಲಿ ಅತೀ ಹೆಚ್ಚು ಡೌನ್ ಲೋಡ್ ಆದ ಎರಡನೇ ಆ್ಯಪ್ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಬೈಟೇ ಡ್ಯಾನ್ಸ್…

 • ಆಸ್ಟ್ರೇಲಿಯಾ ಕಾಳ್ಗಿಚ್ಚು ಸಂತ್ರಸ್ಥರ ನೆರವಿಗೆ ಮುಂದಾದ Facebok:1 ಮಿಲಿಯನ್ ಡಾಲರ್ ದೇಣಿಗೆ

  ನ್ಯೂಯಾರ್ಕ್: ಆಸ್ಟ್ರೇಲಿಯಾದಲ್ಲಿ ಉಂಟಾಗಿರುವ ಕಾಡ್ಗಿಚ್ಚುವಿಗೆ ಅಪಾರ ಪ್ರಮಾಣದ ಅರಣ್ಯ ಪ್ರದೇಶ ನಾಶವಾಗಿದ್ದು ಕೋಟ್ಯಾಂತರ ಪ್ರಾಣಿ ಪಕ್ಷಿಗಳು ಬೆಂಕಿಗಾಹುತಿಯಾಗಿದೆ.  ಈ ಕಾರಣದಿಂದ ಫೇಸ್ ಬುಕ್ ಸಂಸ್ಥೆ 1 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್ಸ್ ಗಳನ್ನು ಆಸ್ಟ್ರೇಲಿಯನ್ ರೆಡ್ ಕ್ರಾಸ್ ಗೆ ಕಾಳ್ಗಿಚ್ಚು…

 • ದಶಕದ ಟಾಪ್‌ 10 ಜನಪ್ರಿಯ ಆ್ಯಪ್‌ಗಳು

  ಹೊಸ ವರ್ಷಕ್ಕೆ ಅಣಿಯಾಗುತ್ತಿರುವ ಹೊತ್ತಿದು. ಇದರೊಂದಿಗೆ ಒಂದು ದಶಕ ಅಂತ್ಯವಾಗುತ್ತಿದೆ. ಕಳೆದ ದಶಕದಲ್ಲಿ ಅತಿ ಹೆಚ್ಚು ಡೌನ್‌ಲೋಡ್‌ ಆದ ಟಾಪ್‌ 10 ಆ್ಯಪ್‌ಗಳ ಪಟ್ಟಿಯೊಂದು ಇತ್ತೀಚಿಗಷ್ಟೇ ಬಿಡುಗಡೆಯಾಗಿದೆ. ಯಾವುದೇ ಆ್ಯಪ್‌ನ ಯಶಸ್ಸು ಮತ್ತು ಜನಪ್ರಿಯತೆ ಅದನ್ನು ಎಷ್ಟು ಬಳಕೆದಾರರು…

 • ಮುಂದಿನ ವರ್ಷದಿಂದ ಲಕ್ಷಾಂತರ ಸ್ಮಾರ್ಟ್ ಫೋನ್ ಗಳ ವಾಟ್ಸ್ಯಾಪ್ ಕೆಲಸ ಮಾಡುವುದಿಲ್ಲ – ಕಾರಣ?

  ನ್ಯೂಯಾರ್ಕ್ : ಜಗತ್ತಿನಾದ್ಯಂತ ಮುಂದಿನ ವರ್ಷದಿಂದ ಲಕ್ಷಾಂತರ ಹಳೆಯ ಸ್ಮಾರ್ಟ್ ಫೋನ್ ಗಳಲ್ಲಿ ವಾಟ್ಸ್ಯಾಪ್ ತನ್ನ ಸೇವೆಯನ್ನು ಸ್ಥಗಿತಗೊಳಿಸಲಿದೆ ಎಂದು ಫೇಸ್ ಬುಕ್ ಸಂಸ್ಥೆ ಅಧಿಕೃತವಾಗಿ  ತಿಳಿಸಿದೆ. ಈಗಾಗಲೇ ವಾಟ್ಸಪ್ ಅಪರೇಟಿಂಗ್ ಸಿಸ್ಟಮ್, ಹಳೆಯ ಸ್ಮಾರ್ಟ್ ಫೋನ್ ಗಳಲ್ಲಿ…

 • ಒಂದು ಕ್ಲಿಕ್ ನಲ್ಲಿ ಈಕೆ ಕಳೆದುಕೊಂಡಿದ್ದು ಬರೋಬ್ಬರಿ 46 ಸಾವಿರ ರೂ: ಹೇಗೆ ಗೊತ್ತಾ ?

  ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಎಷ್ಟೇ ಎಚ್ಚರಿಕೆ ವಹಿಸಿದರೂ ಸೈಬರ್​​ ಕ್ರೈಮ್​​ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಇದಕ್ಕೆ ತಾಜಾ ಉದಾಹರಣೆಯೆಂಬಂತೆ ಮತ್ತೊಂದು ಘಟನೆ ನಡೆದಿದ್ದು ಸೋಷಿಯಲ್ ಮೀಡಿಯಾ ಅಕೌಂಟ್​ಗಳನ್ನೇ ಬಳಸಿ ಹ್ಯಾಕರ್ ಗಳು ಹಣ ಎಗರಿಸಿರುವ ಅಚ್ಚರಿಯ ಘಟನೆ ನಡೆದಿದೆ….

 • ಫೇಸ್‌ ಬುಕ್‌ – ಟ್ವಿಟರ್‌ ಹವಾ ಮೀರಿಸುತ್ತಾ ಈ ಆ್ಯಪ್‌

  ನೆಟ್‌ ಪ್ರಿಯರ ಮನ ಗೆದ್ದಿರುವ ಫೇಸ್‌ ಬುಕ್‌, ಟ್ವಿಟರ್‌ಗೆ ಸ್ಪರ್ಧೆ ನೀಡಲು ಹೊಸ ವೆಬ್‌ ಸೈಟ್‌ ಒಂದು ಹುಟ್ಟಿಕೊಳ್ಳುತ್ತಿದ್ದು, ವಿಕಿಪೀಡಿಯಾದ ರುವಾರಿ ವೇಲ್ಸ್‌ ಇಂತಹ ಸಾಹಸಕ್ಕೆ ಮುಂದಾಗಿದ್ದಾರೆ. ಹಲವಾರು ಕಂಪನಿಗಳು ಸ್ಪರ್ಧೆ ನೀಡಿದ್ದರೂ ತನ್ನ ಜನಪ್ರಿಯತೆಯನ್ನು ಕಳೆದುಕೊಳ್ಳದ ಫೇಸ್‌ಬುಕ್‌ಗೆ…

 • 2.5 ಮಿಲಿಯನ್ ಪೋಸ್ಟ್ ಗಳನ್ನು ಕಿತ್ತೆಸೆದ ಫೇಸ್ ಬುಕ್: ನಿಮ್ಮ ಅಕೌಂಟ್ ಎಷ್ಟು ಸುರಕ್ಷಿತ ?

  ನ್ಯೂಯಾರ್ಕ್:  ಫೇಸ್ ಬುಕ್ ತನ್ನ ಬಳಕೆದಾರರಿಗೆ ಸುರಕ್ಷತೆಯನ್ನು ಒದಗಿಸುವ ದೃಷ್ಟಿಯಿಂದ ಹಿಂಸೆಗೆ ಪ್ರಚೋದಿಸುವ ಮತ್ತು ಆತ್ಮಹತ್ಯೆಗೆ ಸಂಬಂಧಿಸಿದ 2.5 ಮಿಲಿಯನ್ ಪೋಸ್ಟ್ ಗಳನ್ನು ಕಿತ್ತೆಸೆದಿದೆ. ಅದರ ಜೊತೆಗೆ 4.4 ಮಿಲಿಯನ್ ಡ್ರಗ್ಸ್ ಮಾರಾಟ ಮಾಡುವ ಕುರಿತಾದ ಜಾಹೀರಾತು ಪೋಸ್ಟ್…

 • ಫೇಸ್ ಬುಕ್ ಬಳಕೆದಾರರಿಗೆ ಸಿಹಿ ಸುದ್ದಿ: ಬಂದಿದೆ ಫೇಸ್ ಬುಕ್ ಪೇ, ಏನಿದರ ವಿಶೇಷತೆ ?

  ನ್ಯೂಯಾರ್ಕ್: ಏಕೀಕೃತ ಪಾವತಿ ಸೇವೆಯಾದ ಫೇಸ್ ಬುಕ್ ಪೇ ಯನ್ನು ಅಧಿಕೃತವಾಗಿ ಜಾರಿಗೆ ತರಲಾಗಿದೆ ಎಂದು  ಫೇಸ್ ಬುಕ್ ಇಂಕ್ ಕಂಪೆನಿ ಮಂಗಳವಾರ ತಿಳಿಸಿದೆ. ಮಾತ್ರವಲ್ಲದೆ ವಾಟ್ಸಾಪ್ ಮತ್ತು ಇನ್ ಸ್ಟಾ ಗ್ರಾಂ ಸೇರಿದಂತೆ ಫೇಸ್ ಬುಕ್ ಒಡೆತನದ…

 • ಗ್ಯಾಜೆಟಿಯರ್; ನಿಮ್ಮಲ್ಲಿ ಇರಲೇಬೇಕಾದ ಗ್ಯಾಜೆಟ್‌ಗಳು

  ನಾವು ಬೆಳಗ್ಗೆ ಎದ್ದಾಕ್ಷಣ ಗಡಿಯಾರ ನೋಡುವುದಿಲ್ಲ. ಹಾಸಿಗೆಯ ಪಕ್ಕದಲ್ಲೇ ಅಲ್ಲೆಲ್ಲೋ ಬಿದ್ದಿರುವ ಮೊಬೈಲನ್ನು ಎತ್ತಿಕೊಂಡು ಅರೆಗಣ್ಣಿನಲ್ಲೇ ಗಂಟೆ ಎಷ್ಟಾಯ್ತು ಅಂತ ನೋಡುತ್ತೇವೆ.ಹಾಗೇ, ಮೊಬೈಲ್‌ ಅನ್‌ಲಾಕ್‌ ಮಾಡಿ ಫೇಸ್‌ಬುಕ್ಕನ್ನೋ, ಟ್ವಿಟರನ್ನೋ ನೋಡಲು ಶುರು ಹಚ್ಚಿಕೊಳ್ಳುತ್ತೇವೆ. ಬೆಳಗ್ಗೆ ಎದ್ದಾಗಿನಿಂದ ಶುರುವಾಗುವ ಈ…

 • ಫೇಸ್ ಬುಕ್ ಸಂಸ್ಥೆ ಬಿಡುಗಡೆ ಮಾಡಿದೆ ಬಣ್ಣ ಬದಲಾಯಿಸುವ ಲೋಗೋಗಳು: ಏನಿದರ ವಿಶೇಷತೆ ?

  ಸ್ಯಾನ್​ಫ್ರಾನ್ಸಿಸ್ಕೋ: ಜನಪ್ರಿಯ ಸಾಮಾಜಿಕ ಜಾಲಾತಾಣ ಫೇಸ್ ಬುಕ್ ತನ್ನ ಬಳಕೆದಾರರರನ್ನು ಮತ್ತಷ್ಟು ಆಕರ್ಷಿಸಲು ಹೊಸ ಲೋಗೋವನ್ನು ಬಿಡುಗಡೆ ಮಾಡಿದೆ. ಈ ಲೋಗೋಗಳು ಫೇಸ್ ಬುಕ್ ನ ಎಲ್ಲಾ ಅಂಗಸಂಸ್ಥೆಗಳನ್ನು ಪ್ರತಿನಿಧಿಸುತ್ತದೆ. ಇದು ಜೆಐಎಫ್ ರೂಪದಲ್ಲಿದ್ದು, ಫೇಸ್ ಬುಕ್ ಗಾಗಿ…

 • ನೀವು ಯಾವ ಪಾರ್ಟಿ?

  ಫೇಸ್‌ಬುಕ್‌ನಲ್ಲಿ ನಮ್ಮ ಇನ್ನೊಂದು ಮುಖ ಹುದುಗಿರುತ್ತದೆ. ಅದು ಸದಾ ಕಾಣುವುದಿಲ್ಲ. ಆ ಮುಖವನ್ನು ಪರಿಚಯಿಸಲೋ ಎಂಬಂತೆ ಆಪ್ಷನ್‌ಗಳು ಕೊಡ್ತಾ ಇರ್ತವೆ. ಅಂಥದ್ದರಲ್ಲಿ ವಾಚ್‌ ಪಾರ್ಟಿ ಕೂಡ ಒಂದು. ಇದು ಒಳ್ಳೆಯದಕ್ಕೆ ಒಳ್ಳೆಯದು, ಕೆಟ್ಟದಕ್ಕೆ ಕೆಟ್ಟದ್ದು. ಬೇರೆ ಬೇರೆ ಕಡೆ…

 • ಸಿಬಿಐಗೆ ಫೇಸ್‌ಬುಕ್‌ ಮಾಹಿತಿ

  ಹೊಸದಿಲ್ಲಿ: ಫೇಸ್‌ಬುಕ್‌ನಲ್ಲಿರುವ ಭಾರತೀಯರ ಮತದಾರರ ಬಗೆಗಿನ ಮಾಹಿತಿಗಳನ್ನು ಸೋರಿಕೆ ಮಾಡಿರುವ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐಗೆ, ಫೇಸ್‌ಬುಕ್‌ ಸಂಸ್ಥೆ ಹಾಗೂ ಕೇಂಬ್ರಿಡ್ಜ್ ಅನಾಲಿಟಿಕಾ (ಸಿಎ) ಸಂಸ್ಥೆಗಳು ಹೆಚ್ಚುವರಿ ಮಾಹಿತಿಯನ್ನು ನೀಡಿವೆ. 2016ರಲ್ಲಿ ನಡೆದಿದ್ದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ, 8.7…

 • ಮುಕ್ತವಾಗಿರಲಿ ಡೇಟಾ: ಫೇಸ್‌ಬುಕ್‌

  ನವದೆಹಲಿ: ಡೇಟಾ ಈ ಜಗತ್ತಿನ ಹೊಸ ತೈಲ ಎಂಬುದಾಗಿ ಈ ಹಿಂದೆ ರಿಲಯನ್ಸ್‌ ಮುಖ್ಯಸ್ಥ ಮುಖೇಶ್‌ ಅಂಬಾನಿ ಇತ್ತೀಚೆಗೆ ಹೇಳಿರುವುದನ್ನು ಸಾಮಾಜಿಕ ಅಂತರ್ಜಾಲ ತಾಣ ಫೇಸ್‌ಬುಕ್‌ ಅಲ್ಲಗಳೆದಿದೆ. ಡೇಟಾ ಜಗತ್ತಿನಲ್ಲಿ ಮುಕ್ತವಾಗಿ ಪ್ರವಹಿಸಬೇಕು. ಇದಕ್ಕೆ ದೇಶ ಗಡಿಯ ಮಿತಿ…

 • ಫೇಸ್‌ಬುಕ್‌ಗೆ ಮತ್ತಷ್ಟು ಸಂಕಷ್ಟ!

  ನ್ಯೂಯಾರ್ಕ್‌: ಈಗಾಗಲೇ ಒಂದಲ್ಲ ಒಂದು ಹಗರಣಗಳಿಂದ ಸಂಕಷ್ಟಕ್ಕೀಡಾಗಿರುವ ಫೇಸ್‌ಬುಕ್‌ ವಿರುದ್ಧ ಅಮೆರಿಕದಲ್ಲಿ ಮತ್ತೂಂದು ತನಿಖೆ ಆರಂಭವಾಗಿದೆ. ಶುಕ್ರವಾರ ಈ ಬಗ್ಗೆ ಪ್ರಕಟಿಸಿದ ನ್ಯೂಯಾರ್ಕ್‌ ಅಟಾರ್ನಿ ಜನರಲ್ ಲೆಟಿಟಾ ಜೇಮ್ಸ್‌, ಹಲವು ರಾಜ್ಯಗಳನ್ನು ಪ್ರತಿನಿಧಿಸಿ ತನಿಖೆ ಆರಂಭಿಸಲಾಗಿದೆ ಎಂದಿದ್ದಾರೆ. ಬಳಕೆದಾರರ…

 • ಸುಮಲತಾ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌

  ಬೆಂಗಳೂರು: “ನನ್ನ ಹೆಸರಿನಲ್ಲಿ ಕೆಲ ದುಷ್ಕರ್ಮಿಗಳು ನಕಲಿ ಫೇಸ್‌ಬುಕ್‌ ಪೇಜ್‌ ತೆರೆದು ವ್ಯಕ್ತಿತ್ವಕ್ಕೆ ಧಕ್ಕೆ ತರುವ ವಿಚಾರಗಳನ್ನು ಪ್ರಕಟಿಸುತ್ತಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಕೋರಿ ಸಂಸದೆ ಸುಮಲತಾ ಅವರು ನಗರ ಸೈಬರ್‌ ಕ್ರೈಂ ಪೊಲೀಸರಿಗೆ…

 • ಡೇಟಿಂಗ್ ಪ್ರಿಯರಿಗೆ ಬಂದಿದೆ ಫೇಸ್ಬುಕ್ಕಿನ ಹೊಸ ಆಪ್ಷನ್!

  ಸ್ಯಾನ್‌ಫ್ರಾನ್ಸಿಸ್ಕೋ: ಸಾಮಾಜಿಕ ಜಾಲತಾಣಗಳ ದೈತ್ಯ ಫೇಸ್ಬುಕ್‌ ಜಗತ್ತಿನಾದ್ಯಂತ ಸಾವಿರಾರು ಕೋಟಿ ಬಳಕೆದಾರರನ್ನು ಹೊಂದಿದೆ. ಇದೀಗ ಬದಲಾಗುತ್ತಿರುವ ಜೀವನಶೈಲಿಗೆ ಹಾಗೂ ಯುವಜನತೆಯ ಮನೋಕಾಮನೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿಟ್ಟಿರುವ ಈ ಸಂಸ್ಥೆ ಪೇಸ್ಬುಕ್‌ ಡೇಟಿಂಗ್‌ ತಾಣವನ್ನು ಆರಂಭಿಸಿದೆ. ಸಾಮಾಜಿಕ…

 • ಪ್ರೇಮಾಲಾಪ

  ನಾನು ಪಿಯುಸಿಗೆ ಬಂದಾಗ ಪ್ರೇಮ ಅಪ್‌ಡೇಟ್‌ ಆಗಿತ್ತು. ಚೇತನ್‌ ಭಗತ್‌, ರವೀಂದರ್‌ ಸಿಂಗ್‌ ಮುಂತಾದವರು ಪುಸ್ತಕ ಬರೆದು, ಪ್ರೇಮ ಅದರಿಂದ ಪ್ರಭಾವಿತವಾಗಿ ಪ್ರವಹಿಸಲು ಫೇಸ್‌ಬುಕ್‌ನ್ನು ಆರಿಸಿತ್ತು! ಇಂಗ್ಲಿಷ್‌ ಭಾಷೆಯಲ್ಲಿ ಬರೀ ಪ್ರೇಮ ಕಾದಂಬರಿಯನ್ನಷ್ಟೇ ಬರೆಯುತ್ತಾರೇನೋ ಅನ್ನುವಷ್ಟು ಪುಸ್ತಕಗಳು ಆಗ…

 • ಬಳಕೆಯಲ್ಲಿ ಎಚ್ಚರಿಕೆಯಿರಲಿ ಸಾಮಾಜಿಕ ಮಾಧ್ಯಮಕ್ಕೆ ಆಧಾರ್‌ ಸಂಯೋಜನೆ

  ಫೇಸ್‌ಬುಕ್‌ ಸೇರಿದಂತೆ ವಿವಿಧ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಆಧಾರ್‌ಗೆ ಲಿಂಕ್‌ ಮಾಡುವ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಮದ್ರಾಸ್‌ ಹೈಕೋರ್ಟಿನಲ್ಲಿ ದಾಖಲಾಗಿರುವ ಫೇಸ್‌ಬುಕ್‌ಗೆ ಆಧಾರ್‌ ಸಂಯೋಜಿಸ ಬೇಕೆಂಬ ದೂರು ಹಾಗೂ ಇದೇ ಮಾದರಿಯ ಇತರ ದೂರುಗಳನ್ನು ಸುಪ್ರೀಂ ಕೋರ್ಟಿಗೆ ವರ್ಗಾಯಿಸಬೇಕೆಂದು…

 • ಫೇಸ್ಬುಕ್‌ ಬಳಕೆಗೂ ಆಧಾರ್‌

  ನವದೆಹಲಿ: ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ನಂಥ ಸಾಮಾಜಿಕ ಜಾಲತಾಣಗಳ ಬಳಕೆದಾರರಿಗೆ ತಮ್ಮ ಖಾತೆಗಳೊಂದಿಗೆ ಆಧಾರ್‌ ಸಂಖ್ಯೆ ಜೋಡಿಸುವುದನ್ನು ಕಡ್ಡಾಯ ಮಾಡುವ ಬಗ್ಗೆ, ಮದ್ರಾಸ್‌, ಬಾಂಬೆ ಹಾಗೂ ಮಧ್ಯಪ್ರದೇಶ ಹೈಕೋರ್ಟ್‌ಗಳಲ್ಲಿ ನಡೆಯುತ್ತಿರುವ ವಿಚಾರಣೆಗಳನ್ನು ಸುಪ್ರೀಂ ಕೋರ್ಟ್‌ಗೆ ವರ್ಗಾಯಿಸಬೇಕು ಎಂದು ಫೇಸ್‌ಬುಕ್‌ ಸಂಸ್ಥೆ ಸಲ್ಲಿಸಿದ್ದ…

 • ಜೋಪಾನ! ಇದು ಅಪರಿಚಿತರ ಜಗತ್ತು

  ನಿಮಗೆ ಬೇಕಾದ ವ್ಯಕ್ತಿ ಜಗತ್ತಿನ ಯಾವ ಮೂಲೆಯಲ್ಲಿದ್ದರೂ ಅವರು ಫೇಸ್‌ಬುಕ್‌ ಬಳಕೆದಾರರಾಗಿದ್ದರೆ ಸುಲಭವಾಗಿ ಹುಡುಕಬಹುದು. ಇದು ಫೇಸ್‌ಬುಕ್‌ನ ಹೆಗ್ಗಳಿಕೆ. ವಿಶ್ವಾದ್ಯಂತ ನೆಲೆಸಿರುವ ಸ್ನೇಹಿತರನ್ನು ಬೆಸೆಯುವ ಉದ್ದೇಶದಿಂದಲೇ ಬಳಕೆಗೆ ಬಂದ ಈ ಜಾಲತಾಣ, ಇಂದು ಮೂಲ ಉದ್ದೇಶವನ್ನು ಮೀರಿ ವಿಸ್ತರಿಸಿದೆ….

ಹೊಸ ಸೇರ್ಪಡೆ