ದ್ವಿತೀಯ ಪಿಯು ಪರೀಕ್ಷೆ:ದ್ವಿತೀಯ ದಿನವೂ ನಿರಾತಂಕ
Team Udayavani, Mar 3, 2019, 12:30 AM IST
ಮಂಗಳೂರು / ಉಡುಪಿ: ದ್ವಿತೀಯ ಪಿಯುಸಿ ಪರೀಕ್ಷೆಯ ಎರಡನೇ ದಿನವಾದ ಶನಿವಾರ ಉಭಯ ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳು ನಿರಾತಂಕವಾಗಿ ಉತ್ತರಿಸಿದರು. ಯಾವುದೇ ಪರೀಕ್ಷಾ ಅವ್ಯವಹಾರ ನಡೆದ ಬಗ್ಗೆ ವರದಿಯಾಗಿಲ್ಲ.
ದ.ಕ. ಜಿಲ್ಲೆಯ ಎರಡು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು. ಆಟೋಮೊಬೈಲ್ನಲ್ಲಿ 7, ಹೆಲ್ತ್ಕೇರ್1, ಬ್ಯೂಟಿ ಆ್ಯಂಡ್ ವೆಲ್ನೆಸ್ 1, ಇನಾ#ರ್ಮೇಶನ್ ಟೆಕ್ನಾಲಜಿಯಲ್ಲಿ 17 ವಿದ್ಯಾರ್ಥಿಗಳು ಹಾಜರಾಗಿದ್ದರು. ಉಡುಪಿ ಜಿಲ್ಲೆಯಲ್ಲಿ ಒಬ್ಬ ವಿದ್ಯಾರ್ಥಿ ಗೈರು ಹಾಜರಾಗಿದ್ದರು. ಮಾಹಿತಿ ತಂತ್ರಜ್ಞಾನ ಪರೀಕ್ಷೆಯಲ್ಲಿ 6, ಆಟೋಮೊಬೈಲ್ನಲ್ಲಿ ಒಂಬತ್ತು ಮಂದಿ ಹಾಜರಾಗಿದ್ದರು.