ಜಿಲ್ಲೆಯಲ್ಲೇ ಕಾರ್ಕಳದಲ್ಲಿ ಅತ್ಯಧಿಕ ಮತದಾನ

Team Udayavani, Apr 21, 2019, 6:30 AM IST

karkala-matadana

ಕಾರ್ಕಳ: ಉಡುಪಿ- ಚಿಕ್ಕಮಗಳೂರು ಲೋಕಸಭೆಗೆ ಎ.18 ರಂದು ನಡೆದ ಚುನಾವಣೆ ಯಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ 78.44 ಮತದಾನ ವಾಗುವ ಮೂಲಕ ಜಿಲ್ಲೆಯಲ್ಲಿ ಅಗ್ರಸ್ಥಾನಿಯಾಗಿದೆ. ಇಲ್ಲಿನ 209 ಮತಗಟ್ಟೆಗಳ ಪೈಕಿ ಬೆಳ್ಮಣ್‌ನ ಸೆ„ಂಟ್‌ ಜೋಸೆಫ್‌ ಅನುದಾನಿತ ಹಿ.ಪ್ರಾ. ಶಾಲೆ ಮತಗಟ್ಟೆ (ಪೂರ್ವ ಭಾಗ)ಯಲ್ಲಿ ಗರಿಷ್ಠ (89.02%) ಹಾಗೂ ಸರಕಾರಿ ಹಿ.ಪ್ರಾ. ಶಾಲೆ ಸೀತಾನದಿ ನಾಡಾ³ಲು ಮತಗಟ್ಟೆಯಲ್ಲಿ ಕನಿಷ್ಠ (67%) ಮತದಾನವಾಗಿದೆ.

ಕಾರ್ಕಳ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 1,83,528 ಮತದಾರರ ಪೈಕಿ 1,43,962 ಮಂದಿ ಮತ ಚಲಾಯಿಸಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ ಶೇ.79.80ರಷ್ಟು ಮತದಾನವಾಗಿದ್ದರೆ, ಈ ಬಾರಿ ಶೇ.78.44 ಮತದಾನವಾಗಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ದಾಖಲೆ ಪ್ರಮಾಣ ಎಂಬಂತೆ ಶೇ.80.19ರಷ್ಟು ಮತದಾನವಾಗಿತ್ತು.

ಗರಿಷ್ಠ ಮತದಾನವಾದ 3 ಮತಗಟ್ಟೆಗಳು
ಸೆ„ಂಟ್‌ ಜೋಸೆಫ್‌ ಅನುದಾನಿತ ಹಿ.ಪ್ರಾ. ಶಾಲೆ ಬೆಳ್ಮಣ್‌ (ಪೂರ್ವ) ಶೇ.89.02, ಸರಕಾರಿ ಕಿ.ಪ್ರಾ.ಶಾಲೆ ದುರ್ಗಾ ಗ್ರಾಮ ಮಲೆಬೆಟ್ಟು ಶೇ.88.78, ಜನಾರ್ದನ ಅನುದಾನಿತ ಹಿ.ಪ್ರಾ.ಶಾಲೆ ದೇವಸ್ಥಾನಬೆಟ್ಟು ಶೇ.87.0.

ಕನಿಷ್ಠ ಮತದಾನವಾದ 3 ಮತಗಟ್ಟೆಗಳು
ಸರಕಾರಿ ಕಿ.ಪ್ರಾ.ಶಾಲೆ ಸೂಡ (ಪೂರ್ವ) ಶೇ.69.33, ಸರಕಾರಿ ಜೂ. ಕಾಲೇಜು ಕಾರ್ಕಳ (ಉತ್ತರ) ಶೇ.67.08, ಸರಕಾರಿ ಹಿ.ಪ್ರಾ.ಶಾಲೆ ಸೀತಾನದಿ ನಾಡಾ³ಲು ಶೇ.67.

ನಾಡಾ³ಲು ಕನಿಷ್ಠ
ನಾಡಾ³ಲು ನಕ್ಸಲೆ„ಟ್‌ ಪ್ರದೇಶವೆಂಬ ಹಿನ್ನೆಲೆಯಲ್ಲಿ ಅತಿಸೂಕ್ಷ್ಮ ಮತಗಟ್ಟೆ ಎಂದು ಗುರುತಿಸಲ್ಪಟ್ಟಿತ್ತು. ಮತಗಟ್ಟೆ ಮುಖ್ಯರಸ್ತೆಗೆ ಹೊಂದಿಕೊಂಡಂತಿದ್ದರೂ ಮತದಾರರು ಹಲವು ಕಿ.ಮೀ. ದೂರದಿಂದ ಆಗಮಿಸಬೇಕಿತ್ತು. ಹೀಗಾಗಿ ಕೆಲವರು ಬಿಸಿಲಿನ ಬೇಗೆಗೆ ಆಗಮಿಸಲಿಲ್ಲ. ಇನ್ನು, ಗ್ರಾಮದಲ್ಲಿ ಸೂಕ್ತ ಅಭಿವೃದ್ಧಿಯಾಗಿಲ್ಲ ಎಂಬ ಕಾರಣಕ್ಕೆ ಮೇಗದ್ದೆ ಕೂಡ್ಲು ಅಜೊjಳ್ಳಿ ಗ್ರಾಮಸ್ಥರು ಚುನಾವಣ ಬಹಿಷ್ಕಾರದ ಧ್ವನಿಮೊಳಗಿಸಿದ್ದು ಆ ಭಾಗದಿಂದಲೂ ಮತದಾರರು ಕಡಿಮೆಯಾಗಿದ್ದಾರೆ ಎನ್ನಲಾಗಿದೆ.

ಟಾಪ್ ನ್ಯೂಸ್

16-

Chikkaballapur: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

15-hunsur

Hunsur: ಕುಡಿತದ ಚಟಕ್ಕೆ ಯುವಕ ಬಲಿ

Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ

Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ

12

Karkala: ಹಿಮ್ಮುಖ ಚಲಿಸಿದ ಟಿಪ್ಪರ್‌; ಸ್ಕೂಟರ್‌ ಜಖಂ

ಮಗನ ಪರ ಸೆರಗೊಡ್ಡಿ ಮತಯಾಚಿಸಿದ ಸಚಿವೆ ಹೆಬ್ಬಾಳಕರ್

ಮಗನ ಪರ ಸೆರಗೊಡ್ಡಿ ಮತಯಾಚಿಸಿದ ಸಚಿವೆ ಹೆಬ್ಬಾಳಕರ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ

12

Karkala: ಹಿಮ್ಮುಖ ಚಲಿಸಿದ ಟಿಪ್ಪರ್‌; ಸ್ಕೂಟರ್‌ ಜಖಂ

11-udupi

Udupi: ಬಸ್‌ ಢಿಕ್ಕಿ: ಮಹಿಳೆಗೆ ಗಾಯ

10-manipal

Manipal: ಕಾರು ಖರೀದಿಸಿ ಹಣ ನೀಡದೆ ವಂಚನೆ

9-

Padubidri: ವ್ಯವಹಾರದಲ್ಲಿ ನಷ್ಟ: ಬಾವಿಗೆ ಹಾರಿ ಆತ್ಮಹತ್ಯೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

16-

Chikkaballapur: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

15-hunsur

Hunsur: ಕುಡಿತದ ಚಟಕ್ಕೆ ಯುವಕ ಬಲಿ

Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ

Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.