ಓಟ್ಸ್‌ ಸೇವನೆ ಇರಲಿ ಎಚ್ಚರ

Team Udayavani, May 28, 2019, 6:00 AM IST

w-19

ದೇಹದ ತೂಕ ಇಳಿಸಿಕೊಳ್ಳಬೇಕೆಂದು ಬಯಸುವವರಿಗೆ ಬೆಳಗ್ಗಿನ ಉಪಾಹಾರದಲ್ಲಿ ಓಟ್ಸ್‌ ಸೇವನೆ ಅತ್ಯುತ್ತಮ. ಓಟ್ಸ್‌ ಆಹಾರವನ್ನು ಮೈಕ್ರೋವೆವ್‌ ಅಥವಾ ನೆನೆಸಿಟ್ಟು ಉಪಯೋಗಿಸುತ್ತೀರಾ ಎಂಬುದು ಇಲ್ಲಿ ಪ್ರಯೋಜನಕ್ಕೆ ಬಾರದಿದ್ದರೂ ಈ ಧಾನ್ಯ ಹಸಿವನ್ನು ನೀಗಿಸಿ, ತೆಳ್ಳಗಿನ ಮೈಕಟ್ಟು ಹೊಂದಲು ಸಹಕರಿಸುತ್ತದೆ. ಆದರೆ ಇದರಿಂದ ಆರೋಗ್ಯಕ್ಕೆ ಸಮಸ್ಯೆಗಳಿಲ್ಲ ಎಂದು ಹೇಳಲಾಗದು. ಓಟ್ಸ್‌ ಸೇವನೆಯ ವೇಳೆ ಕೆಲವೊಂದು ಅಂಶಗಳನ್ನು ಪರಿಗಣಿಸದೇ ಇದ್ದರೆ ದೇಹದ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಅಲ್ಲದೇ ದೇಹದ ತೂಕ ಇಳಿಸುವ ಆಹಾರ ಸಕ್ಕರೆಯಾಂಶ ಹೆಚ್ಚಿಸುವ ಆಹಾರವಾಗಿ ಬದಲಾಗಿ ಸಮಸ್ಯೆಗೆ ಕಾರಣಬಾಗಬಹುದು.

ಸಮಸ್ಯೆಗೆ ಕಾರಣವಾಗ ಬಹುದಾದ ಅಂಶಗಳು
ಸಕ್ಕರೆಯ ಪ್ರಮಾಣ ಏರಿಸುವುದು
ತೂಕ ಇಳಿಸಿಕೊಳ್ಳಲು ಓಟ್ಸ್‌ ಸೇವನೆ ಒಳ್ಳೆಯದೆ. ಆದರೆ ಓಟ್ಸ್‌ಗೆ ಹೆಚ್ಚಿನ ಪ್ರಮಾಣದ ಸಕ್ಕರೆ ಸೇರಿಸಿ ಆಹಾರ ತಯಾರಿಸಿಕೊಳ್ಳುವುದು ಉತ್ತಮವಲ್ಲ. ಬ್ರೌನ್‌ ಶುಗರ್‌ ಅಥವಾ ವೈಟ್‌ಶುಗರ್‌ ಯಾವುದಾದರೂ ಇರಲಿ ಅತೀ ಹೆಚ್ಚು ಸಕ್ಕರೆ ಡಯೆಟ್‌ಗೆ ಪೂರಕವಲ್ಲ. ಹೆಚ್ಚು ಸಕ್ಕರೆಯಾಂಶ ಸೇರಿಸುವುದರಿಂದ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾಗುತ್ತದೆ. ಓಟ್ಸ್‌ ಸಿಹಿಯಿಂದ ಕೂಡಿರಬೇಕು ಎಂದು ಬಯಸಿದರೆ ತಾಜಾ ಹಣ್ಣು, ದಾಲ್ಚಿನ್ನಿಯನ್ನು ಬಳಸಬಹುದು.

ಸುವಾಸನೆ ಭರಿತ, ಪ್ಯಾಕ್‌ ಆಗಿರುವ ಓಟ್ಸ್‌
ಪ್ಯಾಕ್‌ ಮತ್ತು ಸುವಾಸನೆಭರಿತ ಓಟ್ಸ್‌ ಆಹಾರ ತಯಾರಿಸುವಿಕೆ ಸಮಯ ಉಳಿಸುತ್ತವೆ ನಿಜ. ಆದರೆ, ಅದರಲ್ಲಿ ಅಷ್ಟೇ ರಾಸಾಯನಿಕ ಮತ್ತು ಸಕ್ಕರೆ ಅಂಶಗಳಿರುತ್ತವೆ. ಕೆಲವೊಂದು ಪ್ಯಾಕ್‌ ಆಗಿರುವ ಓಟ್ಸ್‌ಗಳು 14 ಗ್ರಾಂನಷ್ಟು ಸಕ್ಕರೆ ಮತ್ತು ಕೃತಕ ಬಣ್ಣಗಳನ್ನು ಹೊಂದಿರುತ್ತದೆ. ಹೀಗಾಗಿ ಸುವಾಸೆಯಿಲ್ಲದ, ಪ್ಯಾಕ್‌ ಮಾಡಿರದ ಓಟ್ಸ್‌ಗಳನ್ನು ಖರೀದಿಸುವುದು ಉತ್ತಮ.

ಹೆಚ್ಚು ಸೇವನೆ
ಮುಂಜಾನೆಯ ಉಪಹಾರ ಮುಖ್ಯವಾದುದು. ಆದರೆ ಅತೀ ಹೆಚ್ಚು ಸೇವನೆ ಒಳ್ಳೆಯ ದಲ್ಲ. ಇದು ಹೊಟ್ಟೆಗೆ ತೊಂದರೆ ನೀಡುವುದಲ್ಲದೆ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಒಂದು ಬಾರಿಗೆ ಅರ್ಧಕಪ್‌ನಷ್ಟು ಒಣ ಓಟ್ಸ್‌ನ್ನು ಮಾತ್ರ ಸೇವಿಸುವ ಅಭ್ಯಾಸವಿರಲಿ.

ಅತೀ ಹೆಚ್ಚು ಟಾಪಿಂಗ್ಸ್‌
ಒಂದು ಬೌಲ್‌ ಓಟ್ಸ್‌ ಆಹಾರದ ಮೇಲೆ ಹೆಚ್ಚು ಅಲಂಕಾರವನ್ನು ಬಳಸುತ್ತಿದ್ದರೇ ತೂಕ ಇಳಿಕೆ ಯೋಜನೆ ಕೆಡುವುದು ಖಂಡಿತ. ಆಹಾರದ ಮೇಲೆ ಬಾದಾಮಿ, ದ್ರಾಕ್ಷಿ, ತಾಜಾ ಹಣ್ಣು ಮೊದಲಾದವುಗಳನ್ನು ಬಳಸಿದರೆ ಸೇವಿಸುವ ಒಟ್ಟು ಕ್ಯಾಲೋರಿ ಪ್ರಮಾಣ ಹೆಚ್ಚಾಗುತ್ತದೆ. ಒಂದು ವೇಳೆ ಟಾಪಿಂಗ್ಸ್‌ ಹಾಕಲೇಬೇಕೆಂದಾದರೇ ಎಲ್ಲ ಸೇರಿ 150 ಗ್ರಾಮ್‌ ಕ್ಯಾಲೋರಿಗಿಂತ ಹೆಚ್ಚಾಗುವುದು ಬೇಡ. ಸಣ್ಣ ಪ್ರಮಾಣದಲ್ಲಿ ಟಾಪಿಂಗ್ಸ್‌ ಇರಲಿ.

ಸರಿಯಾದ ಟಾಪಿಂಗ್ಸ್‌ ಇಲ್ಲದಿರುವುದು
ಓಟ್ಸ್‌ ಆರೋಗ್ಯಕರ. ಆದರೆ ಟಾಪಿಂಗ್ಸ್‌ನಲ್ಲಿ ಒಂದು ಚಮಚದಷ್ಟು ನ್ಯೂಟ್ರೇಲಾ ಅಥವಾ ಚಾಕೋಚಿಪ್ಸ್‌ ಬಳಸುವುದು ಉತ್ತಮ ಆಹಾರವನ್ನು ಕೆಡಿಸುತ್ತದೆ. ಟಾಪಿಂಗ್ಸ್‌ಗೆ ಉತ್ತಮವಾದುದನ್ನು ಆರಿಸುವುದು ಫಿಟ್‌ ಮತ್ತು ಆರೋಗ್ಯಕರವಾಗಿರಲು ಒಳ್ಳೆಯದು. ಹಿಡಿಯಷ್ಟು ಬಾದಾಮಿ ಅಥವಾ ತಾಜಾ ಹಣ್ಣುಗಳನ್ನು ಬಳಸಬಹುದು. ಚಾಕೋಚಿಪ್‌ ಬದಲು ಕೋಕೋ ಪೌಡರ್‌ ಬಳಸಬಹುದು. ಚಾಕೋಚಿಪ್‌ಗಿಂತ ಕೋಕೋ ಪೌಡರ್‌ ಶುದ್ಧವಾಗಿದ್ದು, ಕಬ್ಬಿಣ ಮತ್ತು ರೋಗ ನಿರೋಧಕ ಅಂಶಗಳಿಂದ ಕೂಡಿದೆ.

ಟಾಪ್ ನ್ಯೂಸ್

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ಲವೇ…? ಸಂಸದನ ವಿವಾದಾತ್ಮಕ ಹೇಳಿಕೆ

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ

16

Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್‌ ಮೈಂಡ್; ಗೋಲ್ಡಿ ಬ್ರಾರ್‌ ಶೂಟೌಟ್ – ವರದಿ

ಸತ್ಯ ಆದಷ್ಟು ಬೇಗ ಹೊರಬರಲಿದೆ… ವಿಚಾರಣೆಗೆ ಕಾಲಾವಕಾಶ ಕೋರಿದ ಪ್ರಜ್ವಲ್ ರೇವಣ್ಣ

ಸತ್ಯ ಆದಷ್ಟು ಬೇಗ ಹೊರಬರಲಿದೆ… ವಿಚಾರಣೆಗೆ ಕಾಲಾವಕಾಶ ಕೋರಿದ ಪ್ರಜ್ವಲ್ ರೇವಣ್ಣ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Health

ಮಳೆಗಾಲದ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ?

ಪ್ರಾಣಾಯಾಮದಿಂದ ಪ್ರಯೋಜನವುಂಟು…

ಪ್ರಾಣಾಯಾಮದಿಂದ ಪ್ರಯೋಜನವುಂಟು…

neck-pain

ಕತ್ತುನೋವು ನಿರ್ಲಕ್ಷಿಸಿದರೆ ಅಪಾಯ

beauty-tips

ಅಲರ್ಜಿ, ಕಲೆನಿವಾರಣೆಗೆ ಮನೆಯಲ್ಲಿಯೆ ಇದೆ ಔಷಧ

Karibevu

ಉತ್ತಮ ಆರೋಗ್ಯಕ್ಕೆ ಕರಿಬೇವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ಲವೇ…? ಸಂಸದನ ವಿವಾದಾತ್ಮಕ ಹೇಳಿಕೆ

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ

ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ

ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.