• ಸಣಕಲು ವ್ಯಕ್ತಿಗಳಿಗೆ ಮಸಲ್ಸ್‌ ಬಿಲ್ಡ್‌ ಟಿಪ್‌

  ದಪ್ಪ ದೇಹ ಹೊಂದಿರುವವರು ತೂಕ ಕಳೆದುಕೊಳ್ಳಲು ಕಷ್ಟಪಡುತ್ತಿರುವಾಗಲೇ ಸಣಕಲು ವ್ಯಕ್ತಿಗಳು ತೂಕ ಹೆಚ್ಚಿಸಿಕೊಳ್ಳಲು ಯತ್ನಿಸುತ್ತಿರುತ್ತಾರೆ. ಒಂದು ವೇಳೆ ನೀವು ಸಣಕಲರಾಗಿದ್ದು, ಅಗತ್ಯ ತಕ್ಕಷ್ಟು ತೂಕ ಹೊಂದಿಲ್ಲದೇ ಇದ್ದರೆ ಚಿಂತೆ ಬೇಡ ಅದಕ್ಕಾಗಿ ಮಸಲ್ಸ್‌ ಬಿಲ್ಡ್‌ ಟಿಪ್ಸ್‌ ಅನುಸರಿಸಿದರೆ ಸಾಕು….

 • ಬಾಯಾರಿಕೆಗೆ ಕಾರಣ ಹಲವು…

  ನೀರಿಲ್ಲದೆ ಬದುಕುವುದು ಅಸಾಧ್ಯ. ಆರೋಗ್ಯವಂತ ದೇಹಕ್ಕೆ ಪ್ರತಿ ದಿನ 3 ಲೀಟರ್‌ ನೀರು ಅಗತ್ಯ. ಸಾಕಷ್ಟು ಪ್ರಮಾಣದಲ್ಲಿ ಶುದ್ಧ ನೀರು ಕುಡಿಯುವುದು ದೇಹಾರೋಗ್ಯಕ್ಕೆ ಉತ್ತಮ. ಕೆಲವೊಮ್ಮೆ ಎಷ್ಟು ನೀರು ಕುಡಿದರೂ ಮತ್ತೆ ಮತ್ತೆ ಬಾಯಾರಿಕೆ ಅನುಭವ ವಾಗುತ್ತಿರುತ್ತದೆ. ಇದು…

 • ಹಿಮೋಫಿಲಿಯಾ ಇರಲಿ ಮುನ್ನೆಚ್ಚರಿಕೆ

  ಇಂದು (ಎ. 16) ಹಿಮೋಫಿಲಿಯಾ ಜಾಗೃತಿ ದಿನ. ದುಬಾರಿ ಮತ್ತು ಜೀವನಪರ್ಯಂತ ಚಿಕಿತ್ಸೆ ಮಾಡಬೇಕಾದ ಅನುವಂಶಿಕವಾಗಿ ಬರುವ ಕಾಯಿಲೆಗಳಲ್ಲಿ ಒಂದಾದ ರಕ್ತ ಹೆಪ್ಪುಗಟ್ಟದೇ ಇರುವ ಹಿಮೋಫಿಲಿಯಾದ ಬಗ್ಗೆ ತಿಳಿದುಕೊಂಡು ಸೂಕ್ತ ಮುನ್ನೆಚ್ಚರಿಕೆ ವಹಿಸುವುದು ಬಹುಮುಖ್ಯ. ಆಧುನಿಕ ಜೀವನ ಪದ್ಧತಿಯಲ್ಲಿ…

 • ಕೆಲಸಕ್ಕೆ ಹೋಗವವರ ಡಯೆಟ್‌ ಪ್ಲ್ರಾನ್‌ ಹೀಗಿರಲಿ

  ಅನೇಕರು ಮನೆಗಿಂತ ಹೊರಗಡೆ ಅಥವಾ ಕಚೇರಿಗಳಲ್ಲಿ ಹೆಚ್ಚಿನ ಸಮಯ ಕಳೆಯುವುದು ಸಾಮಾನ್ಯ. ಮನೆಯಲ್ಲಿರುವ ಸಮಯ ಆಹಾರ ಸೇವಿಸಲು, ಟಿ.ವಿ ನೋಡಲು ಅಥವಾ ನಿದ್ದೆಗೆ ಸೀಮಿತವಾಗಿರುತ್ತದೆ. ದಿನದ ಹೆಚ್ಚಿನ ಸಮಯ ಕಚೇರಿಯಲ್ಲೇ ಕಳೆಯುವುದರಿಂದ ಆರೋಗ್ಯದ ಮೇಲೆ ಹೆಚ್ಚಿನ ಗಮನ ನೀಡಲು…

 • ಮನಸ್ಸು ಅರಳಲಿ

  ಜಗತ್ತಿನಲ್ಲಿ ಎಲ್ಲರಿಗೂ ಎದುರಾಗುವ ದೈನಂದಿನ ಸನ್ನಿವೇಶಗಳಿಗೆ ಸಾಮಾನ್ಯರು ತೋರುವ ಪ್ರತಿಕ್ರಿಯೆಗಳ ಮನೋ ವೈಜ್ಞಾನಿಕ ಹಾಗೂ ವೇದಾಂತಾನು ಗುಣ ವಿಶ್ಲೇಷಣೆಯ ಮೂಲಕ ಸಮರ್ಥ, ಸಂಪನ್ನ ಜೀವನದ ಮಾರ್ಗವನ್ನು ತೋರಿಸಿಕೊಡುತ್ತದೆ ಸ್ವಾಮಿ ದಯಾನಂದ ಸರಸ್ವತೀ ಅವರ ಮನಸ್ಸು ಅರಳಲಿ ಪುಸ್ತಕ. ಈ ಪುಸ್ತಕದ…

 • ಆರೋಗ್ಯಕ್ಕೆ ಮಾರಕ ಕೆಲವು ಡಯೆಟ್‌ ಆಹಾರ

  ಡಯೆಟ್‌ ಆಹಾರಗಳ ಕುರಿತು ನಮ್ಮಗಿರುವ ಕಲ್ಪನೆಯೇ ಬೇರೆ. ಆರೋಗ್ಯಕರವಾಗಿರಬೇಕು, ಫಿಟ್‌ನೆಸ್‌ಗಾಗಿ ಆಹಾರಗಳಿಗೆ ಕತ್ತರಿ ಹಾಕಿ ಪೌಷ್ಟಿಕ ಆಹಾರವೆಂದು ಡಯೆಟ್‌ ಆಹಾರಗಳಿಗೆ ಮೊರೆಹೋಗುವುದು ಸಾಮಾನ್ಯ. ಆದರೆ ಡಯೆಟ್‌ ಆಹಾರಗಳು ನಾವು ಅಂದುಕೊಂಡಷ್ಟು ಒಳ್ಳೆಯದಲ್ಲ ಕಡಿಮೆ ಕೊಬ್ಬು, ಕಡಿಮೆ ಕ್ಯಾಲೋರಿ ಮತ್ತು…

 • ಉರಿ ಬಿಸಿಲು ದೇಹಾಯಾಸದಿಂದ ರಕ್ಷಿಸಿಕೊಳ್ಳಿ

  ಈಗಾಗಲೇ ಬೇಸಗೆ ಆರಂಭವಾಗಿದ್ದು, ಬಿಸಿಲಿನ ಚುರುಕು ನಮಗೆ ದಿನಾಲೂ ಮುಟ್ಟುತ್ತಿದೆ. ಬೇಸಗೆಯಲ್ಲಿ ಬಿಸಿಲಿನಿಂದ ರಕ್ಷಣೆಯ ಜತೆಗೆ ಆರೋಗ್ಯದ ಕಾಳಜಿ ಅಗತ್ಯವಾಗಿದೆ. ಬಿಸಿ ಲಿನ ಝಳಕ್ಕೆ ಸುಸ್ತು,ನಿರ್ಜಲಿಕರಣ ಹಾಗೂ ನಿಶ್ಶಕ್ತಿ ಸರ್ವೇ ಸಾಮಾನ್ಯ. ಹೀಗಾಗಿ ಬೇಸಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳಬೇಕಾದ ಅಂಶಗಳ ಹಾಗೂ…

 • ಹಲ್ಲು ತೆಗೆಸಿದ ಅನಂತರ…

  ದಂತ ವೈದ್ಯರಲ್ಲಿಗೆ ಹೋಗಿ ಹಲ್ಲು ತೆಗೆಸಿದ ಅನಂತರ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ದಂತ ವೈದ್ಯರು ಹಲ್ಲು ತೆಗೆದ ಅನಂತರ ಆ ಜಾಗದಲ್ಲಿ ಹತ್ತಿಯನ್ನು ಅರ್ಧಗಂಟೆ ಗಟ್ಟಿಯಾಗಿ ಕಚ್ಚಿ ಹಿಡಿಯಬೇಕು. ಇದರಿಂದ ರಕ್ತಸ್ರಾವ ನಿಲ್ಲುತ್ತದೆ. ಹಲ್ಲು ಕಿತ್ತ ದಿನ ತುಂಬಾ…

 • ಆರೋಗ್ಯಯುತ ದೇಹಕ್ಕಾಗಿ ದಿನಚರಿ ಪಾಲಿಸಿ

  ದೈಹಿಕ ನಿಷ್ಕ್ರಿಯತೆ ಅನಾರೋಗ್ಯಕ್ಕೆ ಪ್ರಮುಖ ಕಾರಣ. ಏನೂ ಮಾಡದೇ ಇರುವುದಕ್ಕಿಂತ ಏನಾದರೊಂದು ಚಟುವಟಿಕೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದರಿಂದ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು. ವಾರದಲ್ಲಿ ಕನಿಷ್ಠ 150 ನಿಮಿಷವಾದರೂ ವ್ಯಾಯಾಮ ಮಾಡಲೇಬೇಕು ಎಂಬುದನ್ನು ಸಂಶೋಧನೆಯೊಂದು ಹೇಳಿದೆ. ಅಷ್ಟೇ ಅಲ್ಲದೇ ಧೂಮಪಾನ, ಮಧುಮೇಹ…

 • ಆಟಿಸಂ ಮಕ್ಕಳಿಗೆ ಭಾವನಾತ್ಮಕ ಕಾಳಜಿ ಅಗತ್ಯ

  ಇತ್ತೀಚಿನ ವರ್ಷಗಳಲ್ಲಿ ಆಟಿಸಂ ಜಾಗೃತಿ ವಿಶ್ವಾದ್ಯಂತ ಬೆಳೆದಿದೆ. ಸ್ವಲೀನತೆ ಅಥವಾ  ಆಟಿಸಂಗೆ ಹಲವು ಕಾರ ಣ ಗಳಿದ್ದು ಸಂಶೋಧನೆಗಳ ಪ್ರಕಾರ ಹುಟ್ಟಿ ನಿಂದ ಬರುವದರಲ್ಲಿ ಆನುವಂಶಿಕ ಅಂಶಗಳ ಪ್ರಾಬಲ್ಯ ಹೆಚ್ಚಿರುತ್ತದೆ. ಜೀನ್‌ಗಳು ಇದಕ್ಕೆ ಮುಖ್ಯಪಾತ್ರ ವಹಿಸುತ್ತವೆ. ವೈದ್ಯರ ಪ್ರಕಾರ…

 • ಥೈರಾಯ್ಡ ರೋಗಿಗಳು ಅನುಸರಿಸಬೇಕಾದ ಡಯೆಟ್‌

  ಹೈಪೋಥೈರಾಯ್ಡಿಸಿಮ್‌ ಅಥವಾ ನಿಷ್ಕ್ರಿಯ ಥೈರಾಯ್ಡ ನ ಸಮಸ್ಯೆ ಹೊಂದಿರುವವರಲ್ಲಿ ಕಂಡುಬರುವ ಸಾಮಾನ್ಯ ಲಕ್ಷಣ ತೂಕ ಹೆಚ್ಚಾಗುವಿಕೆ. ಥೈರಾಯ್ಡ ಹಾರ್ಮೋನುಗಳ ಮಟ್ಟ ಕುಂಠಿತವಾಗುವುದರಿಂದ ಕ್ಯಾಲೋರಿ ಕಡಿಮೆಯಾಗದೇ ತೂಕ ಹೆಚ್ಚಾಗುತ್ತ ಹೋಗುತ್ತದೆ. ಈ ಥೈರಾಯ್ಡ ಸಮಸ್ಯೆಯೂ ದೇಹದಲ್ಲಿ ಕೊಬ್ಬಿ ಉತ್ಪತ್ತಿಗೆ ಕಾರಣವಾಗುತ್ತದೆ….

 • ಬೇಸಗೆಯಲ್ಲಿ ಕಂದಮ್ಮಗಳ ತ್ವಚೆಯ ಕಾಳಜಿ ಇಂತಿರಲಿ

  ಮೃದು ಚರ್ಮ ಹೊಂದಿರುವ ಕಂದಮ್ಮಗಳ ಆರೈಕೆ ಸುಲಭದ ಮಾತಲ್ಲ. ಅದರಲ್ಲೂ  ಬೇಸಿಗೆ ಕಾಲದಲ್ಲಿ ಕಾಳಜಿ ಮತ್ತು ಪೋಷ ಣೆಯ ಅಗತ್ಯ ಹೆಚ್ಚಿರುತ್ತದೆ. ಏರುತ್ತಿರುವ ತಾಪಮಾನ ಹಿರಿಯರ ಚರ್ಮವನ್ನೇ ಸುಡುತ್ತಿರುವಾಗ ಮೃದು ಚರ್ಮ ಹೊಂದಿರುವ ಶಿಶುಗಳಿಗೆ ಕಿರಿಕಿರಿ ಉಂಟು ಮಾಡುವುದರಲ್ಲಿ ಸಂಶಯವಿಲ್ಲ….

 • ಫಿಟ್‌ನೆಸ್‌ಗಾಗಿ ಒತ್ತಡ ಮೈಗೆಳೆದುಕೊಳ್ಳದಿರಿ…

  ಅತಿಯಾದರೇ ಅಮೃತ ವಿಷ. ಜಗತ್ತಿನಲ್ಲಿ ಅನೇಕ ವಿಷಯಗಳ ಮೇಲೆ ಪ್ರಭಾವ ಬೀರುವ ಸಣ್ಣ ಮಾತಿದು. ಜೀವನ ಎಂದಿಗೂ ಸಮತೋಲನ ದೊಂದಿಗೆ ಓಡುತ್ತಿರುತ್ತವೆ. ಆಹಾರ, ನಿದ್ದೆ, ಕೆಲಸ ಕುಟುಂಬ ಮೊದಲಾದ ವಿಷಯಗಳನ್ನು ನಿಯಂತ್ರಿಸಲು ಸಾಧ್ಯವಾಗದೇ ಇದ್ದಾಗ ಒತ್ತಡ ಮನಸ್ಸಿನೊಳಗೆ ಪ್ರವೇಶ…

 • ಸಕ್ಕರೆಯುಕ್ತ ಆಹಾರ ಮಿತವಾಗಿ ಬಳಸಿ

  ಸಿಹಿ ತಿಂಡಿಗಳನ್ನು ಇಷ್ಟು ಪಡದಿರುವವರು ಸಿಗುವುದು ಅತೀ ವಿರಳ. ಚಿಕ್ಕ ಮಕ್ಕಳಿನಿಂದ ಹಿಡಿದು ಇಳಿ ವಯಸ್ಸಿನವರು ಸಿಹಿ ತಿಂಡಿಗಳನ್ನು ಅಗತ್ಯಕ್ಕಿಂತ ಹೆಚ್ಚು ಸೇವಿಸುತ್ತಾರೆ. ಆದರೆ ಪ್ರತಿದಿನ ನಾವು ಸೇವಿಸುವ ಆಹಾರದಲ್ಲಿ ಸಕ್ಕರೆಯಾಂಶ ಎಷ್ಟಿರಬೇಕು ಎಂಬ ವಿಷಯ ಯಾರಿಗೂ ತಿಳಿದಿಲ್ಲ. …

 • ಆರೋಗ್ಯ ವರ್ತಮಾನ

  ಅಸ್ತಮಾ ನಿಯಂತ್ರಣಕ್ಕೆ ವಿಟಮಿನ್‌ ಡಿ ಸಹಕಾರಿ ಎಲುಬುಗಳು ಗಟ್ಟಿಮುಟ್ಟಾಗಿರುವುದಕ್ಕೆ ಸಹಾಯವನ್ನು ಮಾಡುವ ವಿಟಮಿನ್‌ ಡಿ ಮಕ್ಕಳಲ್ಲಿ ಅಸ್ತಮಾ ಕಂಟ್ರೋಲ್‌ ಮಾಡುವುದಕ್ಕೂ ಸಹಾಯ ಮಾಡುತ್ತದೆ ಎಂಬ ವಿಷಯ ಸಂಶೋಧನೆಯಲ್ಲಿ ತಿಳಿದು ಬಂದಿದೆ. ಮನೆಗಳಲ್ಲಿ ವಾಯುಮಾಲಿನ್ಯದ ಮಟ್ಟ, ರಕ್ತದಲ್ಲಿ ವಿಟಮಿನ್‌ ಡಿ…

 • ಸುಟ್ಟ ಗಾಯ ನಿರ್ಲಕ್ಷ್ಯಬೇಡ

  ಅಡುಗೆ ಮನೆ, ಲ್ಯಾಬ್‌, ವಿದ್ಯುತ್‌ ಉಪಕರಣಗಳು ಒಂದಲ್ಲ ಒಂದು ರೀತಿಯಲ್ಲಿ ಅಪಾಯಕಾರಿಯೇ ಆಗಿರುತ್ತದೆ. ಇಲ್ಲಿ ಸುಟ್ಟು ಹೋಗುವ ಅಪಾಯ ಹೆಚ್ಚಾಗಿರುತ್ತದೆ. ಹೀಗಾಗಿ ಸುಟ್ಟಗಾಯಕ್ಕೆ ಏನು ಮಾಡಬೇಕು ಎಂಬುದನ್ನು ಮೊದಲೇ ತಿಳಿದುಕೊಂಡಿದ್ದರೆ ಉತ್ತಮ. ಸುಟ್ಟಗಾಯ ಚರ್ಮದ ಮೇಲಿನ ಪದರದಲ್ಲಿದ್ದರೆ ಚರ್ಮ…

 • ಉತ್ತಮ ಆರೋಗ್ಯಕ್ಕಾಗಿ ಅಡುಗೆ ತೈಲಗಳು

  ಎಣ್ಣೆ ಮುಕ್ತ ಅಡುಗೆಗಳು ನಾಲಗೆಗೆ ರುಚಿ ಕೊಡುವುದಿಲ್ಲ. ಆದರೆ ಅತಿಯಾದ ಎಣ್ಣೆ ಕೂಡ ದೇಹಕ್ಕೆ ಒಳ್ಳೆಯದಲ್ಲ. ಅದರಲ್ಲಿರುವ ಕೊಲೆಸ್ಟ್ರಾಲ್‌ ದೇಹದ ತೂಕ ಹೆಚ್ಚಾಗಲು ಕಾರಣವಾಗುತ್ತದೆ ಎಂಬ ಕಲ್ಪನೆ ಅನೇಕರಲ್ಲಿದೆ. ತೂಕ ಇಳಿಸಬೇಕು ಎಂಬ ಪ್ರಯತ್ನಿಸುವವರು ತಿನ್ನುವ ಆಹಾರ, ಆಹಾರಕ್ಕೆ…

 • ಸೈಕಲ್‌ ಓಡಿಸಿ ಫಿಟ್‌ ಆಗಿರಿ

  ಪರಿಸರ ಮಾಲಿನ್ಯ ದಿನೇದಿನೇ ಹೆಚ್ಚಾಗುತ್ತಿದೆ ಎಂದು ಪ್ರತಿಯೊಬ್ಬರೂ ಬೊಬ್ಬೆ ಹೊಡೆಯುತ್ತಾರೆ. ಆದರೆ ಮಾಲಿನ್ಯ ತಡೆಗಟ್ಟುವಲ್ಲಿ ಯಾರೂ ಒಂದು ಹೆಜ್ಜೆ ಕೂಡ ಇಡಲಾರರು. ಒಂದು ಮನೆಯಲ್ಲಿ ಒಬ್ಬೊಬ್ಬರಿಗೆ ಒಂದೊಂದು ವಾಹನ ಬೇಕೇ ಬೇಕು ಅದು ಈಗಿನ ಟ್ರೆಂಡ್‌. ಇದರಿಂದ ಪರಿಸರ…

 • ಜಿಮ್‌ ಮೋಹ ಅತಿಯಾದರೆ ಒಳ್ಳೆಯದಲ್ಲ

  ಆಕರ್ಷಕ ಮೈಕಟ್ಟು ಹೊಂದುವುದು ಎಲ್ಲರ ಕನಸು. ಆದರೆ ಇದನ್ನು ಆದಷ್ಟು ಬೇಗ ಮಾಡಿ ಕೊಳ್ಳಬೇಕು ಎಂದು ಸ್ಪರ್ಧೆಗಿಳಿದರೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಗ್ಯಾರಂಟಿ. ಜಿಮ್‌ಗೆ ಹೋಗುವುದು ತಪ್ಪಲ್ಲ. ಆದರೆ ದೇಹಾರೋಗ್ಯಕ್ಕೆ ಸಂಬಂಧಿಸಿ ಜಿಮ್‌ ಮಾಡುವಾಗ ಕೆಲವೊಂದು ನಿಯಮಗಳನ್ನು…

 • ಆರೋಗ್ಯ ವರ್ತಮಾನ

  ಮಕ್ಕಳಲ್ಲಿ ಆತಂಕಕ್ಕೆ ಜನನದ ವೇಳೆಯ ತೊಂದರೆಯೇ ಕಾರಣ ಇಂದು ಹೆಚ್ಚಿನ ಮಕ್ಕಳಲ್ಲಿ ಸಾಮಾಜಿಕ ಅಭದ್ರತೆ ಕಾಡುತ್ತಿರುತ್ತದೆ. ಇದರ ಹಿಂದಿನ ಕಾರಣವನ್ನು ಇತ್ತೀಚೆಗೆ ಅಧ್ಯಯನವೊಂದು ಕಂಡು ಹಿಡಿದಿದೆ. ಶಿಶು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಡೆಸಿದ ಸಂಶೋಧನೆಯಲ್ಲಿ ಈ ಮಾಹಿತಿ…

ಹೊಸ ಸೇರ್ಪಡೆ