ಮನೆಗೆ ಅಪ್ಪಳಿಸಿತು ವಿಮಾನ
Team Udayavani, Jun 7, 2019, 10:48 AM IST
ಅಮೆರಿಕದ ಡನ್ಬರಿಯಲ್ಲಿ ಬಂದೂಕಿನಿಂದ ಗುಂಡು ಹಾರಿಸಿದ ಅಥವಾ ಬಾಂಬ್ ಸ್ಫೋಟಿಸಿದ ಶಬ್ದ ಕೇಳಿತು. ಸುತ್ತಲಿನ ಪ್ರದೇಶದವರು ಹೊರಬಂದು ನೋಡಲು ಧೈರ್ಯ ಸಾಲದೆ. ಹೊರಗೆ ಏನಾಗುತ್ತಿದೆ ಎಂದು ತಿಳಿಯದೇ ಆತಂಕಕ್ಕೀಡಾಗಿದ್ದರು. ಕೆಲವರು ಧೈರ್ಯಮಾಡಿ ಮನೆಯ ಬಾಲ್ಕನಿಗೆ ಬಂದು ನೋಡಿದಾಗ ಎಲ್ಲವೂ ಸರಿಯಿದೆ ಎಂದು ಕಂಡುಬಂದಿದೆ. ಬಳಿಕವಷ್ಟೇ ತಿಳಿದಿದ್ದು ಚಿಕ್ಕ ವಿಮಾನವೊಂದು ಅಲ್ಲಿಯ ಮನೆಯೊಂದರ ಮೇಲೆ ಅಪ್ಪಳಿಸಿದೆ. ಅದೃಷ್ಟವಶಾತ್ ಪೈಲಟ್ಗೆ ಚಿಕ್ಕ ಪುಟ್ಟ ಗಾಯಗೊಂಡಿದ್ದಾರೆ. ಈ ಘಟನೆ ನಡೆದ ವೇಳೆ ಆ ಮನೆಯಲ್ಲಿ ಮೂರು ಜನರಿದ್ದರು. ಅವರೂ ಸುರಕ್ಷಿತರಾಗಿ ಪಾರಾಗಿದ್ದಾರೆ. ವಿಮಾನ ಮನೆಗೆ ಕಚ್ಚಿಕೊಂಡೇ ನಿಂತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ
Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್
Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!
Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ
Sandalwood: ಧೀರೇನ್ ರೀ ಇಂಟ್ರೊಡಕ್ಷನ್