ಕನ್ವಾರ್ ಯಾತ್ರೆಯಲ್ಲಿ ಗೋಲ್ಡನ್ ಬಾಬಾ
Team Udayavani, Jul 31, 2019, 1:12 PM IST
ದೇಶದಲ್ಲಿ ಹಲವಾರು ಬಾಬಾ, ಸಂತರು ತಮ್ಮ ವೇಷ ಭೂಷಣದಿಂದಲೇ ಭಾರಿ ಖ್ಯಾತಿ ಪಡೆದಿರುತ್ತಾರೆ. ಅಂಥವರಲ್ಲಿ ಒಬ್ಬರು ಗೋಲ್ಡನ್ ಬಾಬಾ. ಇವರ ನಿಜದ ಹೆಸರು ಸುಧೀರ್ ಮಕ್ಕರ್. ಅನ್ವರ್ಥನಾಮವೇ ಹೇಳುವಂತೆ ಇವರು ಚಿನ್ನದ ವ್ಯಾಮೋಹಿ. ಈ ಬಾರಿಯ ಕನ್ವಾರ್ ಯಾತ್ರೆಯಲ್ಲಿ ಇವರು ಭಾಗವಹಿಸಿದ್ದರು.
ಯಾತ್ರೆಯಲ್ಲಿ ಭಾಗವಹಿಸಿದ್ದ ಸಂತರಲ್ಲೇ ಇವರು ಭಿನ್ನವಾಗಿ ಕಾಣುತ್ತಿದ್ದರು. ಹೀಗೆ ಕಾಣಲು ಕಾರಣ, ಅವರ ಮೈಮೇಲಿದ್ದ 16 ಕೆ.ಜಿ.ಚಿನ್ನದ ಆಭರಣಗಳು. ಬಾಬಾ ಇನ್ನೂ ಹೆಚ್ಚು ಆಭರಣ ಧರಿಸುತ್ತಾರಂತೆ. ಆದರೆ ಅವರು ಈಗ ಅನಾರೋಗ್ಯದಿಂದ ಬಳಲುತ್ತಿರುವ ಕಾರಣ 4 ಕೆ.ಜಿ. ಚಿನ್ನವನ್ನಷ್ಟೇ ಧರಿಸಿ ಯಾತ್ರೆಗೆ ಬಂದಿದ್ದರಂತೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ
Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ