ಬಸ್ರೂರು – ಬಳ್ಕೂರು ರಸ್ತೆಯಲ್ಲಿ ಹೊಂಡ
Team Udayavani, Sep 16, 2019, 5:35 AM IST
ಬಸ್ರೂರು: ಬಸ್ರೂರು ಬಸ್ ನಿಲ್ದಾಣದ ಸಮೀಪ ಸಿಂಡಿಕೇಟ್ ಬ್ಯಾಂಕ್ ಎದುರಿಗೆ ಸಾಗುವ ರಸ್ತೆಯ ಆರಂಭದಲ್ಲಿಯೇ ಹೊಂಡ ಉಂಟಾಗಿದೆ.
ಈ ಡಾಮಾರು ರಸ್ತೆಯಲ್ಲಿ ಸಾಗಿದ ಅನಂತರ ಸುಮಾರು 500 ಮೀ. ಉದ್ದದ ರಸ್ತೆಗೆ ಡಾಮರು ಹಾಕಲಾಗಿದೆ. 200 ಮೀ. ಕಾಂಕ್ರೀಟ್ ರಸ್ತೆ ಮುಗಿಯುತ್ತಲೇ ಮತ್ತೆ ಎರಡು ವರ್ಷ ಹಿಂದೆ ಹಾಕಿದ ತೇಪೆ ಎಲ್ಲ ಕಿತ್ತು ಹೋಗಿ ಡಾಮರು ರಸ್ತೆ ಉದ್ದಕ್ಕೂ ಹೊಂಡಗಳು ಉಂಟಾಗಿವೆ. ಈ ರಸ್ತೆ ಮುಂದೆ ಗುಲ್ವಾಡಿ ವೆಂಟೆಡ್ ಡ್ಯಾಂ ಪಕ್ಕದಲ್ಲೇ ಸಾಗಿ ಕಂಡೂÉರು ಹಳೆ ಕಳುವಿನಬಾಗಿಲ ತನಕ ಸಾಗುತ್ತದೆ. ಇಲ್ಲಿಯೂ ಹೊಂಡಗಳು ಉಂಟಾಗಿವೆ.
ಮಳೆಗಾಲ ಮುಗಿದ ಬಳಿಕ ಕಾಮಗಾರಿ
ಬಸ್ರೂರು -ಬಳ್ಕೂರು ರಸ್ತೆ ಜಿ.ಪಂ. ರಸ್ತೆಯಾಗಿದ್ದು ಈ ರಸ್ತೆ ಹೊಸದಾಗಿ ರಚಿಸಲು ಶಾಸಕರ ಅನುದಾನ 35 ಲ.ರೂ. ಮಂಜೂರಾಗಿದೆ ಎಂದು ತಿಳಿದು ಬಂದಿದೆ. ಮಳೆಗಾಲ ಮುಗಿದ ಅನಂತರ ರಸ್ತೆ ಕಾಮಗಾರಿ ನಡೆಯಬಹುದು.
-ಅಕ್ಷತ ಶೇರೆಗಾರ್,
ಅಧ್ಯಕ್ಷರು, ಗ್ರಾ.ಪಂ. ಬಳ್ಕೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ