ಡಿಸ್ಕೌಂಟ್‌ ಸೇಲ್‌ ಮೋಸಕ್ಕೆ ಶೇ.56.1ರಷ್ಟು ಭಾರತೀಯರು ಬಲಿ!

Team Udayavani, Dec 10, 2019, 8:32 PM IST

Discount-Symbolic-730

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಮುಂಬಯಿ: ಡಿಸ್ಕೌಂಟ್‌ ಸೇಲ್‌ ಅಂದರೆ ಸಾಕು. ಮುಗಿಬಿದ್ದು ಕೊಳ್ಳುತ್ತಾರೆ. ಅಂತರ್ಜಾಲದಲ್ಲಾದರೆ, ಡಿಸ್ಕೌಂಟ್‌ ಬಟನ್‌ ಒತ್ತುವ ಚಾಳಿ ಇದ್ದಿದ್ದೇ. ಇಂತಹ ಡಿಸ್ಕೌಂಟ್‌ ಸೇಲ್‌ ಕುತೂಹಲದಿಂದಾಗಿ ಶೇ.56.1ರಷ್ಟು ಭಾರತೀಯರು ಮೋಸದ ಜಾಲಕ್ಕೆ ಸಿಲುಕುತ್ತಿದ್ದಾರೆ ಎಂದಿದೆ ಸಮೀಕ್ಷೆ.

ಪ್ರಸಿದ್ಧ ಆ್ಯಂಟಿ ವೈರಸ್‌ ಕಂಪೆನಿ ಮೆಕಫಿ ಪ್ರಕಾರ ಶೇ.60.7ರಷ್ಟು ಮಂದಿ ಸುಳ್ಳು ಸೇವಾಸಂಸ್ಥೆಗಳ ಜಾಲಕ್ಕೆ ಅಂತರ್ಜಾಲದಲ್ಲಿ ಸಿಲುಕುತ್ತಾರೆ. ಇದರಲ್ಲಿ ಸಿಲುಕುವ ಭಾರತೀಯರ ಸಂಖ್ಯೆ ಶೇ.43ರಷ್ಟಿದೆ. ಅಲ್ಲದೇ ಕ್ರಿಸ್‌ಮಸ್‌ ವೇಳೆ ನಡೆಯುವ ಆನ್‌ಲೈನ್‌ ಸೇಲ್‌ ಹೆಸರಿನ ಡಿಸ್ಕೌಂಟ್‌ ಸೇಲ್‌ ವಂಚನೆಗೆ ಶೇ.56.1ರಷ್ಟು ಮಂದಿ ಭಾರತೀಯರು ಬಲಿಯಾಗುತ್ತಾರೆ ಎಂದಿದೆ.

ಸೈಬರ್‌ ಕ್ರೈಂ ಇತ್ತೀಚಿನ ದಿನಗಳಲ್ಲಿ ಏರುತ್ತಲೇ ಇದ್ದು, ಇಮೇಲ್‌ಗೆ ಕನ್ನ ಹಾಕುವುದು ಶೇ.25.3ರಷ್ಟಿದೆ. ಇದೇ ವೇಳೆ ಮೆಸೇಜ್‌ಗೆ ಕನ್ನ ಹಾಕುವುದು ಶೇ.21.1ರಷ್ಟಿದೆ. ಭಾರತೀಯರು ಇದಕ್ಕೆ ಹೆಚ್ಚಾಗಿ ಬಲಿಯಾಗುತ್ತಾರಂತೆ. ಇನ್ನು ಶೇ.60.2ರಷ್ಟು ರೋಬೋ ಕಾಲಿಂಗ್‌ ಮತ್ತು ಶೇ.57.1ರಷ್ಟು ಮಂದಿ ಸಿಮ್‌ ಜಾಕಿಂಗ್‌ಗೆ ಬಲಿಯಾಗುತ್ತಾರಂತೆ.

ಭಾರತೀಯರು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ರಜಾ ದಿನಗಳ ಪ್ರವಾಸ ಮಾಡುವುದರಿಂದ ವೆಬ್‌ಸೈಟ್‌ಗಳಲ್ಲಿ ಬರುವ ಸುಳ್ಳು ಪ್ರವಾಸ ಮಾಹಿತಿ, ಆಯೋಜನೆ ಜಾಹೀರಾತುಗಳಿಗೆ ಶೇ.78.6ರಷ್ಟು ಬಲಿಯಾಗುತ್ತಿದ್ದಾರಂತೆ.

ಇನ್ನು ಸುಳ್ಳು ಆನ್‌ಲೈನ್‌ ಖರೀದಿ ವೆಬ್‌ಸೈಟ್‌ಗಳ ಮೂಲಕ ಶೇ.28.6ರಷ್ಟು ಭಾರತೀಯರು 15ರಿಂದ 20 ಸಾವಿರ ರೂ.ಗಳಷ್ಟು ಹಣ ಕಳೆದುಕೊಂಡಿದ್ದಾರಂತೆ. ಶೇ.53.5ರಷ್ಟು ಮಂದಿ ಆ್ಯಪ್‌ಗಳಲ್ಲಿ ಬರುವ ವಿಚಿತ್ರ ಜಾಹೀರಾತುಗಳಿಗೆ ಸಿಲುಕುತ್ತಿದ್ದಾರಂತೆ.

ಟಾಪ್ ನ್ಯೂಸ್

Water Supply

Water scarcity; ಮಂಗಳೂರು ನಗರಕ್ಕೆ ಎರಡು ದಿನಕ್ಕೊಮ್ಮೆ ನೀರು

HDK (3)

Prajwal Case; ಮೊದಲು ರಾಹುಲ್ ಗಾಂಧಿಗೆ ನೋಟಿಸ್ ಕೊಡಬೇಕು: ಎಚ್ ಡಿಕೆ ಆಗ್ರಹ

jameer

Pakistan ಜಿಂದಾಬಾದ್ ಅಂದವರನ್ನು ಡಿಶ್ಯುಂ ಡಿಶ್ಯುಂ ಎಂದು ಶೂಟ್ ಮಾಡಬೇಕು: ಜಮೀರ್

siddanna-2

Prajwal Revanna ಯಾವುದೇ ದೇಶದಲ್ಲಿದ್ದರೂ ಕರೆತರುತ್ತೇವೆ: ಸಿದ್ದರಾಮಯ್ಯ ಕಿಡಿ

1-wddsa-das

Toxic: ಯಶ್ ಸಿನಿಮಾದಿಂದ ಹೊರಹೋದ ಕರೀನಾ ಕಪೂರ್?

kore

KLE ಸಂಸ್ಥೆ ಬೆಳೆದಿದ್ದು ದಾನಿಗಳಿಂದ, ಕಾಂಗ್ರೆಸ್‍ನಿಂದ ಅಲ್ಲ‌: ಪ್ರಭಾಕರ ಕೋರೆ

Gangavathi: ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳಿಗೆ ಮದುವೆ ಮಾಡಿದ ಗ್ರಾಮಸ್ಥರು…

Gangavathi: ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳಿಗೆ ಮದುವೆ ಮಾಡಿದ ಗ್ರಾಮಸ್ಥರು…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Stock Market: ಆರಂಭಿಕ ವಹಿವಾಟಿನಲ್ಲಿ ಮುಗ್ಗರಿಸಿದ ಷೇರುಪೇಟೆ ಸೆನ್ಸೆಕ್ಸ್;‌ ಭಾರೀ ನಷ್ಟ

Stock Market: ಆರಂಭಿಕ ವಹಿವಾಟಿನಲ್ಲಿ ಮುಗ್ಗರಿಸಿದ ಷೇರುಪೇಟೆ ಸೆನ್ಸೆಕ್ಸ್;‌ ಭಾರೀ ನಷ್ಟ

GST ಎಪ್ರಿಲ್‌ನಲ್ಲಿ 2.10 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ !

GST ಎಪ್ರಿಲ್‌ನಲ್ಲಿ 2.10 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ !

Godrej:  ಜನಪ್ರಿಯ ಗೋದ್ರೆಜ್‌ ಸಮೂಹ ಇಬ್ಭಾಗ: ಜಮ್ಶೆಡ್‌, ನಾದಿರ್‌ ನೂತನ ಮುಖ್ಯಸ್ಥರು

Godrej:  ಜನಪ್ರಿಯ ಗೋದ್ರೆಜ್‌ ಸಮೂಹ ಇಬ್ಭಾಗ: ಜಮ್ಶೆಡ್‌, ನಾದಿರ್‌ ನೂತನ ಮುಖ್ಯಸ್ಥರು

LPG Cylinders: ವಾಣಿಜ್ಯ ಬಳಕೆಯ ಎಲ್‌ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?

LPG Cylinders: ವಾಣಿಜ್ಯ ಬಳಕೆಯ ಎಲ್‌ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?

Gold price drops by Rs 1,530 in one day

Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Water Supply

Water scarcity; ಮಂಗಳೂರು ನಗರಕ್ಕೆ ಎರಡು ದಿನಕ್ಕೊಮ್ಮೆ ನೀರು

HDK (3)

Prajwal Case; ಮೊದಲು ರಾಹುಲ್ ಗಾಂಧಿಗೆ ನೋಟಿಸ್ ಕೊಡಬೇಕು: ಎಚ್ ಡಿಕೆ ಆಗ್ರಹ

jameer

Pakistan ಜಿಂದಾಬಾದ್ ಅಂದವರನ್ನು ಡಿಶ್ಯುಂ ಡಿಶ್ಯುಂ ಎಂದು ಶೂಟ್ ಮಾಡಬೇಕು: ಜಮೀರ್

1-CKDY

Chikkodi:ಅಮಿತ್ ಶಾ ಸಮ್ಮುಖದಲ್ಲಿ ವಿವೇಕರಾವ್ ಪಾಟೀಲ ಬಿಜೆಪಿ ಸೇರ್ಪಡೆ

Bommai Interview: “ನೀರಾವರಿ-ಕೈಗಾರಿಕಾ ಬೆಳವಣಿಗೆ ಜೊತೆ ಆರ್ಥಿಕಾಭಿವೃದ್ಧಿಗೆ ಆದ್ಯತೆ’

Bommai Interview: “ನೀರಾವರಿ-ಕೈಗಾರಿಕಾ ಬೆಳವಣಿಗೆ ಜೊತೆ ಆರ್ಥಿಕಾಭಿವೃದ್ಧಿಗೆ ಆದ್ಯತೆ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.