News Portal

 • 300 ಕೋಟಿ ಕ್ಲಬ್ ಸೇರಿದ ‘ವಾರ್’ ; ಮೂರನೇ ವಾರದಲ್ಲೂ ಇಳಿಕೆಯಾಗದ ಕಲೆಕ್ಷನ್

  ಮುಂಬಯಿ: ಹೃತಿಕ್ ರೋಷನ್ ಮತ್ತು ಟೈಗರ್ ಶ್ರಾಫ್ ಅಭಿನಯದ ‘ವಾರ್’ ಚಿತ್ರ ಬಾಲಿವುಡ್ ನ ಈ ಹಿಂದಿನ ದಾಖಲೆಗಳನ್ನೆಲ್ಲಾ ಪುಡಿಗಟ್ಟಿ ಹೊಸ ದಾಖಲೆಯನ್ನು ನಿರ್ಮಿಸಿದೆ. ಬಾಕ್ಸ್ ಆಫೀಸಿನಲ್ಲಿ ‘ವಾರ್’ ಧಮಾಕಾ ಮುಂದುವರೆದಿದ್ದು ಈಗಾಗಲೇ ಈ ಫುಲ್ ಪ್ಯಾಕ್ಡ್ ಆ್ಯಕ್ಷನ್…

 • ಅಜ್ಜಿಯ ಬಿಟ್ಟು ಡ್ರಗ್ಸ್‌ ತಂದರು

  ನ್ಯೂಯಾರ್ಕ್‌: ಸ್ಟ್ಯುಬೆನ್‌ ಕಂಟ್ರಿ ಎಂಬಲ್ಲಿನ ಮನೆಗೆ ಇತ್ತೀಚೆಗೆ ಬೆಂಕಿ ಅಪಘಾತದಲ್ಲಿ ಮೃತಪಟ್ಟಿದ್ದ ಗ್ಲಾಡಿಸ್‌ ಆ್ಯನ್‌ ವಿಲ್ಲೊ ಎಂಬ ಅಜ್ಜಿಯ ಸಾವಿನ ಪ್ರಕರಣದಲ್ಲಿ ಆಕೆಯ ಮೊಮ್ಮಕ್ಕಳಾದ ಜ್ಯಾರೆಟ್‌ ಗಾಸ್‌ ಮತ್ತು ಜಸ್ಟಿನ್‌ ಗಾಸ್‌ ಅವರನ್ನು ಆರೋಪಿಗಳೆಂದು ಅಲ್ಲಿನ ನ್ಯಾಯಾಲಯ ಘೋಷಿಸಿದೆ….

 • ಜಪಾನ್‌ ನೂತನ ದೊರೆ ನರುಹಿಟೊ ಪಟ್ಟಾಭಿಷೇಕ

  ಟೋಕಿಯೋ: ಜಪಾನ್‌ನ ರಾಜನಾಗಿ ನರುಹಿಟೊ ಮಂಗಳವಾರ ಪಟ್ಟಾಭಿಷಿಕ್ತರಾಗಿದ್ದಾರೆ. 180 ದೇಶಗಳ 2 ಸಾವಿರಕ್ಕೂ ಹೆಚ್ಚು ಗಣ್ಯರ ಸಮ್ಮುಖದಲ್ಲಿ ನರುಹಿಟೊಗೆ ಪಟ್ಟಾಭಿಷೇಕ ಮಾಡಲಾಯಿತು. ಮೇಯಲ್ಲಿ ಇವರ ತಂದೆ ಅಕಿಹಿಟೋ ವೃದ್ಧಾಪ್ಯದ ಕಾರಣದಿಂದ ಪುತ್ರನಿಗೆ ಪಟ್ಟ ಬಿಟ್ಟುಕೊಟ್ಟಿದ್ದರು. ಅಂದಿನಿಂದಲೇ ಇವರನ್ನು ರಾಜ…

 • ಹುಲಿ ಬೇಟೆಗಾರನ ಸೆರೆ

  ಭೋಪಾಲ: ಸತತ ಆರು ವರ್ಷಗಳ ಶೋಧದ ಬಳಿಕ ಕುಖ್ಯಾತ ಹುಲಿ ಬೇಟೆಗಾರ ಯಾರ್ಲೆಲ್‌ ಅಲಿಯಾಸ್‌ ಲುಝಲೆನ್‌ ಎಂಬಾತನನ್ನು ಮಧ್ಯಪ್ರದೇಶ ವಿಶೇಷ ಪೊಲೀಸ್‌ ತಂಡ ಬಂಧಿಸಿದೆ. 2014ರಲ್ಲಿ ಆತನನ್ನು ಬಂಧಿಸಲಾಗಿತ್ತಾದರೂ, ಜಾಮೀನು ಪಡೆದ ಬಳಿಕ ತಪ್ಪಿಸಿಕೊಂಡಿದ್ದ. ಈತನ ಬಳಿಯಿಂದ ಮೂರು…

 • ಡಿಗ್ರಿ ಪ್ರವೇಶಕ್ಕೆ ಒಂದೇ ಪರೀಕ್ಷೆ : ಕೇಂದ್ರ ಸಚಿವ ರಮೇಶ್‌ ಪೊಖ್ರಿಯಾಲ್‌ ಘೋಷಣೆ

  ಹೊಸದಿಲ್ಲಿ: ಕಾಲೇಜು ಮತ್ತು ವಿಶ್ವವಿದ್ಯಾಲಯ ಮಟ್ಟದ ಶಿಕ್ಷಣಕ್ಕಾಗಿ ರಾಷ್ಟ್ರವ್ಯಾಪಿ ಒಂದೇ ಪ್ರವೇಶ ಪರೀಕ್ಷೆ ನಡೆಸಲು ಕೇಂದ್ರ ಸರಕಾರ ತೀರ್ಮಾನಿಸಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್‌ ಪೊಖ್ರಿಯಾಲ್‌ ತಿಳಿಸಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿಯಡಿ, “ಎನ್‌ಇಪಿ’ ಎಂಬ…

 • ಉಗ್ರರಿಗೇಕೆ ಖಾಸಗಿತನ?

  ಹೊಸದಿಲ್ಲಿ: ಸಾಮಾಜಿಕ ಜಾಲತಾಣಗಳ ಮೂಲಕ ದೇಶದ ಭದ್ರತೆಗೆ ಸವಾಲೊಡ್ಡುವ ಭಯೋತ್ಪಾದಕನೊಬ್ಬನ ಸಂದೇಶಗಳನ್ನು ಪತ್ತೆ ಮಾಡಿ, ಆತನ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾದರೆ ಅದು ಆತನ ಖಾಸಗಿತನದಲ್ಲಿ ಸರಕಾರ ಹಸ್ತಕ್ಷೇಪ ಮಾಡಿದಂತಲ್ಲ. ಜತೆಗೆ ಅವರಿಗೆ ಯಾವ ಕಾರಣಕ್ಕಾಗಿ ಖಾಸಗಿತನ ಬೇಕು…

 • ಕರಾವಳಿಯಲ್ಲಿ ರೆಡ್‌ ಅಲರ್ಟ್‌

  ಮಂಗಳೂರು/ ಉಡುಪಿ: ಕರಾವಳಿ ಭಾಗದಲ್ಲಿ ಮಂಗಳವಾರ ಮಳೆ ತುಸು ಕ್ಷೀಣಿಸಿತ್ತು. ಆದರೆ ಬುಧವಾರ ಮತ್ತು ಗುರುವಾರಕ್ಕೆ ಹವಾಮಾನ ಇಲಾಖೆ ರೆಡ್‌ ಅಲರ್ಟ್‌ ಘೋಷಿಸಿದ್ದು, ಭಾರೀ ಮಳೆಯಾಗುವ ಸಾಧ್ಯತೆಯಿದೆ. ಅ.23 ಮತ್ತು 24ರಂದು ಕರಾವಳಿ ಯಲ್ಲಿ ಬಿರುಸಿನಿಂದ ಕೂಡಿದ ಮಳೆಯಾಗುವುದು…

 • ಕೃಷಿ, ತೋಟಗಾರಿಕಾ ಬೆಳೆ ಬೆಳೆದು ಮಾದರಿ ರೈತನಾದ ಸೈನಿಕ

  ಆಲಂಕಾರು: ದ.ಕ. ಜಿಲ್ಲೆಯಲ್ಲಿ ರೈತರು ಅಡಿಕೆ, ರಬ್ಬರ್‌ ಕರಿಮೆಣಸು, ಕೊಕ್ಕೋ ಬೆಳೆಯುವುದು ಸಾಮಾನ್ಯ. ಆದರೆ, ಸೈನಿಕರಾಗಿ ದೇಶದ ವಿವಿಧೆಡೆ ಸೇವೆ ಸಲ್ಲಿಸಿ, ಬಳಿಕ ಪ್ರಾಧ್ಯಾಪಕರು ಹಾಗೂ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ವ್ಯಕ್ತಿಯೊಬ್ಬರು ಉತ್ತರ ಕರ್ನಾಟಕದ ಬೆಳೆಗಳನ್ನು ಇಲ್ಲಿ…

 • ನಗರಸಭೆ ಕಚೇರಿಗೆ ಬಂದು ಆಸರೆ ಬೇಡಿದ ಅಜ್ಜಿ

  ಪುತ್ತೂರು: ವಯೋವೃದ್ಧೆಯೋರ್ವರು ನಗರಸಭೆ ಕಚೇರಿಗೆ ಬಂದು ತನಗೆ ಆಸರೆ ನೀಡುವಂತೆ ಬೇಡಿಕೊಂಡ ಘಟನೆ ಮಂಗಳವಾರ ನಡೆದಿದೆ. ಜಿಡೆಕಲ್ಲು ನಿವಾಸಿ ಸಂಕಮ್ಮ (80) ಇದ್ದಕ್ಕಿದ್ದಂತೆ ನಗರಸಭೆ ಕಚೇರಿಗೆ ಆಗಮಿಸಿ ನನಗೆ ಯಾರೂ ದಿಕ್ಕಿಲ್ಲ, ಮಕ್ಕಳು ನೋಡಿಕೊಳ್ಳುತ್ತಿಲ್ಲ, ನನಗೆ ಮನೆ ಕೊಡಿ,…

 • ಉಪನೋಂದಣಿ ಕಚೇರಿಯಲ್ಲಿ ಜನದಟ್ಟಣೆ

  ಪುತ್ತೂರು: ಕೆಲವು ದಿನಗಳಿಂದ ಪುತ್ತೂರು ಉಪ ನೋಂದಣಿ ಕಚೇರಿಯಲ್ಲಿ ಜನದಟ್ಟಣೆ ಕಾಣಿಸಿಕೊಂಡಿದೆ. ನೋಂದಣಿಗೆ ಸಂಬಂಧಿಸಿದ ಪ್ರಕ್ರಿಯೆಗಳು ನಿಧಾನ ಗತಿಯಲ್ಲಿ ನಡೆಯುತ್ತಿವೆ ಎನ್ನುವ ಆರೋಪ ಸಾರ್ವಜನಿಕ ಕಡೆಯಿಂದ ಬಂದರೆ, ಈಗ ಯಾವುದೇ ತಾಂತ್ರಿಕ ಸಮಸ್ಯೆ ಇಲ್ಲ ಎನ್ನುವ ಉತ್ತರವನ್ನು ಅಧಿಕಾರಿಗಳು…

 • ಹೋರಾಟಗಾರರ ಯುಗ: ನಳಿನ್‌ ಕಟೀಲು

  ಉಪ್ಪಿನಂಗಡಿ: ಭಾರತ ದೇಶವು ಸುಮಾರು ಒಂದು ಸಾವಿರ ವರ್ಷಗಳಷ್ಟು ಕಾಲ ಅನ್ಯರ ಗುಲಾಮಗಿರಿಯಲ್ಲಿದ್ದರೂ, ಭಾರತದ ಮಣ್ಣಿನ ಗುಣದಿಂದಾಗಿ ಇದು ಕತ್ತಲೆಯ ಯುಗವಾಗಿರಲಿಲ್ಲ. ಬದಲಾಗಿ ಇದು ಹೋರಾಟಗಾರರ ಯುಗವಾಗಿತ್ತು ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಹೇಳಿದರು….

 • ಪೂರ್ವಾರ್ಧ ಜನಸೇವೆ, ಉತ್ತರಾರ್ಧ ಜನಾರ್ದನ ಸೇವೆ

  ಉಡುಪಿ: ಪ್ರಯಾಗ ಮಠದ ಶ್ರೀವಿದ್ಯಾತ್ಮತೀರ್ಥ ಶ್ರೀಪಾದರು ಹಿಂದಿಗೆ ಅನುವಾದಿಸಿದ ಮಹಾ ಭಾರತ, ಶ್ರೀಮದ್ಭಾಗವತಾದಿ 9 ಗ್ರಂಥಗಳ ಮೊದಲ ಆವೃತ್ತಿಯನ್ನು ಅವರ 90ನೇ ವರ್ಷದ ಜನ್ಮದಿನವಾದ ಸೋಮವಾರ ರಾಜಾಂಗಣದಲ್ಲಿ 90ರ ಹೊಸ್ತಿಲಿನಲ್ಲಿ ರುವ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ…

 • ಶ್ರೀಮಂತ ವ್ಯಕ್ತಿಗಳ ದರೋಡೆಗೆ ಯತ್ನ: 9 ಆರೋಪಿಗಳ ಬಂಧನ

  ಮಂಗಳೂರು: ನಗರದ ಹೊರವಲಯದ ಕೆಲರಾಯಿ- ಕಾಪೆಟ್ಟು ರಸ್ತೆಯ ಸ್ಮಶಾನವೊಂದರ ಬಳಿ ಕುಳಿತು ವ್ಯಕ್ತಿಯೊಬ್ಬರ ದರೋಡೆ ಮಾಡಲು ಸಂಚು ರೂಪಿಸುತ್ತಿದ್ದ ಶ್ರೀರಾಮ ಸೇನೆಯ ಸದಸ್ಯ ಸಹಿತ 9 ಮಂದಿಯನ್ನು ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ದಸ್ತಗಿರಿ ಮಾಡಿದ್ದಾರೆ.ಬಂಧಿತರು ಅ. 17…

 • ಮದ್ಯ ಅಕ್ರಮ ಮಾರಾಟ: ಲೈಸನ್ಸ್‌ ರದ್ದು ಮಾಡಿ

  ಕಾಣಿಯೂರು ಗ್ರಾಮಸಭೆಯಲ್ಲಿ ಸಾರ್ವಜನಿಕರ ಆಗ್ರಹ ಕಾಣಿಯೂರು: ಕಾಣಿಯೂರು ಗ್ರಾ.ಪಂ. ವ್ಯಾಪ್ತಿಯ ಕಾಣಿಯೂರು, ಚಾರ್ವಾಕ, ದೋಳ್ಪಾಡಿ ಗ್ರಾಮಗಳ 2019-20ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆ ಕಾಣಿಯೂರು ಸ.ಹಿ.ಪ್ರಾ. ಶಾಲೆಯಲ್ಲಿ ಗ್ರಾ.ಪಂ. ಅಧ್ಯಕ್ಷೆ ಮಾಧವಿ ಕೋಡಂದೂರು ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಪುತ್ತೂರು…

 • ಕಲ್ಮಕಾರಿನ ಕುಟುಂಬಗಳಿಗೆ ಪದ್ನಡ್ಕದಲ್ಲಿ ನಿವೇಶನ

  ಸುಳ್ಯ ತಾ.ಪಂ. ಮಾಸಿಕ ಕೆಡಿಪಿ ಸಭೆ ಸುಳ್ಯ: ಪ್ರಕೃತಿ ವಿಕೋಪದಲ್ಲಿ ಮನೆ ಕಳೆದುಕೊಂಡ ಕಲ್ಮಕಾರಿನ 8 ಕುಟುಂಬಗಳಿಗೆ ಮೊದಲು ನೋಡಿದ್ದ ಜಾಗವನ್ನು ಬದಲಿಸಲಾಗಿದ್ದು, ಪ್ರಸ್ತುತ ಪದ್ನಡ್ಕದಲ್ಲಿ ಜಾಗ ಗುರುತಿಸಿ ಸರ್ವೆ ನಡೆಸಲಾಗಿದೆ ಎಂದು ತಾ.ಪಂ. ಮಾಸಿಕ ಕೆಡಿಪಿ ಸಭೆಯಲ್ಲಿ…

 • ನೌಕರರ ಉಡುಗೊರೆ ಮಿತಿ ಹೆಚ್ಚಿಸಿದ ಕೇಂದ್ರ

  ಹೊಸದಿಲ್ಲಿ: ಕೇಂದ್ರ ಸರಕಾರದ ಉದ್ಯೋಗಿಗಳು ಪಡೆಯಬಹುದಾದ ಉಡುಗೊರೆಗಳ ಮೌಲ್ಯದ ಮಿತಿಯನ್ನು ಹೆಚ್ಚಿಸಲಾಗಿದೆ. ಈಗ ಎ ಮತ್ತು ಬಿ ವರ್ಗದ ಉದ್ಯೋಗಿಗಳು 5 ಸಾವಿರ ರೂ.ವರೆಗಿನ ಉಡುಗೊರೆಗಳನ್ನು ಸ್ವೀಕರಿಸಬಹುದಾಗಿದೆ. ಎಲ್ಲ ವರ್ಗದ ಉದ್ಯೋಗಿಗಳಿಗೂ, ಸ್ವೀಕರಿಸಬಹುದಾದ ಉಡುಗೊರೆಗಳ ಮೌಲ್ಯದ ಮಿತಿಯನ್ನು ಮೂರು…

 • ಕರ್ನಾಟಕ: ಸೈಬರ್‌ ಕ್ರೈಂಗೆ ವಿಚಾರಣೆ ಇಲ್ಲ!

  ಹೊಸದಿಲ್ಲಿ: ಕರ್ನಾಟಕದಲ್ಲಿ ಜನರು ಸೈಬರ್‌ ಅಪರಾಧದ ಸಂತ್ರಸ್ತರಾದರೆ ಅವರಿಗೆ ನ್ಯಾಯ ಸಿಗುವುದು ದೂರದ ಮಾತು. 2017ರಲ್ಲಿ ಯಾವ ಸೈಬರ್‌ ಕ್ರೈಂನಲ್ಲಿಯೂ ಯಾವೊಬ್ಬರಿಗೂ ಶಿಕ್ಷೆಯೇ ಆಗಿಲ್ಲ! ಅಷ್ಟೇ ಯಾಕೆ, ವಿಚಾರಣೆಗೆ ನ್ಯಾಯಾಂಗದ ಮೆಟ್ಟಿಲೂ ಹತ್ತಿಲ್ಲ. ಕೇಂದ್ರ ಸರಕಾರ ಬಿಡುಗಡೆ ಮಾಡಿರುವ…

 • ಕೆನಡಾ ಚುನಾವಣೆ: ತ್ರುದೌಗೆ ಪ್ರಯಾಸದ ಜಯ

  ಒಟ್ಟಾವಾ: ಕೆನಡಾ ಸಂಸತ್‌ನಲ್ಲಿ ನಡೆದ ಚುನಾವಣೆ ಫ‌ಲಿತಾಂಶ ಪ್ರಕಟವಾಗಿದೆ. ಪ್ರಧಾನಿ ಜಸ್ಟಿನ್‌ ತ್ರುದೌ ನೇತೃತ್ವದ ಲಿಬರಲ್‌ ಪಾರ್ಟಿ 338 ಸ್ಥಾನಗಳ ಪೈಕಿ 157 ಸ್ಥಾನಗಳನ್ನು ಗೆದ್ದಿದೆ. ಚುನಾವಣೆಯಲ್ಲಿ ಜಯ ಗಳಿಸಲು ತ್ರುದೌ ಸಫ‌ಲರಾಗಿದ್ದರೂ, ಬಹುಮತ ಪಡೆದುಕೊಳ್ಳುವಲ್ಲಿ ವಿಫ‌ಲರಾಗಿದ್ದಾರೆ. ಪ್ರತಿಪಕ್ಷವಾಗಿರುವ…

 • ಎಂಪಿ ಪತ್ನಿ ವಿರುದ್ಧ ಕಿಡಿ

  ತಿರುವನಂತಪುರ: ರೇಪ್‌ ಬಗ್ಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿದ್ದಕ್ಕೆ ಕೇರಳದ ಸಂಸದ ಹಿಬಿ ಎಡೆನ್‌ ಪತ್ನಿ ಈಗ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆ ಎದುರಿಸುವಂತಾಗಿದೆ. ‘ವಿಧಿ ಎಂಬುದು ರೇಪ್‌ ಇದ್ದಂತೆ. ನೀವು ವಿರೋಧಿಸಲು ಸಾಧ್ಯವಾಗದಿದ್ದರೆ, ಆನಂದಿಸಿ…’ ಎಂದು ಆನಾ ಲಿಂಡಾ…

 • ಬ್ಯಾಂಕಿಂಗ್‌ ಸೇವೆ ವ್ಯತ್ಯಯ

  ಹೊಸದಿಲ್ಲಿ: ಬ್ಯಾಂಕ್‌ಗಳ ವಿಲೀನ ಮತ್ತು ಠೇವಣಿ ಬಡ್ಡಿ ದರ ಇಳಿಕೆಯನ್ನು ವಿರೋಧಿಸಿ ರಾಷ್ಟ್ರೀಕೃತ ಬ್ಯಾಂಕ್‌ ನೌಕರರು ಮಂಗಳವಾರ ಪ್ರತಿಭಟನೆ ನಡೆಸಿದ್ದರಿಂದ, ಕೆಲವು ಬ್ಯಾಂಕ್‌ ಸೇವೆಗಳಿಗೆ ಅಡ್ಡಿ ಉಂಟಾಗಿತ್ತು. ನಗದು ಡೆಪಾಸಿಟ್‌ ಮಾಡುವುದು ಹಾಗೂ ಹಣ ಹಿಂಪಡೆಯುವುದು, ಚೆಕ್‌ ಮೂಲಕ…

ಹೊಸ ಸೇರ್ಪಡೆ