ಫ್ಯಾಷನ್‌ ಲೋಕ; ಸೀರೆಯಲ್ಲಿ ನಿಮ್‌ ಹೆಸರು…

Team Udayavani, Oct 19, 2020, 10:05 AM IST

saree-name

ಶೂ, ಕಿವಿಯೋಲೆ, ಕೊರಳ ಚೈನು, ಟಿ-ಶರ್ಟ್‌, ವಾಚ್‌, ಉಂಗುರಗಳಲ್ಲಿ ತಮ್ಮ ಹೆಸರನ್ನು ಅಥವಾ ತಮ್ಮ ಪ್ರೀತಿ ಪಾತ್ರರಾದವರ ಹೆಸರನ್ನು ಬರೆಸಿಕೊಳ್ಳುವುದು ಸಾಮಾನ್ಯವಾಗಿತ್ತು. ಆದರೆ ಇದೀಗ ಸೀರೆ ಮೇಲೆ ಹೆಸರಗಳನ್ನು ಮುದ್ರಿಸುವ ಗೀಳಿಗೆ ಫ್ಯಾಷನ್‌ ಲೋಕ ಮುನ್ನುಡಿ ಬರೆದಿದೆ. ಹಾಗಾದರೆ ಅದೇನಪ್ಪಾ ಹೆಸರಿನ ಚಿತ್ತಾರ ಅಂತೀರಾ. ಇಲ್ಲಿದೆ ಮಾಹಿತಿ.

ಹೌದು ಫ್ಯಾಷನ್‌ ಲೋಕದಲ್ಲಿ ಹೀಗೊಂದು ಹೊಸ ಟ್ರೆಂಡ್‌ ಸದ್ಯ ಆರಂಭವಾಗಿದೆ. ಸೆರಗು ಭಾಗದಲ್ಲಿ ತಮ್ಮ ಹೆಸರು ಆತ್ಮೀಯರ ಅಥವಾ ಪ್ರೀತಿ ಪಾತ್ರರ ನಿಕ್‌ ನೇಮ್‌ಗಳನ್ನು ಹ್ಯಾಂಡ್‌ಪ್ರಿಂಟ್‌ ಮೂಲಕ ಬರೆದುಕೊಂಡಿರುವ ಸೀರೆಗಳು ಮಾರುಕಟ್ಟೆ ಟ್ರೆಂಡ್‌ ಆಗುತ್ತಿವೆ. ಇನ್ನೂ ಪಿಚ್ಚಿಕಾ ಎನ್ನುವ ಬ್ರಾಂಡ್‌ ಬಟ್ಟೆ ಈ ಒಂದು ನೂತನ ಪ್ರಯತ್ನವನ್ನು ಮಾಡಿದ್ದು, ಆಕರ್ಷಣೀಯ ಲುಕ್‌ ನೀಡುವ ಈ ಸೀರೆಯನ್ನು ಅನೇಕ ಮಹಿಳೆಯರು ಇಷ್ಟಪಟ್ಟಿದ್ದಾರೆ

ಸೀರೆಯಲ್ಲಿ ಮಿಂಚಿದ ಸೆಲೆಬ್ರಿಟಿಗಳು
ಬಾಲಿವುಡ್‌ ನಟಿ ಕರೀನಾ ಕಪೂರ್‌ ಖಾನ್‌ ಖಾಸಗಿ ಸಮಾರಂಭ ಒಂದರಲ್ಲಿ ಈ ಸೀರೆಯನ್ನು ಉಟ್ಟಿದ್ದು, ಸೆರಗಿನ ಭಾಗದಲ್ಲಿ ಬೇಬೋ ಎಂದು ಬರೆಸಿದ್ದು, “ದಿ ಬೆಸ್ಟ್ ಚಾನ್ಸ್’ ಎಂದು ಕ್ಯಾಪ್ಶನ್‌ ನೀಡಿದ್ದಾರೆ. ಜತೆಗೆ ದಕ್ಷಿಣ ಭಾರತದ ನಟಿ ಸಮಂತಾ ಅಕ್ಕಿನೇನಿ ಕೂಡ ಈ ಹೊಸ ಟ್ರೆಂಡ್‌ನ‌ ಮೊರೆಹೋಗಿದ್ದು, ತಮ್ಮ ಮುಂಬರುವ ಚಿತ್ರ “ಜಾನು’ ಪ್ರಮೋಶನ್‌ ವೇಳೆ ಈ ಸೀರೆಯನ್ನು ತೊಟ್ಟು ಮಿಂಚಿದ್ದಾರೆ.

ಪ್ರೋರಲ್‌ ಡಿಸೈನ್‌
ತಿಳಿಬಣ್ಣಗಳುಳ್ಳ ಈ ಸೀರೆ ನೋಡಲು ಸುಂದರವಾಗಿದ್ದು, ಉಟ್ಟರೆ ಅಷ್ಟೇ ಕಂಫ‌ರ್ಟ್‌ ನೀಡುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ. ಪ್ರೋರಲ್‌ ಡಿಸೈನ್‌ ವಿನ್ಯಾಸದಲ್ಲಿ ಸಿದ್ಧಪಡಿಸಿರುವ ಈ ಸೀರೆ ಸ್ಲಿವ್‌ಲೆಸ್‌ ಬ್ಲೌಸ್‌ ಅನ್ನು ಮ್ಯಾಚ್‌ ಮಾಡಿದ್ದು, ಸರಳ ಮೇಕ್‌ಪ್‌ ಮಾಡಿಕೊಳ್ಳುವುದು ಉತ್ತಮ.

ಗ್ರ್ಯಾಂಡ್‌ ಆಭರಣದ ಅಗತ್ಯ ಇಲ್ಲ
ಸೀರೆ ಅಲ್ಲಿಯೇ ಗ್ರ್ಯಾಂಡ್‌ ಲುಕ್‌ ಇರುವ ಕಾರಣ ಇದಕ್ಕೆ ಅದ್ದೂರಿಯ ಆಭರಣದ ಆವಶ್ಯಕತೆ ಇಲ್ಲ. ಸದಾಸೀದವಾಗಿ ಜಡೆ ಹೆಣೆದು, ಒಂದೆಳೆಯ ಸರ ಹಾಕಿದ್ದರೆ ಸಾಕು ಎನ್ನುತ್ತಾರೆ ಫ್ಯಾಷನ್‌ ವಿನ್ಯಾಸ ಕಾರರು.

ಒಟ್ಟಾರೆ ಕ್ಷಣಕ್ಕೊಂದು ಬದಲಾವಣೆ ಆಗುತ್ತಿರುವ ಫ್ಯಾಷನ್‌ ಲೋಕದಲ್ಲಿ ಸದ್ಯ ಹೆಂಗಳೆಯರು ಈ ಸೀರೆಯ ಅಂದಕ್ಕೆ ಮನಸೋತಿದ್ದು, ಈಗಾಗಲೇ ಹಲವಾರು ಸೆಲೆಬ್ರಿಟಿಗಳು ಈ ಸೀರೆಯುಟ್ಟು ಮಿಂಚುತ್ತಿದ್ದಾರೆ.

ಟಾಪ್ ನ್ಯೂಸ್

ವಿಶ್ವ ಪ್ಯಾರಾ ಶೂಟಿಂಗ್‌: ಚಿನ್ನದೊಂದಿಗೆ ಖಾತೆ ತೆರೆದ ರಾಹುಲ್‌ ಜಾಖಡ್‌

ವಿಶ್ವ ಪ್ಯಾರಾ ಶೂಟಿಂಗ್‌: ಚಿನ್ನದೊಂದಿಗೆ ಖಾತೆ ತೆರೆದ ರಾಹುಲ್‌ ಜಾಖಡ್‌

ಫುಟ್ ಬಾಲ್‌ ಫೆಡರೇಶನ್‌ ಅಧ್ಯಕ್ಷ ಹುದ್ದೆಗೆ ಭುಟಿಯ ನಾಮಪತ್ರ

ಫುಟ್ ಬಾಲ್‌ ಫೆಡರೇಶನ್‌ ಅಧ್ಯಕ್ಷ ಹುದ್ದೆಗೆ ಭುಟಿಯ ನಾಮಪತ್ರ

ಭಾರತ ಕ್ರಿಕೆಟ್‌ ಪ್ರವಾಸಕ್ಕೆ ನ್ಯೂಜಿಲ್ಯಾಂಡ್‌ “ಎ’ ತಂಡ ಪ್ರಕಟ

ಭಾರತ ಕ್ರಿಕೆಟ್‌ ಪ್ರವಾಸಕ್ಕೆ ನ್ಯೂಜಿಲ್ಯಾಂಡ್‌ “ಎ’ ತಂಡ ಪ್ರಕಟ

ಸಿನ್ಸಿನಾಟಿ ಓಪನ್‌ ಟೆನಿಸ್‌: ಮೆಡ್ವೆಡೇವ್‌ಗೆ ಶರಣಾದ ಶಪೊವಲೋವ್‌

ಸಿನ್ಸಿನಾಟಿ ಓಪನ್‌ ಟೆನಿಸ್‌: ಮೆಡ್ವೆಡೇವ್‌ಗೆ ಶರಣಾದ ಶಪೊವಲೋವ್‌

ಲಾರ್ಡ್ಸ್‌ ಟೆಸ್ಟ್‌: ದಕ್ಷಿಣ ಆಫ್ರಿಕಾದ ಬೌಲಿಂಗ್‌ ದಾಳಿಗೆ ತತ್ತರಿಸಿದ ಇಂಗ್ಲೆಂಡ್‌

ಲಾರ್ಡ್ಸ್‌ ಟೆಸ್ಟ್‌: ದಕ್ಷಿಣ ಆಫ್ರಿಕಾದ ಬೌಲಿಂಗ್‌ ದಾಳಿಗೆ ತತ್ತರಿಸಿದ ಇಂಗ್ಲೆಂಡ್‌

ಇಂಟರ್‌ನ್ಯಾಶನಲ್‌ ಲೀಗ್‌ ಟಿ20: ಶಾರ್ಜಾ ವಾರಿಯರ್ ತಂಡದಲ್ಲಿ ಸ್ಟಾರ್‌ ಆಟಗಾರರು

ಇಂಟರ್‌ನ್ಯಾಶನಲ್‌ ಲೀಗ್‌ ಟಿ20: ಶಾರ್ಜಾ ವಾರಿಯರ್ ತಂಡದಲ್ಲಿ ಸ್ಟಾರ್‌ ಆಟಗಾರರು

ಭಾರತೀಯ ಏಕದಿನ ತಂಡಕ್ಕೆ ಜೂಲನ್‌ ಗೋಸ್ವಾಮಿ ಪುನರಾಗಮನ

ಭಾರತೀಯ ಏಕದಿನ ತಂಡಕ್ಕೆ ಜೂಲನ್‌ ಗೋಸ್ವಾಮಿ ಪುನರಾಗಮನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

xgdtgret

ಫ್ಯಾಶನ್ ಶೋ  ‘ಮೆಟ್ ಗಾಲಾ’ದಲ್ಲಿ ಗಣೇಶ ವಿಗ್ರಹ ಜೊತೆ ಕಾಣಿಸಿಕೊಂಡ ಸುಧಾ ರೆಡ್ಡಿ

Basavana-hulu

ಗೋದಾವರಿ ನದಿ ತೀರದಲ್ಲಿ ಬೃಹತ್ ಗಾತ್ರದ ಬಸವನ ಹುಳು ಪತ್ತೆ, ಇದರ ಬೆಲೆ ಎಷ್ಟು ಗೊತ್ತಾ?

987554

 ಹೈಹೀಲ್ ಹಾಕುತ್ತಿದ್ದಿರಾ ? ಹಾಗಾದರೆ ಈ ಸ್ಟೋರಿ ತಪ್ಪದೆ ಓದಿ

cats

ತಲೆಹೊಟ್ಟಿನ ಸಮಸ್ಯೆ ನಿವಾರಣೆಗೆ ಸುಲಭ ವಿಧಾನ

MUST WATCH

udayavani youtube

ತಪ್ಪಿದ ಭಯೋತ್ಪಾದಕ ದಾಳಿ? ರಾಯ್ ಗಢ್ ನಲ್ಲಿ AK 47, ಸ್ಫೋಟಕ ತುಂಬಿದ್ದ ಬೋಟ್ ಪತ್ತೆ

udayavani youtube

ಎಲ್ಲಿದ್ದೀರಾ ಸ್ವಾಮಿ ಕಾಂಗ್ರೆಸ್ ನವರು..? ಕೈ ನಾಯಕರ ವಿರುದ್ಧ ಮುಸ್ಲಿಂ ಮುಖಂಡನ ಆಕ್ರೋಶ

udayavani youtube

ಕೊಡಗಿನಲ್ಲಿ ಸಿದ್ದರಾಮಯ್ಯಗೆ ಘೇರಾವ್ ಹಾಕಿದ ಬಿಜೆಪಿ ಯುವಮೋರ್ಚಾ ; ಕಪ್ಪುಪಟ್ಟಿ ಪ್ರದರ್ಶನ

udayavani youtube

udayavani youtube

ಸಂಸದೀಯ ಮಂಡಳಿ, ಚುನಾವಣಾ ಸಮತಿಯಲ್ಲಿ BSYಗೆ ಮಹತ್ವದ ಸ್ಥಾನ

ಹೊಸ ಸೇರ್ಪಡೆ

ವಿಶ್ವ ಪ್ಯಾರಾ ಶೂಟಿಂಗ್‌: ಚಿನ್ನದೊಂದಿಗೆ ಖಾತೆ ತೆರೆದ ರಾಹುಲ್‌ ಜಾಖಡ್‌

ವಿಶ್ವ ಪ್ಯಾರಾ ಶೂಟಿಂಗ್‌: ಚಿನ್ನದೊಂದಿಗೆ ಖಾತೆ ತೆರೆದ ರಾಹುಲ್‌ ಜಾಖಡ್‌

ಫುಟ್ ಬಾಲ್‌ ಫೆಡರೇಶನ್‌ ಅಧ್ಯಕ್ಷ ಹುದ್ದೆಗೆ ಭುಟಿಯ ನಾಮಪತ್ರ

ಫುಟ್ ಬಾಲ್‌ ಫೆಡರೇಶನ್‌ ಅಧ್ಯಕ್ಷ ಹುದ್ದೆಗೆ ಭುಟಿಯ ನಾಮಪತ್ರ

ಭಾರತ ಕ್ರಿಕೆಟ್‌ ಪ್ರವಾಸಕ್ಕೆ ನ್ಯೂಜಿಲ್ಯಾಂಡ್‌ “ಎ’ ತಂಡ ಪ್ರಕಟ

ಭಾರತ ಕ್ರಿಕೆಟ್‌ ಪ್ರವಾಸಕ್ಕೆ ನ್ಯೂಜಿಲ್ಯಾಂಡ್‌ “ಎ’ ತಂಡ ಪ್ರಕಟ

ಸಿನ್ಸಿನಾಟಿ ಓಪನ್‌ ಟೆನಿಸ್‌: ಮೆಡ್ವೆಡೇವ್‌ಗೆ ಶರಣಾದ ಶಪೊವಲೋವ್‌

ಸಿನ್ಸಿನಾಟಿ ಓಪನ್‌ ಟೆನಿಸ್‌: ಮೆಡ್ವೆಡೇವ್‌ಗೆ ಶರಣಾದ ಶಪೊವಲೋವ್‌

ಲಾರ್ಡ್ಸ್‌ ಟೆಸ್ಟ್‌: ದಕ್ಷಿಣ ಆಫ್ರಿಕಾದ ಬೌಲಿಂಗ್‌ ದಾಳಿಗೆ ತತ್ತರಿಸಿದ ಇಂಗ್ಲೆಂಡ್‌

ಲಾರ್ಡ್ಸ್‌ ಟೆಸ್ಟ್‌: ದಕ್ಷಿಣ ಆಫ್ರಿಕಾದ ಬೌಲಿಂಗ್‌ ದಾಳಿಗೆ ತತ್ತರಿಸಿದ ಇಂಗ್ಲೆಂಡ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.