Coastal Karnataka News

 • ಡೊನಾಲ್ಡ್ ಟ್ರಂಪ್ ಭದ್ರತೆಗೆ ಐದು ಲಂಗೂರ್ ಗಳ ನಿಯೋಜನೆ: ಕಾರಣವೇನು ಗೊತ್ತಾ ?

  ನವದೆಹಲಿ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ (ಫೆ.24) ರಂದು ಭಾರತಕ್ಕೆ ಆಗಮಿಸಲಿದ್ದು ಹಲವೆಡೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಟ್ರಂಪ್ ಭೇಟಿ ನೀಡಲಿರುವ ಪ್ರಮುಖ ಸ್ಥಳಗಳಲ್ಲಿ ಒಂದಾದ ಆಗ್ರಾದಲ್ಲಿ ಲಂಗೂರ್ (ಉದ್ದನೇಯ ಬಾಲದ ಮಂಗಗಳು) ಗಳನ್ನು ಕೂಡ ನಿಯೋಜಿಸಲಾಗಿದೆ….

 • ಟ್ರಕ್ ಮತ್ತು ಟೆಂಪೋ ನಡುವೆ ಭೀಕರ ಅವಘಡ: 12 ಜನರು ದುರ್ಮರಣ

  ಗುಜರಾತ್: ಟ್ರಕ್ ಮತ್ತು ಟೆಂಪೋ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 12 ಜನರ ಸಾವನ್ನಪ್ಪಿ, 4 ಜನರು ಗಂಭೀರ ಗಾಯಗೊಂಡ ಘಟನೆ ವಡೋದರಾ ಜಿಲ್ಲೆಯ ಮಹುವದ್ ಜಿಲ್ಲೆಯಲ್ಲಿ ನಡೆದಿದೆ. ವಡೋದರಾ ಜಿಲ್ಲೆ ಪೊಲೀಸ್ ವರಿಷ್ಟಾಧಿಕಾರಿ ಸುಧೀರ್ ದೇಶಾಯಿ ಈ…

 • ಕಾಯ್ದೆ ಬಳಕೆಯಲ್ಲಿ ವಿವೇಚನೆ ಇರಲಿ

  ಕಾಯಿದೆಗಳು ಒಂದೆಡೆ ಸಹಜ ಸಮಸ್ಯೆಯ ಪರಿಹಾರಕ್ಕೆ ಅನುವು ಮಾಡಿಕೊಟ್ಟಿವೆ. ಇನ್ನೊಂದೆಡೆ ಅವು ಅಸಹಜ ಸಮಸ್ಯೆಗಳ ಉಗಮಕ್ಕೂ ದಾರಿ ಮಾಡಿ ಕೊಟ್ಟಿದೆ. ಕಾರಣವಾಗಿದೆ. ಕಾಯಿದೆಗಳನ್ನು ದುರುಪಯೋಗ ಪಡಿಸಿಕೊಂಡವರ ಬಗ್ಗೆ ಆ ಕಾಯಿದೆಗಳ ನಿಲುವು ಸ್ಪಷ್ಟವಾಗಿಲ್ಲ ದಿರುವುದು ಇಂತಹ ಕೃತಕ ಸಮಸ್ಯೆಗಳ…

 • ವೈದ್ಯ, ರೋಗಿ ಮತ್ತು ಭಕ್ತಿ

  ವಿದ್ಯಾರ್ಥಿಗಳಿಗಂತೂ ಪರೀಕ್ಷೆಯ ಹೊತ್ತಲ್ಲಿ ದೈವ ಭಕ್ತಿ ಅಧಿಕ. “ಈ ಒಂದು ಬಾರಿ ಪಾಸು ಮಾಡಿಬಿಡಪ್ಪ ದೇವರೇ, ಮುಂದಿನ ಬಾರಿ ಖಂಡಿತ ಓದುತ್ತೀನಿ’ ಎಂದು ಪ್ರಾರ್ಥಿಸುತ್ತಾರೆ. ನಪಾಸಾದ ತಕ್ಷಣ, “ದೇವರು ಕೈಬಿಟ್ಟ’ ಎನ್ನುತ್ತಾರೆ. ನಾನು ಅವರಿಗೆ ಹೇಳುವುದಿಷ್ಟೆ- “ನೀನು ಪುಸ್ತಕವನ್ನು…

 • ಸಮಾಜ ವಿಜ್ಞಾನ ಪರೀಕ್ಷೆಗೆ ಹೇಗೆ ತಯಾರಾಗಬೇಕು ಗೊತ್ತೇ?

  ಪ್ರಿಯ ವಿದ್ಯಾರ್ಥಿಗಳೇ, ಹತ್ತನೇ ತರಗತಿಯ ಬದಲಾದ ಪರೀಕ್ಷಾ ಕ್ರಮದ ಬಗ್ಗೆ ಈಗಾಗಲೇ ತಮಗೆ ತಿಳಿದಿದೆ. ಈ ವರ್ಷದಿಂದ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಥೀಮ್‌ ವೈಸ್‌ ಪ್ರಶ್ನೆಪತ್ರಿಕೆಯನ್ನು ಜಾರಿಗೆ ತರಲಿದೆ. ಅದರ ಪ್ರಕಾರ ನೀವು ನಿಮ್ಮ ನಿಮ್ಮ ಶಾಲಾ…

 • ಕೃಷಿಯಲ್ಲಿ ಜೈವಿಕ ಗೊಬ್ಬರ, ನಿಯಂತ್ರಕಗಳ ಮಹತ್ವ

  ವಿವಿಧ ರೀತಿಯ ಜೈವಿಕ ಗೊಬ್ಬರಗಳು ಸೂಕ್ಷ್ಮಜೀವಿಗಳಿಂದ ತಯಾರು ಮಾಡಿದ ಗೊಬ್ಬರಗಳಿಗೆ ಜೈವಿಕ ಗೊಬ್ಬರವೆನ್ನುತ್ತಾರೆ. ಇದರಲ್ಲಿ ಅನೇಕ ವಿಧಗಳಿವೆ. ಸಾರಜನಕ ಸ್ಥಿರೀಕರಿಸುವ ಗೊಬ್ಬರಗಳು 1  ರೈಜೋಬಿಯಂ ಇದನ್ನು ಎಲ್ಲ ದ್ವಿದಳ ಧಾನ್ಯ ಬೆಳೆಗಳಾದ ಬೇಳೆಕಾಳುಗಳು, ಉದಾ: ಅಲಸಂಡೆ, ಉದ್ದು, ಅವರೆ, ಹುರುಳಿ,…

 • ಮಾಜಿಗಳದ್ದು ಮುಗಿದಿದೆ; ಹಾಲಿಗಳದ್ದು ಪ್ರಗತಿಯಲ್ಲಿದೆ

  ಮಾಜಿ ಸದಸ್ಯರಿಗೆ ಕೇಳಿದ ಪ್ರಶ್ನೆಗಳು 1 ನಿಮ್ಮ ಪ್ರದೇಶದ ಸಮಸ್ಯೆಯ ಗಂಭೀರತೆ ಅರಿವಿಗೆ ಬಂದಿದೆಯೇ? 2 ಹಾಗಾದರೆ ಈ ಸಮಸ್ಯೆ ನಿವಾರಣೆಗೆ ಯಾವ್ಯಾವ ರೀತಿ ಪ್ರಯತ್ನಿಸಿದ್ದೀರಿ? 3 ಎಷ್ಟು ಬಾರಿ ನಗರಸಭೆಯ ಸಾಮಾನ್ಯ ಸಭೆಗಳಲ್ಲಿ ಪ್ರಸ್ತಾವಿಸಿದ್ದೀರಿ? ಪರಿಹಾರಕ್ಕೆ ಆಗ್ರಹಿಸಿದ್ದೀರಿ?…

 • ಗತವನ್ನಷ್ಟೇ ಅಲ್ಲ , ವರ್ತಮಾನವನ್ನಷ್ಟೇ ಅಲ್ಲ, ಕತೆಗಳು ಭವಿಷ್ಯವನ್ನೂ ನುಡಿಯುತ್ತವೆ!

  ಚೀನಾದಲ್ಲಿನ ವೈರಸ್‌ ಅಧ್ವಾನ ಪ್ರಕೃತಿಯ ಕೊಡುಗೆಯೆ, ಮನುಷ್ಯ ಕೃತವೆ- ಎಂಬ ಚರ್ಚೆ ಈಗ ಎಲ್ಲೆಡೆ ಕೇಳಿಬರುತ್ತಿದೆ. ಇಂಥಾದ್ದೊಂದು ದುರಂತ ಸಂಭವಿಸಲಿದೆ ಎಂದು ಕೆಲವು ಕತೆಗಾರರು ಮೊದಲೇ ಊಹಿಸಿದ್ದರು! ದಶಕಗಳ ಹಿಂದೆಯೇ ಪ್ರಕಟವಾದ ಕೆಲವು ಕಾದಂಬರಿ, ಸಿನೆಮಾಗಳಲ್ಲಿರುವ ಭಾಗಗಳಲ್ಲಿ ಇಂಥ…

 • ಮಂಗಳೂರು ನಗರವನ್ನು ನಂ. 1 ಸ್ಥಾನಕ್ಕೇರಿಸಲು ವಾರ ಕಾಲ ಅವಕಾಶ

  ಮಹಾನಗರ: ಸುಲಲಿತ ಜೀವನ ಸೂಚ್ಯಂಕ ಸಮೀಕ್ಷೆ ಮೂಲಕ ಮಂಗಳೂರು ನಗರವನ್ನು ನಂ. 1 ಸ್ಥಾನಕ್ಕೇರಿಸಲು ನಾಗರಿಕರಿಗೆ ಇನ್ನು ಒಂದು ವಾರಗಳ ಕಾಲಾವಕಾಶವಿದೆ. ನಮ್ಮ ನಗರವನ್ನು ಆಯ್ಕೆ ಮಾಡಲು ಈ ಅವಕಾಶವನ್ನು ಸದುಪಯೋಗಪಡಿಸಿ ಕೊಳ್ಳಬಹುದಾಗಿದೆ. ದೇಶದ ಸ್ಮಾರ್ಟ್‌ಸಿಟಿ ಮಿಷನ್‌ ನಗರಗಳು…

 • ಸಾಧಕನೊಳಗಿನ ಸಾದಾ ಮನುಷ್ಯ

  ನಾಡಿಗಾಗಿ, ನುಡಿಗಾಗಿ ಮತ್ತು ಇವುಗಳ ಹಿನ್ನೆಲೆಯ ಸಂಸ್ಕೃತಿಯ ಸಂಗೋಪನೆಗಾಗಿ ಜೀವನ ಸವೆಯಿಸಿದ ಹಾಗೂ ಹಾಗೆ ಸವೆಸುತ್ತಲೇ ಸೇವಾ ಕಾರ್ಯತತ್ಪರರೂ ಆದ ಅನೇಕ ಮಹನೀಯರು ನಮ್ಮ ನಡುವೆ ಇದ್ದರು, ಇದ್ದಾರೆ! ಅಂತಹವರ ಸಾಲಿಗೆ ಸೇರುವವರು ಎ.ಜಿ. ತಿರುಮಲೇಶ್ವರ ಭಟ್ಟರು. ಸ್ವಾತಂತ್ರ್ಯ…

 • ಕವಿಸಮಯ: ಕವಿ ಗೋಪಾಲಕೃಷ್ಣ ಅಡಿಗ

  ಕವಿ ಗೋಪಾಲಕೃಷ್ಣ ಅಡಿಗರೊಂದಿಗೆ ಒಡನಾಡಿದ ಅಂದಿನ ದಿನಗಳನ್ನು ನೆನೆಯುವುದರಲ್ಲಿ ಎಂಥ ಆನಂದವಿದೆ! 1961-62ರ ಸುಮಾರಿನಲ್ಲಿ ನನ್ನ ಗೆಳೆಯನೊಬ್ಬನ ಕೈಯಲ್ಲಿ ಚಂಡೆಮದ್ದಳೆ ಎಂಬ ಕವನ ಸಂಕಲನತ್ತು. ಅದುವರೆಗೆ ಕುವೆಂಪು, ದ. ರಾ. ಬೇಂದ್ರೆ, ಕೆ. ಎಸ್‌. ನರಸಿಂಹಸ್ವಾಮಿ ಮೊದಲಾದವರ ಕೆಲವು…

 • ಪಶುಪಾಲನಾ ಆಸ್ಪತ್ರೆಗಳಲ್ಲಿ ಕಾಡುತ್ತಿದೆ ಸಿಬಂದಿ ಸಮಸ್ಯೆ

  ಹೈನುಗಾರಿಕೆಯೊಂದಿಗೆ ಜನರು ತಮ್ಮ ಜೀವನವನ್ನು ರೂಪಿಸಿಕೊಂಡರೂ ಕುಂದಾಪುರ, ಬೈಂದೂರು ತಾಲೂಕುಗಳಲ್ಲಿ ತುರ್ತು ಅಗತ್ಯಕ್ಕೆ ಪಶುವೈದ್ಯರ ಕೊರತೆಯಿಂದಾಗಿ ಸಮಸ್ಯೆ ಉಂಟಾಗಿದೆ. ಕುಂದಾಪುರ: ಹೈನುಗಾರಿಕೆಯಲ್ಲಿ ಅವಿಭಜಿತ ಕುಂದಾಪುರ ತಾಲೂಕು ಪ್ರಮುಖವಾಗಿ ಗುರುತಿಸಿಕೊಂಡಿದೆ. ಆದರೆ ಹೈನುಗಾರರಿಗೆ ಸಕಾಲದಲ್ಲಿ ನೆರವಾಗಬೇಕಿರುವ ಪಶು ಪಾಲನಾ ಕೇಂದ್ರ,…

 • ಡಾಲರ್‌ ನಾಡಿನಲ್ಲಿ ಆಹಾರ ವಿಚಾರ

  ಅಮೆರಿಕದಲ್ಲಿ ತರಕಾರಿ ಸಿಗುವುದಿಲ್ಲವಂತೆ, ಊರಿನ ಊಟ ಸಿಗುವುದಿಲ್ಲವಂತೆ, ಕೇವಲ ಮಾಂಸಾಹಾರ, ಬ್ರೆಡ್‌ ಸ್ಯಾಂಡ್‌ವಿಚ್‌ ಇಂತಹುದನ್ನೇ ತಿನ್ನಬೇಕಂತೆ, ಪ್ರವಾಸಿಗರಿಗೇ ಕಷ್ಟ, ಇನ್ನು ಉದ್ಯೋಗದ ಮೇಲೆ ಹೋಗುವವರಿಗೆ ತುಂಬಾನೇ ಕಷ್ಟವಂತೆ- ಹೀಗೆಲ್ಲ ಅಂತೆಕಂತೆಗಳನ್ನು ಕಲ್ಪಿಸಿ ಅಳುಕಿನೊಂದಿಗೆ ಅಮೆರಿಕ ವಿಮಾನ ಹತ್ತುವಂತೆ ಮಾಡುವವರಿದ್ದಾರೆ….

 • ಮಂಗಳೂರಿನಿಂದ ಗೋವಾಕ್ಕೆ ಟೂರಿಸ್ಟ್‌ ಸರ್ಕ್ಯೂಟ್‌

  ಕರಾವಳಿಯಲ್ಲಿ ಪ್ರವಾಸೋದ್ಯಮದಲ್ಲಿ ಇರುವ ವಿಪುಲ ಅವಕಾಶಗಳನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ ಜಿಲ್ಲೆಗಳನ್ನು ಒಳಗೊಂಡಂತೆ ಮಂಗಳೂರಿನಿಂದ ಗೋವಾದವರೆಗೆ ಟೂರಿಸಂ ಸರ್ಕ್ಯೂಟ್‌ ಮಾಡಬೇಕು ಎಂದು ಸಲಹೆ ನೀಡಿದೆ. ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಹೊಸ…

 • ಪ್ರಬಂಧ: ಹೆಸರಿನಲ್ಲೇ ಇದೆ ಎಲ್ಲವೂ!

  ಇತ್ತೀಚೆಗೆ ಊರಿನಲ್ಲಿ ನನ್ನ ದೊಡ್ಡ ಮಾವನ ಮರಿಮೊಮ್ಮಗಳಿಗೆ ನಾಮಕರಣವಾಯಿತು. ಏನು ಹೆಸರಿಟ್ಟಿದ್ದಾರೆ? ಎಂದು ಫೋನಾಯಿಸಿದ್ದೆ. “ಅದ್ವಿಕಾ’ ಎಂದು ಉತ್ತರ ಬಂತು. ಹೆಸರಿನ ಅರ್ಥ ಏನು ಎನ್ನುವ ನನ್ನ ಪ್ರಶ್ನೆಗೆ, “ಅರ್ಥಗಿರ್ಥ ಏನೂ ಇಲ್ಲ, ಗಂಡ ಹೆಂಡತಿಯ ಮೊದಲನೆಯ ಅಕ್ಷರಗಳನ್ನು…

 • ಕತೆ: ಕಳೆದು ಹೋದ ಶಾಲು

  ಅವನು ಕಲ್ಲನ್ನೇ ನೋಡುತ್ತ ಕೂತುಕೊಂಡಿದ್ದಾನೆ. ತದೇಕಚಿತ್ತದಿಂದ ನೋಡುತ್ತಿರುವ ಅವನಿಗೆ ಅದು ಏನೇನೋ ಆಗಿ ಕಾಣುತ್ತಿದೆ. ಅವನು ಅವೊತ್ತು ಮಾತ್ರ ಹಾಗೆ ಕೂತು ನೋಡುತ್ತಿರಲಿಲ್ಲ. ಸಾವಿರಾರು ಸಲ ಅದನ್ನು ನೋಡಿದ್ದಾನೆ. ಸಾವಿರ ಸಲವೂ ಸಾವಿರ ರೀತಿ ಕಂಡಿದೆ. ಮೊನ್ನೆ ಅಂದರೆ…

 • ಎಲ್ಲಿದೆ ಮತ್ತು ಎಲ್ಲಿಲ್ಲ?

  ಒಂದು ದಿನ ಮಧ್ಯಾಹ್ನ ಮರವೊಂದು ತಿಳಿಗಾಳಿಗೆ ತಾನೇ ತೂಗಿಕೊಳ್ಳುತ್ತ ನಿದ್ರಿಸುತ್ತಿತ್ತು. ಅಷ್ಟರಲ್ಲಿ ಮಹಾನ್‌ ಪಂಡಿತನಾದ ಡಾಂಗೌಜಿ ತನ್ನ ಸ್ನೇಹಿತನೊಡನೆ ಚಾಂಗ್‌ ತ್ಸು ಆಶ್ರಮಕ್ಕೆ ಭೇಟಿ ನೀಡಿದ. “ನೀವೆಲ್ಲ ಅದೇನೋ ತಾವೊ ತಾವೊ ಅನ್ನುತ್ತೀರಲ್ಲ. ಅವನ ತತ್ವಗಳನ್ನು ಅರಿಯುವುದಕ್ಕೆ ಮುನ್ನ…

 • ಕಿತ್ತು ಹೋದ ರಬ್ಬರ್‌ ಕೋನ್‌: ಸಂಚಾರ ಸಂಕಷ್ಟ

  ಲಕ್ಷಾಂತರ ರೂಪಾಯಿ ವ್ಯಯಿಸಿ ಅಳವಡಿಸಿರುವ ರಬ್ಬರ್‌ ಕೋನ್‌ಗಳ ಪ್ರಸ್ತುತ ಸ್ಥಿತಿ ಹೇಗಿದೆ ಎಂದು ತಿಳಿಯುವ ನಿಟ್ಟಿನಲ್ಲಿ “ಸುದಿನ’ ತಂಡವು ರಿಯಾಲಿಟಿ ಚೆಕ್‌ ನಡೆಸಿದೆ. ವಿವಿಧ ಜಂಕ್ಷನ್‌ಗಳು, ಬಸ್‌ ಬೇಗಳಲ್ಲಿ ಅಳವಡಿಸಲಾದ ಬಹುತೇಕ ರಬ್ಬರ್‌ ಕೋನ್‌ಗಳು ಈಗಾಗಲೇ ಕಿತ್ತು ಹೋಗಿದೆ….

 • ಗರ್ಭಧಾರಣೆ ಮತ್ತು ಬಾಯಿಯ ಆರೋಗ್ಯ

  ಗರ್ಭಧಾರಣೆ ಎಂಬುದು ಶಿಶು ಜನನವನ್ನು ನಿರೀಕ್ಷಿಸುತ್ತಿರುವ ತಾಯಿ ಮಾತ್ರವಲ್ಲದೆ ಇಡೀ ಕುಟುಂಬವೇ ಹರ್ಷೋಲ್ಲಾಸದಲ್ಲಿ ಇರುವ ಸಮಯ. ಗರ್ಭಧಾರಣೆಯ ಒಂಬತ್ತು ತಿಂಗಳುಗಳ ಅವಧಿಯಲ್ಲಿ ತಾಯಿ ಮತ್ತು ಭ್ರೂಣ ಹಾಗೂ ಆ ಬಳಿಕ ಶಿಶು ಮತ್ತು ತಾಯಿಯ ಆರೋಗ್ಯ ಚೆನ್ನಾಗಿರುವುದಕ್ಕಾಗಿ ಮಾತ್ರವಲ್ಲದೆ…

 • ಪ್ಲಾಸ್ಟಿಕ್‌ ಬಳಕೆಯ ದುಷ್ಪರಿಣಾಮಗಳು

  ಪ್ಲಾಸ್ಟಿಕ್‌ ಇಂದು ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿದೆ ಎಂದರೆ ತಪ್ಪಾಗಲಾರದು. ಕಡಿಮೆ ವೆಚ್ಚದಲ್ಲಿ ತಯಾರಿಕೆ ಹಾಗೂ ಕೈಗೆಟಕುವ ದರದಲ್ಲಿ ಈ ಪ್ಲಾಸ್ಟಿಕ್‌ ಉತ್ಪನ್ನಗಳು ದೊರೆಯುವುದರಿಂದ ಮಾನವನು ಈ ವಸ್ತುವಿಗೆ ಅವಲಂಬಿತನಾಗಿದ್ದಾನೆ. ಪ್ಲಾಸ್ಟಿಕ್‌ನಿಂದ ಉಂಟಾಗುವ ಮಾಲಿನ್ಯದಲ್ಲಿ ಏಷ್ಯಾ ಅಗ್ರಸ್ಥಾನದಲ್ಲಿದೆ. ಅಭಿವೃದ್ಧಿ…

ಹೊಸ ಸೇರ್ಪಡೆ