ಲಂಡನ್ನಲ್ಲಿ ನೆಲೆಸಿದರೆ ಫಾರೂಕ್, ಒಮರ್ ರಿಲೀಸ್ ?
Team Udayavani, Jan 12, 2020, 6:40 AM IST
ಹೊಸದಿಲ್ಲಿ/ಶ್ರೀನಗರ: ತಾತ್ಕಾಲಿಕವಾಗಿ ರಾಜಕೀಯ ತೊರೆದು ಲಂಡನ್ನಲ್ಲಿ ನೆಲೆಸಿದರೆ ಬಂಧನದಲ್ಲಿರುವ ಜಮ್ಮು ಮತ್ತು ಕಾಶ್ಮೀರದ ನಾಯಕರಾಗಿರುವ ಡಾ.ಫಾರೂಕ್ ಅಬ್ದುಲ್ಲಾ, ಪುತ್ರ ಒಮರ್ ಅಬ್ದುಲ್ಲಾರನ್ನು ಬಿಡುಗಡೆ ಮಾಡುವ ಪ್ರಸ್ತಾಪವನ್ನು ಕೇಂದ್ರ ಮುಂದಿಟ್ಟಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಇಬ್ಬರು ನಾಯಕರ ಜತೆಗೆ ಶೀಘ್ರವೇ ಸರಕಾರದ ಉನ್ನತಾಧಿಕಾರಿಗಳು ಚರ್ಚೆ ನಡೆಸುವ ಸಾಧ್ಯತೆ ಇದೆ. 2019ರ ಆ.5ರಿಂದ ಅವರು ಬಂಧನದಲ್ಲಿದ್ದಾರೆ.
ಲಂಡನ್ನಲ್ಲಿ ವಾಸ ಮಾಡುತ್ತಿದ್ದರೂ, ಪಕ್ಷದ ಸ್ಥಳೀಯ ನಾಯಕರ ಮೂಲಕ ನ್ಯಾಷನಲ್ ಕಾನ್ಫರೆನ್ಸ್ನ ಚಟುವಟಿಕೆಗಳನ್ನು ನಡೆಸಲು ಅವಕಾಶ ಇದೆ.
ಎಚ್ಚರಿಕೆ: ಕಣಿವೆ ರಾಜ್ಯದಲ್ಲಿ ಬೇಸಿಗೆ ಸಮೀಪಿಸುತ್ತಿರುವಂತೆಯೇ ಉಗ್ರರ ದಾಳಿ ಹಚ್ಚುವ ಸಂಭವ ಇದೆ ಎಂದು ಗುಪ್ತಚರ ಮೂಲಗಳು ಎಚ್ಚರಿಸಿವೆ. ಪ್ಯಾರಿಸ್ ಮೂಲದ ಹಣಕಾಸು ಅಕ್ರಮ ಚಟುವಟಿಕೆ ತಡೆ ಕಾರ್ಯಪಡೆ ಶೀಘ್ರದಲ್ಲಿಯೇ ಸಭೆ ಸೇರಿ ಪಾಕಿಸ್ತಾನದ ವಿರುದ್ಧ ಹೇರಲಾಗಿರುವ ನಿಬಂಧನೆಗಳನ್ನು ಪರಿಶೀಲಿಸಲಿದೆ. ಹೀಗಾಗಿ, ಸಭೆ ಮುಕ್ತಾಯದ ವರೆಗೆ ಸುಮ್ಮನಿದ್ದು, ನಂತರ ಹೆಚ್ಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ತನ್ನ ಅಪಾರ್ಟ್ಮೆಂಟ್ನಲ್ಲೇ ನೇಣಿಗೆ ಶರಣಾದ ಭೋಜ್ಪುರಿ ನಟಿ… ಕಾರಣ ನಿಗೂಢ
B.Y. Raghavendra: ಕಾಂಗ್ರೆಸ್ನವರ ಬಳಿ ಗ್ಯಾರಂಟಿ ಅಡ್ವಾನ್ಸ್ ಹಣ ಕೇಳಿ: ಬಿವೈಆರ್
Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ
Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ
Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ