ಲಂಕಾ ಏಕದಿನ ಸರಣಿಗೆ ಹಿಟ್ ಮೈರ್ ಮತ್ತು ಲೂಯಿಸ್ ಗಿಲ್ಲ ಅವಕಾಶ
Team Udayavani, Feb 4, 2020, 4:39 PM IST
ಕಿಂಗ್ಸ್ಟನ್: ಮುಂಬರುವ ಶ್ರೀಲಂಕಾ ಪ್ರವಾಸದ ಏಕದಿನ ಸರಣಿಗೆ ವೆಸ್ಟ್ ಇಂಡೀಸ್ ತಂಡ ಪ್ರಕಟಗೊಂಡಿದ್ದು, ಗಾಯಾಳಾಗಿರುವ ಶಿಮ್ರನ್ ಹೆಟ್ಮೈರ್ ಮತ್ತು ಎವಿನ್ ಲೆವಿಸ್ ಅವರನ್ನು ಕೈಬಿಡಲಾಗಿದೆ.
ಡ್ಯಾರನ್ ಬ್ರಾವೊ, ರೋವ್ಮನ್ ಪೊವೆಲ್ ಮತ್ತು ಫ್ಯಾಬಿಯನ್ ಅಲೆನ್ ತಂಡಕ್ಕೆ ಮರಳಿದ್ದಾರೆ. ವಿಂಡೀಸ್ ತಂಡ ಶನಿವಾರ ಶ್ರೀಲಂಕಾಕ್ಕೆ ಪ್ರಯಾಣ ಮಾಡಲಿದೆ. 3 ಪಂದ್ಯಗಳ ಸರಣಿ ಫೆ. 22ರಂದು ಆರಂಭವಾಗಲಿದೆ. ಬಳಿಕ 2 ಟಿ20 ಪಂದ್ಯ ನಡೆಯಲಿದ್ದು, ಇದರ ತಂಡವನ್ನು ಮುಂದೆ ಪ್ರಕಟಿಸಲಾಗುವುದು ಎಂದು ಪ್ರಧಾನ ಆಯ್ಕೆಗಾರ ರೋಜರ್ ಹಾರ್ಪರ್ ಹೇಳಿದ್ದಾರೆ.
ವೆಸ್ಟ್ ಇಂಡೀಸ್ ತಂಡ: ಕೈರನ್ ಪೊಲಾರ್ಡ್ (ನಾಯಕ), ಫ್ಯಾಬಿಯನ್ ಅಲೆನ್, ಸುನೀಲ್ ಆ್ಯಂಬ್ರಿಸ್, ಡ್ಯಾರನ್ ಬ್ರಾವೊ, ರೋಸ್ಟನ್ ಚೇಸ್, ಶೆಲ್ಡನ್ ಕಾಟ್ರೆಲ್, ಜಾಸನ್ ಹೋಲ್ಡರ್, ಶೈ ಹೋಪ್, ಅಲ್ಜಾರಿ ಜೋಸೆಫ್, ಬ್ರ್ಯಾಂಡನ್ ಕಿಂಗ್, ಕೀಮೊ ಪೌಲ್, ನಿಕೋಲಸ್ ಪೂರಣ್, ರೋವ್ಮನ್ ಪೊವೆಲ್, ರೊಮಾರಿಯೊ ಶೆಫರ್ಡ್, ಹೇಡನ್ ವಾಲ್ಶ್ ಜೂನಿಯರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ