ಕಳೆದುಕೊಂಡಿದ್ದ ಉಂಗುರ 47 ವರ್ಷಗಳ ಬಳಿಕ ಸಿಕ್ಕಿತು
Team Udayavani, Feb 18, 2020, 6:42 AM IST
47 ವರ್ಷಗಳ ಹಿಂದೆ ಕಳೆದುಕೊಂಡಿದ್ದ ಉಂಗುರವೊಂದು ಅದರ ಮಾಲಕರಿಗೆ ಮರಳಿ ಸಿಕ್ಕಿದೆ. ಅದೂ ಕೂಡ ಫಿನ್ಲಂಡ್ನ ಕಾಡೊಂದರಲ್ಲಿ! ಈ ಉಂಗುರದ ಮಾಲಕಿ ಡೆಬ್ರಾ ಮಕ್ಕೆನ್ನ (63), ಅದನ್ನು 1973ರಲ್ಲಿ ಮೈಲ್ನ ಮಳಿಗೆಯೊಂದರ ಶೌಚಾಲಯವೊಂದರಲ್ಲಿ ಕಳೆದುಕೊಂಡಿದ್ದರು.
ಇತ್ತೀಚೆಗೆ 400 ಮೈಲುಗಳಾಚೆಯ ಫಿನ್ಲಂಡ್ನಲ್ಲಿ ಮೆಟಲ್ ಡಿಟೆಕ್ಟರ್ವೊಂದು ಅದನ್ನು ಪತ್ತೆ ಮಾಡಿತ್ತು. ದಟ್ಟ ಕಾಡಿನ ಮಧ್ಯೆ ಬರೋಬ್ಬರಿ 20 ಅಡಿ ಆಳದಲ್ಲಿ ಈ ಉಂಗುರ ಸಿಕ್ಕಿದೆ. ಅದು ಡೆಬ್ರಾ ಅವರು 47 ವರ್ಷಗಳ ಹಿಂದೆ ಕಳೆದುಕೊಂಡಿದ್ದ ಉಂಗುರ ಎಂಬುದು ಸಾಬೀತಾಗಿದೆ.
ಹೈಸ್ಕೂಲ್ನಲ್ಲಿದ್ದಾಗ ಅವರ ಪ್ರೇಮಿಯಾಗಿದ್ದ ಶಾನ್ ಈ ಉಂಗುರವನ್ನು ಉಡುಗೊರೆಯಾಗಿ ನೀಡಿದ್ದರು. ಅನಂತರ ಅದು ಕಾಣೆಯಾಗಿತ್ತು. ಪತಿ ಶಾನ್ ನಿಧನ ಹೊಂದಿ 3 ವರ್ಷ ಕಳೆದ ಬಳಿಕ ಡೆಬ್ರಾಗೆ ಈ ಉಂಗುರ ಮರಳಿ ಸಿಕ್ಕಿದೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ
Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ
JDS: ಆಶ್ಲೀಲ ವಿಡಿಯೋ ಪ್ರಕರಣ; ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಅಮಾನತು
ಈ ಪೆನ್ಡ್ರೈವ್ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್