ಎಣ್ಣೆ ಮಾರಾಟದ Green Signal ಗೆ ಮದ್ಯಪ್ರಿಯರು ಭರ್ಜರಿ Response | Udayavani
Team Udayavani, May 4, 2020, 12:00 PM IST
ಕಟಪಾಡಿ,,,; ಸರಕಾರ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ ಹಿನ್ನೆಲೆಯಲ್ಲಿ ಕಟಪಾಡಿಯ ವೈನ್ ಶಾಪ್ ಗಳಲ್ಲಿ ಮದ್ಯ ಪ್ರಿಯರ ಹಿಂಡು ಹರಿದುಬಂದಿತ್ತು. ಮಾರಾಟಗಾರ ರು ಸರಕಾರದ ನಿರ್ಬಂಧಗಳನ್ನು ಪಾಲಿಸಿ ಮದ್ಯ ಮಾರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ದರ ಏರಿಕೆಯ ಬಗ್ಗೆ ಮಧ್ಯ ಪ್ರಿಯರಲ್ಲಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.