ಮತ್ತೊಂದು ಅವಧಿಗೆ ಸಂಗಕ್ಕರ ಎಂಸಿಸಿ ಅಧ್ಯಕ್ಷ?
Team Udayavani, May 7, 2020, 6:34 AM IST
ಲಂಡನ್: ಮೆರಿಲ್ಬಾನ್ ಕ್ರಿಕೆಟ್ ಕ್ಲಬ್ ಅಧ್ಯಕ್ಷರಾಗಿ ಕುಮಾರ ಸಂಗಕ್ಕರ ಮತ್ತೂಂದು ಅವಧಿಗೆ ಮುಂದುವರಿಯುವುದು ಖಚಿತಗೊಂಡಿದೆ. ಬುಧವಾರ ಎಂಸಿಸಿ ಸಂಗಕ್ಕರ ಅವರನ್ನು ಕೇಳಿಕೊಂಡಿದ್ದು, ಜೂ. 24ರಂದು ನಡೆಯುವ ವಾರ್ಷಿಕ ಮಹಾಸಭೆಯಲ್ಲಿ ಇದು ಅಂತಿಮಗೊಳ್ಳಲಿದೆ. ನಿಯಮ ಗಳ ಪ್ರಕಾರ ಎಂಸಿಸಿ ಅಧ್ಯಕ್ಷರ ಕಾರ್ಯಾವಧಿ ಒಂದು ವರ್ಷ ಮಾತ್ರ. ಮೊದಲೆರಡು ವಿಶ್ವಯುದ್ಧಗಳ ವೇಳೆ ಲಾರ್ಡ್ ಹಾಕ್ (1914-18) ಮತ್ತು ಸ್ಟಾನ್ಲಿ ಕ್ರಿಸ್ಟೋಫರ್ಸನ್ (1939-45) ಮಾತ್ರ ಸುದೀರ್ಘ ಕಾಲ ಈ ಹುದ್ದೆಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 ಸರಣಿ; ಬಾಂಗ್ಲಾ ಎದುರು ಭಾರತ ವನಿತೆಯರಿಗೆ 56 ರನ್ ಗೆಲುವು: 4-0 ಮುನ್ನಡೆ
Pakistan ಟಿ20 ವಿಶ್ವಕಪ್ ಗೆದ್ದರೆ ಪ್ರತಿ ಆಟಗಾರರಿಗೆ 1 ಲಕ್ಷ ಡಾಲರ್ ಬಹುಮಾನ
Table Tennis Star; ಬಾಳ್ವೆಯ ದೊಡ್ಡ ಗೆಲುವು ದಾಖಲಿಸಿದ ಮನಿಕಾ ಬಾತ್ರ
IPL; ಸೂರ್ಯ ಶತಕದ ಪ್ರತಾಪ: ಹೈದರಾಬಾದ್ ವಿರುದ್ಧ ಮುಂಬೈಗೆ 7 ವಿಕೆಟ್ ಜಯ
HPCA; ಧರ್ಮಶಾಲಾದಲ್ಲಿ ಭಾರತದ ಮೊದಲ ಹೈಬ್ರಿಡ್ ಪಿಚ್ ಅನಾವರಣ; ಏನಿದು ಹೊಸ ಆವಿಷ್ಕಾರ?