ದೀಪಿಕಾ ಹೆಸರಲ್ಲಿ ಮನರೇಗಾ ಕಾರ್ಡ್!
Team Udayavani, Oct 17, 2020, 1:20 AM IST
ಭೋಪಾಲ: ಬಾಲಿವುಡ್ ನಟಿಯರಾಗಿ ರುವ ದೀಪಿಕಾ ಪಡುಕೋಣೆ, ಜಾಕ್ವೆಲಿನ್ ಫರ್ನಾಂಡಿಸ್ ಹೆಸರಲ್ಲಿ ಮಧ್ಯಪ್ರದೇಶದಲ್ಲಿ ಮನರೇಗಾ ಕಾರ್ಡ್ಗಳಿವೆ. ಏನಿದು ಎಂದು ಯೋಚನೆ ಮಾಡಬೇಡಿ. ನಟಿಯರ ಹೆಸರಿ ನಲ್ಲಿ ಲಕ್ಷಾಂತರ ರೂ. ವಿಥ್ಡ್ರಾ ಮಾಡಿ ಕೊಂಡ ವಂಚನೆಯ ಪ್ರಕರಣ ಮಧ್ಯಪ್ರದೇ ಶದ ಜಿನ್ಯಾ ಜಿಲ್ಲೆಯ ಪಿಪಾರ್ಕೆಡಾ ನಾಕಾ ಪಂಚಾಯಿತಿ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ಒಟ್ಟು ಹತ್ತು ಕಾರ್ಡ್ಗಳು ನಕಲಿ ಹೆಸರಿನಲ್ಲಿವೆ ಎಂದು ಜಿಪಂ ಸಿಇಒ ಗೌರವ್ ಬನೇಲ್ ನಡೆಸಿದ ತನಿಖೆಯಲ್ಲಿ ಗೊತ್ತಾ ಗಿದೆ. ಮೋನು ದುಬೆ ಎಂಬವರ ಹೆಸರಿ ನಲ್ಲಿರುವ ಕಾರ್ಡ್ನಲ್ಲಿ ನಟಿ ದೀಪಿಕಾ ಪಡುಕೋಣೆ ಫೋಟೋ ಅಂಟಿಸಲಾಗಿತ್ತ ಲ್ಲದೆ, ಖಾತೆಯಿಂದ 30 ಸಾವಿರ ರೂ.ಗಳನ್ನು ವಿಥ್ಡ್ರಾ ಮಾಡಲಾಗಿತ್ತು. ಮನರೇಗಾ ಯೋಜನೆಯ ಅನ್ವಯ ಕೆಲಸಕ್ಕೆ ಹೋಗದೇ ಇದ್ದರೂ ಅಕ್ರಮ ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ