ಅಮೀರಾ ಪುನ್ವಾನಿ ಹುಟ್ಟುಹಬ್ಬ ಆಚರಿಸಿದ ಅನುಷ್ಕಾ
ಇದು ನಿಮ್ಮ ಜನ್ಮದಿನ . ಐ ಲವ್ ಯೂ
Team Udayavani, Jan 9, 2021, 7:06 PM IST
ಮುಂಬೈ: ಬಾಲಿವುಡ್ ಅಂಗಳದಲ್ಲಿ ತನ್ನ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಟಿ ಅನುಷ್ಕಾ ಶರ್ಮಾ ಬಿ ಟೌನ್ ನ ಪ್ರಸಿದ್ಧ ವಸ್ತ್ರವಿನ್ಯಾಸಗಾರ್ತಿ ಅಮೀರಾ ಪುನ್ವಾನಿ ಅವರ ಜನ್ಮದಿನವನ್ನು ಆಚರಿಸಿದ್ದಾರೆ.
ಈ ಕುರಿತಾಗಿ ತಮ್ಮ ಸಂತೋಷವನ್ನು ಹಂಚಿಕೊಂಡಿರುವ ನಟಿ ಅನುಷ್ಕಾ ಇದು ನಿಮ್ಮ ಜನ್ಮದಿನ . ಐ ಲವ್ ಯೂ ಎಂಬುದಾಗಿ ಬರೆದುಕೊಂಡಿದ್ದು, ಕಾಮೆಂಟ್ ಬಾಕ್ಸ್ ನಲ್ಲಿ ನಟಿ ಮೋನಿಕಾ ಅವರು ಕೂಡಾ ನಿಮಗೆ ಶುಭಾಶಯಗಳನ್ನು ತಿಳಿಸಿದ್ದಾರೆ ಎಂದಿದ್ದಾರೆ.
ತಮ್ಮ ಮೊದಲ ಮಗುವಿನ ಆಗಮನಕ್ಕಾಗಿ ಕಾಯುತ್ತಿರುವ ನಟಿ ಅನುಷ್ಕಾ ಶರ್ಮಾ ಹಾಗೂ ಕ್ರಿಕೆಟಿಗ ವಿರಾಟ್ ಕೊಹ್ಲಿ ಇತ್ತೀಚೆಗೆ ತಮ್ಮ ಮಗುವಿನ ಆರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಯೊಂದಕ್ಕೆ ತೆರಳಿದ್ದಾಗ ಕಾಣಿಸಿಕೊಂಡಿದ್ದರು. ಇದನ್ನು ಹೊರತು ಪಡಿಸಿದರೆ ಬೇರೆಲ್ಲೂ ಅವರು ಕಾಣಿಸಿಕೊಳ್ಳುತ್ತಿಲ್ಲ. ತಮ್ಮ ಮನೆಯಲ್ಲಿಯೇ ಇದ್ದು ಮಗುವಿನ ಆರೋಗ್ಯದ ಕುರಿತಾಗಿ ಕಾಳಜಿ ವಹಿಸುತ್ತಿದ್ದಾರೆ.
ಇದನ್ನೂ ಓದಿ:ಫೇಸ್ ಬುಕ್ ಹೊಸ ವಿನ್ಯಾಸ: ಲೈಕ್ ಬಟನ್ ಡಿಲೀಟ್
ಹೆರಿಗೆ ನಂತರ ಮತ್ತೆ ತೆರೆಮೇಲೆ ಬರಲಿರುವ ಅನುಷ್ಕಾ
ತಮ್ಮ ಮೊದಲ ಮಗುವಿನ ಆಗಮನವಾದ ಬಳಿಕ 4 ತಿಂಗಳ ನಂತರ ಮತ್ತೆ ಸಿನಿಮಾರಂಗದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುದಾಗಿ ನಟಿ ಅನುಷ್ಕಾ ತಿಳಿಸಿದ್ದಾರೆ. ನಾನು ನನ್ನ ವೈಯಕ್ತಿಕವಾದ ಜೀವನದ ಜೊತೆ ಜೊತೆಯಲ್ಲಿ ಸಿನಿ ಪಯಣವನ್ನೂ ಕೂಡಾ ಸರಿದೂಗಿಸಿಕೊಂಡು ಹೋಗುತ್ತೇನೆ. ಈ ಎರಡು ಕೂಡಾ ನನಗೆ ಅತಿ ಮುಖ್ಯ ನಟನೆಯು ನನ್ನ ಮಾನಸಿಕವಾದ ಸಂತೋಷಕ್ಕೆ ಕಾರಣವಾದದ್ದು ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್ ಖಾನ್
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ