ಕ್ರಿಸ್ಮಸ್ ಹಬ್ಬಕ್ಕೆ ಕೇಕ್ ಗೆ ಹೆಚ್ಚು ಪ್ರಾಮುಖ್ಯತೆ ಯಾಕೆ? ಹಿಡನ್ ಫ್ರೂಟ್ ಕೇಕ್ ಎಂದರೇನು


Team Udayavani, Dec 24, 2019, 8:02 PM IST

cris

ಕ್ರಿಸ್ ಮಸ್ ಎಂದರೆ ಯೇಸುಕ್ರಿಸ್ತನು ಹುಟ್ಟಿದ ಸಂಭ್ರಮದ ದಿನ. ಜಗತ್ತಿನಾದ್ಯಂತ ಪ್ರತಿ ವರ್ಷದ ಡಿಸೆಂಬರ್ ತಿಂಗಳ ಇಪ್ಪತ್ತೈದನೇ ತಾರೀಖಿನಂದು ಯೇಸುಕ್ರಿಸ್ತನ ಹುಟ್ಟುಹಬ್ಬವಾಗಿ ಆಚರಿಸಲಾಗುತ್ತದೆ. ಮನೆಯಲ್ಲಿ ಪುಟ್ಟದಾದ ಕೊಟ್ಟಿಗೆ ಕಟ್ಟಿ ಕ್ರಿಸ್ತಜನನದ ಗೊಂಬೆಗಳನ್ನಿಡುವುದು ಹಾಗೆ ವಿಶಿಷ್ಟ ತಿಂಡಿಗಳನ್ನು ಹಾಗೂ ಉಡುಗೊರೆಗಳನ್ನು ಹಂಚುವುದು.

ಕ್ರಿಸ್‌ಮಸ್‌ ಎಂದರೆ ನೆನಪಾಗುವುದೇ ಸ್ವಾದಿಷ್ಟ ಕೇಕ್‌ . ಕೇಕ್ ಇಲ್ಲದೇ ಕ್ರಿಸ್ ಮಸ್ ಇಲ್ಲ. ನಗರದ ಹಲವೆಡೆ ಕೇಕ್‌ ಪ್ರದರ್ಶನಗಳು ಕೂಡ ನಡೆಯುತ್ತವೆ. ಕ್ರಿಸ್ ಮಸ್ ಹಬ್ಬ ಒಂದು ತಿಂಗಳು ಬಾಕಿ ಇರುವಾಗಲೇ ಕೇಕ್ ಗಳನ್ನು ತಯಾರಿಸುತ್ತಾರೆ. ಈ ಕೇಕ್‌ ಅನ್ನು ಹೇಗೆ ತಯಾರು ಮಾಡುತ್ತಾರೆ! ಅದರಲ್ಲೂ ಹಬ್ಬಕ್ಕೆಂದೇ ವಿಶಿಷ್ಟ ಬಗೆಯ ಕೇಕ್‌ ತಯಾರಿಸುವುದು ಹೇಗೆ ಎನ್ನುವ ಕುತೂಹಲ ಸಹಜ.

“ಹಿಡನ್ ಫ್ರುಟ್‌ ಕೇಕ್” ಎನ್ನುವುದು ಕ್ರಿಸ್‌ಮಸ್‌ ಹಬ್ಬಕ್ಕೆ ತಯಾರಿಸಲ್ಪಡುವ ಒಂದು ವಿಶೇಷ ಕೇಕ್‌ ಕ್ರಿಸ್ಮಸ್ ಹಬ್ಬದ ಕೇಕ್ ತಯಾರಿಕೆಗೆ ವಿವಿಧ ಬಗೆಯ ಹಣ್ಣುಗಳನ್ನು ಒಟ್ಟಿಗೆ ಸುರಿಯುವ ಮೂಲಕ ಕೇಕ್ ಮಿಕ್ಸಿಂಗ್ ಮಾಡುತ್ತಾರೆ ಮಿಕ್ಸಿಂಗ್ ನಲ್ಲಿ ಒಣ ಹಣ್ಣುಗಳು, ಕ್ಯಾಂಡಿಡ್ ಲೆಮೆನ್, ಕಿತ್ತಳೆಹಣ್ಣಿನ ಪೀಲ್, ದಾಲ್ಚಿನ್ನಿ, ಚೆರ್ರಿ ಹಣ್ಣುಗಳ ಜತೆಗೆ ದ್ರಾಕ್ಷಿ ಹಣ್ಣಿನ ವೈನ್, ರಮ್, ಜೇನುತುಪ್ಪ, ಬಾದಾಮಿ ತುಣುಕುಗಳನ್ನು ಹಾಕಿ ಮಾಡುತ್ತಾರೆ.

ಪ್ಲಮ್‌ ಕೇಕ್‌, ಸ್ಟೊಲೆನ್‌ ಕೇಕ್‌, ಚಾರ್ಬೆಲಿ, ಸ್ಪೆಕ್ಯುಲೂಸ್‌, ವೆನಿಲಾ ಕಿಪ್‌ಫೆರ್ಲ್‌, ಬಸ್ಲೆ ರ್‌ ಬ್ರುನ್ಸ್ಲಿ, ಸ್ಪಿಟ್ಸ್‌ಬುಬೆನ್‌, ಯೂಲೆ ಲಾಗ್ಸ್‌, ಮಿನ್ಸ್‌ ಪೀಸ್‌, ಕ್ಯಾಡಿಂಡ್‌ ಸ್ಟೋಲನ್‌ ಬ್ರೆಡ್‌, ಜಿಂಜರ್‌ ಹೌಸ್‌, ಸ್ಟೀಮ್ಡ್‌ ಪ್ಲಮ್‌ ಪಡ್ಡಿಂಗ್‌, ಆ್ಯಪಲ್‌ ಕ್ರೀಂ ಕೇಕ್‌. ಹೀಗೆ ತಮಗೆ ಇಷ್ಟವಾದ ಕೇಕುಗಳನ್ನು ತಂದು ಕ್ರಿಸ್‌ಮಸ್ ಸೆಲೆಬ್ರೇಷನ್ ಮಾಡ್ತಾರೆ. ಅದರಲ್ಲೂ ಸ್ಪೆಷಲಿ ಫ್ರೂಟ್ ಕೇಕ್ ಕೊಟ್ಟಿ ಆಚರಿಸುತ್ತಾರೆ. ಜೀಸಸ್ ಹುಟ್ಟಿದ ಖುಷಿಗೆ ಕ್ರಿಸ್‌ಮಸ್ ಕೇಕ್‌ ಕೊಟ್ಟು ಖುಷಿ ಹಂಚುತ್ತಾರೆ.

ಸಾನಿಯಾ. ಆರ್
ಎಸ್ ಡಿ ಯಂ ಕಾಲೇಜ್ ಉಜಿರೆ

ಟಾಪ್ ನ್ಯೂಸ್

Revanna 2

Holenarasipur case; ರೇವಣ್ಣ ಅವರಿಗೆ ಒಂದು ದಿನದ ರಿಲೀಫ್

Ullal; ಸ್ಕೂಟರ್ ಗಳ ಢಿಕ್ಕಿ; ಸಹಸವಾರ ಮೃತ್ಯು

Ullal; ಸ್ಕೂಟರ್ ಗಳ ಢಿಕ್ಕಿ; ಸಹಸವಾರ ಮೃತ್ಯು

3

ಫಾಹದ್‌ ಫಾಸಿಲ್‌ ಜೊತೆ ʼದೃಶ್ಯಂʼ ನಿರ್ದೇಶಕನ ಸಿನಿಮಾ:‌ ಸುದ್ದಿ ಕೇಳಿ ಥ್ರಿಲ್‌ ಆದ ಫ್ಯಾನ್ಸ್

Kalaburagi; Suresh Sajjan submits nomination as BJP rebel candidate

Kalaburagi; ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸುರೇಶ ಸಜ್ಜನ್ ನಾಮಪತ್ರ ಸಲ್ಲಿಕೆ

doctor

Mistake; ಮಗುವಿನ ಬೆರಳಿಗೆ ಶಸ್ತ್ರಚಿಕಿತ್ಸೆ ಬೇಕಿತ್ತು: ವೈದ್ಯರು ಮಾಡಿದ್ದು ನಾಲಗೆಗೆ!

1-wqeewqe

J’khand; ಬಂಧಿತ ಸಚಿವ ಅಲಂಗೀರ್ ಆಲಂ 6 ದಿನಗಳ ಕಾಲ ಇಡಿ ಕಸ್ಟಡಿಗೆ

JP Nadda

Naveen Patnaik ಅವರಿಗೆ ಬೀಳ್ಕೊಡುಗೆ ನೀಡಲು ಒಡಿಶಾ ಜನ ಸಜ್ಜು: ಜೆ.ಪಿ.ನಡ್ಡಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಘುಪತಿ ಭಟ್‌

ಈಗಿನ ಬಿಜೆಪಿಯಲ್ಲಿ ಚಮಚಾಗಿರಿಗೆ ಟಿಕೆಟ್‌!: ಟಿಕೆಟ್‌ ವಂಚಿತ ರಘುಪತಿ ಭಟ್‌ ಬಿರುನುಡಿ

POK ಆಜಾದಿ ರಣಕಹಳೆ! ಪಾಕಿಸ್ಥಾನ ದೌರ್ಜನ್ಯ ವಿರುದ್ಧ ಬೀದಿಗಿಳಿದ ಪಾಕ್‌ ಆಕ್ರಮಿತ ಕಾಶ್ಮೀರ ಜನ

POK ಆಜಾದಿ ರಣಕಹಳೆ! ಪಾಕಿಸ್ಥಾನ ದೌರ್ಜನ್ಯ ವಿರುದ್ಧ ಬೀದಿಗಿಳಿದ ಪಾಕ್‌ ಆಕ್ರಮಿತ ಕಾಶ್ಮೀರ ಜನ

1-wewqeqwe

Karachi ಭಾರತೀಯ ಮಹಿಳೆಯ ವಡಾಪಾವ್‌, ಪಾವ್‌ಭಾಜಿ ಕಮಾಲ್‌!

Desi Swara: ಅಮ್ಮ ನಿನ್ನ ತೋಳಿನಲ್ಲಿ…..ಕಂದಾ ನಾನು

World Mother’s Day 2024: ಅಮ್ಮ ನಿನ್ನ ತೋಳಿನಲ್ಲಿ…..ಕಂದಾ ನಾನು

world mother’s day 2024: ಯುಗಯುಗದಲ್ಲೂ ತಾಯಿ ದೇವತೆ…

World Mother’s Day 2024: ಯುಗಯುಗದಲ್ಲೂ ತಾಯಿ ದೇವತೆ…

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

Revanna 2

Holenarasipur case; ರೇವಣ್ಣ ಅವರಿಗೆ ಒಂದು ದಿನದ ರಿಲೀಫ್

Ullal; ಸ್ಕೂಟರ್ ಗಳ ಢಿಕ್ಕಿ; ಸಹಸವಾರ ಮೃತ್ಯು

Ullal; ಸ್ಕೂಟರ್ ಗಳ ಢಿಕ್ಕಿ; ಸಹಸವಾರ ಮೃತ್ಯು

1-qweqwewqe

Rabkavi Banhatti: ಪ್ರಾಚೀನ ದೇವಸ್ಥಾನಕ್ಕೆ ಬೇಕಿದೆ ರಕ್ಷಣೆ

3

ಫಾಹದ್‌ ಫಾಸಿಲ್‌ ಜೊತೆ ʼದೃಶ್ಯಂʼ ನಿರ್ದೇಶಕನ ಸಿನಿಮಾ:‌ ಸುದ್ದಿ ಕೇಳಿ ಥ್ರಿಲ್‌ ಆದ ಫ್ಯಾನ್ಸ್

1-qwew-eqw-wq

Yellapur; ಶಾಲೆಯ ಮೇಲೆ ಬಿದ್ದ ಬೃಹತ್ ಮರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.