ಅತಂತ್ರ ಪಾಕಿಸ್ಥಾನದಲ್ಲಿ ಇನ್ನೊಂದು ತಿರುವು

Team Udayavani, Jul 27, 2018, 12:30 AM IST

450.jpg

ಪಾಕಿಸ್ಥಾನದಲ್ಲೀಗ ರಾಜಕೀಯ ಸಂಕ್ರಮಣ ಕಾಲ. ಗುರುವಾರ ಅಲ್ಲಿ ಸಾರ್ವತ್ರಿಕ ಚುನಾವಣೆ ಫ‌ಲಿತಾಂಶ ಹೊರಬಿದ್ದಿದ್ದು, ಹೊಸ ಸರಕಾರ ಸದ್ಯದಲ್ಲೇ ಅಸ್ತಿತ್ವಕ್ಕೆ ಬರಲಿದೆ. 1947ರಲ್ಲಿ ಆ ದೇಶ ಸ್ವತಂತ್ರವಾದಾಗಿನಿಂದ ಒಂದು ಚುನಾಯಿತ ಸರಕಾರದ ಅವಧಿ ಪೂರ್ಣಗೊಂಡು ಮತ್ತೂಂದು ಚುನಾಯಿತ ಸರಕಾರ ಅಸ್ತಿತ್ವಕ್ಕೆ ಬರುತ್ತಿರುವುದು ಇದೇ ಮೊದಲು. 2017ರಲ್ಲಿ ಅಧಿಕಾರಕ್ಕೆ ಬಂದ ಸರಕಾರ ಹೊರತುಪಡಿಸಿ, ಈ ಹಿಂದೆ, ಯಾವುದೇ ಪ್ರಧಾನಿಯೂ ತಮ್ಮ ಕುರ್ಚಿಯ ಮೇಲೆ ಭದ್ರವಾಗಿ 5 ವರ್ಷ ಕುಳಿತ ಉದಾಹರಣೆಯೇ ಇಲ್ಲ. ಸದಾ ರಾಜಕೀಯ ಅನಿಶ್ಚಿತತೆಗಳ ಕೂಪವಾಗಿರುವ ಪಾಕಿಸ್ಥಾನದ ಇತಿಹಾಸದ ಒಂದು ಮೆಲುಕು ಇಲ್ಲಿದೆ.

ಪಾಕಿಸ್ಥಾನ ರಾಜಕೀಯದ ಪ್ರಮುಖ ಘಟ್ಟಗಳು

ಗವರ್ನರ್‌ ಜನರಲ್‌ ಆಡಳಿತ 
· ಮೊಹಮ್ಮದ್‌ ಅಲಿ ಜಿನ್ನಾ (1947-1948)
· ಖಾವಾಜ ನಾಜಿಮುದ್ದೀನ್‌ (1948-1951)
· ಗುಲಾಂ ಮೊಹಮ್ಮದ್‌ (1951-1955) (ಗವರ್ನರ್‌, ಪ್ರಧಾನಿ)

ಸೇನಾ ಆಡಳಿತ
· ಇಸ್ಕಾಂದರ್‌ ಅಲಿ ಮಿರ್ಜಾ (1956 - 1958)
· ಅಯೂಬ್‌ ಖಾನ್‌ (1958-1969)

ಪ್ರಜಾ ಪ್ರಭುತ್ವದ ಸರಕಾರ
· ಝುಲ್ಫಿಕರ್‌ ಅಲಿ ಭುಟ್ಟೋ (1971-1977) (4 ವರ್ಷ ಪ್ರಧಾನಿ, 2 ವರ್ಷ ಅಧ್ಯಕ್ಷರಾ ಗಿದ್ದವರು)

ಸೇನಾ ಆಡಳಿತ
· ಜಿಯಾ ಉಲ್‌ ಹಕ್‌ (1977-1985) (ಇದು ಪ್ರಧಾ ನಿಯೇ ಇಲ್ಲದ ಅವಧಿ; ಈ ಕಾಲಘಟ್ಟದಲ್ಲಿ ದೇಶ ಮುನ್ನಡೆಸಿ­ದವರು)

ಪ್ರಜಾ ಪ್ರಭುತ್ವದ ಸರಕಾರ
· ಬೆನಜೀರ್‌ ಭುಟ್ಟೋ (1988-1900)
· ನವಾಜ್‌ ಷರೀಫ್ (1990-1993)
· ಬೆನಜೀರ್‌ ಭುಟ್ಟೋ (1983-1996)
· ನವಾಜ್‌ ಷರೀಫ್ (1996-1999)

ಸೇನಾ ಆಡಳಿತ
· ಪರ್ವೇಜ್‌ ಮುಷರಫ್ (1999-2008)(ಪರ್ವೇಜ್‌ ಅಧ್ಯಕ್ಷಾವಧಿಯಲ್ಲಿ ನಾಲ್ವರು ಪ್ರಧಾನಿಗಳು) 

ಪ್ರಜಾ ಪ್ರಭುತ್ವದ ಸರಕಾರ
· ಯೂಸುಫ್ ರಾಜಾ ಗಿಲಾನಿ (2008-2012)
· ರಾಜಾ ಪರ್ವೇಜ್‌ ಅಶ್ರಫ್ (2012-2013)
· ನವಾಜ್‌ ಷರೀಫ್ (2013-2016)
· ಶಾಹಿದ್‌ ಖಕ್ಕನ್‌ (2017-2018)

ಪಾಕ್‌ ಪ್ರಧಾನಿಯಾದ ವರು ಒಮ್ಮೆಯೂ ಪೂರ್ಣಾವಧಿ ಇರಲೇ ಇಲ್ಲ; ವಜಾಗೊಂಡವರೇ ಹೆಚ್ಚು
1951 
ರಾವಲ್ಪಿಂಡಿಯ ರ್ಯಾಲಿಯೊಂದ ರಲ್ಲಿ ಮೊದಲ ಪ್ರಧಾನಿ ಲಿಯಾಖತ್‌ ಅಲಿ ಖಾನ್‌ ಹತ್ಯೆ
1958 : ಸಂವಿಧಾನ ರದ್ದುಪಡಿಸಿ, ಸೇನಾಡಳಿತ ಹೇರಿದ ಅಧ್ಯಕ್ಷ ಇಸ್ಕಂದರ್‌ ಮಿರ್ಜಾ ಆಡಳಿತ ಚುಕ್ಕಾಣಿ ಹಿಡಿದ ಸೇನಾ ಮುಖ್ಯಸ್ಥ ಮೊಹಮ್ಮದ್‌ ಅಯೂಬ್‌ ಖಾನ್‌ ಇಸ್ಕಂದರ್‌ ಅವರನ್ನು ಅಧ್ಯಕ್ಷ ಪದವಿ­ ಯಿಂದ ಕೆಳಗಿಳಿಸಿ ಅಧ್ಯಕ್ಷರಾದ ಅಯೂಬ್‌

1970
ಚುನಾವಣೆಯಲ್ಲಿ ಪೂರ್ವ ಪಾಕಿಸ್ಥಾನ ಮೂಲದ ಅವಾಮಿ ಲೀಗ್‌ಗೆ ಸ್ಪಷ್ಟ ಬಹುಮತ ಅಧಿಕಾರ ಹಸ್ತಾಂತರಕ್ಕೆ ರಾಷ್ಟ್ರಾಧ್ಯಕ್ಷ ಯಾಹ್ಯಾ ಖಾನ್‌ರಿಂದ ಉದ್ದೇಶಿತ ತಡೆ ಅಧಿಕಾರ ಹಸ್ತಾಂತರ ಗೊಳ್ಳದಿ­ ದ್ದಕ್ಕೆ ಆಂತರಿಕ ಸಂಘರ್ಷ
1971 ಪಾಕಿಸ್ಥಾನ ಪಡೆಗಳು ಭಾರತಕ್ಕೆ ಶರಣು ಸ್ವತಂತ್ರಗೊಂಡ ಪೂರ್ವ ಪಾಕಿ ಸ್ತಾನ ಬಾಂಗ್ಲಾದೇಶವಾಗಿ ಉದಯ

1971-73
ಯಾಹ್ಯಾ ಖಾನ್‌ ರಾಜಿನಾಮೆ ಹೊಸ ಆಡಳಿತ ನೀತಿಯನ್ವಯ ಪ್ರಧಾನಿಯಾದ ಜುಲ್ಫಿಕರ್‌ ಭುಟ್ಟೋ
1977  ಚುನಾಯಿತ ಸರಕಾರದ ಅಧಿಕಾರ ಕಿತ್ತುಕೊಂಡ ಸೇನಾ ನಾಯಕ ಜಿಯಾ-ಉಲ್‌-ಹಕ್‌
1979  ರಾಜಕೀಯ ಕೊಲೆಗೆ ಸಂಚು ರೂಪಿಸಿದ ಆರೋಪದಡಿ ಬಂಧಿತ ಭುಟ್ಟೋ ಶಿಕ್ಷೆ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌ ಭುಟ್ಟೋ ಸಲ್ಲಿಸಿದ್ದ ಕ್ಷಮಾದಾನ ಅರ್ಜಿ ತಿರಸ್ಕರಿಸಿದ ಜಿಯಾ-ಉಲ್‌-ಹಕ್‌ ಭುಟ್ಟೋಗೆ ಮರಣ ದಂಡನೆ ಜಾರಿ

1988
ಅನುಮಾನಸ್ಪದ ವಿಮಾನ ಅಪಘಾತದಲ್ಲಿ ಜಿಯಾ ಉಲ್‌ ಹಕ್‌ ಮರಣ ಪ್ರಧಾನಿಯಾಗಿ ಬೆನಜೀರ್‌ ಭುಟ್ಟೋ ಆಯ್ಕೆ
1990 – ಭ್ರಷ್ಟಾಚಾರ ಆರೋಪಗಳ ಹಿನ್ನೆಲೆ ಯಲ್ಲಿ ಬೆನಜೀರ್‌ ಸರಕಾರ ಪತನ ನೂತನ ಪ್ರಧಾನಿಯಾಗಿ ನವಾಜ್‌ ಷರೀಫ್ ಆಯ್ಕೆ

1993
ಭ್ರಷ್ಟಾಚಾರ ಆರೋಪಗಳ ಸುಳಿಗೆ ಸಿಲುಕಿದ ಷರೀಫ್ ಸರಕಾರ ವಜಾಗೊಳಿ ಸಿದ ಅಧ್ಯಕ್ಷ ಗುಲಾಂ ಇಶ್ಕ್ ಖಾನ್‌ ಸುಪ್ರೀಂ ಕೋರ್ಟ್‌ನಿಂದ ಷರೀಫ್ ಪುನಃ ಪ್ರಧಾನಿ ಷರೀಫ್ ಮತ್ತು ಖಾನ್‌ ನಡುವೆ ಮುಂದುವರಿದ ಶೀತಲ ಸಮರ ಸೇನಾ ಮುಖ್ಯಸ್ಥ ವಾಹೀದ್‌ ಖಾನ್‌ ಅವರಿಂದ ಖಾನ್‌ ಮತ್ತು ಷರೀಫ್ ಬಲವಂತದ ಪದಚ್ಯುತಿ ಬೆನಜೀರ್‌ ಭುಟ್ಟೋಗೆ ಸರಕಾರ ರಚಿಸಲು ಮತ್ತೆ ಅವಕಾಶ

1996
ಭ್ರಷ್ಟಾಚಾರ ಆರೋಪ ಗಳ ಹಿನ್ನೆಲೆಯಲ್ಲಿ ಭುಟ್ಟೋ ಸರಕಾರ ಪತನ 
1997 ಪ್ರಧಾನಿಯಾಗಿ ನವಾಜ್‌ ಷರೀಫ್ ಪುನಃ ಅಧಿಕಾರಕ್ಕೆ ತಮ್ಮ ವಿರುದ್ಧದ ನ್ಯಾಯಾಲಯ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಭಟ್ಟೋ ದೇಶದಿಂದ ಪರಾರಿ

1999
ಸೇನಾ ಮುಖ್ಯಸ್ಥ ಪರ್ವೇಜ್‌ ಮುಶರಫ್ರಿಂದ ನವಾಜ್‌ ಷರೀಫ್ರಿಂದ ಕ್ಷಿಪ್ರಕ್ರಾಂತಿ ನವಾಜ್‌ ಶರೀಫ್ ಸರಕಾರ ವಿಸರ್ಜನೆ ದೇಶಭ್ರಷ್ಟರಾದ ಷರೀಫ್
2002  ಪರ್ವೇಜ್‌ ಮುಶರಫ್ ಅವಗಾಹನೆಯಲ್ಲಿ ಸಾರ್ವತ್ರಿಕ ಚುನಾವಣೆ ಝಫಾರುಲ್ಲಾ ಜಮಾಲಿ ನೂತನ ಪ್ರಧಾನಿ

2004
ಮುಶರಫ್ ಜತೆಗಿನ ಭಿನ್ನಾಭಿಪ್ರಾಯ ಹಿನ್ನೆಲೆಯಲ್ಲಿ ಪ್ರಧಾನಿ ಹುದ್ದೆಗೆ ಜಮಾಲಿ ರಾಜಿನಾಮೆ ನೂತನ ಪ್ರಧಾನಿಯಾಗಿ ಶೌಕತ್‌ ಅಜೀಜ್‌
2007 – ಸಾರ್ವತ್ರಿಕ ಚುನಾವಣೆಗೆ ಅವಕಾಶ ಕಲ್ಪಿಸಿದ ಮುಶರಫ್ ಇದೇ ವರ್ಷ ಡಿಸೆಂಬರ್‌ನಲ್ಲಿ ರಾವಲ್ಪಿಂಡಿಯಲ್ಲಿ ಭುಟ್ಟೋ ಹತ್ಯೆ 

2008
ಸಾರ್ವತ್ರಿಕ ಚುನಾವಣೆಯಲ್ಲಿ ಭುಟ್ಟೋರ ಪಾಕಿಸ್ಥಾನ ಪೀಪಲ್ಸ್‌ ಪಾರ್ಟಿ ಜಯಭೇರಿ ಪ್ರಧಾನಿಯಾಗಿ ಯೂಸುಫ್ ರಾಜಾ ಗಿಲಾನಿ ಆಯ್ಕೆ ಅಧ್ಯಕ್ಷ ಹುದ್ದೆಗೆ ಮುಶರಫ್ ರಾಜಿನಾಮೆ ನೂತನ ಅಧ್ಯಕ್ಷರಾಗಿ ಆಸಿಫ್ ಅಲಿ ಜರ್ದಾರಿ

2012
ಪ್ರಧಾನಿ ಹುದ್ದೆಯಿಂದ ಗಿಲಾನಿಯನ್ನು ಪದಚ್ಯುತ ಗೊಳಿಸಿದ ಸುಪ್ರೀಂ ಕೋರ್ಟ್‌ ರಾಜಾ ಪರ್ವೇಜ್‌ ಅಶ್ರಫ್ ಹೊಸ ಪ್ರಧಾನಿ
2013  ಮೂರನೇ ಬಾರಿಗೆ ಪ್ರಧಾನಿಯಾದ ನವಾಜ್‌ ಷರೀಫ್

2017
ಪ್ರಧಾನಿ ಹುದ್ದೆಯಿಂದ ಷರೀಫ್ರನ್ನು ಪದಚ್ಯುತಿಗೊಳಿಸಿದ ಸುಪ್ರೀಂ ಕೋರ್ಟ್‌ ಶಾಹೀದ್‌ ಖಕ್ಕನ್‌ ಅಬ್ಟಾಸಿ ನೂತನ ಪ್ರಧಾನಿಯಾಗಿ ಆಯ್ಕೆ

ಟಾಪ್ ನ್ಯೂಸ್

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾಶ್ರೀ: ಮೇ 27ರವರೆಗೆ ನ್ಯಾಯಾಂಗ ಬಂಧನ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

11

Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.