• ಮೊಳಕೆಯೊಡೆದ ಸಸಿ ಮೇಲೆ ಜಿಂಕೆ ದಾಳಿ

  ನರೇಗಲ್ಲ: ಸತತ ಬರಗಾಲದಿಂದ ಚಿಂತೆಗೀಡಾದ್ದ ರೈತ ಸಮುದಾಯ ಪ್ರಸಕ್ತ ಬಾರಿ ಆದ ಅಲ್ಪ ಪ್ರಮಾಣದ ಮಳೆಯಲ್ಲಿ ಬಿತ್ತನೆ ಮಾಡಿದ್ದು, ಬೀಜ ಮೊಳಕೆಯಾಡೆದ ಸಸಿಗಳ ಜಿಂಕೆಗಳ ದಂಡು ಲಗ್ಗೆಯಿಟ್ಟು ನಾಶ ಮಾಡುತ್ತಿದೆ. ಮುಂಗಾರು ಹಂಗಾಮಿನ ಆರಂಭಿಕ ಮಳೆಗಳು ಸುರಿಸಿದ ಭರಪುರ…

 • ಶತಮಾನದ ಶಾಲೆ ಸಾಗುತ್ತಿದೆ ಅವಸಾನದತ್ತ!

  ಸಿಕಂದರ ಎಂ. ಆರಿ ನರೇಗಲ್ಲ: ನೂರು ವರ್ಷದ ಇತಿಹಾಸವಿರುವ, ಹಲವಾರು ದಾಖಲೆ ಹೊಂದಿರುವ ಶಾಲೆಯೊಂದು ಅಭಿವೃದ್ಧಿ ಕಾಣದೆ ಸೊರಗುತ್ತಿದೆ. ಈ ನಾಡಿಗೆ ಅನೇಕ ಪ್ರತಿಭಾನ್ವಿತರನ್ನು, ಸಾಧಕರನ್ನು, ಅಪ್ರತಿಮ ಕ್ರೀಡಾಪಟುಗಳನ್ನು, ನಾಡು ಕಂಡ ಅಪರೂಪದ ಸಾಹಿತಿಗಳನ್ನು ಸಿದ್ಧಪಡಿಸಿ ಕಳುಹಿಸಿದ ಇತಿಹಾಸ…

 • ರೈತರ ಬದುಕು ಸಿಂಗಾರ ಮಾಡುವುದೇ ಮುಂಗಾರು

  ವೀರೇಂದ್ರ ನಾಗಲದಿನ್ನಿ ಗದಗ: ಎಲ್ಲಿ ಓಡುವಿರಿ ನಿಲ್ಲಿ ಮೋಡಗಳೇ ನಾಲ್ಕು ಹನಿಗಳ ಚೆಲ್ಲಿ..ಈ ಜನಪ್ರಿಯ ಈ ಹಾಡಿನ ಸಾಲುಗಳನ್ನು ಎಷ್ಟು ಬಾರಿ ನೆನಪಿಸಿಕೊಂಡರೂ ನೆಮ್ಮದಿ ಕಾಣದಂತಾಗಿದೆ. ಹೌದು. ಕಳೆದ ಐದಾರು ವರ್ಷಗಳಿಂದ ತೀವ್ರ ಬರದಿಂದ ಕಂಗೆಟ್ಟ ರೈತರು ಪ್ರಸಕ್ತ…

 • ರೋಣದಲ್ಲೇ ಕಾಲೇಜು ಮುಂದುವರಿಸಿ

  ರೋಣ: ಪಟ್ಟಣದಲ್ಲಿನ ಬಸನಗೌಡ ಗಿರಡ್ಡಿ ಸರಕಾರಿ ಪ್ರಥಮ ದರ್ಜೆ ಕಾಲೇಜನ್ನು ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡಕ್ಕೆ ಸ್ಥಳಾಂತರ ಮಾಡಬಾರದೆಂದು ಆಗ್ರಹಿಸಿ ಮಾಜಿ ಶಾಸಕ ಜಿ.ಎಸ್‌. ಪಾಟೀಲ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು. ಈ ಕುರಿತು ಮುಖ್ಯಮಂತ್ರಿಗಳು ಪ್ರತಿಕ್ರಿಯಿಸಿ,…

 • ಡಂಬಳ ವಿದ್ಯುತ್‌ ಸರಬರಾಜು ಕೇಂದ್ರಕ್ಕೆ ಮುತ್ತಿಗೆ

  ಮುಂಡರಗಿ: ತಾಲೂಕಿನ ಕದಾಂಪುರ ಗ್ರಾಮದ ರೈತರು ನಿರಂತರ ವಿದ್ಯುತ್‌ ಪೂರೈಕೆ ಮತ್ತು ರೈತರ ಪಂಪ್‌ಸೆಟ್‌ಗಳಿಗೆ ಸರಿಯಾಗಿ ವಿದ್ಯುತ್‌ ಪೂರೈಸುವಂತೆ ಆಗ್ರಹಿಸಿ ಗ್ರಾಮದ ನೂರಕ್ಕೂ ಹೆಚ್ಚು ರೈತರು ಗ್ರಾಮದ ರೈತ ಶಿವು ಬಿಡನಾಳ ನೇತೃತ್ವದಲ್ಲಿ ಡಂಬಳ ಗ್ರಾಮದ ಕೆಪಿಟಿಸಿಎಲ್ ವಿದ್ಯುತ್‌…

 • ಸರಕಾರಿ ಸೌಲಭ್ಯ ಸದುಪಯೋಗಕ್ಕೆ ಸಲಹೆ

  ನರೇಗಲ್ಲ: ಅಂಗವಿಕಲರು ಹಾಗೂ ಹಿರಿಯ ನಾಗರಿಕರಿಗೆ ಸರ್ಕಾರ ಹಲವು ಸೌಲಭ್ಯಗಳನ್ನು ಕಲ್ಪಿಸಿದ್ದು, ಇದರ ಸದುಪಯೋಗವನ್ನು ಅರ್ಹರು ಪಡೆದುಕೊಳ್ಳಬೇಕು ಎಂದು ರೋಣ ತಾಲೂಕು ಎಂಆರ್‌ಡಬ್ಲೂ ಕಾರ್ಯಕರ್ತ ಬಸವರಾಜ ಓಲಿ ಹೇಳಿದರು. ಪಟ್ಟಣದ ಗಾಂಧಿ ಭವನದಲ್ಲಿ ಮಂಗಳವಾರ ಜಿ.ಪಂ, ವಿಕಲಚೇತನರ ಹಾಗೂ…

 • ಮೊದಲ ಹಂತದಲ್ಲಿ 500 ಮನೆ ವಿತರಣೆ

  ಗದಗ: ಇಲ್ಲಿನ ಗಂಗಿಮಡಿಯಲ್ಲಿ ನಿರ್ಮಿಸಲಾಗುತ್ತಿರುವ ವಸತಿ ಸಮುಚ್ಛಯದಡಿ ಮೂರು ತಿಂಗಳಲ್ಲಿ ಮೊದಲ ಹಂತವಾಗಿ 500 ಮನೆಗಳನ್ನು ಫಲಾನುಭವಿಗಳಿಗೆ ವಿತರಿಸಲಾಗುತ್ತದೆ ಎಂದು ಶಾಸಕ ಎಚ್.ಕೆ. ಪಾಟೀಲ ಹೇಳಿದರು. ನಗರದ ಗಂಗಿಮಡಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ನಿರ್ಮಿಸಲಾಗುತ್ತಿರುವ ವಸತಿ ಸಮುಚ್ಛಯ ಕಾಮಗಾರಿಯನ್ನು ಮಂಗಳವಾರ…

 • ಗ್ರಾಮ-ನಗರ ಸ್ವಚ್ಛತೆಗೆ ಪಣ

  ಗದಗ: ಆರೋಗ್ಯಕರ ಮತ್ತು ಕ್ರಿಯಾಶೀಲತೆಗಾಗಿ ಸ್ವಚ್ಛಮೇವ ಜಯತೆ ಹಾಗೂ ಜಲಾಮೃತ ಕಾರ್ಯಗಳು ಪ್ರತಿಯೊಬ್ಬರ ಜೀವನದ ಮಂತ್ರವಾಗಬೇಕು ಎಂದು ರಾಜ್ಯ ಕೌಶಲಾಭಿವೃದ್ಧಿ, ಮುಜರಾಯಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಹೇಳಿದರು. ತಾಲೂಕಿನ ಬಿಂಕದಕಟ್ಟಿ ಗ್ರಾಮದ…

 • ಸರಕಾರಿ ಆಂಗ್ಲ ಮಾಧ್ಯಮ ಶಾಲೆ ಆರಂಭಿಸಿ

  ಮುಂಡರಗಿ: ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಎರಡು ಸರಕಾರಿ ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯಬೇಕು ಎಂದು ಆಗ್ರಹಿಸಿ ತಾಲೂಕು ಅಭಿವೃದ್ಧಿ ಹೋರಾಟ ವೇದಿಕೆಯಿಂದ ತಾಪಂ ಆವರಣದಲ್ಲಿ ಬಿಇಒ ಎಸ್‌.ಎನ್‌. ಹಳ್ಳಿಗುಡಿಯವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅಭಿವೃದ್ಧಿ ಹೋರಾಟ…

 • ಇಂದಿನಿಂದ ‘ಜಲಾಮೃತ’ ಜನಜಾಗೃತಿ

  ಗದಗ: ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆ ವಾತಾವರಣ ನಿರ್ಮಿಸಿ, ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡುವ ಹಾಗೂ ಈಗಾಗಲೇ ನಿರ್ಮಿಸಿರುವ ಶೌಚಾಲಯಗಳನ್ನು ಬಳಸುವ ಬಗ್ಗೆ ಜೂ. 11ರಿಂದ ಒಂದು ತಿಂಗಳ ಕಾಲ ‘ಸ್ವಚ್ಛ ಮೇವ ಜಯತೆ’ ಹಾಗೂ ನೀರು ಸಂಗ್ರಹ, ಸಂರಕ್ಷಣೆ,…

 • ಸರಕಾರದ ವಿರುದ್ಧ ಆಕ್ರೋಶ

  ಗದಗ: ಭೂಸ್ವಾಧೀನ ಕಾಯ್ದೆ ತಿದ್ದುಪಡಿಗೆ ಮುಂದಾಗಿರುವ ರಾಜ್ಯ ಸಮ್ಮಿಶ್ರ ಸರಕಾರದ ಕ್ರಮ ಖಂಡಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ನೂರಾರು ರೈತರು ನಗರದಲ್ಲಿ ಸೋಮವಾರ ಬೃಹತ್‌ ಪ್ರತಿಭಟನೆ ನಡೆಸಿದರು. ಇಲ್ಲಿನ ಟಿಪ್ಪು ಸುಲ್ತಾನ್‌ ವೃತ್ತದಲ್ಲಿ…

 • ಮುಂದುವರೆದ ಭೂಕುಸಿತ

  ನರಗುಂದ: ಪಟ್ಟಣದ ನಾಲ್ಕು ಬಡಾವಣೆ ನಿವಾಸಿಗಳ ನಿದ್ದೆಗೆಡಿಸಿದ ಭೂಕುಸಿತ ಮತ್ತೇ ಮುಂದುವರೆದಿದೆ. ರವಿವಾರ ಸ್ಥಳೀಯ ಕಸಬಾ ಬಡಾವಣೆಯಲ್ಲಿ ಎರಡು ಮನೆಗಳ ನಡುವಿನ ಗೋಡೆಯ ಅಡಿಯಲ್ಲೇ ಭೂಕುಸಿತ ಉಂಟಾಗಿದೆ. ಚನ್ನಬಸಪ್ಪ ಹಾದಿಮನಿ ಎಂಬುವರ ಮನೆ ಮತ್ತು ಯಲ್ಲವ್ವ ಮಟಗೇರ ಅವರ…

 • ಜಿಂದಾಲ್ಗೆ ಭೂಮಿ ನೀಡಿದರೆ ಜನಾಂದೋಲನ

  ಗದಗ: ಬಳ್ಳಾರಿ ಸಮೀಪದ ಜಿಂದಾಲ್ ಸ್ಟೀಲ್ಸ್ ಕಂಪನಿಗೆ ಸರ್ಕಾರ 3,667 ಎಕರೆ ಭೂಮಿಯನ್ನು ಖರೀದಿಗೆ ನೀಡಲು ಸಚಿವ ಸಂಪುಟ ಕೈಗೊಂಡಿರುವ ನಿರ್ಣಯವನ್ನು ಒಂದು ವಾರದಲ್ಲಿ ವಾರದಲ್ಲಿ ಕೈಬಿಡಬೇಕು. ಇಲ್ಲವಾದರೆ ಕಾನೂನು ಹೋರಾಟದೊಂದಿಗೆ ಈ ಭಾಗದ ಸ್ವಾಮೀಜಿಗಳು, ಪರಿಸರವಾದಿಗಳ ಜೊತೆಗೂಡಿ…

 • ಉದ್ಯಾನ’ವನ’ ತಣಿಸುವುದೇ ‘ಮನ’

  ಗಜೇಂದ್ರಗಡ: ಉದ್ಯಾನವನ ಇದೆ ಆದರೆ ವಾಯುವಿಹಾರಕ್ಕೆ ಸರಿಯಾದ ಫುಟ್ಪಾತ್‌ ರಸ್ತೆ ಇಲ್ಲ, ವಿದ್ಯುತ್‌ ಸಂಪರ್ಕವಿಲ್ಲ, ಸಮರ್ಪಕ ನಿರ್ವಹಣೆ ಇಲ್ಲ, ಹಸಿರು ಹುಲ್ಲಿನ ಹಾಸಿಗೆಯಂತೂ ಇಲ್ಲವೇ ಇಲ್ಲ. ಒಂದು ಸಮಯದಲ್ಲಿ ಆಕರ್ಷಣೀಯವಾಗಿದ್ದ ಉದ್ಯಾನವನ ಇದೀಗ ಅಂದ ಕಳೆದುಕೊಂಡು ಕಾಲಗರ್ಭಕ್ಕೆ ಸೇರುವ…

 • ಇ-ಕೆವೈಸಿಗೆ ಸರ್ವರ್‌ ಸಮಸ್ಯೆ

  ಗಜೇಂದ್ರಗಡ: ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ ಪ್ರಕಾರ ಪಡಿತರ ಚೀಟಿಯಲ್ಲಿನ ಪ್ರತಿ ಸದಸ್ಯರು ಬಯೋಮೆಟ್ರಿಕ್‌ ಅಧಿಕೃತಗೊಳಿಸಬೇಕೆಂದು ಆಹಾರ ಇಲಾಖೆ ಸೂಚಿಸಿರುವ ಹಿನ್ನೆಲೆಯಲ್ಲಿ ಎಲ್ಲ ನ್ಯಾಯಬೆಲೆ ಅಂಗಡಿಗಳ ಎದುರು ಪಡಿತರದಾರರು ಜಮಾಯಿಸಿದ್ದಾರೆ. ಆದರೆ ಸರ್ವರ್‌ ಸಮಸ್ಯೆಯಿಂದ ಸಾರ್ವಜನಿಕರು ಪರದಾಡುವಂತಾಗಿದೆ. ಪಡಿತರ…

 • ಉಳ್ಳಾಗಡ್ಡಿ ಸಂಗ್ರಹ ಕಾರ್ಖಾನೆ ನಿರ್ಮಾಣಕ್ಕೆ ಯತ್ನ

  ಗಜೇಂದ್ರಗಡ: ಈ ಭಾಗದ ಮತದಾರರ ಋಣ ತೀರಿಸುವ ನಿಟ್ಟಿನಲ್ಲಿ ಇಲ್ಲಿ ಅತಿಹೆಚ್ಚು ಬೆಳೆಯುವ ಉಳ್ಳಾಗಡ್ಡಿ ಫಸಲನ್ನು ಅಧಿಕ ದಿನಗಳ ಕಾಲ ಕೆಡದಂತೆ ಸಂಗ್ರಹಿಸಿಡುವ ಕಾರ್ಖಾನೆ ನಿರ್ಮಾಣಕ್ಕೆ ಶ್ರಮಿಸಲಾಗುವುದು ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು. ಪಟ್ಟಣದ ಶಾಸಕರ ನಿವಾಸ…

 • ಆಂಗ್ಲ ಮಾಧ್ಯಮ ಪ್ರವೇಶಾತಿಗೆ ಹೆಚ್ಚುವರಿ ಬೇಡಿಕೆ

  ನರಗುಂದ: ಒಂದನೆ ವರ್ಗದಿಂದಲೇ ಆಂಗ್ಲ ಮಾಧ್ಯಮ ಬೋಧನೆ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ಆಯ್ದ ಸರಕಾರಿ ಶಾಲೆಗಳಲ್ಲಿ ತರಗತಿ ಆರಂಭಿಸಿದೆ. ಈ ಮಧ್ಯೆ ಆಂಗ್ಲ ಮಾಧ್ಯಮ ಪ್ರವೇಶಾತಿಗೆ ಪಾಲಕರಿಂದ ಹೆಚ್ಚುವರಿ ಬೇಡಿಕೆ ಬರುತ್ತಿದೆ. 1ನೇ ವರ್ಗದಿಂದ ಆಂಗ್ಲ ಮಾಧ್ಯಮ…

 • ನರಗುಂದದಲ್ಲಿ ಮತ್ತೇ ಕಾಣಿಸಿಕೊಂಡ ಭೂಕುಸಿತ

  ನರಗುಂದ: ಕಳೆದ 2008 ಹಾಗೂ 2009ರಲ್ಲಿ ಪಟ್ಟಣದ ನಾಲ್ಕು ಬಡಾವಣೆಗಳ ಸಾವಿರಾರು ನಿವಾಸಿಗಳನ್ನು ಆತಂಕಕ್ಕೆ ಸಿಲುಕಿಸಿ ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿಗೆ ಕಾರಣವಾಗಿದ್ದ ಭೂಕುಸಿತ ನರಗುಂದದಲ್ಲಿ ಮತ್ತೇ ಕಾಣಿಸಿಕೊಂಡಿದೆ. ಶನಿವಾರ ಬೆಳಗ್ಗೆ 6ರ ವೇಳೆಗೆ ಪಟ್ಟಣದ ಪ್ರಮುಖ ಜನನಿಬಿಡ…

 • ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರೈತರಿಂದ ದೆಹಲಿ ಚಲೋ

  ಮುಂಡರಗಿ: ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ತಾಲೂಕು ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಶನಿವಾರ ಪಟ್ಟಣದ ಅನ್ನದಾನೀಶ್ವರ ಮಠದಿಂದ ಕೈಗೊಂಡ ದೆಹಲಿ ಚಲೋಗೆ ನಾಡೋಜ ಡಾ| ಅನ್ನದಾನೀಶ್ವರ ಸ್ವಾಮೀಜಿ ಚಾಲನೆ ನೀಡಿದರು. ನಂತರ ಮಾತನಾಡಿದ ಸ್ವಾಮೀಜಿ,…

 • ಬೇಸಾಯ ಮಾಡಲು ತಯಾರಿ ಜೋರು

  ನರೇಗಲ್ಲ: ಕಳೆದ ಎರಡು ದಿನಗಳ ಹಿಂದೆ ಸುರಿದ ಮಳೆಯಿಂದ ಕೃಷಿ ಚಟುವಟಿಕೆಗಳಿಗೆ ಹೊಸ ಚೈತನ್ಯ ಮೂಡಿದೆ. ರೈತರು ಬಿತ್ತನೆ ಬೀಜ, ಗೊಬ್ಬರ ಸಂಗ್ರಹಣೆ ಮಾಡುವುದರ ಜೊತೆಗೆ ಜಮೀನು ಸ್ವಚ್ಛತೆ ಸೇರಿದಂತೆ ಇನ್ನಿತರ ಕಾಯಕದಲ್ಲಿ ತೊಡಗಿದ್ದಾರೆ. ನರೇಗಲ್ಲ ಹೋಬಳಿಯಾದ್ಯಂತ ಕಳೆದ…

ಹೊಸ ಸೇರ್ಪಡೆ