• ಉಳ್ಳಾಲದ ಹಲವೆಡೆ ಸಂಭ್ರಮದ ಸ್ವಾತಂತ್ರ್ಯ ದಿನ ಆಚರಣೆ

  ಉಳ್ಳಾಲ: ದೇಶದಾದ್ಯಂತ ಇಂದು 72ನೇ ಸ್ವಾತಂತ್ರ್ಯೋತ್ಸವ ಆಚರಣೆ ನಡೆಯುತ್ತಿದ್ದು, ಉಳ್ಳಾಲದ ಹಲವು ಕಡೆ ಸಂಭ್ರಮದಿಂದ ನಡೆಯಿತು. ಅಲ್-ಅಮೀನ್ ಫ್ರೆಂಡ್ಸ್ ಕೈರಂಗಳ ವತಿಯಿಂದ 73 ನೇ ಸ್ವಾತಂತ್ರ್ಯ ದಿನಾಚರಣೆ ಯನ್ನು ಸಂಸ್ಥೆಯ ಕಛೇರಿ ಮುಂಬಾಗದಲ್ಲಿ ಆಚರಿಸಲಾಯಿತು. ಸಾಂಬರತೊಟ ನೂರಾನಿಯ ಜುಮಾ…

 • ದೇಶದ “ಈ ಗ್ರಾಮ”ದಲ್ಲಿ ಮಾತ್ರ 5 ದಿನದ ಮೊದಲೇ ಸ್ವಾತಂತ್ರ್ಯೋತ್ಸವ ಆಚರಿಸುವುದೇಕೆ?

  ಮಧ್ಯಪ್ರದೇಶ;ಮಧ್ಯಪ್ರದೇಶದ ಮಂಡ್ ಸೌರ್ ಎಂಬ ಪುಟ್ಟ ಗ್ರಾಮದಲ್ಲಿ ಕಳೆದ ಮೂರು ದಶಕಗಳ ಪಶುಪತಿನಾಥ ದೇವಸ್ಥಾನದ ಪಂಚಾಂಗದ ಸಂಪ್ರದಾಯದಂತೆ ಸ್ವಾತಂತ್ರ್ಯೋತ್ಸವ ಆಚರಿಸುತ್ತ ಬಂದಿದ್ದಾರೆ ಎಂದು ವರದಿ ತಿಳಿಸಿದೆ. ಪಶುಪತಿನಾಥ ದೇವಸ್ಥಾನದ ಮುಖ್ಯ ಪುರೋಹಿತ ಉಮೇಶ್ ಜೋಶಿ ಅವರ ಪ್ರಕಾರ, 1947ರ…

 • ದೇಶದ ಮಿಲಿಟರಿಗೆ “CDS” ನೇಮಕ, ಮೋದಿ ಮಹತ್ವದ ಘೋಷಣೆ, ಸಿಡಿಎಸ್ ಗೆ ಪರಮಾಧಿಕಾರ ಏನಿದು?

  ನವದೆಹಲಿ:ಎನ್ ಡಿಎ ನೇತೃತ್ವದ ಸರಕಾರ 2ನೇ ಬಾರಿ ಕೇಂದ್ರದಲ್ಲಿ ಅಧಿಕಾರಕ್ಕೇರಿದ 70 ದಿನದೊಳಗೆ 70 ವರ್ಷಗಳಲ್ಲಿ ಸಾಧಿಸಲಾಗದ್ದನ್ನು ಸಾಧಿಸಿ ತೋರಿಸಿದ್ದೇವೆ. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370 ಮತ್ತು 35ಎ ವಿಧಿಯನ್ನು ರದ್ದುಗೊಳಿಸಿದ್ದೇವೆ. ಮುಸ್ಲಿಂ ಮಹಿಳೆಯರಿಗೆ ಸಮಾನ ಹಕ್ಕು…

 • ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ರಾಷ್ಟ್ರ ಧ್ವಜಾರೋಹಣ

  ಮಂಗಳೂರು: ಇಲ್ಲಿನ ನೆಹರು ಮೈದಾನದಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ನೆಹರು ಮೈದಾನದಲ್ಲಿ ದ.ಕ.ಜಿಲ್ಲಾ ಮಟ್ಟದ ಸ್ವಾತಂತ್ರೋತ್ಸವ ಜರಗಿತು. ಪೊಲೀಸ್ ಬ್ಯಾಂಡ್ ಸಹಿತ 20 ವಿವಿಧ ತುಕುಡಿಗಳಿಂದ ಪಥಸಂಚನ ನಡೆಯಿತು.   ಬಿಜೆಪಿ…

 • ಚಿಕ್ಕಮಗಳೂರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರಿಂದ ರಾಷ್ಟ್ರ ಧ್ವಜಾರೋಹಣ

  ಚಿಕ್ಕಮಗಳೂರು: 73ನೇ ಸ್ವಾತಂತ್ರ್ಯ ದಿನದ ಸಂಭ್ರಮದಲ್ಲಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರು ರಾಷ್ಟ್ರ ಧ್ವಜಾರೋಹಣ ನಡೆಸಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಉಪ ಸಭಾಪತಿ ಎಸ್.ಎಲ್.ಧರ್ಮೇಗೌಡ, ಶಾಸಕ ಸಿ.ಟಿ.ರವಿ, ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ಜಿ.ಪಂ….

 • ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ರಿಂದ ಧ್ವಜಾರೋಹಣ

  ಬಳ್ಳಾರಿ: ಗಣಿ ನಾಡು ಬಳ್ಳಾರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 73 ನೇ ಸ್ವಾತಂತ್ರೋತ್ಸವ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಪೊಲೀಸ್, ಗೃಹ ರಕ್ಷಕದಳ, ಎನ್,ಸಿ,ಸಿ ಸಶಸ್ತ್ರ ಮೀಸಲು ಪಡೆ, ಶಾಲಾ ಕಾಲೇಜು ವಿದ್ಯಾರ್ಥಿಗಳ 44 ತುಕಡಿಗಳಿಂದ…

 • ಕಲಬುರಗಿಯಲ್ಲಿ ಜಿಲ್ಲಾಧಿಕಾರಿ ಆರ್ ವೆಂಕಟೇಶ್ವರ ಕುಮಾರರಿಂದ ಧ್ವಜಾರೋಹಣ

  ಕಲಬುರಗಿ: ಜಿಲ್ಲಾಧಿಕಾರಿ ಆರ್ ವೆಂಕಟೇಶ್ವರ ಕುಮಾರ ಅವರು ದೇಶದ 73ನೇ ಸ್ವಾತಂತ್ರ್ಯತ್ರ್ಯೋತ್ಸವದ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಸಂಸದ ಡಾ.ಉಮೇಶ್ ಜಾಧವ್, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನುರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಮಲಾಜಿ ಸೇರಿದಂತೆ ಮುಂತಾದವರಿದ್ದರು. ನಂತರ…

 • 370ನೇ ವಿಧಿ, 35ಎ ವಿಧಿ ರದ್ದು ಮೂಲಕ ಸರ್ದಾರ್ ವಲ್ಲಭಭಾಯ ಕನಸು ನನಸು; ನರೇಂದ್ರ ಮೋದಿ

  ನವದೆಹಲಿ:ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿ ಹಾಗೂ 35ಎ ವಿಧಿಯನ್ನು ರದ್ದುಗೊಳಿಸುವ ಮೂಲಕ ಉಕ್ಕಿನ ಮನುಷ್ಯ ಎಂದೇ ಹೆಸರಾಗಿದ್ದ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಕನಸನ್ನು ನನಸು ಮಾಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಬೆಳಗ್ಗೆ…

 • ಸ್ವಾತಂತ್ರ್ಯೋತ್ಸದ ಧ್ವಜಾರೋಹಣ ಮಾಡಿದ ವಿಜಯಪುರ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ

  ವಿಜಯಪುರ: ಜಿಲ್ಲಾ ಉಸ್ತುವಾರಿ ಸಚಿವರು ಇಲ್ಲದ ಕಾರಣ ಇದೇ ಮೊದಲ ಬಾರಿಗೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲರವರು ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಸ್ವಾತಂತ್ತ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ನಗರದ ಡಾ.ಬಿ.ಆರ್. ಅಂಬೇಡ್ಕರ್ ಜಿಲ್ಲಾ ಮೈದಾನದಲ್ಲಿ ಪ್ರವಾಹದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಸರಳ ಸಮಾರಂಭದಲ್ಲಿ…

 • ಸ್ವಾತಂತ್ರ್ಯದ ಆದರ್ಶಕ್ಕಾಗಿ ಸಾಲಗಾರರಾಗಿಯೇ ಮೃತಪಟ್ಟ ಎಂ.ಎಸ್‌.ಅಧಿಕಾರಿ

  ಉಡುಪಿ: ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸೇವೆ ಸಲ್ಲಿಸಿ ಸೆರೆಮನೆ ವಾಸ ಅನುಭವಿಸಿದವರಲ್ಲಿ ಉಡುಪಿ ಸಮೀಪದ ಮಟ್ಟು ಮೂಲದ ಸುಬ್ರಾಯ ಅಧಿಕಾರಿ ಒಬ್ಬರು. ಇವರು ಎಂ.ಎಸ್‌.ಅಧಿಕಾರಿ ಎಂದೇ ಪ್ರಸಿದ್ಧರು. ಆಗ ಮುಂಬಯಿ ಮತ್ತು ಮದ್ರಾಸ್‌ನಲ್ಲಿ ಮಾತ್ರ ಕಾನೂನು ಕಾಲೇಜು ಇದ್ದ…

 • ದೇಶ ಪ್ರೇಮ ತೆರೆದಿಡುವ ಸ್ವಾತಂತ್ರ್ಯೋತ್ಸವ‌ ಸಂಭ್ರಮ

  ವಿದ್ಯಾನಗರ: ಧ್ವಜಾರೋಹಣ, ಮೆರವಣಿಗೆ, ಪಟಾಕಿ, ದೇಶಭಕ್ತಿಗೀತೆಗಳು, ರಾಷ್ಟ್ರಗೀತೆಯ ಮೈನವಿರೇಳಿಸುವ ಗಾಯನಗಳೊಂದಿಗೆ ಸಂತಸ, ಸಡಗರ ಜತೆಗೆ ದೇಶವೇ ಕುತೂಹಲದಿಂದ ಕಾಯುವ ಕೆಂಪುಕೋಟೆಯಿಂದ ಕೇಳಿ ಬರುವ ಪ್ರಧಾನಿ, ರಾಷ್ಟ್ರಪತಿಯವರ ಭಾಷಣ ಇದು ನಮ್ಮ ದೇಶದ ಸ್ವಾತಂತ್ರ್ಯದಿನಾಚರಣೆ. ರಾಷ್ಟ್ರವೇ ಸಂಭ್ರಮಿಸುವ, ಪುಟ್ಟ ಮಕ್ಕಳಿಂದ…

 • ಕಾಶ್ಮೀರದಲ್ಲಿ 7 ದಶಕಗಳ ಬಳಿಕ ರಾರಾಜಿಸಲಿದೆ ರಾಷ್ಟ್ರ ಧ್ವಜ

  73ನೇ ಸ್ವಾತಂತ್ರ್ಯೋತ್ಸವಕ್ಕೆ ಇಂದು ಇಡೀ ದೇಶ ಸಾಕ್ಷಿಯಾಗುತ್ತಿದೆ. ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಹಲವು ಪ್ರಥಮಗಳಿಗೆ ಕಾರಣ ವಾಗುತ್ತಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡ ಲಾಗಿದ್ದ ವಿಶೇಷ ಸ್ಥಾನ ಮಾನದ 370ನೇ ವಿಧಿ ಹಾಗೂ 35ಎ ರದ್ದುಗೊಂಡ ಬಳಿಕ…

 • ಸರಪಳಿಯಿಂದ ಬಿಡುಗಡೆ

  ಶಾಲೆಯಿಂದ ಮರಳಿ ಮನೆಗೆ ಬಂದ ರೋಹನ್‌ ತನ್ನ ತಾಯಿ ಬಳಿ ಹೋಗಿ, “ಅಮ್ಮಾ, ನಾಳೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ದಿನ. ಅದಕ್ಕೆ ಶಾಲೆಯಲ್ಲಿ ಒಂದು ಪುಟ್ಟ ಕಥೆ ಹೇಳಬೇಕಂತೆ. ಯಾವುದಾದರೂ ಕಥೆಯನ್ನು ಹೇಳಿಕೊಡು’ ಎಂದು ಕೇಳಿದ. ಆಗ…

 • ರಿಬ್ಬನ್‌ನಿಂದ ರಾಷ್ಟ್ರಧ್ವಜ!

  ಜಾದೂಗಾರ ಒಂದು ಖಾಲಿ ಬೆಂಕಿಪೊಟ್ಟಣದೊಳಗೆ ಕೇಸರಿ, ಬಿಳಿ, ಹಸಿರು, ನೀಲಿ ರಿಬ್ಬನ್‌ಗಳನ್ನು ಹಾಕಿ ಮುಚ್ಚುತ್ತಾನೆ. ಎಲ್ಲರೂ ವಂದೇ ಮಾತರಂ ಎಂಬ ಉದ್ಘೋಷವನ್ನು ಮಾಡುತ್ತಿದ್ದಂತೆಯೇ ಬೆಂಕಿ ಪೊಟ್ಟಣವನ್ನು ತೆರೆದಾಗ ರಿಬ್ಬನ್‌ಗಳು ನಮ್ಮ ರಾಷ್ಟ್ರಧ್ವಜವಾಗಿ ಬದಲಾವಣೆಯಾಗಿರುತ್ತವೆ! ರಹಸ್ಯ: ಇದಕ್ಕೆ ಬೇಕಾದ ವಸ್ತುಗಳು:…

 • ಸರ್‌, ಸಲೀಂ ಬಂದ

  ಅತಿಥಿಯಾಗಿ ಬಂದಿದ್ದ ಶಾಸಕರು ಧ್ವಜಾರೋಹಣವನ್ನು ನಡೆಸಿಕೊಟ್ಟರು. ನಂತರ ಶಾಲೆಯ ಜನಪ್ರಿಯ ಕಥೆಗಾರ ಸಲೀಂ ಕಥೆ ಹೇಳುವ ಕಾರ್ಯಕ್ರಮ. ಅದಕ್ಕಾಗಿ ಎಲ್ಲರೂ ಕಾದಿದ್ದರು. ಆದರೆ ಸಲೀಂ ನಾಪತ್ತೆಯಾಗಿದ್ದ! ಅಗಸ್ಟ್‌ 15ರಂದು, ಶಿವಪುರದ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಗಾಗಿ ತಯಾರಿ ಭರದಿಂದ ಸಾಗಿತ್ತು….

 • ಹಿಸ್ಟರಿ ಮರೆತ ಹೀರೋಗಳು

  ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದೊಡ್ಡ ಪಾತ್ರ ವಹಿಸಿದ ಮಹಾತ್ಮ ಗಾಂಧೀಜಿಯ ಎಂಬ ಆಲದ ಮರದ ನೆರಳಿನಲ್ಲಿ ಬಹಳಷ್ಟು ಮಂದಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಅವರಲ್ಲಿ ಕೆಲವರನ್ನು ನೆನಪಿಸಿಕೊಳ್ಳುವ ಪುಟ್ಟ ಪ್ರಯತ್ನ…. ವಿದೇಶಿ ಬ್ರಹ್ಮಚಾರಿಣಿಯ ಸ್ವಾತಂತ್ರ್ಯ ಹೋರಾಟ- ನಿವೇದಿತಾ ಇಂಗ್ಲೆಂಡ್‌…

 • 1947ರ ಆ.15ರಂದು ಕೆಂಪುಕೋಟೆ ಮೇಲೆ ಧ್ವಜ ಹಾರಿಲ್ಲ, “ಆ” ತ್ರಿವರ್ಣ ಧ್ವಜ ಎಲ್ಲಿದೆ ?

  ನವದೆಹಲಿ:ಲಕ್ಷಾಂತರ ಜನರ ತ್ಯಾಗ, ಹೋರಾಟ, ಬಲಿದಾನಗಳ ಮೂಲಕ ಭಾರತ 1947ರ ಆಗಸ್ಟ್ 15ರಂದು ಬ್ರಿಟಿಷರ ದಾಸ್ಯದ ಸಂಕೋಲೆಯಿಂದ ಕಳಚಿಕೊಂಡು ಸ್ವಾತಂತ್ರ್ಯ ಪಡೆದಿತ್ತು ಎಂಬುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಗುರುವಾರ ದೇಶಾದ್ಯಂತ 73ನೇ ಸ್ವಾತಂತ್ರ್ಯೋತ್ಸವದ ಸಂಭ್ರಮಕ್ಕೆ ಸಾಕ್ಷಿಯಾಗಲಿದೆ. 73ನೇ ಸ್ವಾತಂತ್ರ್ಯೋತ್ಸವ…

ಹೊಸ ಸೇರ್ಪಡೆ