ಹುಷಾರ್‌, ಎಲ್ರ ಕಾಲೆಳಿಯತ್ತೆ ಕಾಲ!


Team Udayavani, Feb 5, 2022, 12:38 PM IST

ಹುಷಾರ್‌, ಎಲ್ರ ಕಾಲೆಳಿಯತ್ತೆ ಕಾಲ!

“ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಸಿನಿಮಾ ಬಳಿಕ ನಿರ್ದೇಶಕ ಸುಜಯ್‌ ಶಾಸ್ತ್ರಿ ಹೊಸ ಸಿನಿಮಾ ಮಾಡಲು ಹೊರಟಿದ್ದಾರೆ. ಆ ಸಿನಿಮಾಕ್ಕೆ ಅವರಿಟ್ಟ ಹೆಸರು “ಎಲ್ರ ಕಾಲೆಳಿಯತ್ತೆ ಕಾಲ’. ಇತ್ತೀಚೆಗೆ ಈ ಚಿತ್ರದ ಮುಹೂರ್ತ ನಡೆಯಿತು.

ಮುಹೂರ್ತ ಬಳಿಕ ಮಾತನಾಡಿದ ಚಿತ್ರದ ನಿರ್ದೇಶಕ ಸುಜಯ್‌ ಶಾಸ್ತ್ರಿ, “ನಿರ್ಮಾಪಕರಲ್ಲಿ ಒಂದು ಸಿನಿಮಾ ಮಾಡುವುದರ ಕುರಿತು ಸದಾ ಹೇಳುತ್ತಿದ್ದೆ. ಕಥೆ ಕೇಳಿದ ಕೂಡಲೇ ಸಿನಿಮಾ ಮಾಡಲು ಒಪ್ಪಿಕೊಂಡರು. ಇಲ್ಲಿ ರಂಗಭೂಮಿಯ ದೊಡ್ಡ ತಂಡ ಒಟ್ಟಾಗಿರೋದು ಸಂತಸದ ವಿಚಾರ. ನಿರ್ಮಾಪಕರಿಗೂ ಅದು ಖುಷಿ ತಂದಿದೆ. ವಿಳಂಬ ಮಾಡದೇ ಚಿತ್ರವನ್ನು ಬೇಗ ಶೂಟಿಂಗ್‌ ಮುಗಿಸುವ ಪ್ರಯತ್ನ ನಮ್ಮದು’ ಎಂದರು.

ಇದನ್ನೂ ಓದಿ:ಹೆಣ್ಣುಮಕ್ಕಳ ಮುಖ ನೋಡುವ ಆಸೆ ಯಾಕೆ?: ಹಿಜಾಬ್ ವಿವಾದದ ಕುರಿತು ಸಿ.ಎಂ‌.ಇಬ್ರಾಹಿಂ

ಪಾರ್ಟಿ ಸಾಂಗ್‌ಗಳಿಗೆ ಫೇಮಸ್‌ ಆಗಿದ್ದ ರ್ಯಾಪರ್‌, ಸಂಗೀತ ನಿರ್ದೇಶಕ ಚಂದನ್‌ ಶೆಟ್ಟಿ ಇದೇ ಮೊದಲ ಬಾರಿ ನಾಯಕ ನಟನಾಗಿ ನಟಿಸುತ್ತಿದ್ದಾರೆ. “ಇಲ್ಲಿವರೆಗೆ ಸಂಗೀತ ನಿರ್ದೇಶಕ, ರ್ಯಾಪರ್‌ ಆಗಿದ್ದೆ. ಈಗ ಸಿನಿಮಾ ಎಂಬ ಮಹಾಸಾಗರಕ್ಕೆ ನಾಯಕನಾಗಿ ಧುಮುಕುತ್ತಾ ಇದ್ದೇನೆ. ಇದಕ್ಕೆ ಎಲ್ಲರ ಸಾಥ್‌ ಹಾಗೂ ಆರ್ಶೀವಾದ ಇರಲಿ. ಚಿತ್ರದಲ್ಲಿ ನನ್ನದು 80-90 ದಶಕದ ಓರ್ವ ಪ್ರಾಧ್ಯಾಪಕನ ಪಾತ್ರ ಇಷ್ಟು ಬಿಟ್ಟು ಮತ್ತೇನು ಹೇಳಲಾರೆ’ ಎಂದರು.

ಗೋವಿಂದರಾಜು ಈ ಚಿತ್ರದ ನಿರ್ಮಾಪಕ. ಹಿರಿಯ ನಟಿ ತಾರಾ ಪ್ರಮುಖ ಪಾತ್ರ ಮಾಡುತ್ತಿದ್ದಾರೆ.

ಟಾಪ್ ನ್ಯೂಸ್

eshu 2

ಶಿವಮೊಗ್ಗ, ಭದ್ರಾವತಿಯಲ್ಲಿ ಗಲಾಟೆ ನಾನೇ ಮಾಡಿದ್ದು!: ಈಶ್ವರಪ್ಪ ಕಿಡಿ

4araga

ರಾಜ್ಯದ ಸಂಸ್ಕೃತಿ, ಭಾಷೆಯ ರಕ್ಷಣೆಗೆ ನಮ್ಮ ಸರಕಾರ ಕಟಿಬದ್ದವಾಗಿದೆ: ಆರಗ ಜ್ಞಾನೇಂದ್ರ

24

ಕುಣಿಗಲ್: ಭಿಕ್ಷಾಟನೆ; ಮೂರು ಮಂದಿ ರಕ್ಷಣೆ

ತಪ್ಪಿದ ದುರಂತ…ವಿಮಾನ 37 ಸಾವಿರ ಅಡಿ ಎತ್ತರದಲ್ಲಿರುವಾಗ ಇಬ್ಬರು ಪೈಲಟ್ ನಿದ್ರೆಗೆ ಶರಣು!

ತಪ್ಪಿದ ದುರಂತ…ವಿಮಾನ 37 ಸಾವಿರ ಅಡಿ ಎತ್ತರದಲ್ಲಿರುವಾಗ ಇಬ್ಬರು ಪೈಲಟ್ ನಿದ್ರೆಗೆ ಶರಣು!

3arrest

ಮಂಗಳೂರು: ಕೆಎಂಎಫ್‌ನಲ್ಲಿ ಕೆಲಸ ಕೊಡಿಸುವುದಾಗಿ ನೂರಾರು ಮಂದಿಗೆ ವಂಚನೆ; ನಾಲ್ವರು ಅರೆಸ್ಟ್‌

1-ddssadsa

ಶಸ್ತ್ರಾಸ್ತ್ರ ಸಾಗಾಟ:ಜಮ್ಮು-ಕಾಶ್ಮೀರ ಜೈಲಿನಲ್ಲಿ ಶಂಕಿತ ಉಗ್ರ ಹೃದಯಾಘಾತದಿಂದ ಸಾವು

ಎರಡು ದಶಕಗಳಿಂದ ತಲೆಮರೆಸಿಕೊಂಡಿದ್ದ ಬಿಹಾರದ ಮಾಜಿ ಶಾಸಕನ ಬಂಧನ

ಎರಡು ದಶಕಗಳಿಂದ ತಲೆಮರೆಸಿಕೊಂಡಿದ್ದ ಬಿಹಾರದ ಮಾಜಿ ಶಾಸಕನ ಬಂಧನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜಾರಿ ಬಿದ್ದರೂ ಯಾಕೀ ನಗು…;ಕಂಬ್ಳಿ ಹುಳದಿಂದ ಹಾಡು ಬಂತು!

ಜಾರಿ ಬಿದ್ದರೂ ಯಾಕೀ ನಗು…;ಕಂಬ್ಳಿ ಹುಳದಿಂದ ಹಾಡು ಬಂತು!

ಕಡಲೂರ ‌ಕಣ್ಮಣಿಗಳು! ಟೀಸರ್‌ ಮತ್ತು ಹಾಡು ಬಿಡುಗಡೆ

ಕಡಲೂರ ‌ಕಣ್ಮಣಿಗಳು! ಟೀಸರ್‌ ಮತ್ತು ಹಾಡು ಬಿಡುಗಡೆ

ಆ.26ಕ್ಕೆ ಸಿನಿಮಾ ರಿಲೀಸ್‌; ಮಾಯಾ ನಗರಿಯಲ್ಲಿ ಡೊಳ್ಳು ಸದ್ದು

ಆ.26ಕ್ಕೆ ಸಿನಿಮಾ ರಿಲೀಸ್‌; ಮಾಯಾ ನಗರಿಯಲ್ಲಿ ಡೊಳ್ಳು ಸದ್ದು

ಜಗ್ಗೇಶ್‌ ಅಭಿನಯದ ತೋತಾಪುರಿ ಹಾಡಿಗೆ 200 ಮಿಲಿಯನ್‌ ಖುಷಿ

ಜಗ್ಗೇಶ್‌ ಅಭಿನಯದ ತೋತಾಪುರಿ ಹಾಡಿಗೆ 200 ಮಿಲಿಯನ್‌ ಖುಷಿ

ರಗಡ್‌ ಲುಕ್‌ ನಲ್ಲಿ ಕನ್ನಡತಿ ಹೀರೋ ; ಕಿರಣ್‌ ರಾಜ್‌ ಸ್ಕ್ರೀನ್‌ ಶೇರ್‌

ರಗಡ್‌ ಲುಕ್‌ ನಲ್ಲಿ ಕನ್ನಡತಿ ಹೀರೋ ; ಕಿರಣ್‌ ರಾಜ್‌ ಸ್ಕ್ರೀನ್‌ ಶೇರ್‌

MUST WATCH

udayavani youtube

ತಪ್ಪಿದ ಭಯೋತ್ಪಾದಕ ದಾಳಿ? ರಾಯ್ ಗಢ್ ನಲ್ಲಿ AK 47, ಸ್ಫೋಟಕ ತುಂಬಿದ್ದ ಬೋಟ್ ಪತ್ತೆ

udayavani youtube

ಎಲ್ಲಿದ್ದೀರಾ ಸ್ವಾಮಿ ಕಾಂಗ್ರೆಸ್ ನವರು..? ಕೈ ನಾಯಕರ ವಿರುದ್ಧ ಮುಸ್ಲಿಂ ಮುಖಂಡನ ಆಕ್ರೋಶ

udayavani youtube

ಕೊಡಗಿನಲ್ಲಿ ಸಿದ್ದರಾಮಯ್ಯಗೆ ಘೇರಾವ್ ಹಾಕಿದ ಬಿಜೆಪಿ ಯುವಮೋರ್ಚಾ ; ಕಪ್ಪುಪಟ್ಟಿ ಪ್ರದರ್ಶನ

udayavani youtube

udayavani youtube

ಸಂಸದೀಯ ಮಂಡಳಿ, ಚುನಾವಣಾ ಸಮತಿಯಲ್ಲಿ BSYಗೆ ಮಹತ್ವದ ಸ್ಥಾನ

ಹೊಸ ಸೇರ್ಪಡೆ

sfdbgsfgnb

ಪಂಚಮಸಾಲಿ ಸಮುದಾಯಕ್ಕೆ 2-ಎ ಮೀಸಲಾತಿ ಘೋಷಿಸಿ

eshu 2

ಶಿವಮೊಗ್ಗ, ಭದ್ರಾವತಿಯಲ್ಲಿ ಗಲಾಟೆ ನಾನೇ ಮಾಡಿದ್ದು!: ಈಶ್ವರಪ್ಪ ಕಿಡಿ

ದೊಡ್ಡಾಟಕ್ಕೆಸಹಾಯ ಧನ ನೀಡಲು ಮನವಿ

25

ಖಾಸಗಿ ಶಾಲೆಯಲ್ಲಿ ರಾಖಿ ರಾದ್ಧಾಂತ: ಪ್ರತಿಭಟನೆ

4araga

ರಾಜ್ಯದ ಸಂಸ್ಕೃತಿ, ಭಾಷೆಯ ರಕ್ಷಣೆಗೆ ನಮ್ಮ ಸರಕಾರ ಕಟಿಬದ್ದವಾಗಿದೆ: ಆರಗ ಜ್ಞಾನೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.