ಡಬ್ಬಿಂಗ್ ಮುಗಿಸಿದ “ಮಾಯಾವಿ’
Team Udayavani, Feb 15, 2019, 5:49 AM IST
ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅಭಿನಯದ “ಮೇಲೊಬ್ಬ ಮಾಯಾವಿ’ ಚಿತ್ರದ ಡಬ್ಬಿಂಗ್ ಮುಕ್ತಾಯವಾಗಿದೆ. ಈಗಾಗಲೇ ಚಿತ್ರವು ವಿಭಿನ್ನ ಪೋಸ್ಟರ್ ಮತ್ತು ಹಾಡುಗಳ ಮೂಲಕ ಬಹುನಿರೀಕ್ಷೆಯನ್ನು ಮೂಡಿಸಿದೆ.
ನವೀನ್ ಕೃಷ್ಣ ಮೊದಲ ಬಾರಿಗೆ ನಿರ್ದೇಶಕರಾಗಿರುವ ಈ ಚಿತ್ರಕ್ಕೆ ಚಕ್ರವರ್ತಿ ಚಂದ್ರಚೂಡ್ ಅವರ ಚಿತ್ರಕಥೆ, ಸಂಭಾಷಣೆ ಮತ್ತು ಸಾಹಿತ್ಯದೆ. “ಇರುವೆ’ ಪಾತ್ರದ ಡಬ್ಬಿಂಗ್ ಬಗ್ಗೆ ನಟ ಸಂಚಾರಿ ವಿಜಯ್, “ಇರುವೆ ಹೆಸರಿನ ನನ್ನ ಪಾತ್ರಕ್ಕೆ ಡಬ್ಬಿಂಗ್ ಮಾಡುವುದು ನಿಜಕ್ಕೂ ಚಾಲೆಂಜಿಂಗ್ ಆಗಿತ್ತು. ನನ್ನ ಸಿನಿಪಯಣದಲ್ಲಿ ಇಂತಹದೊಂದು ಪಾತ್ರ ಇಲ್ಲಿವರೆಗೆ ಮಾಡಿಲ್ಲ.
ಇಂತಹ ಪಾತ್ರ ಒಬ್ಬ ನಟನಿಗೆ ಸಿಗುವುದೇ ಅಪರೂಪ. ಸಾಕಷ್ಟೂ ಹೋಮ್ವರ್ಕ್ ಮಾಡಿಕೊಂಡು ಈ ಸಿನಿಮಾ ನಿರ್ದೇಶಿಸಿದ್ದಾರೆ. ನನ್ನ ಇರುವೆ ಪಾತ್ರಕ್ಕೆ ಡಬ್ಬಿಂಗ್ ಮಾಡುವುದು ಯಾಕೆ ಸಾಕಷ್ಟು ಚಾಲೆಂಜ್ ಆಗಿತ್ತೆಂದರೆ, ಆ ಪಾತ್ರಕ್ಕೆ ಯಾವುದೇ ರೆಫೆರೆನ್ಸ್ ಇಲ್ಲ. ಈ ಪಾತ್ರದ ಧ್ವನಿ ಕೂಡ ಭಿನ್ನವಾಗಿರಬೇಕು’ ಎನ್ನುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MASOCON: ಕೆಎಂಸಿಯಲ್ಲಿ ಮಣಿಪಾಲ್ ಸರ್ಜಿಕಲ್ ಆಂಕೊಲಾಜಿ ಕಾನ್ಫರೆನ್ಸ್ 2024
Arunagiri ರಥೋತ್ಸವದಲ್ಲಿ ಕಳ್ಳರ ಕೈಚಳಕ: ಐದು ಪವನ್ ತೂಕದ ಮಾಂಗಲ್ಯ ಸರ ಅಪಹರಣ
Head Coach: ಟೀಂ ಇಂಡಿಯಾಗೆ ಹೊಸ ಕೋಚ್; ಹುಡುಕಾಟ ಆರಂಭಿಸಿದ ಬಿಸಿಸಿಐ
Sirsi: ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಮುಂದಾದ ಜೀವಜಲ ಕಾರ್ಯಪಡೆ
Road Mishap: ಆಗುಂಬೆ ಬಳಿ ಭೀಕರ ಅಪಘಾತ.. ಸ್ಥಳದಲ್ಲೇ ಓರ್ವ ದುರ್ಮರಣ, ಚಾಲಕನ ಸ್ಥಿತಿ ಗಂಭೀರ