Udayavni Special

ಅವರನ್ನು ಹೀಗೆ ನೋಡೋದು ಬೇಡ ಅಂದುಕೊಂಡಿದ್ದೆ…

Team Udayavani, Nov 26, 2018, 11:40 AM IST

avarannu-nod.jpg

“ಅಂಬರೀಷ್‌ ಅವರ ನಿಧನ ನನ್ನನ್ನು ತುಂಬಾ ಕಾಡುತ್ತಿದೆ…’ ರವಿಚಂದ್ರನ್‌ ತುಂಬಾ ದುಃಖದಿಂದಲೇ ಈ ಮಾತನ್ನು ಹೊರಹಾಕಿದರು. ಅಷ್ಟೇ ಅಲ್ಲ, ನಾನು ಅವರನ್ನು ಕೊನೆಯ ಸಮಯದಲ್ಲಿ ನೋಡೋದು ಬೇಡ ಅಂದುಕೊಂಡಿದ್ದೆ. ಅವರು ನೋವಲ್ಲಿ ಇರುವುದನ್ನು ನಾನು ಯಾವತ್ತಿಗೂ ಕಂಡಿಲ್ಲ. ಅಂಬರೀಷ್‌ ರಾಜಕೀಯ ಪ್ರವೇಶಿಸಿದ ಮೇಲೆ ಸ್ವಲ್ಪ ದೂರ ಉಳಿದಿದ್ದೆ.

ಯಾಕಂದ್ರೆ, ನಾನು ಯಾವಗಲೂ ಸಿನಿಮಾ ಕೆಲಸದಲ್ಲಿರುತ್ತಿದ್ದೆ. ಆದರೂ, ಅಂಬರೀಷ್‌, ನಾನು ಎಲ್ಲೇ ಇರಲಿ, ಹುಡುಕಿ ಬಂದು ಮಾತಾಡಿಸಿಕೊಂಡು ಹೋಗುತ್ತಿದ್ದರು. ಈಗ ಅಂಬಿ ನೆನಪು ಮಾತ್ರ. ನನ್ನ ಪ್ರತಿ ಹುಟ್ಟುಹಬ್ಬದ ಸಮಯದಲ್ಲಿ ಅವರು ನೆನಪಾಗುತ್ತಾರೆ. ಅದರೂ, ಅಂಬರೀಷ್‌ ಅವರು ನನ್ನೊಳಗೆ ಜೀವಂತವಾಗಿದ್ದಾರೆ. ಇಂದು ಬರೋದಾ ಬೇಡವಾ ಎಂಬ ವಿಷಯ ಕಾಡುತ್ತಿತ್ತು.

ಅಂಬರೀಷ್‌ ನನ್ನೊಳಗೆ ಜೀವಂತವಾಗಿದ್ದಾನೆ. ಹಾಗಾಗಿ ಕೊನೆ ಘಳಿಗೆಯಲ್ಲಿ ಇಲ್ಲಿಗೆ ಬಂದು ನೋಡ್ಬೇಕಾ ಬೇಡವಾ, ಅವನು ನನ್ನೊಳಗೆ ಜೀವಂತವಾಗಿರಲಿ ಎಂದು ಅಂದುಕೊಂಡಿದ್ದೆ. ಆದರೆ ಮನಸ್ಸು ಕೇಳಲಿಲ್ಲ. ಕೊನೆಯ ಸಲ ನೋಡೋಣ ಅಂತ ಬಂದೆ’ ಎಂದು ರವಿಚಂದ್ರನ್‌ ಗೆಳೆಯ ಅಂಬರೀಷ್‌ ಕುರಿತು ಹೇಳಿಕೊಂಡರು.

ಟಾಪ್ ನ್ಯೂಸ್

ಮೈಸೂರು ಹಿಂದಿನ ಡಿಸಿ ವಿರುದ್ಧ ಆರೋಪ ಮಾಡಿದ : ಸಾರಾ ಮಹೇಶ್‌

ಮೈಸೂರು ಹಿಂದಿನ ಡಿಸಿ ವಿರುದ್ಧ ಆರೋಪ ಮಾಡಿದ : ಸಾರಾ ಮಹೇಶ್‌

ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನ ಕೊಡಿ: ಫಾರೂಕ್‌ ಆಗ್ರಹ

ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನ ಕೊಡಿ: ಫಾರೂಕ್‌ ಆಗ್ರಹ

ಉಪ್ಪಿನಂಗಡಿ: ಮನೆಗೆ ನುಗ್ಗಿ 1.20 ಲಕ್ಷ ಹಣ ಮತ್ತು 10 ಪವನ್ ಚಿನ್ನ ದೋಚಿದ ಕಳ್ಳರು

ಉಪ್ಪಿನಂಗಡಿ: ಮನೆಗೆ ನುಗ್ಗಿ 1.20 ಲಕ್ಷ ಹಣ ಮತ್ತು 10 ಪವನ್ ಚಿನ್ನ ದೋಚಿದ ಕಳ್ಳರು

ರೈತರ ಐಪಿ ಸೆಟ್‌ಗಳಿಗೆ ಮೀಟರ್‌ ಅಳವಡಿಕೆ ಇಲ್ಲ: ಸುನಿಲ್‌ ಕುಮಾರ್‌

ರೈತರ ಐಪಿ ಸೆಟ್‌ಗಳಿಗೆ ಮೀಟರ್‌ ಅಳವಡಿಕೆ ಇಲ್ಲ: ಸುನಿಲ್‌ ಕುಮಾರ್‌

ಉತ್ತಮ ಹೆದ್ದಾರಿ ಬೇಕಿದ್ದರೆ ಟೋಲ್‌ ಪಾವತಿ ಮಾಡಬೇಕು

ಉತ್ತಮ ಹೆದ್ದಾರಿ ಬೇಕಿದ್ದರೆ ಟೋಲ್‌ ಪಾವತಿ ಮಾಡಬೇಕು

ಸ್ವಯಂ ನಿವೃತ್ತಿ ಕೋರಿ ಸರ್ಕಾರಕ್ಕೆ ಮನವಿ ಮಾಡಿದ ಎಡಿಜಿಪಿ ಭಾಸ್ಕರ್ ರಾವ್

ಸ್ವಯಂ ನಿವೃತ್ತಿ ಕೋರಿ ಸರ್ಕಾರಕ್ಕೆ ಮನವಿ ಮಾಡಿದ ಎಡಿಜಿಪಿ ಭಾಸ್ಕರ್ ರಾವ್

ಸದ್ಯಕ್ಕಿಲ್ಲ ಬೂಸ್ಟರ್‌ ಡೋಸ್‌: ಕೇಂದ್ರ ಸರ್ಕಾರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸೆ.16: ಉದಯವಾಣಿ ಕಚೇರಿಗೆ ಕನ್ನಡ ಚಿತ್ರರಂಗದ ಎವರ್ ಗ್ರೀನ್ ಹೀರೋ ಅನಂತ್ ನಾಗ್ ಭೇಟಿ

ಸೆ.17: ಉದಯವಾಣಿ ಕಚೇರಿಗೆ ಕನ್ನಡ ಚಿತ್ರರಂಗದ ಎವರ್ ಗ್ರೀನ್ ಹೀರೋ ಅನಂತ್ ನಾಗ್ ಭೇಟಿ

ತ್ಯಾಗಮಯಿ ಈ ‘ಪ್ರೇಮಮಯಿ’: ಪ್ರೇಮ-ಪ್ರೀತಿಗೆ ಹೊಸ ವ್ಯಾಖ್ಯಾನ

ತ್ಯಾಗಮಯಿ ಈ ‘ಪ್ರೇಮಮಯಿ’: ಪ್ರೇಮ-ಪ್ರೀತಿಗೆ ಹೊಸ ವ್ಯಾಖ್ಯಾನ

ಮತ್ತೆ ಗಾಳಿಪಟ-2 ಹಾರಾಟ.. ಸೆ. 18ರಿಂದ ಚಿತ್ರೀಕರಣ

ಮತ್ತೆ ಗಾಳಿಪಟ-2 ಹಾರಾಟ.. ಸೆ. 18ರಿಂದ ಚಿತ್ರೀಕರಣ

xdftre

ಕಿರಾತಕ-2 ಚಿತ್ರದ ಸಂಭಾವನೆ ಹಿಂದಿರುಗಿಸಿದ ಯಶ್ | ನಿರ್ಮಾಪಕರ ಹಿತ ಕಾಯ್ದ ರಾಕಿ ಭಾಯ್

ಅಡೆತಡೆಗಳನ್ನು ದಾಟಿದ ‘ಗ್ರೂಫಿ’: ಹೊಸಬರ ಮುಖದಲ್ಲಿ ಮುಗುಳು ನಗು

ಅಡೆತಡೆಗಳನ್ನು ದಾಟಿದ ‘ಗ್ರೂಫಿ’: ಹೊಸಬರ ಮುಖದಲ್ಲಿ ಮುಗುಳು ನಗು

MUST WATCH

udayavani youtube

LIVE : 16/09/21 ವಿಧಾನಮಂಡಲ ಅಧಿವೇಶನ 2021 |

udayavani youtube

ಹಿಂದೂ ಪರ ಸಂಘಟನೆಗಳ ಪ್ರತಿಭಟನೆ ಸಹಜವಾದದ್ದು : ಎಸ್.ಟಿ. ಸೋಮಶೇಖರ್

udayavani youtube

ಅರಮನೆ ಪ್ರವೇಶಿಸಿದ ಅಭಿಮನ್ಯು ನೇತೃತ್ವದ ಗಜಪಡೆ

udayavani youtube

ಮೋದಿಗೆ ನಿದ್ದೆ ಇಲ್ಲದ ರಾತ್ರಿ ಕಳೆಯುವಂತೆ ಮಾಡ್ತೇವೆ: ಖಲಿಸ್ತಾನ್|

udayavani youtube

ಮೂಡಿಗೆರೆ: ಬಿಜೆಪಿ ಸಂಸದರಿಗೆ ಹಿಂದೂಪರ ಕಾರ್ಯಕರ್ತರಿಂದ ಮುತ್ತಿಗೆ ಯತ್ನ|

ಹೊಸ ಸೇರ್ಪಡೆ

ಕರಾಯ ಶಾಲೆಗೆ ದೊರೆಯದ ದುರಸ್ತಿ  ಭಾಗ್ಯ

ಕರಾಯ ಶಾಲೆಗೆ ದೊರೆಯದ ದುರಸ್ತಿ  ಭಾಗ್ಯ

ಹೊಂಡ ಗುಂಡಿಗಳದ್ದೇ ಕಾರುಬಾರು

ಹೊಂಡ ಗುಂಡಿಗಳದ್ದೇ ಕಾರುಬಾರು

ಪ್ರಸ್ತಾವನೆಯಲ್ಲಿಯೇ ಬಾಕಿ ನಂತೂರು ಓವರ್‌ಪಾಸ್‌!

ಪ್ರಸ್ತಾವನೆಯಲ್ಲಿಯೇ ಬಾಕಿ ನಂತೂರು ಓವರ್‌ಪಾಸ್‌!

Untitled-1

ಉತ್ತಮ ದಾಖಲಾತಿಯ ಶಾಲೆಗೆ ಬೇಕಿದೆ ಅಗತ್ಯ ಸೌಲಭ್ಯ 

Untitled-1

ಹೆದ್ದಾರಿ ಪ್ರಾಧಿಕಾರದಿಂದ ಅಸಮರ್ಪಕ ಮಾಹಿತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.