ಮಾತಿನ ಮಲ್ಲಿ ಈಗ ‌ಗಾಯಕಿ


Team Udayavani, Mar 30, 2020, 1:15 PM IST

ಮಾತಿನ ಮಲ್ಲಿ ಈಗ ‌ಗಾಯಕಿ

ಆರ್‌ಜೆ  ರಶ್ಮಿ ಅಂದರೆ ಮಾತಿನ ಮಲ್ಲಿ ಅನ್ನೋದು ಎಲ್ಲರಿಗೂ ಗೊತ್ತು. ಆರ್‌ಜೆಯಾಗಿ ಪಟ ಪಟ ಮಾತುದುರಿಸುವ ರಶ್ಮಿ ಗಾಯಕಿಯೂ ಹೌದು ಅಂತ ಬಹುತೇಕರಿಗೆ ಗೊತ್ತಿಲ್ಲ. ರಶ್ಮಿ ಒಬ್ಬ ಗಾಯಕಿ ಎಂಬುದನ್ನು ಈಗಾಗಲೇ ಸಾಬೀತುಪಡಿಸಿದ್ದಾರೆ. ಹೌದು, ಮಿಕ್ಸ್‌ಡ್‌ ಸ್ಟ್ರಿಂಗ್ಸ್‌ ಹೆಸರಿನ ಮ್ಯೂಸಿಕ್‌ ಸೀರೀಸ್‌ನಲ್ಲಿ ” ಪಲ್ಲವಿ ಅನುಪಲ್ಲವಿ ‘ ಚಿತ್ರದ “ನಗು ಎಂದಿದೆ ಮಂಜಿನ ಬಿಂದು.. ‘ ಎಂಬ ಹಾಡನ್ನು ಹಾಡುವ ಮೂಲಕ ಮೊದಲ ಹಾಡನ್ನು ತಮ್ಮ ಆರ್‌ಆರ್‌ ಪ್ರೊಡಕ್ಷನ್ಸ್‌ನಿಂದ ಹೊರ ತಂದಿದ್ದಾರೆ. ಈ ಮಿಕ್ಸ್‌ಡ್‌ ಸ್ಟ್ರಿಂಗ್ಸ್‌ಗೆ ಸಂಗೀತ ನಿರ್ದೇಶಕ ಪ್ರದೀಪ್‌ ವರ್ಮ ಸಾಂಗ್‌ ಅರೇಂಜ್‌ಮೆಂಟ್ಸ್‌ ಮತ್ತು ಮಿಕ್ಸಿಂಗ್‌ ಮಾಸ್ಟರಿಂಗ್‌ ಮಾಡಿದ್ದಾರೆ. ಹಾಡಿದ ಬಳಿಕ ಅದೇ ಹಾಡನ್ನು ಚಿತ್ರೀಕರಿಸಿರುವ ರಶ್ಮಿ ತಂಡ, ಅದನ್ನು ಇದೀಗ ಯುಟ್ಯೂಬ್‌ನಲ್ಲಿ ಲಾಂಚ್‌ ಮಾಡಿದ್ದಾರೆ.

ತಮ್ಮ ಮೊದಲ ಪ್ರಯತ್ನದ ಬಗ್ಗೆ “ಉದಯವಾಣಿ’ ಜೊತೆ ಹೇಳಿಕೊಂಡ ರ್ಯಾಪಿಡ್‌ ರಶ್ಮಿ, “ಇದು ಮೊದಲ ಪ್ರಯತ್ನ. ಮಿಕ್ಸ್‌ಡ್‌ ಸ್ಟ್ರಿಂಗ್ಸ್‌ ಎಂಬ ಮ್ಯೂಸಿಕ್‌ ಸೀರೀಸ್‌ನಲ್ಲಿ ಎರಡು ಹಾಡನ್ನು ಮಿಕ್ಸ್‌ ಮಾಡಿ ರೀ ಕ್ರಿಯೇಟ್‌ ಮಾಡಲಾಗುತ್ತದೆ. ಇಲ್ಲಿ ಚಿತ್ರಗೀತೆ, ಭಾವಗೀತೆ, ಜಾನಪದ ಗೀತೆ ಹೀಗೆ ಬೇರೆ ಬೇರೆ ಜಾನರ್‌ ಹಾಡುಗಳನ್ನು ತೆಗೆದುಕೊಂಡು ಮಾಡಬಹುದು. ಒಂದೇ ರಾಗದಲ್ಲಿರುವಂತಹ ಹಾಡನ್ನು ಇಲ್ಲಿ ಮ್ಯಾಚ್‌ ಮಾಡುವುದು ವಿಶೇಷ. ಈಗಾಗಲೇ ಹಿಂದಿಯಲ್ಲಿ ಮಿಕ್ಸ್‌ಟೇಪ್‌ ಎಂಬ ಕಾನ್ಸೆಪ್ಟ್ನಲ್ಲಿ ಹಾಡುಗಳು ಬಂದಿವೆ.

ಕನ್ನಡದಲ್ಲಿ ಬೇರೆ ರೀತಿಯ ಪ್ರಯೋಗ ಇರಬಹುದು. ನಾನು ಮಾಡುತ್ತಿರುವ ಮಿಕ್ಸ್‌ಡ್‌ಸ್ಟ್ರಿಂಗ್ಸ್‌ ಬಂದಿಲ್ಲ . ಈ ಸೀರೀಸ್‌ನಲ್ಲಿ ಸದ್ಯಕ್ಕೆ ನಾಲ್ಕು ಹಾಡುಗಳಿವೆ. ಈಗ ಒಂದು ಆಚೆ ಬಂದಿದೆ. ದರ್ಶನ್‌ ಹಾಗು ಸುದೀಪ್‌ ಅಭಿನಯದ ಚಿತ್ರಗಳ ” ಸಾಲುತ್ತಿಲ್ಲವೇ.. ‘ ಹಾಗು ” ಒಂದು ಮಳೆಬಿಲ್ಲೆ ‘ ಎಂಬ ಹಾಡು ಹೊರಬಲಿದೆ. ನಂತರ ಹಿಂದಿಯ ಹಾಡಿನ ಜೊತೆಗೆ “ಏನಮ್ಮಿ ಏನಮ್ಮಿ ‘ ಹಾಡು ಹೊರಬರಲಿದೆ. ಈ ಹಾಡಿನ ರೈಟ್ಸ್‌ ಆಡಿಯೋ ಕಂಪನಿಯದ್ದೇ ಆಗಿರುತ್ತೆ. ನಾನು ಒರಿಜಿನಲ್‌ ಮಾಡಿದಾಗ ಮಾತ್ರ ನನ್ನ ಹಕ್ಕು ಆಗಿರುತ್ತೆ ‘ ಎಂದು ವಿವರ ಕೊಡುತ್ತಾರೆ ರಶ್ಮಿ.

ಟಾಪ್ ನ್ಯೂಸ್

Bantwal ಹಳೆಯ ದ್ವೇಷಕ್ಕೆ ಬೆಂಕಿಗಾಹುತಿಯಾಯಿತು ಸ್ನೇಹಿತನ ಬೈಕ್ ….

Bantwal ಸ್ನೇಹಿತರಿಬ್ಬರ ದ್ವೇಷ; ಅಮಾಯಕ ಯುವಕನ ಬೈಕ್‌ ಭಸ್ಮ

1-dharwad

Dharwad; ನೇಚರ್ ವ್ಯೂ ಫೋಟೋಗ್ರಫಿ, ರೀಲ್ಸ್ ಗೆ 16 ರ ಬಾಲಕರಿಬ್ಬರು ಬಲಿ!

renukaacharya

BJP vs BJP; ಶಾಸಕ ಬಿ.ಪಿ. ಹರೀಶ್ ವಿರುದ್ಧ ಕಿಡಿ ಕಾರಿದ ರೇಣುಕಾಚಾರ್ಯ

ಆಲದಮರ ಕೆಳಗೆ ಶಾಂತವಾಗಿ ಕುಳಿತುಕೊಳ್ಳಲಿ: ಸಿದ್ದೇಶ್ವರ್ ಗೆ ರವೀಂದ್ರನಾಥ್ ಟಾಂಗ್

Davanagere;ಆಲದಮರ ಕೆಳಗೆ ಶಾಂತವಾಗಿ ಕುಳಿತುಕೊಳ್ಳಲಿ: ಸಿದ್ದೇಶ್ವರ್ ಗೆ ರವೀಂದ್ರನಾಥ್ ಟಾಂಗ್

Ekam web series produced by Rakshit is coming to the audience; Full details are here

ಪ್ರೇಕ್ಷಕರೆದುರು ಬರುತ್ತಿದೆ ರಕ್ಷಿತ್ ನಿರ್ಮಾಣದ Ekam ವೆಬ್ ಸಿರೀಸ್; ಪೂರ್ಣಮಾಹಿತಿ ಇಲ್ಲಿದೆ

Chikkodi;ಸಮಸ್ಯೆ ಬಗೆಹರಿಸಲು, ಬೇಡಿಕೆ ಈಡೇರಿಸಲು ಪ್ರಯತ್ನ: ಸಂಸದೆ ಪ್ರಿಯಾಂಕಾ ಜಾರಕಿಹೊಳಿ

Chikkodi;ಸಮಸ್ಯೆ ಬಗೆಹರಿಸಲು, ಬೇಡಿಕೆ ಈಡೇರಿಸಲು ಪ್ರಯತ್ನ: ಸಂಸದೆ ಪ್ರಿಯಾಂಕಾ ಜಾರಕಿಹೊಳಿ

Mudhol ಬೈಕ್‌ಗಳ ಸರಣಿ ಕಳ್ಳತನ; ಆರೋಪಿ ಪೊಲೀಸ್‌ ವಶಕ್ಕೆ

Mudhol ಬೈಕ್‌ಗಳ ಸರಣಿ ಕಳ್ಳತನ; ಆರೋಪಿ ಪೊಲೀಸ್‌ ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

First single of Ibbani Tabbida Ileyali Movie releasing on June 21

Vihan- Amar; ಜೂ.21ಕ್ಕೆ ‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರದ ಮೊದಲ ಹಾಡು

Dhruva sarja’s bahaddur movie re releasing after 10 years

Dhruva Sarja; 10 ವರ್ಷಗಳ ನಂತರ ‘ಬಹದ್ದೂರ್‌’ ಮತ್ತೆ ರಿಲೀಸ್‌

rachana-rai

Devil ಚಿತ್ರದ ನಾಯಕಿ ರಚನಾ ರೈ ಕನಸು ಭಗ್ನ

Renukaswamy Case; ಪಾರದರ್ಶಕ ವಿಚಾರಣೆಯಾಗಲಿ…: ದರ್ಶನ್ ಬಂಧನದ ಬಗ್ಗೆ ಉಪೇಂದ್ರ ಮಾತು

Renukaswamy Case; ಪಾರದರ್ಶಕ ವಿಚಾರಣೆಯಾಗಲಿ…: ದರ್ಶನ್ ಬಂಧನದ ಬಗ್ಗೆ ಉಪೇಂದ್ರ ಮಾತು

Raakha Directed by Malavalli Saikrishna

ಸಂಬಂಧದ ಸುತ್ತ ರಾಖಾ; ಮಳವಳ್ಳಿ ಸಾಯಿಕೃಷ್ಣ ನಿರ್ದೇಶನ

MUST WATCH

udayavani youtube

ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಆಚರಣೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಆರ್ ಬಿ ತಿಮ್ಮಾಪುರ

udayavani youtube

ಮಾನಸಿಕ ಸಮಸ್ಯೆಯ ಲಕ್ಷಣಗಳೇನು?

udayavani youtube

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

udayavani youtube

ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಆಡಳಿತ ಮಾಡಲು ಅಸಮರ್ಥರು

udayavani youtube

ಬಿಜೆಪಿ ಹಿರಿಯ ಮುಖಂಡ ಎಂ.ಬಿ‌.ಭಾನುಪ್ರಕಾಶ್ ಹೃದಯಾಘಾತದಿಂದ ನಿಧನ

ಹೊಸ ಸೇರ್ಪಡೆ

Bantwal ಹಳೆಯ ದ್ವೇಷಕ್ಕೆ ಬೆಂಕಿಗಾಹುತಿಯಾಯಿತು ಸ್ನೇಹಿತನ ಬೈಕ್ ….

Bantwal ಸ್ನೇಹಿತರಿಬ್ಬರ ದ್ವೇಷ; ಅಮಾಯಕ ಯುವಕನ ಬೈಕ್‌ ಭಸ್ಮ

1-dharwad

Dharwad; ನೇಚರ್ ವ್ಯೂ ಫೋಟೋಗ್ರಫಿ, ರೀಲ್ಸ್ ಗೆ 16 ರ ಬಾಲಕರಿಬ್ಬರು ಬಲಿ!

Alnavar: ಎತ್ತ ನೋಡಿದರೂ ಹಕ್ಕಿಗಳ ಕಲರವ

Alnavar: ಎತ್ತ ನೋಡಿದರೂ ಹಕ್ಕಿಗಳ ಕಲರವ

renukaacharya

BJP vs BJP; ಶಾಸಕ ಬಿ.ಪಿ. ಹರೀಶ್ ವಿರುದ್ಧ ಕಿಡಿ ಕಾರಿದ ರೇಣುಕಾಚಾರ್ಯ

Rabkavi Banhatti ಮೋದಿ ಪ್ರಧಾನಿ; ಹರಕೆ ತೀರಿಸಿದ ಅಭಿಮಾನಿ

Rabkavi-Banhatti ಮೋದಿ ಪ್ರಧಾನಿ; ಹರಕೆ ತೀರಿಸಿದ ಅಭಿಮಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.