ಶಿವಣ್ಣ ನಾಯಕತ್ವಕ್ಕೆ ಹೆಚ್ಚಿದ ಒತ್ತಾಯ: ನಿಮ್ಮ ಜೊತೆ ನಾವಿದ್ದೇವೆ ಎಂದ ಸಿನಿಮಂದಿ


Team Udayavani, Dec 21, 2021, 9:15 AM IST

ಶಿವಣ್ಣ ನಾಯಕತ್ವಕ್ಕೆ ಹೆಚ್ಚಿದ ಒತ್ತಾಯ: ನಿಮ್ಮ ಜೊತೆ ನಾವಿದ್ದೇವೆ ಎಂದ ಸಿನಿಮಂದಿ

ಶಿವಣ್ಣ ನೀವು ಕನ್ನಡ ಚಿತ್ರರಂಗದ ನಾಯಕತ್ವ ವಹಿಸಿಕೊಳ್ಳಿ. ನಿಮ್ಮ ಜೊತೆ ನಾವೆಲ್ಲರೂ ಇದ್ದೇವೆ…’ – ಕನ್ನಡ ಚಿತ್ರರಂಗದ ನಟ-ನಟಿಯರು, ನಿರ್ಮಾಪಕ, ನಿರ್ದೇಶಕರಿಂದ ಆಗಾಗ ಕೇಳಿಬರುತ್ತಿ ರುವ ಬೇಡಿಕೆ ಇದು. ಆದರೆ, ಶಿವಣ್ಣ ಮಾತ್ರ,”ನನಗೆ ಲೀಡರ್‌ಶಿಪ್‌ ಬೇಡ, ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ’ ಎನ್ನುತ್ತಲೇ ಬರುತ್ತಿದ್ದಾರೆ.

ಈಗ ಮತ್ತೂಮ್ಮೆ ಶಿವಣ್ಣ ನಾಯಕತ್ವ ವಹಿಸಿಕೊಳ್ಳಬೇಕೆಂಬ ಪ್ರೀತಿಯ ಆಗ್ರಹ ಕೇಳಿಬಂದಿದೆ. ಕನ್ನಡ ಚಿತ್ರರಂಗದ ಮುಂಚೂಣಿ ನಟರೆಲ್ಲಾ ಶಿವಣ್ಣನನ್ನು ಈ ರೀತಿ ಆಗ್ರಹಿಸಿದ್ದಾರೆ. ಅದಕ್ಕೆ ವೇದಿಕೆಯಾಗಿದ್ದು “ಬಡವ ರಾಸ್ಕಲ್‌’ ಚಿತ್ರದ ಪ್ರೀ ರಿಲೀಸ್‌ ಇವೆಂಟ್‌. ಕಾರ್ಯಕ್ರಮಕ್ಕೆ ಶಿವರಾಜ್‌ಕುಮಾರ್‌ ಮುಖ್ಯ ಅತಿಥಿಯಾಗಿ ಭಾಗಹಿಸಿದ್ದರು.  ಇದೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ದುನಿಯಾ ವಿಜಯ್‌, ರಂಗಾಯಣ ರಘು, ನೀನಾಸಂ ಸತೀಶ್‌, ಯೋಗಿ, ಧನಂಜಯ್‌, ತಾರಾ … ಹೀಗೆ ಪ್ರತಿಯೊಬ್ಬರು ಶಿವರಾಜ್‌ಕುಮಾರ್‌ ಚಿತ್ರರಂಗದ ನಾಯಕತ್ವ ವಹಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಮತ್ತೆ ಈ ನಾಯಕತ್ವದ ಕೂಗು ಕೇಳಿಬರಲು ಕಾರಣ, ಕನ್ನಡದ ಮೇಲೆ ಅನ್ಯ ಭಾಷಿಗರಿಂದ ನಡೆಯುತ್ತಿರುವ ದೌರ್ಜನ್ಯ. ಇತ್ತೀಚೆಗಷ್ಟೇ ಕರ್ನಾಟಕದ ಬಾವುಟವನ್ನು ಸುಟ್ಟುಹಾಕಿರುವ ಪುಂಡರ ಕ್ರಮವನ್ನು ಇಡೀ ಚಿತ್ರರಂಗ ತೀವ್ರವಾಗಿ ಖಂಡಿಸಿದೆ. ಈ ಹಿನ್ನೆಲೆಯಲ್ಲಿ ಕನ್ನಡದ ಪರವಾಗಿ ಯಾವುದೇ ಹೋರಾಟಕ್ಕಾದರೂ ಕನ್ನಡ ಚಿತ್ರರಂಗದ ಸದಾ ಸಿದ್ಧ ಇದ್ದು, ಇದರ ನೇತೃತ್ವವನ್ನು ಶಿವಣ್ಣ ವಹಿಸಿಕೊಳ್ಳಬೇಕೆಂಬ ಒತ್ತಾಯ ಕೇಳಿಬಂತು.

ಇದನ್ನೂ ಓದಿ:ಆಗಸದಲ್ಲಿ ಬೆಳಕಿನ ಸರಮಾಲೆ: ಏನಿದು ಸ್ಟಾರ್ ಲಿಂಕ್ ಸ್ಯಾಟಲೈಟ್?

ಈ ಬಗ್ಗೆ ಮಾತನಾಡಿದ ದುನಿಯಾ ವಿಜಯ್‌, “ಶಿವಣ್ಣ ಜೊತೆ ನಾವೆಲ್ಲರೂ ಇದ್ದೇವೆ. ನಾವು ಯಾವತ್ತೂ ಅವರನ್ನು ಬಿಟ್ಟುಕೊಡುವುದಿಲ್ಲ. ಯಾವುದೇ ಹೋರಾಟಕ್ಕಾದರೂ ನಾವು ಶಿವಣ್ಣ ಜೊತೆ ನಿಲ್ಲುತ್ತೇವೆ’ ಎಂದು ವಿಜಯ್‌, “ನೀವು ಒಮ್ಮೆ ನಾನಿದ್ದೇನೆ ಎಂದು ಹೇಳಿ, ಉಳಿದಂತೆ ನಾವು ನಿಮ್ಮ ಜೊತೆಯಲ್ಲಿರುತ್ತೇವೆ’ ಎಂದರು. ನಟ ರಂಗಾಯಣ ರಘು ಕೂಡಾ, ನೀನಾಸಂ ಸತೀಶ್‌ ಕೂಡಾ ಇದೇ ಮಾತಿಗೆ ಧ್ವನಿಗೂಡಿಸಿದರು.

ಟಾಪ್ ನ್ಯೂಸ್

ಒನ್ ಪ್ಲಸ್‍ 10 ಪ್ರೊ 5ಜಿ : ಉತ್ತಮ ಅಂಶಗಳುಳ್ಳ ಫ್ಲಾಗ್‍ಶಿಪ್‍ ಫೋನ್‍

ಒನ್ ಪ್ಲಸ್‍ 10 ಪ್ರೊ 5ಜಿ : ಉತ್ತಮ ಅಂಶಗಳುಳ್ಳ ಫ್ಲಾಗ್‍ಶಿಪ್‍ ಫೋನ್‍

news crime – hunasur

ಹುಣಸೂರು: ಕುಡುಕ ಮಗನಿಂದ ಹಲ್ಲೆ – ತಂದೆ ಸಾವು !

news ningajja

ಗಂಗಾವತಿ : ಆನೆಗೊಂದಿ ಬಳಿಯ ದುರ್ಗಾ ಪ್ಯಾರಡೈಸ್ ರೆಸಾರ್ಟ್ ಗೆ  ಬೆಂಕಿ

thumb 1

ಆರ್‌ಸಿಬಿಗೆ ಒಲಿದೀತೇ ಇನ್ನೊಂದು ಸುತ್ತಿನ ಲಕ್‌? ಲಕ್ನೋ ವಿರುದ್ಧ ಇಂದು ಎಲಿಮಿನೇಟರ್‌ ಪಂದ್ಯ

ಕರಾವಳಿಯಲ್ಲಿ 18 ಹೊಸ ಪಿಯು ಕಾಲೇಜು ?

ಕರಾವಳಿಯಲ್ಲಿ 18 ಹೊಸ ಪಿಯು ಕಾಲೇಜು ?

ಜಿ.ಪಂ., ತಾ.ಪಂ. ಕ್ಷೇತ್ರ ಪುನರ್‌ ವಿಂಗಡಣೆ,ಮೀಸಲಾತಿ ನಿಗದಿ: ಹೈಕೋರ್ಟ್‌ನಿಂದ 12 ವಾರಗಳ ಗಡು

ಜಿ.ಪಂ., ತಾ.ಪಂ. ಕ್ಷೇತ್ರ ಪುನರ್‌ ವಿಂಗಡಣೆ,ಮೀಸಲಾತಿ ನಿಗದಿ: ಹೈಕೋರ್ಟ್‌ನಿಂದ 12 ವಾರಗಳ ಗಡು

ವಿಜಯೇಂದ್ರಗೆ ಕೊಕ್‌: ಬಿ.ಎಸ್‌. ಯಡಿಯೂರಪ್ಪ ನಡೆ ನಿಗೂಢ

ವಿಜಯೇಂದ್ರಗೆ ಕೊಕ್‌: ಬಿ.ಎಸ್‌. ಯಡಿಯೂರಪ್ಪ ನಡೆ ನಿಗೂಢಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಯೋಗರಾಜ್ ಭಟ್ಟರ ಕೈಯಲ್ಲಿ ಗಿರಿಕಥೆ ಹಾಡು

ಯೋಗರಾಜ್ ಭಟ್ಟರ ಕೈಯಲ್ಲಿ ಗಿರಿಕಥೆ ಹಾಡು

Meranam pooribhai

ಹೊಸ ಚಿತ್ರ ‘ಮೇರನಾಮ್‌ ಪೂರಿಭಾಯ್‌’ ಮುಹೂರ್ತ

sangeetha sringeri spoke about her experience of 777 charlie

ಚಾರ್ಲಿ ಚಾನ್ಸ್‌ ಸಿಕ್ಕಿದ್ದು ಮಿಸ್‌ ಇಂಡಿಯಾ ಗೆದ್ದಂಗಿತ್ತು!: ಸಂಗೀತಾ ಶೃಂಗೇರಿ

Watch Video: ವಿಕ್ರಾಂತ್ ರೋಣದ..ರಾ..ರಾ..ರಕ್ಕಮ್ಮ ಮೊದಲ ಲಿರಿಕಲ್ ಹಾಡು ಬಿಡುಗಡೆ

Watch Video: ವಿಕ್ರಾಂತ್ ರೋಣದ..ರಾ..ರಾ..ರಕ್ಕಮ್ಮ ಮೊದಲ ಲಿರಿಕಲ್ ಹಾಡು ಬಿಡುಗಡೆ

Yuvadheera’s Good Gooder Goodest film muhurtha

ಗುಡ್‌ ಗುಡ್ಡರ್‌ ಗುಡ್ಡೆಸ್ಟ್‌: ಹೊಸಬರ ಕಿಕ್‌ ಸ್ಟಾರ್ಟ್‌

MUST WATCH

udayavani youtube

‘ನನಗೆ ಏಳೂವರೆ ಶನಿ ಉಂಟು!’

udayavani youtube

SSLC ಸಾಧಕರಿಗೆ ಉದಯವಾಣಿ ಸನ್ಮಾನ

udayavani youtube

ಉಡುಪಿ : ಹಲವು ಸಂಶಯಗಳನ್ನು ಹುಟ್ಟು ಹಾಕಿದ ಯುವಜೋಡಿ ಸಾವು ಪ್ರಕರಣ

udayavani youtube

ವೈದ್ಯರ ನಿರ್ಲಕ್ಷದಿಂದ ನೆಲದ ಮೇಲೆ ನರಳಾಡಿದ ಗರ್ಭಿಣಿ

udayavani youtube

ಎಸೆಸೆಲ್ಸಿ, ಪಿಯುಸಿ ನಂತರ ಅಗಾಧ ಅವಕಾಶ : “ಉದಯವಾಣಿ’ ವಿಶೇಷ ಕಾರ್ಯಕ್ರಮ

ಹೊಸ ಸೇರ್ಪಡೆ

beo

ಪುತ್ತೂರು: ಕುಸಿಯುವ ಭೀತಿಯಲ್ಲಿ ಬಿಇಒ ಕಚೇರಿ ಕಟ್ಟಡ

doddery

ದೊಡ್ಡೇರಿ ಶಾಲೆ: ಬಿರುಕು ಬಿಟ್ಟ ಗೋಡೆ

hump

ಹಂಪ್‌ಗಳಲ್ಲಿ ಬಣ್ಣವಿಲ್ಲದೆ ಅಪಾಯದ ಸ್ಥಿತಿ

ಒನ್ ಪ್ಲಸ್‍ 10 ಪ್ರೊ 5ಜಿ : ಉತ್ತಮ ಅಂಶಗಳುಳ್ಳ ಫ್ಲಾಗ್‍ಶಿಪ್‍ ಫೋನ್‍

ಒನ್ ಪ್ಲಸ್‍ 10 ಪ್ರೊ 5ಜಿ : ಉತ್ತಮ ಅಂಶಗಳುಳ್ಳ ಫ್ಲಾಗ್‍ಶಿಪ್‍ ಫೋನ್‍

news crime – hunasur

ಹುಣಸೂರು: ಕುಡುಕ ಮಗನಿಂದ ಹಲ್ಲೆ – ತಂದೆ ಸಾವು !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.