Udayavni Special

ಅಮಿತಾಭ್‌ಗೆ “ವಿಶ್ವಾಸಾರ್ಹ” ಪಟ್ಟ; ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ “ನಂಬಿಕಸ್ಥ” ಪಟ್ಟ


Team Udayavani, Oct 28, 2020, 12:45 AM IST

ಅಮಿತಾಭ್‌ಗೆ “ವಿಶ್ವಾಸಾರ್ಹ” ಪಟ್ಟ; “ನಂಬಿಕಸ್ಥ” ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ

ಮುಂಬೈ: ಭಾರತದ ಅತ್ಯಂತ ವಿಶ್ವಾಸಾರ್ಹ ಸೆಲೆಬ್ರಿಟಿ ಯಾರು? ಈ ಪ್ರಶ್ನೆಗೆ ಶೇ.88 ಮಂದಿ “ಬಾಲಿವುಡ್‌ ಬಿಗ್‌ ಬಿ ಅಮಿ ತಾಭ್‌ ಬಚ್ಚನ್‌’ ಎಂಬ ಉತ್ತರ ನೀಡಿದ್ದಾರೆ. ಅಮಿ ತಾಭ್‌ ಅಭಿನಯದ ಯಾವುದೇ ಜಾಹೀರಾತು ಬಂದರೂ ಅದನ್ನು ವಿಶ್ವಾಸಾರ್ಹ ಎಂದು ಬಹುತೇಕ ಮಂದಿ ನಂಬಿರುವುದು ಸಮೀಕ್ಷೆಯೊಂದರಿಂದ ತಿಳಿದುಬಂದಿದೆ.

ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಹ್ಯೂಮನ್‌ ಬ್ರಾಂಡ್ಸ್‌ (ಐಐಎಚ್‌ಬಿ) ಸಂಸ್ಥೆಗಾಗಿ ಟಿಯಾರಾ ರಿಸರ್ಚ್‌ (ಟ್ರಸ್ಟ್‌, ಐಡೆಂಟಿಫೈ, ಅಟ್ರಾಕ್ಟಿವ್‌, ರೆಸ್ಪೆಕ್ಟ್ ಆ್ಯಂಡ್‌ ಅಪೀಲ್‌) ನಡೆಸಿದ ಸಮೀಕ್ಷೆಯಲ್ಲಿ ಈ ಅನಿಪ್ರಾಯ ವ್ಯಕ್ತವಾಗಿದೆ. ಜಪಾನ್‌ನ ರಾಕುಟೆನ್‌ ಸಂಸ್ಥೆ ಅಧ್ಯಯನದಲ್ಲಿ ನೆರವಾಗಿತ್ತು. ತಮ್ಮ ಉತ್ಪನ್ನಗಳು ಹಾಗೂ ಅಭಿಯಾನಗಳಿಗೆ ಜನಪ್ರಿಯ ಹಾಗೂ ವಿಶ್ವಾಸಾರ್ಹ ವ್ಯಕ್ತಿಗಳನ್ನು ಆಯ್ಕೆ ಮಾಡಲು ವಿವಿಧ ಬ್ರ್ಯಾಂಡ್‌ಗಳಿಗೆ ಈ ಸಮೀಕ್ಷೆ ನೆರವಾಗಲಿದೆ.

ದೀಪಿಕಾ ನಂಬಿಕಸ್ಥ ಚೆಲುವೆ: ಶೇ.86.7ರಷ್ಟು ಜನರು ಅಕ್ಷಯ್‌ ಕುಮಾರ್‌ ಅವರನ್ನು ಬಾಲಿವುಡ್‌ನ‌ ನಂಬಿಕಸ್ಥ ನಟ ಎಂದು ಬಣ್ಣಿಸಿದ್ದಾರೆ. ನಟಿಯರ ವಿಚಾರಕ್ಕೆ ಬಂದರೆ, ದೀಪಿಕಾ ಪಡುಕೋಣೆ ಅವರು ಅತಿ ಹೆಚ್ಚು ವಿಶ್ವಾಸಾರ್ಹ ಬಾಲಿವುಡ್‌ ನಟಿ ಎಂದು ಶೇ.82 ಮಂದಿ ಹೇಳಿದ್ದರೆ, ಶೇ.59.9 ಮಂದಿ ದೀಪಿಕಾರನ್ನು “ದೇಶದ ಅತ್ಯಂತ ಸುಂದರ ನಟಿ’ ಎಂದು ಅಭಿಪ್ರಾಯಪಟ್ಟಿದ್ದಾರೆ. ಸುಂದರ ನಟಿ ಯರ ಪೈಕಿ 2ನೇ ಸ್ಥಾನ ಐಶ್ವರ್ಯಾ ರೈ ಬಚ್ಚನ್‌ಗೆ ಸಿಕ್ಕಿದೆ.

ಕೊಹ್ಲಿ-ಅನುಷ್ಕಾ ಬಗ್ಗೆ ಮೆಚ್ಚುಗೆ: ಕ್ರಿಕೆಟಿಗ ವಿರಾಟ್‌ ಕೊಹ್ಲಿ ಅತಿ ಹೆಚ್ಚು ಹ್ಯಾಂಡ್‌ಸಮ್‌ ಮತ್ತು ಟ್ರೆಂಡಿ ಸೆಲೆಬ್ರಿಟಿ ಎಂಬ ಹೆಗ್ಗಳಿಕೆಗೆ ಪಾತ್ರರಾದರೆ, ಆಯುಷ್ಮಾನ್‌ ಖುರಾನಾ ಬಗ್ಗೆಯೂ ಮೆಚ್ಚುಗೆ ವ್ಯಕ್ತವಾಗಿದೆ. ಕೊಹ್ಲಿ ಮತ್ತು ಪತ್ನಿ ಅನುಷ್ಕಾ ಹೆಚ್ಚು ಮೆಚ್ಚುಗೆ ಪಡೆದ ತಾರಾ ಜೋಡಿಯಾಗಿದ್ದಾರೆ.

ಆಸ್ಪತ್ರೆಯಲ್ಲಿ ಡೂಪ್ಲಿಕೇಟ್‌ ಅಮಿತಾಭ್‌!
“ಬಿಗ್‌ ಬಿ’ ಖ್ಯಾತಿಯ ಅಮಿತಾಭ್‌ ಬಚ್ಚನ್‌ ಮತ್ತೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುಳ್ಳು ಸುದ್ದಿ ಅಭಿಮಾನಿಗಳಿಗೆ ಮಂಗಳವಾರ ಆಘಾತ ತಂದಿತ್ತು. ಈ ನಕಲಿ ಸುದ್ದಿಗೆ ಗರಂ ಆದ ಅಭಿಷೇಕ್‌, “ನನ್ನ ಕಣ್ಮುಂದೆಯೇ ಅವರು ಕೂತಿದ್ದಾರೆ. ಬಹುಶಃ ಆಸ್ಪತ್ರೆಗೆ ಸೇರಿರೋದು ಡೂಪ್ಲಿಕೇಟ್‌ ಅಮಿತಾಭ್‌ ಇರಬೇಕು’ ಎಂದು ಪ್ರತಿಕ್ರಿಯಿಸಿದ್ದಾರೆ.

ವಿಶ್ವಾಸಾರ್ಹ ಸೆಲೆಬ್ರಿಟಿ: ಅಮಿತಾಭ್‌ ಬಚ್ಚನ್‌
ಹೆಚ್ಚು ಆಕರ್ಷಕ: ಅಕ್ಷಯ ಕುಮಾರ್‌
ಹೆಚ್ಚು ವಿವಾದಾತ್ಮಕ: ಹಾರ್ದಿಕ್‌ ಪಾಂಡ್ಯ
ಹೆಚ್ಚು ಟ್ರೆಂಡಿ: ವಿರಾಟ್‌ ಕೊಹ್ಲಿ
ಸುಂದರಿ: ದೀಪಿಕಾ ಪಡುಕೋಣೆ
ವಿವಾದಿತ ಜೋಡಿ: ಅಲಿಯಾಭಟ್‌ -ರಣಬೀರ್‌

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

basavanabagewadi

ಬಸವನಬಾಗೇವಾಡಿಯಲ್ಲಿ ಅಬಕಾರಿ ಅಧಿಕಾರಿಗಳ ದಾಳಿ: 19 ಕೆ.ಜಿ ಗಾಂಜಾ ವಶ

hunasur

ಹುಣಸೂರು: ಶ್ರೀಗಂಧದ ಚಕ್ಕೆ ಸಾಗಿಸುತ್ತಿದ್ದ ಆರೋಪಿಗಳ ಬಂಧನ

QS‌ 2021 ರ್‍ಯಾಂಕಿಂಗ್‌ ಪಟ್ಟಿ ಬಿಡುಗಡೆ: ಭಾರತದಲ್ಲಿ ಐಐಟಿ ಬಾಂಬೆಯೇ ಬೆಸ್ಟ್‌

QS‌ 2021 ರ್‍ಯಾಂಕಿಂಗ್‌ ಪಟ್ಟಿ ಬಿಡುಗಡೆ: ಭಾರತದಲ್ಲಿ ಐಐಟಿ ಬಾಂಬೆಯೇ ಬೆಸ್ಟ್‌

ಬಾಹ್ಯಾಕಾಶದಿಂದ “ನೀಲಿ ಭೂಮಿ’ ಸೆರೆಹಿಡಿದ ಗಗನಯಾತ್ರಿಕ

ಬಾಹ್ಯಾಕಾಶದಿಂದ “ನೀಲಿ ಭೂಮಿ’ ಸೆರೆಹಿಡಿದ ಗಗನಯಾತ್ರಿಕ

2ನೇ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ದರ ಶೇ.7.5ರಷ್ಟು ಕುಸಿತ; ಆರ್ಥಿಕ ಹಿಂಜರಿತ

2ನೇ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ದರ ಶೇ.7.5ರಷ್ಟು ಕುಸಿತ; ಆರ್ಥಿಕ ಹಿಂಜರಿತ?

ಅಂದು ಭಿಕ್ಷೆ ಬೇಡುತ್ತಿದ್ದವಳು ಈಗ ನ್ಯಾಯವಾದಿ! 50ಕ್ಕೂ ಅಧಿಕ ಕೇಸು ಗೆದ್ದ ಹಿರಿಮೆ ಈಕೆಯದ್ದು

ಅಂದು ಭಿಕ್ಷೆ ಬೇಡುತ್ತಿದ್ದವಳು ಈಗ ನ್ಯಾಯವಾದಿ! 50ಕ್ಕೂ ಅಧಿಕ ಕೇಸು ಗೆದ್ದ ಹಿರಿಮೆ ಈಕೆಯದ್ದು

WEBSITE-SIZE

ಧವನ್, ಪಾಂಡ್ಯ ಅಬ್ಬರದ ಹೊರತಾಗಿಯೂ ಆಸೀಸ್ ವಿರುದ್ದ ಮುಗ್ಗರಿಸಿದ ಭಾರತ !


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

hrutghik

Trending: ಹೃತಿಕ್ ನಂತೆಯೇ ಆರು ಬೆರಳು; ತನ್ನ ಮಗನಿಗೆ ನೆಚ್ಚಿನ ನಟನ ಹೆಸರನಿಟ್ಟ ಅಭಿಮಾನಿ !

“ಬುಟ್ಟ ಬೊಮ್ಮ’ ಮತ್ತೆ ಟ್ರೆಂಡಿಂಗ್‌; ಟಾಲಿವುಡ್ ನಲ್ಲಿ ಹೊಸ ಮೈಲಿಗಲ್ಲು ಸೃಷ್ಟಿ

“ಬುಟ್ಟ ಬೊಮ್ಮ’ ಮತ್ತೆ ಟ್ರೆಂಡಿಂಗ್‌; ಟಾಲಿವುಡ್ ನಲ್ಲಿ ಹೊಸ ಮೈಲಿಗಲ್ಲು ಸೃಷ್ಟಿ

kannada news,kannada newspaper,online kannada news,online kannada newspaper

ಡ್ರಗ್ ಪ್ರಕರಣ: ಹಾಸ್ಯ ನಟಿ ಭಾರತಿ ಸಿಂಗ್ , ಪತಿ ಹರ್ಷ್ ಗೆ ಜಾಮೀನು ಮಂಜೂರು

Prabhudeva

ಪ್ರಭುದೇವ್-ಹಿಮಾನಿ ಮದುವೆ ಸುದ್ದಿ ಖಚಿತಪಡಿಸಿದ ರಾಜು ಸುಂದರಂ !

Wsuitable-boy

ಟ್ರೆಂಡಿಂಗ್-#BoycottNetflix: ಟ್ವೀಟಿಗರ ಆಕ್ರೋಶಕ್ಕೆ ಕಾರಣವಾದ ವೆಬ್ ಸರಣಿಯ ಚುಂಬನ ದೃಶ್ಯ

MUST WATCH

udayavani youtube

ತಾರಸಿಯಲ್ಲಿ ಹೂ, ಹಣ್ಣು, ತರಕಾರಿ ತರಾವರಿ

udayavani youtube

25 ವರ್ಷಗಳಿಂದ ಮಸಾಲೆ ಉದ್ಯಮದಲ್ಲಿ ಸಂಚಲನವನ್ನು ಸೃಷ್ಟಿಸಿದ ಉಡುಪಿಯ ಮಹಿಳೆ

udayavani youtube

ಮಂಗಳೂರು: ಸರ್ಕ್ಯೂಟ್ ಹೌಸ್ ರಸ್ತೆಯಲ್ಲಿ ಲಷ್ಕರ್ ಉಗ್ರರ ಪರ ಗೋಡೆ ಬರಹ

udayavani youtube

ಮಂಗಳೂರು ವಿಮಾನನಿಲ್ದಾಣಕ್ಕೆ ಮಧ್ವಶಂಕರ ಹೆಸರು: ಪುತ್ತಿಗೆ ಶ್ರೀ ಒಲವು

udayavani youtube

ಶತಮಾನಗಳಿಂದಲೂ ನಡೆಯುತ್ತಿರುವ ತುಳುವರ ಭೂಮಿಪೂಜೆ ಗದ್ದೆಕೋರಿ ಈಗಲೂ ಇಲ್ಲಿ ಜೀವಂತ

ಹೊಸ ಸೇರ್ಪಡೆ

basavanabagewadi

ಬಸವನಬಾಗೇವಾಡಿಯಲ್ಲಿ ಅಬಕಾರಿ ಅಧಿಕಾರಿಗಳ ದಾಳಿ: 19 ಕೆ.ಜಿ ಗಾಂಜಾ ವಶ

hunasur

ಹುಣಸೂರು: ಶ್ರೀಗಂಧದ ಚಕ್ಕೆ ಸಾಗಿಸುತ್ತಿದ್ದ ಆರೋಪಿಗಳ ಬಂಧನ

QS‌ 2021 ರ್‍ಯಾಂಕಿಂಗ್‌ ಪಟ್ಟಿ ಬಿಡುಗಡೆ: ಭಾರತದಲ್ಲಿ ಐಐಟಿ ಬಾಂಬೆಯೇ ಬೆಸ್ಟ್‌

QS‌ 2021 ರ್‍ಯಾಂಕಿಂಗ್‌ ಪಟ್ಟಿ ಬಿಡುಗಡೆ: ಭಾರತದಲ್ಲಿ ಐಐಟಿ ಬಾಂಬೆಯೇ ಬೆಸ್ಟ್‌

ಬಾಹ್ಯಾಕಾಶದಿಂದ “ನೀಲಿ ಭೂಮಿ’ ಸೆರೆಹಿಡಿದ ಗಗನಯಾತ್ರಿಕ

ಬಾಹ್ಯಾಕಾಶದಿಂದ “ನೀಲಿ ಭೂಮಿ’ ಸೆರೆಹಿಡಿದ ಗಗನಯಾತ್ರಿಕ

ಮುಂಬಯಿಯಲ್ಲಿ ಅಪಘಾತಗಳ ಸಂಖ್ಯೆಯಲ್ಲಿ  ಭಾರೀ ಇಳಿಕೆ

ಮುಂಬಯಿಯಲ್ಲಿ ಅಪಘಾತಗಳ ಸಂಖ್ಯೆಯಲ್ಲಿ ಭಾರೀ ಇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.