Amitabh Bachchan

 • Watch Video: ಹಗೆತನ ಸಾಧಿಸಿದ್ದಕ್ಕೆ ಕ್ಷಮಿಸಿ ಬಿಡಿ…ಅಮಿತಾಬ್ ಬಚ್ಚನ್ ಗೆ ಅಮರ್ ಸಿಂಗ್

  ನವದೆಹಲಿ:ತನ್ನ ಹಗೆತನದ ನಡವಳಿಕೆ ಕುರಿತಂತೆ ಅನಾರೋಗ್ಯ ಪೀಡಿತ ರಾಜ್ಯಸಭಾ ಸದಸ್ಯ ಅಮರ್ ಸಿಂಗ್ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಹಾಗೂ ಅವರ ಕುಟುಂಬದವರ ಕ್ಷಮೆಯಾಚಿಸಿದ್ದಾರೆ. ತಮ್ಮ ತಂದೆಯವರ ಪುಣ್ಯತಿಥಿಯ ಸಂದೇಶವನ್ನು ಬಿಗ್ ಬಿ ಕಳುಹಿಸಿದ ನಂತರ ಸಮಾಜವಾದಿ…

 • ಫುಟ್ ಪಾತ್ ನಲ್ಲಿ ಮಾಜಿ ಹಾಕಿ ಆಟಗಾರನ ಬದುಕು..ನೆರವಿಗೆ ನಿಂತ ಬಿಗ್ ಬಿ, ಸಚಿವ ರಿಜಿಜು!

  ನವದೆಹಲಿ: ಭಾರತೀಯ ಹಾಕಿ ತಂಡದ ಆಟಗಾರನಾಗಿದ್ದ ಈ ವ್ಯಕ್ತಿ ಮುಂದೊಂದು ದಿನ ತನಗೆ ಇಂತಹ ಪರಿಸ್ಥಿತಿ ಬರಲಿದೆ ಎಂಬುದನ್ನು ನಿರೀಕ್ಷಿಸಿರಲಿಲ್ಲವಾಗಿತ್ತು. ಈ ಆಟಗಾರ ದಿಲ್ಲಿಯ ರಸ್ತೆ ಬದಿಯಲ್ಲಿ ಮೈಕೊರೆಯುವ ಚಳಿಯಲ್ಲಿ ನಡುಗುತ್ತಾ ಕಾಲಕಳೆಯುತ್ತಿದ್ದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆಯೇ…

 • ನಾಳೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸುತ್ತಿಲ್ಲ ಬಿಗ್ ಬಿ! : ಕಾರಣ ಇಲ್ಲಿದೆ

  ನವದೆಹಲಿ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ನಾಳೆ ರಾಷ್ಟ್ರ ರಾಜಧಾನಿಯಲ್ಲಿ ಪ್ರಸಕ್ತ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಭಾರತೀಯ ಚಿತ್ರರಂಗದ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಈ ಬಾರಿ…

 • ಕೊಹ್ಲಿಯನ್ನು ಕೆಣಕಲು ಹೋಗಬೇಡಿ; ಬೌಲರ್ ಗಳಿಗೆ ಎಚ್ಚರಿಸಿದ ಅಮಿತಾಭ್ ಬಚ್ಚನ್

  ಮುಂಬೈ: ವೆಸ್ಟ್ ಇಂಡೀಸ್ ವಿರುದ್ದದ ಮೊದಲ ಟಿ ಟ್ವೆಂಟಿ ಪಂದ್ಯದಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ ವಿರೋಚಿತ ಆಟವಾಡಿ ಭಾರತಕ್ಕೆ ಜಯ ತಂದಿತ್ತರು. ವಿಂಡೀಸ್ ನೀಡಿದ ಬೃಹತ್ ಮೊತ್ತವನ್ನು ಬೆನ್ನತ್ತಿದ ಭಾರತಕ್ಕೆ ಆಸರೆಯಾದ ವಿರಾಟ್ ಕೇವಲ 50 ಎಸೆತಗಳಲ್ಲಿ…

 • ಅಂಗನಾಮಣಿ ಕಂಗನಾ

  ಸಾಮಾನ್ಯವಾಗಿ ಯಾವುದೇ ಚಿತ್ರರಂಗವಿರಲಿ, ಅಲ್ಲಿನ ಸೂಪರ್‌ ಸ್ಟಾರ್‌ ನಟರು ಅಲ್ಲಿನ ಕಿರಿಯ ಕಲಾವಿದರ ಬಗ್ಗೆ ಏನು ಅಂತಾರೆ ಅನ್ನೋ ಕುತೂಹಲವಿದ್ದೇ ಇರುತ್ತದೆ. ಅದರಲ್ಲೂ ಚಿತ್ರರಂಗದ ದಿಗ್ಗಜರಿಂದ ಹೊಗಳಿಸಿಕೊಳ್ಳಲು ತಾರೆಯರು ಕಾದುಕುಳಿತಿರುತ್ತಾರೆ. ಅದರಲ್ಲೂ ಬಾಲಿವುಡ್‌ನ‌ಲ್ಲಂತೂ, ಅಲ್ಲಿನ ದಿಗ್ಗಜರಿಂದ ಹೊಗಳಿಸಿಕೊಳ್ಳುವುದು ಅಂದ್ರೆ,…

 • ಬಿಗ್‌ಬಿ ನಿವೃತ್ತಿಯ ಸುಳಿವು

  ಹೊಸದಿಲ್ಲಿ : ಸಿನೆಮಾ ವೃತ್ತಿ ಜೀವನದಲ್ಲಿ 50 ವರ್ಷ ಪೂರೈಸಿ ರುವ ಬಾಲಿವುಡ್‌ ಮೆಗಾಸ್ಟಾರ್‌ ಅಮಿತಾಭ್‌ ಬಚ್ಚನ್‌, ಸಿನೆಮಾದಿಂದ ನಿವೃತ್ತಿ ಹೊಂದುವಂತೆ ತಮ್ಮ ದೇಹ ಸೂಚನೆ ನೀಡುತ್ತಿ¤ದೆ ಎಂಬ ಭಾವನೆ ಮೂಡುತ್ತಿದೆ ಎಂದು ತಿಳಿಸಿದ್ದಾರೆ. ತಮ್ಮ ಬ್ಲಾಗ್‌ನಲ್ಲಿ ಅಭಿಪ್ರಾಯ…

 • ಗೋವಾ ಇಫಿ ಚಿತ್ರೋತ್ಸವ; ಎನ್‌ಎಫ್‌ಡಿಸಿ ಯ ಫಿಲ್ಮ್‌ ಬಜಾರ್‌ಗೆ ಚಾಲನೆ

  ಪಣಜಿ(ಉದಯವಾಣಿ ಪ್ರತಿನಿಧಿಯಿಂದ): ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವದ ಸುವರ್ಣ ಸಂಭ್ರಮದ ಜತೆಗೇ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ [ಎನ್‌ಎಫ್‌ಡಿಸಿ] ಹಮ್ಮಿಕೊಂಡಿರುವ 13 ನೇ ವರ್ಷದ ಚಲನಚಿತ್ರಸಂತೆ [ಫಿಲ್ಮ್‌ ಬಜಾರ್‌] ಬುಧವಾರ ಉದ್ಘಾಟನೆಗೊಂಡಿತು. ಏಷ್ಯಾದ ಅತಿದೊಡ್ಡ ಚಲನಚಿತ್ರ ಸಂತೆಯಾದ ಫಿಲ್ಮ್‌ ಬಜಾರ್‌…

 • Big B, ಬಿಗ್‌ ಕೆ ಮಧ್ಯೆ ಬಿಗ್‌ ಎಸ್‌ ಇರಬೇಕಿತ್ತು !ಗೋವಾ ಚಿತ್ರೋತ್ಸವದಲ್ಲಿ ಅನುಪಮ ಸಮಾಗಮ

  ಪಣಜಿ, ನ. 21: ಗೋವಾದ ಚಿತ್ರೋತ್ಸವದ ಉದ್ಘಾಟನಾ ವೇದಿಕೆಯಲ್ಲಿ ಬುಧವಾರ ಬಿಗ್‌ ಬಿ ಮತ್ತ ಬಿಗ್‌ ಕೆ ಕಂಗೊಳಿಸಿದಾಗ ಕೊರತೆ ಎನಿಸಿದ್ದು ಬಿಗ್‌ ಎಸ್‌! ಬಾಲಿವುಡ್‌ನ ಶಹೆನ್‌ಷಾ ಬಿಗ್‌ ಬಿ ಅಮಿತಾಬ್‌ ಬಚ್ಚನ್‌ ಚಿತ್ರೋತ್ಸವವನ್ನುಉದ್ಘಾಟಿಸಿದರು. ಜತೆಗೆ ತಮ್ಮ ಗೆಳೆಯ…

 • ಗೋವಾ ಚಿತ್ರೋತ್ಸವ: ಅದು ನಿಮ್ಮ ಪ್ರೀತಿ…ಜನರ ಋಣ ಯಾವತ್ತೂ ತೀರಿಸಲ್ಲ: ಅಮಿತಾಬ್ ಬಚ್ಚನ್

  ಪಣಜಿ:ನನ್ನೆಲ್ಲಾ ಸಹೋದ್ಯೋಗಿಗಳು, ತಂತ್ರಜ್ಞರು, ನಿರ್ದೇಶಕರು, ಅಭಿಮಾನಿಗಳು ನನ್ನನ್ನು ಬೆಳೆಸಿದ್ದೀರಿ. ನಿಮ್ಮ (ಜನರ) ಋಣಭಾರ ನನ್ನ ಮೇಲಿದೆ. ಅದಕ್ಕಾಗಿ ನಾನು ನಿಮಗೆ ಅಭಾರಿಯಾಗಿದ್ದೇನೆ. ಆದರೆ ನಾನು ನಿಮ್ಮ ಋಣವನ್ನು ಯಾವತ್ತೂ ತೀರಿಸಲ್ಲ, ಯಾಕೆಂದರೆ ಅದು ನಿಮ್ಮ ಪ್ರೀತಿ, ಅದನ್ನು ನಾನು…

 • ಅನಾರೋಗ್ಯ: ಆಸ್ಪತ್ರೆಗೆ ದಾಖಲಾಗಿರುವ ಬಿಗ್‌ ಬಿ

  ಮುಂಬಯಿ: ಅನಾರೋಗ್ಯದಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ, ವಿಶ್ರಾಂತಿ ಪಡೆಯುತ್ತಿರುವ ಬಾಲಿವುಡ್‌ ಹಿರಿಯ ನಟ ಅಮಿತಾಭ್‌ ಬಚ್ಚನ್‌, ತಾವು ದಾಖಲಾಗಿರುವ ಆಸ್ಪತ್ರೆಯ ಸ್ಪೆಷಲ್‌ ವಾರ್ಡ್‌ನಿಂದಲೇ ತಮ್ಮ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಫೋಟೋದೊಂದಿಗೆ ಕಿರು ಸಂದೇಶವನ್ನೂ ಹಾಕಿರುವ ಅವರು, ‘ನನ್ನ ವೇಗವನ್ನು…

 • ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಅಮಿತಾಭ್‌ ಗುಡುಗು

  ಮುಂಬಯಿ: “ಯಾವುದೇ ಮನುಷ್ಯನ ಕಾಯಿಲೆಗಳು ಹಾಗೂ ಅವಕ್ಕೆ ಸಂಬಂಧಿಸಿದ ವೈದ್ಯಕೀಯ ದಾಖಲೆಗಳು ಆಯಾ ವ್ಯಕ್ತಿಯ ಖಾಸಗಿತನಕ್ಕೆ ಸಂಬಂಧಿಸಿದ್ದಾಗಿರುತ್ತವೆ. ಅವನ್ನು ಆರ್ಥಿಕ ಉದ್ದೇಶಗಳಿಗಾಗಿ ಬಳಸುವುದು ಸಾಮಾಜಿಕ ಕಾನೂನನ್ನು ಉಲ್ಲಂಘಿಸಿದಂತೆ’ ಎಂದು ಬಾಲಿವುಡ್‌ಹಿರಿಯ ನಟ ಅಮಿತಾಭ್‌ ಬಚ್ಚನ್‌ ತಿಳಿಸಿದ್ದಾರೆ. ಶನಿವಾರ ಮುಂಜಾನೆ…

 • ಬಿಗ್ ಬಿ ಅಮಿತಾಭ್ ಬಚ್ಚನ್ ಆಸ್ಪತ್ರೆಗೆ ದಾಖಲು

  ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಅವರನ್ನು ಮುಂಬೈನ ಆಸ್ಪತ್ರೆಗೆ ದಾಖಲಿಸಿಲಾಗಿದೆ. ಯಕೃತ್ತು ಸಂಬಂಧಿಸಿದ ಖಾಯಿಲೆಯಿಂದ ಅಮಿತಾಭ್ ಬಚ್ಚನ್ ಬಳಲುತ್ತಿದ್ದಾರೆಂದು ವರದಿಯಾಗಿದೆ. ಕಳೆದ ಮಂಗಳವಾರ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಅಮಿತಾಭ್ ಅವರನ್ನು ನಾನವತಿ ಆಸ್ಪತ್ರೆಗೆ ದಾಖಲಿಸಲಾಗಿದೆ…

 • ಹ್ಯಾಪಿ ದಿವಾಳಿ; ಲಾಸ್‌ ಮಾಡಿಕೊಂಡವರೇ ಬಾಸ್‌ ಆಗೋದು!

  ಕೂಲಿಕಾರನೂ, ಸೂಟುಧಾರನೂ ದುಡ್ಡು ತಂದೊಡ್ಡುವ ಸಂಕಷ್ಟದ ಮುಂದೆ ಬೆಂಡಾಗಲೇಬೇಕು. ಕೆಲವರು ದಿವಾಳಿಯೆದ್ದು, ಸೋತು ಸುಣ್ಣವಾದರೆ, ಫೀನಿಕ್ಸ್‌ ಪಕ್ಷಿಯಂತೆ ಮೇಲೆದ್ದು ಬಂದವರೂ ಇದ್ದಾರೆ. ಅಂಥವರ ಅನುಭವ ನಮಗೆಲ್ಲರಿಗೂ ಪಾಠ! ಕಷ್ಟ ಎನ್ನುವುದು ಮನುಷ್ಯರಿಗೆ ಬರದೇ ಮರಕ್ಕೆ ಬರುತ್ತಾ ಎಂಬ ಹಿರಿಯರ…

 • ಶಹೆನ್‌ಶಾಗೆ ಫಾಲ್ಕೆ ಗೌರವ

  ಭಾರತೀಯ ಸಿನಿಮಾ ರಂಗಕ್ಕೆ ಸಲ್ಲಿಸಿದ ಸೇವೆಗಾಗಿ, ಬಾಲಿವುಡ್‌ನ‌ ಹಿರಿಯ ನಟ ಅಮಿತಾಭ್‌ ಬಚ್ಚನ್‌ ಅವರಿಗೆ ಅತ್ಯುನ್ನತ ಪುರಸ್ಕಾರ ದಾದಾ ಸಾಹೇಬ್‌ ಫಾಲ್ಕೆ ಒಲಿದು ಬಂದಿದೆ. ಜೀವನದಲ್ಲಿ ಅನೇಕ ಏಳು ಬೀಳುಗಳನ್ನು ಎದುರಿಸಿ ಎತ್ತರಕ್ಕೇರಿದ ಅಮಿತಾಭ್‌ ಬಚ್ಚನ್‌ ಅವರು ತಮ್ಮ ಈ 76ರ…

 • ಕೌನ್‌ ಬನೇಗಾ ಕರೋಡ್‌ ಪತಿ: 7 ಕೋಟಿ ರೂ. ಮೊತ್ತದ ಪ್ರಶ್ನೆಯ ಉತ್ತರವೇನು ಗೊತ್ತಾ?

  ಅಮಿತಾಬ್‌ ಬಚ್ಚನ್‌ ನಡೆಸಿಕೊಡುವ ಹಿಂದಿಯ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಕೌನ್‌ ಬನೇಗ ಕರೋಡ್‌ ಪತಿ ಕಾರ್ಯಕ್ರಮದ ಹನ್ನೊಂದನೇ ಆವೃತ್ತಿ ಆರಂಭವಾಗಿದ್ದು ನಿಮಗೆ ಗೊತ್ತಿರಬಹುದು.  ಈಗಿನ ಸುದ್ದಿಯೆಂದರೆ ಒಬ್ಬ ಸ್ಪರ್ಧಿ 15 ಪ್ರಶ್ನೆಗೆ ಉತ್ತರಿಸಿ 1 ಕೋಟಿ ಗೆದ್ದುಕೊಂಡಿದ್ದಾರೆ. ಆದರೆ…

 • ಬಿಗ್‌ ಬಿಗೆ ಅನಾರೋಗ್ಯ

  ಮುಂಬಯಿ: ಬಾಲಿವುಡ್‌ ಸೂಪರ್‌ಸ್ಟಾರ್‌ ಅಮಿತಾಭ್‌ ಬಚ್ಚನ್‌ ಅನಾರೋಗ್ಯಕ್ಕೀಡಾಗಿ ರುವುದಾಗಿ ಹೇಳಿಕೊಂಡಿದ್ದಾರೆ. ತಮ್ಮ ಬ್ಲಾಗ್‌ನಲ್ಲಿ ಈ ವಿಚಾರ ತಿಳಿಸಿರುವ ಅವರು, ‘ಅನಾರೋಗ್ಯ ದಿಂದಾಗಿ ಮನೆಯಿಂದ ಆಚೆ ಬರಲಾಗುವುದಿಲ್ಲ ಅಷ್ಟೆ. ಆದರೆ, ಯಾರೂ ಭಯ ಪಡುವುದು ಬೇಡ’ ಎಂದು ಹೇಳಿ ಕೊಂಡಿದ್ದಾರೆ….

 • ಕನ್ನಡ ಚಿತ್ರದ ಹಾಡಿಗೆ ಬಿಗ್‌ ಬಿ ಧ್ವನಿ 

  ಬಾಲಿವುಡ್‌ನ‌ ಬಿಗ್‌ ಬಿ ಖ್ಯಾತಿಯ ನಟ ಅಮಿತಾಭ್‌ ಬಚ್ಚನ್‌ ಇದೇ ಮೊದಲ ಬಾರಿಗೆ ಕನ್ನಡ ಚಿತ್ರವೊಂದರ ಗೀತೆಗೆ ಧ್ವನಿಯಾಗಿದ್ದಾರೆ. ರಮೇಶ್‌ ಅರವಿಂದ್‌ ನಿರ್ದೇಶನದಲ್ಲಿ ಮೂಡಿಬರುತ್ತಿರುವ “ಬಟರ್‌ ಫ್ಲೈ’ ಚಿತ್ರದ ಬರುವ ಹಾಡಿಗೆ ಅಮಿತಾಭ್‌ ಬಚ್ಚನ್‌ ಧ್ವನಿಯಾಗಿದ್ದು, ಇತ್ತೀಚೆಗೆ ಈ…

 • 40 ಹುತಾತ್ಮ ಯೋಧರ ಕುಟುಂಬಕ್ಕೆ ತಲಾ 5 ಲಕ್ಷ : ಅಮಿತಾಭ್‌ ಘೋಷಣೆ

  ಮುಂಬಯಿ : ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಆವಂತಿಪೋರಾದಲ್ಲಿ ನಡೆದ ಉಗ್ರ ದಾಳಿಯಲ್ಲಿ ಹುತಾತ್ಮರಾಗಿರುವ 40 ಸಿಆರ್‌ಪಿಎಫ್ ಯೋಧರ ಕುಟುಂಬಗಳಿಗೆ ತಾನು ತಲಾ 5 ಲಕ್ಷ ರೂ. ಪರಿಹಾರ ನೀಡುವುದಾಗಿ ಮೆಗಾಸ್ಟಾರ್‌ ಅಮಿತಾಭ್‌ ಬಚ್ಚನ್‌ ಇಂದು ಘೋಷಿಸಿದ್ದಾರೆ. ದುಃಖತಪ್ತ ಹುತಾತ್ಮ…

 • ಅಮಿತಾಭ್‌ಗೆ ನೋಟಿಸ್‌ 

  ಹೊಸದಿಲ್ಲಿ: ಭಾರತದ ಮಸಾಲಾ ಪುಡಿ ತಯಾರಿಕಾ ಕಂಪನಿಯೊಂದರ ಜಾಹೀರಾತೊಂದರಲ್ಲಿ ವಕೀಲರ ದಿರಿಸಿನಲ್ಲಿ ಕಾಣಿಸಿಕೊಂಡಿರುವ ನಟ ಅಮಿತಾಭ್‌ ಬಚ್ಚನ್‌ ವಿರುದ್ಧ ದಿಲ್ಲಿಯ ಬಾರ್‌ ಕೌನ್ಸಿಲ್‌ ನೋಟಿಸ್‌ ಜಾರಿಗೊಳಿಸಿದೆ. ವಕೀಲರ ಪಾತ್ರವನ್ನು ರೂಪಿಸುವ ವಿಚಾರದಲ್ಲಿ ಜಾಹೀರಾತಿಗೆ ಸಂಬಂಧಪಟ್ಟವರು ಶಿಷ್ಟಾಚಾರ ಉಲ್ಲಂಘಿಸಿದ್ದಾರೆಂದು ಆರೋಪಿಸಿರುವ…

 • ಮಿ ಟೂ ಅಭಿಯಾನ; ಕಾದು ನೋಡಿ…ಬಿಗ್ ಬಿ ವಿರುದ್ಧ ಸಪ್ನಾ ಭವಾನಿ ಬಾಂಬ್!

  ನವದೆಹಲಿ:ಭಾರತದಲ್ಲಿ ಆರಂಭಗೊಂಡ ಮಿ ಟೂ ಅಭಿಯಾನದಲ್ಲಿ ಇದೀಗ ಅಲೋಕ್ ನಾಥ್, ವಿಕಾಸ್ ಬಾಲ್, ನಾನಾ ಪಾಟೇಕರ್, ಸಾಜಿದ್ ಖಾನ್, ಅನು ಮಲಿಕ್, ಕೈಲಾಶ್ ಖೇರ್ ಸೇರಿದಂತೆ ಘಟಾನುಘಟಿಗಳ ಹೆಸರು ಕೇಳಿಬರತೊಡಗಿದೆ. ಈ ಹಿಂದೆ ತಾವು ಅನುಭವಿಸಿದ ಲೈಂಗಿಕ ಕಿರುಕುಳ,…

ಹೊಸ ಸೇರ್ಪಡೆ