ಐಡಿ ಕೇಳಿದ ವಿಮಾನ ಭದ್ರತಾ ಸಿಬ್ಬಂದಿ; ದೀಪಿಕಾ ಉತ್ತರ ವೀಡಿಯೋ ವೈರಲ್!

Team Udayavani, Jun 24, 2019, 5:32 AM IST

ಮುಂಬಯಿ: ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆಯನ್ನು ಟಿವಿ ಹಾಗೂ ಸಿನಿಮಾಗಳಲ್ಲಿ ನೋಡಿದ ಯಾರೂ ಆಕೆ ಎದುರು ಸಿಕ್ಕಾಗ ಗುರುತಿಸಲು ಕಷ್ಟಪಡುವುದಿಲ್ಲ. ಆದರೆ ವಿಮಾನ ನಿಲ್ದಾಣದ ಭದ್ರತಾ ಸಿಬಂದಿ ಎದುರು ದೀಪಿಕಾ ಎದುರು ಬಂದು ನಿಂತಾಗ ಆಕೆಯನ್ನು ಗುರುತಿಸಿದರೂ ಕರ್ತವ್ಯವೂ ನೆನಪಾಗಿದೆ.

 

View this post on Instagram

 

Thy shall always obey rules 👍 #deepikapadukone

A post shared by Viral Bhayani (@viralbhayani) on

ನಿಮ್ಮ ಗುರುತಿನ ಚೀಟಿ ತೋರಿಸಿ ಎಂದು ಕೇಳಿದ್ದಾರೆ. ಯಾವುದೇ ಆಕ್ಷೇಪ ಎತ್ತದೇ ಗುರುತಿನ ಚೀಟಿ ಬೇಕೆ ಎಂದು ಕೇಳುತ್ತಲೇ ದೀಪಿಕಾ ಗುರುತಿನ ಚೀಟಿ ತೋರಿಸಿದ್ದಾರೆ. ಈ ವಿಡಿಯೋ ಜಾಲತಾಣಗಳಲ್ಲಿ ವೈರಲ್‌ ಆಗಿ, ಮೆಚ್ಚುಗೆ ವ್ಯಕ್ತವಾಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ