ಕುರ್ಚಿಯಲ್ಲೇ ನಿದ್ರಿಸಿದ ಪ್ರಿಯಾಂಕಾ
Team Udayavani, Jan 23, 2021, 7:12 AM IST
ಪಾಪ್ ಗಾಯಕ ನಿಕ್ ಜಾನ್ಸ್ ಜತೆಗೆ ದಾಂಪತ್ಯ ಜೀವನ ಪ್ರವೇಶಿಸಿರುವ ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ ಈಗ ಫುಲ್ ಬ್ಯುಸಿಯಾಗಿದ್ದಾರೆ.
ಸದ್ಯ ಅವರು ಲಂಡನ್ನಲ್ಲಿ “ಟೆಕ್ಸ್ಟ್ ಫಾರ್ ಯು’ ಎಂಬ ಸಿನೆಮಾದ ಚಿತ್ರೀಕರಣದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡು ಅದನ್ನು ಮುಗಿಸಿದ್ದಾರೆ. ಇನ್ನೇನು ಪತಿ ಜತೆಗೆ ಲಂಡನ್ನಿಂದ ಹೊರಡಬೇಕು ಎನ್ನುವಷ್ಟರಲ್ಲಿ ಮೂರನೇ ಹಂತದ ಲಾಕ್ಡೌನ್ ಪ್ರಕಟಿಸಲಾಯಿತು. ಹೀಗಾಗಿ ಅವರು ಅಲ್ಲಿಯೇ ಉಳಿಯುವಂತಾ ಯಿತು. ಹೀಗಾಗಿ ಅವರು ತಮ್ಮ ಮತ್ತೂಂದು ಸಿನೆಮಾ “ದ ವ್ಹೆ„ಟ್ ಟೈಗರ್’ ಪ್ರಚಾರದಲ್ಲೂ ಬ್ಯುಸಿಯಾಗಿದ್ದಾರೆ. ಈ ಸಂದರ್ಭದಲ್ಲಿ ಅವರು ಕುರ್ಚಿಯಲ್ಲಿ ಕುಳಿತು ನಿದ್ದೆ ಹೋಗಿದ್ದ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ. ಅದು ವೈರಲ್ ಆಗಿದೆ ಮಾತ್ರವಲ್ಲದೆ, 9,23,895ಕ್ಕಿಂತಲೂ ಅಧಿಕ ಲೈಕ್ಗಳು ಬಂದಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Deepfake video ವಿರುದ್ಧ ನಟ ರಣ್ವೀರ್ ಸಿಂಗ್ ದೂರು
Ranveer Singh: ಮತಯಾಚನೆಯ ಡೀಪ್ ಫೇಕ್ ವಿಡಿಯೋ ವೈರಲ್; FIR ದಾಖಲಿಸಿದ ನಟ ರಣ್ವೀರ್