Udayavni Special

ನೀರಿಲ್ಲದೆ ಕೆರೆ ಬಿಕೋ


Team Udayavani, Apr 2, 2021, 3:59 PM IST

ನೀರಿಲ್ಲದೆ ಕೆರೆ ಬಿಕೋ

ಬೀಳಗಿ: ಇಡೀ ತಾಲೂಕಿಗೆ ಮಾದರಿಯಾಗಬೇಕಿರುವ ಅನಗವಾಡಿಕೆರೆ ಹಲವು ವರ್ಷಗಳಿಂದ ನೀರಿಲ್ಲದೇ ಬಿಕೋ ಎನ್ನುತ್ತಿದೆ.

ಹೌದು. ಸುಮಾರು ವರ್ಷಗಳಿಂದ ನೀರು ತುಂಬಿಸಿದರು ಕೂಡಾನೀರಿಲ್ಲದೆ ಸಂಪೂರ್ಣವಾಗಿ ಬತ್ತಿಹೋಗುತ್ತಿರುವ ತಾಲೂಕಿನ ಅನಗವಾಡಿ ಪುನರ್‌ ವಸತಿ ಕೇಂದ್ರದ ಸಮೀಪದಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಬರುವ ಕೆರೆಸಂಪೂರ್ಣವಾಗಿ ನೀರಿಲ್ಲದೆ ಬತ್ತಿ ಹೋಗಿದೆ.

ಕಳೆದ ವರ್ಷ ನೀರು ತುಂಬಿಸಿದರು ಕೂಡಾ ಅಂತರ್ಜಲ ಮಟ್ಟದಿಂದ ಅತಿ ಬೇಗನೆ ನೀರು ಇಂಗುತ್ತಿದೆ.ಲಕ್ಷಾಂತರ ರೂ. ಅನುದಾನದಲ್ಲಿನಿರ್ಮಾಣವಾಗಿದೆ. ಆದರೂ ನೀರಿಲ್ಲದೆರಣ, ರಣ ಎನ್ನುತ್ತಿರುವ ಕೆರೆಯನ್ನುಕಂಡ ಜನರು, ಕೆರೆಗೆ ನೀರು ಎಂದು ಬರುತ್ತದೆ ಎಂದು ಪ್ರಶ್ನಿಸುತ್ತಿದ್ದಾರೆ.ಅನಗವಾಡಿ ಕೆರೆಗೆ ಸಂಬಂಧಪಟ್ಟಅಧಿಕಾರಿಗಳು ಮತ್ತು ಗಣಿ ಮತ್ತುಭೂ ವಿಜ್ಞಾನ ಸಚಿವರಾದ ಮುರಗೇಶನಿರಾಣಿ ಕೆರೆಗೆ ಸಂಪೂರ್ಣವಾಗಿ ನೀರುತುಂಬಿಸಬೇಕು ಎಂದು ಗ್ರಾಮಸ್ಥರ ಒತ್ತಾಯಿಸಿದ್ದಾರೆ.

ಪ್ರತಿ ಸಲ ಕೆರೆ ತುಂಬಿಸಿದರೂಕೂಡಾ ಅಂತರ್ಜಲ ಕುಸಿತದಿಂದಅದು ಬತ್ತಿ ಹೋಗುತ್ತಿರುವುದು ಗ್ರಾಮದ ಜನತೆಯ ನಿರಾಶೆಗೆ ಕಾರಣವಾಗಿದೆ. ಸಚಿವರು ತಾಲೂಕಿನ ಎಲ್ಲ ಕೆರೆಗಳನ್ನು ತುಂಬಿಸಿದ್ದಿರಿ. ಆದರೆಅನಗವಾಡಿ ಕೆರೆ ಏಕೆ ತುಂಬಿಸುವಲ್ಲಿ ಏಕೆ ವಿಫಲರಾಗಿದ್ದಿರಿ ಎಂಬ ಪ್ರಶ್ನೆ ಗ್ರಾಮದ ಜನರಲ್ಲಿ ಉದ್ಬವವಾಗಿದೆ. ಆದಷ್ಟುಬೇಗ ಕೆರೆಗೆ ನೀರನ್ನು ಹರಿಸಬೇಕು.ನೀರನ್ನು ಹರಿಸುವುದರಿಂದ ಸುತ್ತಲಿನ ರೈತರಿಗೆ ನೀರಿನ ಅನುಕೂಲವಾಗುವುದು.

ಕಳೆದ ವರ್ಷ ನೀರನ್ನು ತುಂಬಿಸಲಾಗಿತ್ತು. ಆದರೆ, ಕೆರೆ ತಳಪಾಯ ಕಾಂಕ್ರಿಟ್‌ನಿಂದನಿರ್ಮಾಣವಾಗಿಲ್ಲ. ಆದರಿಂದ ಕೆರೆಯ ನೀರು ಬತ್ತಿ ಹೋಗಿದೆ. – ಎಂ.ಕೆ. ತೊದಲಬಾಗಿ, ತಾಪಂ. ಕಾರ್ಯನಿರ್ವಾಹಕ ಅಧಿಕಾರಿ, ಬೀಳಗಿ

ಅನಗವಾಡಿ ಕೆರೆಯಲ್ಲಿ ನೀರಿಲ್ಲ. ಈ ಕೆರೆಗೆ ನೀರು ತುಂಬಿಸಲುಕೂಡಲೇ ಕ್ರಮ ಕೈಗೊಳ್ಳಬೇಕು. ಕೆರೆಗೆನೀರು ತುಂಬಿಸುವುದರಿಂದ ಸುತ್ತಲಿನಕೊಳವೆ ಬಾವಿಗಳಲ್ಲಿ ಅಂತರ್ಜಲ ಹೆಚ್ಚಲಿದೆ. – ಬಸವರಾಜ ಖೋತ, ಅಧ್ಯಕ್ಷ, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ, ಜಿ.ಪಂ

 

­ಚೇತನ ಆರ್‌. ಕಣವಿ

ಟಾಪ್ ನ್ಯೂಸ್

fcdyryr

ವಾಟ್ಸ್‌ಆ್ಯಪ್‌ ಫ್ರೆಂಡ್ಸ್‌ನಿಂದ ವಂಚನೆ: ಇಬ್ಬರ ಬಂಧನ

hfghdrr

ಉದ್ಯೋಗ ಖಾತ್ರಿ ಯೋಜನೆಯಡಿ ಗುದ್ದಲಿ ಹಿಡಿದ ಗ್ರಾಪಂ ಸದಸ್ಯ

ಸೊರಬ:ಕೋವಿಡ್ ನಿಯಮ ಉಲ್ಲಂಘಿಸಿ ದೇವರ ಜಾತ್ರೆ ಆಚರಣೆ 11 ಜನರ ಮೇಲೆ ಪ್ರಕರಣ ದಾಖಲು

ಸೊರಬ:ಕೋವಿಡ್ ನಿಯಮ ಉಲ್ಲಂಘಿಸಿ ದೇವರ ಜಾತ್ರೆ ಆಚರಣೆ 11 ಜನರ ಮೇಲೆ ಪ್ರಕರಣ ದಾಖಲು

fghydtyetyer

ಅಣ್ಣನ ಶವ ತಂಗಿ ಕಾರಿನಲ್ಲಿದ್ದರೂ ಗೊತ್ತಿರಲಿಲ್ಲವಂತೆ!

ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳನ್ನು ಹಾಸ್ಟೆಲ್‌ನಿಂದ ಹೊರಹಾಕುವಂತಿಲ್ಲ: ಡಿಸಿಎಂ

ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳನ್ನು ಹಾಸ್ಟೆಲ್‌ನಿಂದ ಹೊರಹಾಕುವಂತಿಲ್ಲ: ಡಿಸಿಎಂ

tutu

ನಾಳೆ ಕರ್ನಾಟಕ ಸೇರಿ 10 ರಾಜ್ಯಗಳ ಸಿಎಂಗಳ ಜೊತೆ ಪಿಎಂ ಸಭೆ

Untitled-2

ಸಿಡಿಲು ಬಡಿದು ಮನೆ ಕುಸಿದು ಒಂದೇ ಕುಟುಂಬ 7 ಮಂದಿ ಗಂಭೀರ ಗಾಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

fchfghh

ಬನಶಂಕರಿ ದೇವಸ್ಥಾನಕ್ಕೆ ಭಕ್ತರ ಪ್ರವೇಶಕ್ಕೆ ನಿಷೇಧ

juyoyu

ವಿದ್ಯಾರ್ಥಿಗಳಿಗೆ ವಕ್ಕರಿಸಿದ ಸೋಂಕು

fghdgrr

ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ ‘ಬಾರ್‌’ ಸೀಜ್‌

gdrtrtyt

ಜಿಪಂ ಚುನಾವಣೆಗೆ ಕೋವಿಡ್ 2ನೇ ಅಲೆ ಅಡ್ಡಿ

gfdgtgr

ಬಾದಾಮಿಯಲ್ಲಿ ಪ್ರೇಮಿಗಳ ಮದುವೆ

MUST WATCH

udayavani youtube

ಬೈಕ್ ಗೆ ನಾಯಿಯನ್ನು ಕಟ್ಟಿ ಹೆದ್ದಾರಿಯಲ್ಲೇ ಎಳೆದುಕೊಂಡು ಹೋದ ಸವಾರರು ! |

udayavani youtube

ಅಘೋಷಿತ ಲಾಕ್ ಡೌನ್ ವಿರುದ್ಧ ಮಾಜಿ ಸಿಎಂ ಕುಮಾರ ಸ್ವಾಮಿ ಕೆಂಡಾಮಂಡಲ

udayavani youtube

ಮಂಗಳೂರಿನ ಮಾರುಕಟ್ಟೆ ಸುಧಾರಣೆ ಕುರಿತು ಉದಯವಾಣಿ ಫೋನ್ ಇನ್

udayavani youtube

ಕೊರೊನಾ 1 ವರುಷ !

udayavani youtube

ಆಕ್ಸಿಜನ್ ಮಹಾರಾಷ್ಟ್ರಕ್ಕೆ ಕಳುಹಿಸುವುದಕ್ಕೆ ಎಂ.ಬಿ.ಪಾಟೀಲ ಆಕ್ಷೇಪ

ಹೊಸ ಸೇರ್ಪಡೆ

ಕೋವಿಡ್‌ ವರದಿ ತಾಂತ್ರಿಕ ಸಮಸ್ಯೆ  ಮಂಗಳೂರಿನಲ್ಲಿ ದುಬಾೖ ಪ್ರಯಾಣಿಕರ ಪರದಾಟ!

ಕೋವಿಡ್‌ ವರದಿ ತಾಂತ್ರಿಕ ಸಮಸ್ಯೆ ಮಂಗಳೂರಿನಲ್ಲಿ ದುಬಾೖ ಪ್ರಯಾಣಿಕರ ಪರದಾಟ!

ಆರೋಗ್ಯವೇ ಮುಖ್ಯ: ಪೇಜಾವರ ಶ್ರೀ

ಆರೋಗ್ಯವೇ ಮುಖ್ಯ: ಪೇಜಾವರ ಶ್ರೀ

ಪಡಿಕ್ಕಲ್‌ ಸೆಂಚುರಿ: ಆರ್‌ಸಿಬಿ 4ನೇ ಜಯಭೇರಿ

ಪಡಿಕ್ಕಲ್‌ ಸೆಂಚುರಿ: ಆರ್‌ಸಿಬಿ 4ನೇ ಜಯಭೇರಿ

fcdyryr

ವಾಟ್ಸ್‌ಆ್ಯಪ್‌ ಫ್ರೆಂಡ್ಸ್‌ನಿಂದ ವಂಚನೆ: ಇಬ್ಬರ ಬಂಧನ

hfghdrr

ಉದ್ಯೋಗ ಖಾತ್ರಿ ಯೋಜನೆಯಡಿ ಗುದ್ದಲಿ ಹಿಡಿದ ಗ್ರಾಪಂ ಸದಸ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.