ನಗರ ಪೊಲೀಸ್ಗೆ ಇ-ಆಡಳಿತ ಪ್ರಶಸ್ತಿ
Team Udayavani, Sep 1, 2018, 2:18 PM IST
ಬೆಂಗಳೂರು: ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ಸಾಮಾಜಿಕ ಜಾಲತಾಣ ಮತ್ತು “ನಮ್ಮ-100′ ವಿಭಾಗಕ್ಕೆ
2016-17ನೇ ಸಾಲಿನ ಇ-ಆಡಳಿತ ಪ್ರಶಸ್ತಿ ಲಭಿಸಿದೆ. ಶುಕ್ರವಾರ ವಿಧಾನಸೌಧದಲ್ಲಿ ನಡೆದ ಪ್ರಶಸ್ತಿ ಪ್ರದಾನ
ಸಮಾರಂಭದಲ್ಲಿ ನಗರ ಪೊಲೀಸ್ ಆಯುಕ್ತ ಟಿ.ಸುನಿಲ್ ಕುಮಾರ್ ಪ್ರಶಸ್ತಿ ಸ್ವೀಕರಿಸಿದರು.
ಸಾಮಾಜಿಕ ಜಾಲತಾಣ ಮತ್ತು ನಮ್ಮ-100 (ಕಮಾಂಡ್ ಸೆಂಟರ್) ವಿಭಾಗದಲ್ಲಿ ಜಿಐಎಸ್ ತಂತ್ರಜ್ಞಾನ
ಅಳವಡಿಕೆ, ಮೊಬೈಲ್ ತಂತ್ರಜ್ಞಾನ ಬಳಕೆಯಲ್ಲಿ ನಗರ ಪೊಲೀಸ್ ಘಟಕದ ಇ-ಲಾಸ್ಟ್ ಮತ್ತು ಫೌಂಡ್
ರಿಪೋರ್ಟ್ ಆ್ಯಪ್ಗ್ಳ ಉತ್ತಮ ಸೇವೆಯನ್ನು ಪರಿಗಣಿಸಿ ಇನೋವೆಟಿವ್ ಯುಸ್ ಆಫ್ ಜಿಐಎಸ್ ಟೆಕ್ನಾಲಜಿ ಮತ್ತು
ಇನೋವೆಟಿವ್ ಯುಸ್ ಆಫ್ ಮೊಬೈಲ್ ಟೆಕ್ನಾಲಜಿ ಪ್ರಶಸ್ತಿ ಕೊಡಲಾಗಿದೆ. ಕಾರ್ಯಕ್ರಮದಲ್ಲಿ ಸಂಚಾರ ವಿಭಾಗದ
ಹೆಚ್ಚುವರಿ ಪೊಲೀಸ್ ಆಯುಕ್ತ ಹಿತೇಂದ್ರ ಹಾಗೂ ಕಮಾಂಡ್ ಸೆಂಟರ್ ವಿಭಾಗ ಸಿಬ್ಬಂದಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ