ಕಲ್ಲೋಳಿ ಪಿಕೆಪಿಎಸ್ಗೆ ಅವಿರೋಧ ಆಯ್ಕೆ
Team Udayavani, Feb 3, 2020, 12:49 PM IST
ಮೂಡಲಗಿ: ತಾಲ್ಲೂಕಿನ ಕಲ್ಲೋಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ರವಿವಾರ ನಡೆದ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸಣ್ಣಈರಪ್ಪ ಶಿವಪ್ಪ ಹೆಬ್ಟಾಳ, ಉಪಾಧ್ಯಕ್ಷರಾಗಿ ಕೆಂಪವ್ವಾ ಕಲ್ಲಪ್ಪ ಗೋರೋಶಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಈ ಸಂದರ್ಭದಲ್ಲಿ ನೂತನ ಸದಸ್ಯರಾದ ನೀಲಕಂಠ ಬ. ಕಪ್ಪಲಗುದ್ದಿ, ಬಸವರಾಜ ಬಾ.ಬೆಳಕೂಡ, ಬಾಳಪ್ಪಾ ಮ. ಕಂಕಣವಾಡಿ, ಭೀಮಪ್ಪ ಬಿ.ಪಾಟೀಲ, ಮಲ್ಲಪ್ಪ ಪ.ಕಡಾಡಿ, ಪಾರ್ವತೆವ್ವ ರಾ.ಖಾನಗೌಡ್ರ. ಬಸವಂತ ಬಾ.ದಾಸನವರ, ಸಿದ್ದಪ್ಪ ಭೀ. ವ್ಯಾಪಾರಿ, ಯಮನವ್ವಾ ಗಂ.ಗೋಕಾಂವಿ, ಧರ್ಮಣ್ಣ ಸಿ.ನಂದಿ, ಕಲ್ಲೋಳಿ ಪಟ್ಟಣದ ಮುಖಂಡರಾದ ಮಲ್ಲಪ್ಪ ಹೆಬ್ಟಾಳ, ಸುಭಾಸ ಕುರಬೇಟ, ಶಿವರುದ್ರ ಪಾಟೀಲ, ಸಿದ್ದಪ್ಪ ಮುಗಳಿ, ಶಿವಾನಂದ ಹೆಬ್ಟಾಳ, ಬಸವರಾಜ ಕಡಾಡಿ, ಈರಪ್ಪ ಪಾಟೀಲ, ಭೀಮಶಪ್ಪ ಗೋರೋಶಿ, ದುಂಡಪ್ಪ ಕುರಬೇಟ, ರಾಮಣ್ಣ ಹೆಬ್ಟಾಳ, ಶಂಕರ ಚಿಕ್ಕೋಡಿ,ಸಂಜು ಹೆಬ್ಟಾಳ, ಮಲ್ಲಕಾರ್ಜುನ ಕುರಬೇಟ, ಭೀಮಸಿ ಹೆಬ್ಟಾಳ, ಸಂತೋಷ್ ಪತ್ತಾರ, ಕಾರ್ಯದರ್ಶಿ ಬಸವರಾಜ ಬಗೇವಾಡಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
ಚನ್ನಮ್ಮನ ಕಿತ್ತೂರು: ಮಹಾನ್ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ
Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ