Udayavni Special

ಅಂಬೇಡ್ಕರ್‌ ವಿಶ್ವ ನಾಯಕ: ಶ್ರೀರಾಮುಲು

ಹಿರಿಯೂರಿನಲ್ಲಿ ಅಂಬೇಡ್ಕರ್‌ ಪ್ರತಿಮೆ ಅನಾವರಣ

Team Udayavani, Jan 27, 2021, 6:26 PM IST

27-38

ಹಿರಿಯೂರು: ದೇಶದಲ್ಲಿನ ಅಸಮಾನತೆ, ಅಸ್ಪೃಶ್ಯತೆ, ಜಾತಿ ವ್ಯವಸ್ಥೆ ನಿರ್ಮೂಲನೆಗೆ ಅಂಬೇಡ್ಕರ್‌ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ, ಅಂಬೇಡ್ಕರ್‌ ಕೇವಲ ದಲಿತರಿಗೆ ಅಷ್ಟೆ ಅಲ್ಲ , ಎಲ್ಲಾ ಸಮುದಾಯಗಳ ನಾಯಕನಾಗಿ, ವಿಶ್ವ ನಾಯಕರಾಗಿದ್ದಾರೆ ಎಂದು ಜಿಲ್ಲಾ ಉಸ್ತವಾರಿ ಸಚಿವ ಶ್ರೀರಾಮುಲು ಹೇಳಿದರು.

ತಾಲೂಕು ಆಡಳಿತದಿಂದ ನಗರದ ಟಿ.ಬಿ. ವೃತ್ತದಲ್ಲಿ ನಿರ್ಮಿಸಿದ ಅಂಬೇಡ್ಕರ್‌ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದ ಅವರು, ಸ್ವಾಭಿಮಾನಿ ಅಂಬೇಡ್ಕರ್‌ ಪ್ರತಿಮೆ ಜ.26ರಂದು ಅನಾವರಣಗೊಂಡಿರುವುದು ಅರ್ಥಪೂರ್ಣ. ಜೀವನದಲ್ಲಿ ತಾವು ಕಂಡಂತಹ ಕಷ್ಟಗಳು ಬೇರೆ ಯಾರಿಗೂ ಬರಬಾರದೆಂದು ಹೊರರಾಷ್ಟ್ರದಲ್ಲಿ ಅತ್ಯುನ್ನತ ಶಿಕ್ಷಣ ಪಡೆದು ಸಂವಿಧಾನ, ಕಾನೂನುಗಳನ್ನು ಎಲ್ಲರಿಗೂ ನೀಡಿ ಸಾಮಾಜಕ ನ್ಯಾಯ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸುವಂತೆ ಮೀಸಲಾತಿ, ಕಾನೂನುಗಳನ್ನು ಸಂವಿಧಾನದಲ್ಲಿ ರಚಿಸಿದ್ದಾರೆ
ಎಂದರು.

ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಮಾತನಾಡಿ, ಸ್ವಾತಂತ್ರ ಪೂರ್ವದಲ್ಲಿ ಮಹಿಳೆಯರ ಸ್ಥಿತಿಗತಿಗಳು, ಕಟ್ಟುಪಾಡುಗಳು, ಕೇವಲ ಕುಟುಂಬಕ್ಕಷ್ಟೆ ಮೀಸಲಾಗಿತ್ತು, ಮನೆ ಬಿಟ್ಟು ಹೊರಗೆ ಬರುವಂತೆ ಇರಲಿಲ್ಲ, ಅತ್ಯಂತ ಕಷ್ಟಕರವಾಗಿತ್ತು. ಅಂಬೇಡ್ಕರ್‌ರವರ ಮೀಸಲಾತಿ ಕೊಡುಗೆ ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಉದ್ದೇಶ ಲಿಂಗಬೇಧ ಇಲ್ಲದೆ ಸರಿಸಮಾನತೆ ಹೊಂದಿ, ಶೇ. 50 ರಷ್ಟು ಮೀಸಲಾತಿ ಪಡೆದು ಸಮಾಜದ ಮುಖ್ಯವಾಹಿನಿಗೆ ಬರುವಂತಾಗಿದೆ ಎಂದರು.

ಜಿಲ್ಲಾ ಕಾಂಗ್ರೆಸ್‌ ಹಿರಿಯ ಮುಖಂಡ ಜಿ.ಎಸ್‌. ಮಂಜುನಾಥ ಮಾತನಾಡಿ, ಒಳ್ಳೆಯ ಕೆಲಸಗಳಿಗೆ ಜಾತಿ, ಧರ್ಮ ಪಕ್ಷ ನೋಡದೆ, ಆ ಕೆಲಸದಲ್ಲಿ ಎಲ್ಲರೂ ಭಾಗವಹಿಸಬೇಕು. ಶಾಸಕಿ ಪೂರ್ಣಿಮಾ ಒಳ್ಳೆಯ ಕೆಲಸ ಮಾಡಿದ್ದಾರೆ. ಎಲ್ಲ ಸಂಘಟನೆಗಳು ಬೆಂಬಲ ನೀಡಬೇಕು ಎಂದರು.
ಕಳೆದ ಮೂವತ್ತು ವರ್ಷಗಳಿಂದ ಮುಚ್ಚಿರುವ ಇಲ್ಲಿನ ಸಕ್ಕರೆ ಕಾರ್ಖಾನೆಯನ್ನು ಆರಂಭಿಸಿ ಈ ಭಾಗದ ಜನರಿಗೆ ಉದ್ಯೋಗ ನೀಡಿ ರೈತರಿಗೆ
ಅನುಕೂಲ ಮಾಡುವಂತೆ ಶಾಸಕರಿಗೆ ಮನವಿ ಮಾಡಿದರು.

ಜಿಪಂ ಸದಸ್ಯರಾದ ರಾಜೇಶ್ವರಿ, ಡಿ.ಟಿ. ಶ್ರೀನಿವಾಸ್‌, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಓಂಕಾರಪ್ಪ, ತಾಪಂ ಸದಸ್ಯರಾದ ಯಶವಂತ್‌, ದಲಿತ ಮುಖಂಡರಾದ ಜೆ.ಜೆ, ಹಟ್ಟಿ ತಿಪೇಸ್ವಾಮಿ, ರಂಗಸ್ವಾಮಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಚಿತ್ರಜಿತ್‌ ಯಾದವ್‌, ಎಂ. ಜಗದೀಶ್‌, ನಗರಸಭೆ ಸದಸ್ಯರಾದ ಬಾಲಕೃಷ್ಣ, ಆಲೂರು ಕಾಂತಯ್ಯ, ಎಚ್‌.ತಿಮ್ಮಯ್ಯ, ಜಿ.ಎಲ್‌. ಮೂರ್ತಿ, ಟಿ.ಚಂದ್ರಶೇಖರ್‌, ಭೂತಾಬೋವಿ, ಬಿ.ಕೆ. ಕರಿಯಪ್ಪ, ದಲಿತ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

ಓದಿ :  ಕೇಂದ್ರ-ರಾಜ್ಯ ಸರ್ಕಾರಗಳಿಂದ ರೈತರ ಶೋಷಣೆ: ಚನ್ನಬಸಯ್ಯ

ಟಾಪ್ ನ್ಯೂಸ್

ಬಾಕ್ಸಮ್‌ ಬಾಕ್ಸಿಂಗ್‌ ‌: ಮೇರಿ ಕೋಮ್‌ಗೆ ಕಂಚು

ಬಾಕ್ಸಮ್‌ ಬಾಕ್ಸಿಂಗ್‌ ‌: ಮೇರಿ ಕೋಮ್‌ಗೆ ಕಂಚು

India-England test in Ahmedabad

ಪರದಾಡುತ್ತಿದ್ದ ಭಾರತಕ್ಕೆ ಪಂತ್‌ ಶತಕದಾಸರೆ : ಇಂಗ್ಲೆಂಡ್‌ ಲೆಕ್ಕಾಚಾರ ಬುಡಮೇಲು

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ವ್ಯವಸ್ಥಾಪನ ಸಮಿತಿ ರಚನೆ : ಇಲಾಖೆ ಆದೇಶ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ 9 ಮಂದಿ ಸದಸ್ಯರ ವ್ಯವಸ್ಥಾಪನ ಸಮಿತಿ ರಚನೆ

ನಟ ದ್ವಾರಕೀಶ್‌ ಮನೆ ಖರೀದಿಸಿದ ರಿಷಬ್‌ ಶೆಟ್ಟಿ

ನಟ ದ್ವಾರಕೀಶ್‌ ಮನೆ ಖರೀದಿಸಿದ ರಿಷಬ್‌ ಶೆಟ್ಟಿ

ಚೀನಾ ರಕ್ಷಣಾ ಬಜೆಟ್‌ 15.27 ಲಕ್ಷ ಕೋಟಿ ರೂ.ಗೇರಿಕೆ

ಚೀನಾ ರಕ್ಷಣಾ ಬಜೆಟ್‌ 15.27 ಲಕ್ಷ ಕೋಟಿ ರೂ.ಗೇರಿಕೆ

ಪ. ಬಂಗಾಳ ಚುನಾವಣಾ ಕದನ: ಹೈಕಮಾಂಡ್ ತುರ್ತು ಕರೆ, ದೆಹಲಿಗೆ ಅರವಿಂದ ಲಿಂಬಾವಳಿ

ಪ. ಬಂಗಾಳ ಚುನಾವಣಾ ಕದನ: ಹೈಕಮಾಂಡ್ ತುರ್ತು ಕರೆ, ದೆಹಲಿಗೆ ಅರವಿಂದ ಲಿಂಬಾವಳಿ

ಆರ್ಥಿಕ ಕುಸಿತದ ನಡುವೆಯೂ ಬಜೆಟ್ ಗಾತ್ರ ಕಳೆದ ಬಾರಿಗಿಂತ ಹೆಚ್ಚಿರಲಿದೆ :ಸಿಎಂ

ಆರ್ಥಿಕ ಸ್ಥಿತಿ‌ ಸುಧಾರಣೆ : ಬಜೆಟ್ ಗಾತ್ರ ಕಳೆದ ಬಾರಿಗಿಂತ ಹೆಚ್ಚಿರಲಿದೆ ; ಸಿಎಂ
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹದಗಹಗಹಗ

ಲಂಚದ ಆರೋಪ : ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕ ಲಿಂಗರಾಜು ಅಮಾನತು

The BEO Conversation with Children

ಮಕ್ಕಳೊಂದಿಗೆ ಬಿಇಒ ಸಂವಾದ

Strive for development

ಮೊಳಕಾಲ್ಮೂರು ಪಟ್ಟಣ ಸಮಗ್ರ ಅಭಿವೃದ್ಧಿಗೆ ಶ್ರಮ: ಲಕ್ಷಣ

Agricultural Product Market issue

ಸೊರಗುತ್ತಿದೆ ಕೃಷಿ ಉತ್ಪನ್ನ ಮಾರುಕಟ್ಟೆ!

Request of members to supply drinking water

ಕುಡಿಯುವ ನೀರು ಪೂರೈಸಲು ಸದಸ್ಯರ ಮನವಿ

MUST WATCH

udayavani youtube

ಗ್ರಾಹಕನ ಸೋಗಿನಲ್ಲಿ ಬಂದು ಚಿನ್ನ ಕಳ್ಳತನ; ಸಿನೀಮಿಯ ಶೈಲಿಯಲ್ಲಿ ಬೆನ್ನಟ್ಟಿ ಹಿಡಿದ ಮಾಲೀಕ

udayavani youtube

ಜೂನಿಯರ್ ಮೇಲೆ ರ‍್ಯಾಗಿಂಗ್ : ಆರೋಪಿ ವಿದ್ಯಾರ್ಥಿಗಳ ಅಮಾನತು

udayavani youtube

ಕಾರುಗಳ ಢಿಕ್ಕಿ : ಗುದ್ದಿದ ರಭಸಕ್ಕೆ ಕಳಚಿಹೋದ ಚಕ್ರ

udayavani youtube

ಮಂಗಳೂರು : ಗಡ್ಡ, ಮೀಸೆ ಬೋಳಿಸುವಂತೆ ರ್ಯಾಗಿಂಗ್ : ಆರೋಪಿಗಳ ಬಂಧನ

udayavani youtube

ಅಮೆರಿಕಾದ ಮೇಲೆ ಭಾರತೀಯ ಅಮೆರಿಕನ್ನರು ಹಿಡಿತ ಸಾಧಿಸುತ್ತಿದ್ದಾರೆ : ಬೈಡನ್ | Udayavani

ಹೊಸ ಸೇರ್ಪಡೆ

ಬಾಕ್ಸಮ್‌ ಬಾಕ್ಸಿಂಗ್‌ ‌: ಮೇರಿ ಕೋಮ್‌ಗೆ ಕಂಚು

ಬಾಕ್ಸಮ್‌ ಬಾಕ್ಸಿಂಗ್‌ ‌: ಮೇರಿ ಕೋಮ್‌ಗೆ ಕಂಚು

India-England test in Ahmedabad

ಪರದಾಡುತ್ತಿದ್ದ ಭಾರತಕ್ಕೆ ಪಂತ್‌ ಶತಕದಾಸರೆ : ಇಂಗ್ಲೆಂಡ್‌ ಲೆಕ್ಕಾಚಾರ ಬುಡಮೇಲು

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ವ್ಯವಸ್ಥಾಪನ ಸಮಿತಿ ರಚನೆ : ಇಲಾಖೆ ಆದೇಶ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ 9 ಮಂದಿ ಸದಸ್ಯರ ವ್ಯವಸ್ಥಾಪನ ಸಮಿತಿ ರಚನೆ

ನಟ ದ್ವಾರಕೀಶ್‌ ಮನೆ ಖರೀದಿಸಿದ ರಿಷಬ್‌ ಶೆಟ್ಟಿ

ನಟ ದ್ವಾರಕೀಶ್‌ ಮನೆ ಖರೀದಿಸಿದ ರಿಷಬ್‌ ಶೆಟ್ಟಿ

ಚೀನಾ ರಕ್ಷಣಾ ಬಜೆಟ್‌ 15.27 ಲಕ್ಷ ಕೋಟಿ ರೂ.ಗೇರಿಕೆ

ಚೀನಾ ರಕ್ಷಣಾ ಬಜೆಟ್‌ 15.27 ಲಕ್ಷ ಕೋಟಿ ರೂ.ಗೇರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.