Udayavni Special

ಮಾತೃ ಭಾಷೆ ಕನ್ನಡ ಕಲ್ಪವೃಕ್ಷ ಇದ್ಧಂತೆ


Team Udayavani, Mar 28, 2021, 8:01 PM IST

bvcbb

ಮೊಳಕಾಲ್ಮೂರು: ಕನ್ನಡ ಭಾಷೆ ರಾಷ್ಟ್ರೀಯ ಭಾಷೆಯಾಗಿದ್ದು, ಅನ್ಯರಿಗೆ ಆಶ್ರಯ ನೀಡುವ ಕಾಮಧೇನುವಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ| ದೊಡ್ಡಮಲ್ಲಯ್ಯ ಹೇಳಿದರು.

ಇವರು ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ನಡೆದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಭಾಷೆ ಬದುಕಿನ ಎಲ್ಲಾ ಆಗು ಹೋಗುಗಳನ್ನು ನಿರ್ದೇಶಿಸುತ್ತದೆ. ರಾಷ್ಟ್ರಕವಿ ಕುವೆಂಪು ಹೇಳಿದಂತೆ ಕನ್ನಡಕ್ಕಾಗಿ ಕೈ ಎತ್ತು, ನಿನ್ನ ಕೈ ಕಲ್ಪವೃಕ್ಷವಾಗುವುದು ಎಂಬಂತೆ ಕನ್ನಡ ಭಾಷೆ ಕಲ್ಪವೃಕ್ಷವಾಗಿದ್ದು, ಅದರ ನೆರಳಲ್ಲಿ ಬದುಕು ಸಾಗಿಸಿದರೆ ಅನ್ನ ನೀಡಲಿದೆ. ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಕಳೆದುಕೊಂಡಾಗ ನಮ್ಮ ಬದುಕು ವಿನಾಶಕ್ಕೆ ಹೋಗುತ್ತದೆ ಎಂದರು. ಸಮ್ಮೇಳನಾಧ್ಯಕ್ಷ ಧೂಪಂ ಅಂಜಿನಪ್ಪ ಮಾತನಾಡಿ, ಹಗಲುವೇಷಗಾರ ಕಲಾವಿದನಾಗಿ ವಚನ ಸಾಹಿತ್ಯವನ್ನು ಬಹುತೇಕ ಶಿಷ್ಯರಿಗೆ ಧಾರೆ ಎರೆದಿದ್ದೇನೆ.

ಇಳಕಲ್‌ ಮಹಾಂತ ಅಪ್ಪಗಳ ಸೇವೆ ಮಾಡುತ್ತಾ ಅಪ್ಪಗಳ ವೇಶಭೂಷಣಗಳನ್ನು ಹಾಕಿಕೊಂಡು ಪ್ರದರ್ಶನ ನೀಡುತ್ತಿದ್ದೆ. ನರ ಎನ್ನುವವನೇ ದೈವ, ಶಿವ ಎನ್ನುವವನೇ ಜೀವ. ಯ ಕಾರ ಶಬ್ದದಲ್ಲಿ ಶಿವ ಜೀವ ಸಂಬಂಧವೇ ಐಕ್ಯ ಎಂದು ಎಂದರು.

ಸಮಾರಂಭದಲ್ಲಿ ತಾಪಂ ಮಾಜಿ ಅಧ್ಯಕ್ಷ ಎಂ.ಡಿ. ಮಂಜುನಾಥ, ಗ್ರಾಪಂ ಉಪಾಧ್ಯಕ್ಷ ಪಾಲಯ್ಯ, ಪಪಂ ಉಪಾಧ್ಯಕ್ಷೆ ಶುಭಾ ಪೃಥ್ವಿರಾಜ್‌, ಸದಸ್ಯೆ ರೂಪಾ, ಹುಬ್ಬಳ್ಳಿಯ ಎಸ್‌.ಎಸ್‌. ಪಾಟೀಲ್‌, ಉಪನ್ಯಾಸಕಿ ಅನ್ನಪೂರ್ಣ ಜೋಗೇಶ್‌, ದಸಂಸ ಸಂಚಾಲಕರಾದ ಕೊಂಡಾಪುರ ಪರಮೇಶ್ವರಪ್ಪ, ನಾಗೇಂದ್ರಪ್ಪ, ಸಾಹಿತಿ ತಿಪ್ಪಣ್ಣ ಮರಿಕುಂಟೆ, ಬಿಆರ್‌ಸಿ ಹನುಮಂತಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್‌. ಈರಣ್ಣ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ. ಬಸವರಾಜ್‌, ಕರವೇ ಅಧ್ಯಕ್ಷ ಸೂರಮ್ಮನಹಳ್ಳಿ ನಾಗರಾಜ್‌, ಶ್ರೀರಾಮುಲು ಸೇನೆ ರಾಜ್ಯಾಧ್ಯಕ್ಷ ಬಿ. ವಿಜಯ್‌, ರಾಯದುರ್ಗದ ಕೌನ್ಸಿಲರ್‌ ಸಂಜೀವಪ್ಪ, ಕಸಾಪ ಪ್ರಧಾನ ಕಾರ್ಯದರ್ಶಿ ಕೆ.ಒ. ಶಿವಣ್ಣ, ಎನ್‌. ನೀಲರಾಜ್‌, ಪ್ರಧಾನ ಸಂಚಾಲಕ ರಾಜಶೇಖರ ನಾಯಕ, ಶಾಂತಕುಮಾರಿ, ಎಂ.ಒ. ಮಂಜುನಾಥಸ್ವಾಮಿ ನಾಯಕ, ಎಸ್‌.ಪರಮೇಶ್‌, ಪ್ರದೀಪ್‌, ಮುಖ್ಯ ಶಿಕ್ಷಕ ಡಿ.ವಿ. ಕೃಷ್ಣಮೂರ್ತಿ, ಕಲ್ಲೇಶ್‌ ಮೊದಲಾದವರು ಪಾಲ್ಗೊಂಡಿದ್ದರು.

ಟಾಪ್ ನ್ಯೂಸ್

ಎಟಿಎಂ ಮೇಲೆ ಹ್ಯಾಕರ್ಸ್ಗಳ ಕಳ್ಳಗಣ್ಣು : ಬ್ಯಾಂಕುಗಳಿಗೆ ಕೇಂದ್ರ ಎಚ್ಚರಿಕೆ

ಎಟಿಎಂ ಮೇಲೆ ಹ್ಯಾಕರ್ಸ್ಗಳ ಕಳ್ಳಗಣ್ಣು : ಬ್ಯಾಂಕುಗಳಿಗೆ ಕೇಂದ್ರ ಎಚ್ಚರಿಕೆ

fcnbghfdghf

ಕೋವಿಡ್ ಎಫೆಕ್ಟ್ : 12ನೇ ತರಗತಿ ಪರೀಕ್ಷೆಗಳನ್ನು ಮುಂದೂಡಿದ ತಮಿಳುನಾಡು ಸರ್ಕಾರ

ಬಾಲಿವುಡ್‌ ನಟಿ ಅನುಷಾ ದಾಂಡೇಕರ್ – ಕರಣ್‌ ಕುಂದ್ರಾ ಬಾಂಧವ್ಯದಲ್ಲಿ ಬಿರುಕು

ಬಾಲಿವುಡ್‌ ನಟಿ ಅನುಷಾ ದಾಂಡೇಕರ್ – ಕರಣ್‌ ಕುಂದ್ರಾ ಬಾಂಧವ್ಯದಲ್ಲಿ ಬಿರುಕು

ಕೋವಿಡ್ ಹಿನ್ನೆಲೆ ರಾಹುಲ್‌ ಶಸ್ತ್ರ ತ್ಯಾಗ : ಚುನಾವಣಾ ರ‍್ಯಾಲಿ ರದ್ದುಗೊಳಿಸಿದ ಕೈ ನಾಯಕ

ಕೋವಿಡ್ ಹಿನ್ನೆಲೆ ರಾಹುಲ್‌ ಶಸ್ತ್ರ ತ್ಯಾಗ : ಚುನಾವಣಾ ರ‍್ಯಾಲಿ ರದ್ದುಗೊಳಿಸಿದ ಕೈ ನಾಯಕ

dthrtre

ಕೋವಿಡ್ ಪ್ರಕರಣಗಳ ಉಲ್ಬಣ : ತಮಿಳುನಾಡು-ಬಿಹಾರಿನಲ್ಲಿ ರಾತ್ರಿ ಕರ್ಫ್ಯೂ ಜಾರಿ

ಮಂಡ್ಯ : ಒಂದೇ ದಿನ ಮುನ್ನೂರರ ಗಡಿ ದಾಟಿದ ಕೋವಿಡ್ ಪಾಸಿಟಿವ್ ಪ್ರಕರಣ, ಓರ್ವ ಸಾವು

ಮಂಡ್ಯ : ಒಂದೇ ದಿನ 300ಕ್ಕಿಂತ ಹೆಚ್ಚು ಕೋವಿಡ್ ಪಾಸಿಟಿವ್ ಪ್ರಕರಣಗಳು ದೃಢ, ಓರ್ವ ಸಾವು

ಐಸಿಯು ಬೆಡ್ ಗಾಗಿ ಆಕ್ಸಿಜನ್ ಸಿಲಿಂಡರ್ ನೊಂದಿಗೆ ಆಟೋದಲ್ಲಿ ಅಲೆದಾಡಿದ ಮಹಿಳೆ

ಐಸಿಯು ಬೆಡ್ ಗಾಗಿ ಆಕ್ಸಿಜನ್ ಸಿಲಿಂಡರ್ ನೊಂದಿಗೆ ಆಟೋದಲ್ಲಿ ಆಸ್ಪತ್ರೆಗೆ ಅಲೆದಾಡಿದ ಮಹಿಳೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-23

ಇಂದು ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಬಿಡುಗಡೆ

18-22

ಮರಳುಗಾರಿಕೆ ಆರಂಭಿಸಿದರೆ ಹೋರಾಟ

18-15

ಕಾಯಕ ಮಹತ್ವ ಸಾರಿದ ದಾರ್ಶನಿಕ

vfvg

ಜಂತುಹುಳು ಬಾಧೆಯಿಂದ ರಕ್ತ ಹೀನತೆ

kjtgr

ಕುಡಿವ ನೀರಿಗೆ ಸಮಸ್ಯೆ ಆಗದಂತೆ ಗಮನಹರಿಸಿ

MUST WATCH

udayavani youtube

ದೆಹಲಿಯಲ್ಲಿ ಬೆಡ್, ಆಕ್ಸಿಜನ್ ಅಭಾವ ಮುಂದುವರಿಕೆ

udayavani youtube

ಮಾಸ್ಕ್ ಹಾಕದೆ ವಾಗ್ವಾದ ಮಾಡಿದ ವ್ಯಾಪಾರಿಗೆ ಕಪಾಳಮೋಕ್ಷ

udayavani youtube

ಕಡಿಮೆ ಭೂಮಿಯಲ್ಲಿ ಲಾಭದಾಯಕ ಕೈತೋಟ

udayavani youtube

ಕುಂಭಮೇಳ ಈಗ ಸಾಂಕೇತಿಕವಾಗಿರಲಿ: ಪ್ರಧಾನಿ ಮೋದಿ

udayavani youtube

COVID 2ನೇ ಅಲೆ ಎಚ್ಚರ ತಪ್ಪಬೇಡಿ

ಹೊಸ ಸೇರ್ಪಡೆ

ಎಟಿಎಂ ಮೇಲೆ ಹ್ಯಾಕರ್ಸ್ಗಳ ಕಳ್ಳಗಣ್ಣು : ಬ್ಯಾಂಕುಗಳಿಗೆ ಕೇಂದ್ರ ಎಚ್ಚರಿಕೆ

ಎಟಿಎಂ ಮೇಲೆ ಹ್ಯಾಕರ್ಸ್ಗಳ ಕಳ್ಳಗಣ್ಣು : ಬ್ಯಾಂಕುಗಳಿಗೆ ಕೇಂದ್ರ ಎಚ್ಚರಿಕೆ

fcnbghfdghf

ಕೋವಿಡ್ ಎಫೆಕ್ಟ್ : 12ನೇ ತರಗತಿ ಪರೀಕ್ಷೆಗಳನ್ನು ಮುಂದೂಡಿದ ತಮಿಳುನಾಡು ಸರ್ಕಾರ

ಜ್ಗಹಹದಸ಻

ಹೆಚ್ಚಿನ ದರ ವಸೂಲಿ ಮಾಡಿದರೆ ಕ್ರಮ

ಷ್ಹತಗ್

ರೋಗ ನಿಯಂತ್ರಣಕ್ಕೆ ಸಹಕರಿಸಿ

ಬಾಲಿವುಡ್‌ ನಟಿ ಅನುಷಾ ದಾಂಡೇಕರ್ – ಕರಣ್‌ ಕುಂದ್ರಾ ಬಾಂಧವ್ಯದಲ್ಲಿ ಬಿರುಕು

ಬಾಲಿವುಡ್‌ ನಟಿ ಅನುಷಾ ದಾಂಡೇಕರ್ – ಕರಣ್‌ ಕುಂದ್ರಾ ಬಾಂಧವ್ಯದಲ್ಲಿ ಬಿರುಕು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.