ಚಾರ್ಮಾಡಿ ತಿರುವಿನಲ್ಲಿ ಲಾರಿ ಪಲ್ಟಿ

Team Udayavani, Aug 1, 2019, 11:07 PM IST

ಬೆಳ್ತಂಗಡಿ: ಚಾರ್ಮಾಡಿ ಘಾಟಿಯ ಮೂರನೇ ತಿರುವಿನಲ್ಲಿ ಬಳ್ಳಾರಿಯಿಂದ ನೆರಿಯ ಕಡೆಗೆ ಗೊಬ್ಬರ ಹೇರಿ ಕೊಂಡು ಬರುತ್ತಿದ್ದ ಲಾರಿ ಗುರುವಾರ ರಾತ್ರಿ ಅಪಘಾತ ಕ್ಕೀಡಾಗಿದೆ.

ಹ್ಯಾರಿಸ್‌ ಮತ್ತು ನಿರ್ವಾಹಕ ಮಹಮ್ಮದ್‌ ಹ್ಯಾರಿಸ್‌ ಸಣ್ಣ ಪುಟ್ಟ ಗಾಯದಿಂದ ಪಾರಾಗಿದ್ದಾರೆ. ಲಾರಿ ಸುಮಾರು 100 ಅಡಿ ಆಳಕ್ಕೆ ಬಿದ್ದಿದೆ. ಧರ್ಮಸ್ಥಳ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ